ಕರ್ನಾಟಕ ಭೂಕಂದಾಯ ಅಧಿನಿಯಮ 1964ರ 202ನೇ ಪ್ರಕರಣ ಮತ್ತು ಈ ಅಧಿನಿಯಮದ ಮೇರೆಗೆ ರಚಿತವಾದ ನಿಯಮಗಳ ಮೇರೆಗೆ ಜಾರಿಯಲ್ಲಿರುವ ಮೇಲೆ ಹೇಳಿದ ನಿಯಮಗಳಿಗೆ ಸಂವಾದಿಯಾದ ಎಲ್ಲ ನಿಯಮಗಳು ಈ ಮೂಲಕ ನಿರಸಿತವಾಗಿವೆ;
ಪರಂತು, ಸದರಿ ನಿರಸನವು ಸದರಿ ನಿಯಮಗಳ ಮೇರೆಗೆ ಈ ಮೊದಲು ಕೈಗೊಂಡ ಕ್ರಮಗಳನ್ನು ಬಾಧಿಸತಕ್ಕದ್ದಲ್ಲ ಮತ್ತು ಕರ್ನಾಟಕ ಸಾಮಾನ್ಯ ಖಂಡಗಳ ಅಧಿನಿಯಮ 1899ರ 6ನೇ ಪ್ರಕರಣದ ಉಪಬಂಧಗಳು, ಸದರಿ ನಿಯಮಗಳು ಕರ್ನಾಟಕ ಅಧಿನಿಯಮಗಳ ಮೂಲಕ ನಿರಸಿತವಾಗಿದ್ದರೆ ಹೇಗೋ ಹಾಗೆ ಅನ್ವಯಿಸತಕ್ಕದ್ದು.
ನಮೂನೆ – 1
(ನಿಯಮ 18)
ಸಾಮಾನ್ಯ ನೋಟೀಸುಗಳ ನಮೂನೆ ......................... ಜಿಲ್ಲೆಯ ............................. ತಾಲ್ಲೂಕಿನ ......................... ಗ್ರಾಮದಲ್ಲಿರುವ ಭೂಮಾಲೀಕರು, ಹಿಡುವಳಿದಾರರು, ಅಧಿಭೋಗದಾರರು, ಗೇಣಿದಾರರು ಮತ್ತು ಆ ಭೂಮಿಗಳಲ್ಲಿ ಹಿತಾಶಕ್ತಿಯನ್ನು ಹೊಂದಿರುವ ಎಲ್ಲ ವ್ಯಕ್ತಿಗಳಿಗೆ ............................ ಗ್ರಾಮದಲ್ಲಿ ಮೋಜಣಿಗಾಗಿ ನೇಮಿಸಿದ ಮೋಜಣಿದಾರರು ........................................... ರಿಂದ ಅಥವಾ ಆ ಸುಮಾರಿನಲ್ಲಿ ಮೋಜಣಿ ಕಾರ್ಯವನ್ನು ಕೈಗೊಳ್ಳುವರೆಂದು ಈ ಮೂಲಕ ತಿಳಿಸಲಾಗಿದೆ.
ಹಿಡುವಳಿದಾರರು, ಮೊದಲಾದವರು ತಮ್ಮ ಜಮೀನುಗಳಲ್ಲಿ ಹಾಜರಿರಬೇಕೆಂದು ಮತ್ತು ಒಡೆತನ, ಹಕ್ಕು, ಮೇರೆ, ನೀರಾವರಿಯ ಮೂಲ-ಇವುಗಳ ಬಗ್ಗೆ ವಿವರಗಳನ್ನು ಮತ್ತು ಮೋಜಣಿದಾರನಿಗೆ ಅಗತ್ಯವಾಗ ಬಹುದಾದಂಥ ತಮ್ಮ ವಶದಲ್ಲಿರುವ ಇತರ ವಿವರಗಳನ್ನು ಅವನಿಗೆ ಒದಗಿಸಬೇಕೆಂದು ಈ ಮೂಲಕ ಅಗತ್ಯಪಡಿಸಲಾಗಿದೆ. ಹಾಗೆ ಮಾಡಲು ತಪ್ಪಿದಲ್ಲಿ ಸ್ಥಳದಲ್ಲಿ ಸಿಗುವ ಮಾಹಿತಿಯ ಆಧಾರದ ಮೇಲೆ ಕೆಲಸವನ್ನು ನಡೆಸಲಾಗುವುದು.
ಅಳತೆಯ ಕೆಲಸಕ್ಕೆ ಅಗತ್ಯವಾಗಿರುವ ನಿಶಾನೆ ಹಿಡಿಯುವುದು ಮತ್ತು ಸರಪಣಿ ಎಳೆಯುವುದು ಇವುಗಳಿಗೆ ಅವಶ್ಯಕವಾಗಿರುವ ಕಾರ್ಮಿಕರನ್ನು ಹಿಡುವಳಿದಾರರು ಒದಗಿಸತಕ್ಕದ್ದು ಮತ್ತು ಅವರು ಹಾಗೆ ಮಾಡಲು ತಪ್ಪಿದ ಸಂದರ್ಭದಲ್ಲಿ ಮಜೂರಿ ಕಾರ್ಮಿಕರ ಮೂಲಕ ಆ ಕೆಲಸವನ್ನು ಮಾಡಿಸಲಾಗುವುದು ಮತ್ತು ಆ ಬಗ್ಗೆ ತಗುಲಿದ ಖರ್ಚನ್ನು ಭೂಮಿಯ ಸಂಬಂಧದಲ್ಲಿ ಬಾಕಿ ಇರುವ ಭೂಕಂದಾಯವೆಂಬಂತೆ ವಸೂಲು ಮಾಡತಕ್ಕದ್ದು.
.......................
ಮೋಜಣಿ ಅಧಿಕಾರಿ
ನಮೂನೆ-2
(ನಿಯಮ 48) .............................. ಜಿಲ್ಲೆಯ .................. ತಾಲ್ಲೂಕಿನ ಎಲ್ಲ ಸರ್ಕಾರಿ ಮತ್ತು ಇನಾಮ ಗ್ರಾಮಗಳಲ್ಲಿರುವ ಹಿಡುವಳಿದಾರ; ಮೊದಲಾದವರಿಗೆ ಮೋಜಣಿ ಕಾರ್ಯಗಳ ಆಡಳಿತವನ್ನು ಹೊಂದಿರುವ ಅಧಿಕಾರಿಯು ಮೋಜಣಿ ಕೆಲಸಕ್ಕಾಗಿ ಕಳುಹಿಸುವ ಮೋಜಣಿದಾರರು ಆಯಾ ಗ್ರಾಮಗಳಲ್ಲಿ ............................ ರಿಂದ ಅಥವಾ ಆ ಸುಮಾರಿನಿಂದ ಕೆಳಗೆ ಸೂಚಿಸಿದ ಗ್ರಾಮಗಳಲ್ಲಿ ಹಿಸ್ಸೆಯ ಅಳತೆಯ ಕಾರ್ಯಗಳನ್ನು ಕೈಕೊಳ್ಳುವರೆಂದು ಈ ಮೂಲಕ ತಿಳಿಸಲಾಗಿದೆ. ಹಾಗೆ ಕಳುಹಿಸಲಾದ ಮೋಜಣಿದಾರರು ಜಮೀನುಗಳನ್ನು ಪರಿಶೀಲಿಸುವಾಗ ಹಿಡುವಳಿದಾರ ಮೊದಲಾದವರು ತಮ್ಮ ಜಮೀನುಗಳಲ್ಲಿ ಹಾಜರಿರಬೇಕೆಂದು ಮತ್ತು ಒಡೆತನ, ಹಕ್ಕು, ಮೇರೆಗಳ ಬಗ್ಗೆ ವಿವರಗಳನ್ನು ಅಥವಾ ತಮ್ಮ ವಶದಲ್ಲಿರುವ ಇತರ ಮಾಹಿತಿಯನ್ನು ಅವನಿಗೆ ಒದಗಿಸಬೇಕೆಂದು ಈ ಮೂಲಕ ಅಗತ್ಯಪಡಿಸಲಾಗಿದೆ; ಹಾಗೂ ಮಾಡಲು ತಪ್ಪಿದಲ್ಲಿ ಸ್ಥಳದಲ್ಲಿ ಸಿಗುವ ಮಾಹಿತಿಯ ಆಧಾರದ ಮೇಲೆ ಅಳತೆಯ ಕೆಲಸವನ್ನು ನಡೆಸಲಾಗುವುದು.
.......................
ಮೋಜಣಿ ತಂಡದ ಮೇಲ್ವಿಚಾರಕ ಅಧಿಕಾರಿ ನಮೂನೆ-3
(ನಿಯಮ 49)
ನೋಟೀಸು ...................... ಜಿಲ್ಲೆಯ ......................... ತಾಲ್ಲೂಕಿನ ....................................... ಗ್ರಾಮ ಈ ಕೆಳಕಂಡ ಸರ್ವೆ ನಂಬರುಗಳಲ್ಲಿರುವ ಹಿಸ್ಸೆಗಳನ್ನು .................................................................... ರಂದು ಅಳತೆ ಮಾಡಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ. ಹಿತಾಸಕ್ತಿಯುಳ್ಳ ಎಲ್ಲ ವ್ಯಕ್ತಿಗಳು ಜಮೀನಿನಲ್ಲಿ ಹಾಜರಿರತಕ್ಕದ್ದು ಮತ್ತು ತಮ್ಮ ಹಿಸ್ಸೆಗಳನ್ನು ತೋರಿಸತಕ್ಕದ್ದು ಮತ್ತು ಅವಶ್ಯಕವಾದ ಎಲ್ಲ ಮಾಹಿತಿಯನ್ನು ಕೊಡತಕ್ಕದ್ದು. ಸಂಬಂಧಪಟ್ಟ ವ್ಯಕ್ತಿಗಳು ಜಮೀನಿನಲ್ಲಿ ಹಾಜರಿಲ್ಲದ ಸಂದರ್ಭದಲ್ಲಿ ದೊರೆಯಬಹುದಾದ ಮಾಹಿತಿಯ ಆಧಾರದ ಮೇಲೆ ಅಳತೆಯ ಕೆಲಸವನ್ನು ಮುಂದುವರಿಸಲಾಗುತ್ತದೆ.
| ಸರ್ವೆ ನಂಬರು | ಹಿಸ್ಸೆಯ ನಂಬರು | ಹಿಸ್ಸೆದಾರನ ಹೆಸರು |
| | |
ಮೊಕ್ಕಾಂ ....................................................
ದಿನಾಂಕ ..................................................... ಮೋಜಣಿದಾರ
ನಮೂನೆ-4
(ಪ್ರಕರಣ 119(2) ಮತ್ತು ನಿಯಮ 3) ಕರ್ನಾಟಕ ಭೂಕಂದಾಯ ಅಧಿನಿಯಮ 1964ರ 119ನೇ ಪ್ರಕರಣದ (3)ನೇ ಉಪ-ಪ್ರಕರಣದ ಮೇರೆಗೆ ಹೊರಡಿಸಲಾದ ನೋಟೀಸು ....................................................... ಜಿಲ್ಲೆಯ ..................................... ತಾಲ್ಲೂಕಿನ ಈ ಕೆಳಗೆ ಸೂಚಿಸಿದ ಗ್ರಾಮದ ಜನರಿಗೆ ಸದರಿ ಗ್ರಾಮದ ಭೂಮಿಗಳ ಕಂದಾಯ ವ್ಯವಸ್ಥೆಯನ್ನು ಪರಿಷ್ಕರಿಸಬೇಕಾಗಿದೆ ಮತ್ತು ಅದನ್ನು ಈ ಕೆಳಗೆ ಸೂಚಿಸಿದ (ಈಗಿರತಕ್ಕ ಗರಿಷ್ಟ) ಮತ್ತು ಅಧಿಕೃತ ಪ್ರಮಾಣ ದರಗಳನ್ನು ಗ್ರಾಮದ ಹೆಸರಿನ ಎದುರಿನ ವರ್ಗದಲ್ಲಿ ನಮೂದಿಸಿದೆ) ವರ್ಗದಲ್ಲಿ ಸೇರಿಸಲು ಉದ್ದೇಶಿಸಲಾಗಿದೆ ಎಂದು ಈ ಮೂಲಕ ತಿಳಿಸಲಾಗಿದೆ.
| ಗ್ರಾಮದ ಹೆಸರು | ಯಾವ ವರ್ಗದಲ್ಲಿ ಅದನ್ನು ಸೇರಿಸ ಲಾಗಿದೆ | ಚಾಲ್ತಿ ಕಂದಾಯ ವ್ಯವಸ್ಥೆಯ ಮೇರೆಗೆ ವರ್ಗದ ದರಗಳು | ಪರಿಷ್ಕೃತ ಕಂದಾಯ ವ್ಯವಸ್ಥೆಯ ಮೂಲಕ (ಅಧಿಕೃತ ಪ್ರಮಾಣ ದರಗಳು) |
| ಖುಷ್ಕಿ | ತರಿ | ಬಾಗಾಯ್ತು | ಪ್ಲಾಂಟೇ ಷನ್ | ಖುಷ್ಕಿ | ತರಿ | ಬಾಗಾಯ್ತು | ಪ್ಲಾಂಟೇ ಷನ್ |
| 1 | 2 | 3(ಕ) | 3(ಖ) | 3(ಗ) | 3(ಘ) | 4(ಕ) | 4(ಖ) | 4(ಗ) | 4(ಘ) |
| | | | | | | | | |
ಟಿಪ್ಪಣಿ: (ಕ) ವರ್ಗದ ಗರಿಷ್ಠ ದರದ ಮೇಲೆ ಅಧಿಕೃತ ಪ್ರಮಾಣ ದರದ ಶೇಕಡಾವಾರು ಹೆಚ್ಚಳ
(i) ಖುಷ್ಕಿ (ii) ತರಿ (iii) ತೋಟ (iv) ಪ್ಲಾಂಟೇಷನ್
(ಖ) ಭೂಮಿಯಲ್ಲಿ ಹಿತಾಸಕ್ತಿಯುಳ್ಳ ಯಾವನೇ ವ್ಯಕ್ತಿಯು ಅಧಿಕೃತ ಪ್ರಮಾಣ ದರಗಳ ಬಗೆಗಿನ ತನ್ನ ಆಕ್ಷೇಪಣೆಯನ್ನು ಈ ನೋಟೀಸಿನ ಪ್ರಕಟಣೆಯ ದಿನಾಂಕದಿಂದ ಮೂರು ತಿಂಗಳೊಳಗೆ ಬರಹದಲ್ಲಿ ಜಿಲ್ಲೆಯ ಡೆಪ್ಯುಟಿ ಕಮೀಷನರಿಗೆ ಸಲ್ಲಿಸಬಹುದು.
(ಗ) ಕಂದಾಯ ವ್ಯವಸ್ಥೆಯ ವರದಿಯ ಒಂದು ಪ್ರತಿಯು ಅವಲೋಕನಕ್ಕಾಗಿ ಜಿಲ್ಲೆಯ ಡೆಪ್ಯುಟಿ ಕಮೀಷನರ ಕಛೇರಿಯಲ್ಲಿ ಕೆಲಸದ ವೇಳೆಯಲ್ಲಿ ದೊರೆಯುವಂತೆ ಮಾಡಲಾಗುವುದು.
....................... ಡೆಪ್ಯುಟಿ ಕಮೀಷನರ್ .............................................. ಜಿಲ್ಲೆ
ನಮೂನೆ-5
(ನಿಯಮ 32)
ನೋಟೀಸು ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ 121ನೇ ಪ್ರಕರಣವನ್ನನುಸರಿಸಿ, ಕರ್ನಾಟಕ ಸರ್ಕಾರವು ಅನೇಕ ವಲಯಗಳ ಕಂದಾಯ ವ್ಯವಸ್ಥೆಯ ವರದಿಗಳನ್ನು ಜಾರಿಗೆ ತರತಕ್ಕದ್ದೆಂದು .......................... ............................... ದಿನಾಂಕದ ...................................... ನಂಬರಿನ ಆದೇಶದಲ್ಲಿ ನಿರ್ದೇಶಿಸಿದೆ.
ಆದ್ದರಿಂದ ಈಗ, ಕರ್ನಾಟಕ ಭೂಕಂದಾಯದ ನಿಯಮಗಳು, 1965ರ 32ನೇ ನಿಯಮ ಮತ್ತು ಸದರಿ ಅಧಿನಿಯಮದ 122ನೇ ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೆಳಗಿನ ಕೋಷ್ಠಕದಲ್ಲಿ ಕೊಟ್ಟಿರುವ ಅಧಿಕೃತ ಪ್ರಮಾಣ ದರಗಳು ಅನೇಕ ವಲಯಗಳ ಪೈಕಿ ಪ್ರತಿಯೊಂದು ವಲಯದಲ್ಲಿರುವ ಅನೇಕ ವರ್ಗಗಳ ಪೈಕಿ ಪ್ರತಿಯೊಂದು ವರ್ಗಕ್ಕೆ ಭೂಕಂದಾಯದ ನಿರ್ಧಾರಣೆಯ ಉದ್ದೇಶಗಳಿಗಾಗಿ ದರಗಳಾಗಿರತಕ್ಕದ್ದೆಂದು ಈ ಮೂಲಕ ನೋಟೀಸನ್ನು ಕೊಡಲಾಗಿದೆ.
| ವಲಯದ ಸಂಖ್ಯೆ | ವರ್ಗದ ಸಂಖ್ಯೆ | ಅಧಿಕೃತ ಪ್ರಮಾಣ ದರಗಳು |
| ಖುಷ್ಕಿ | ತರಿ | ಬಾಗಾಯ್ತು | ಪ್ಲಾಂಟೇಷನ್ |
| 1 | 2 | 3 | 4 | 5 | 6 |
| | | | | |
ನಮೂನೆ – 5ಕ (33(1)ನೇ ನಿಯಮವನ್ನು ನೋಡಿ) ಕರ್ನಾಟಕ ಭೂಕಂದಾಯ ನಿಯಮಗಳು 1965ರ 32ನೇ ನಿಯಮವನ್ನು ಅನುಸರಿಸಿ, ಕರ್ನಾಟಕ ಸರ್ಕಾರವು ಪ್ರತಿಯೊಂದು ವಲಯದಲ್ಲಿರುವ ಅನೇಕ ವರ್ಗಗಳ ಪೈಕಿ ಪ್ರತಿಯೊಂದು ವರ್ಗದ ಬಗ್ಗೆ ಅಧಿಕೃತ ಪ್ರಮಾಣ ದರಗಳನ್ನು ನಿರ್ದಿಷ್ಟಪಡಿಸಿ .............................. ದಿನಾಂಕದ ಕರ್ನಾಟಕ ಗೆಜೆಟ್ನಲ್ಲಿ ಪ್ರಕಟಿಸಿದೆ.
ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ (ಕರ್ನಾಟಕ ಅಧಿನಿಯಮ 1964ರ 12) 122ನೇ ಪ್ರಕರಣವನ್ನನುಸರಿಸಿ ಕರ್ನಾಟಕ ಸರ್ಕಾರವು ............................ ದಿನಾಂಕವನ್ನು ಭೂಕಂದಾಯವನ್ನು ವಿಧಿಸುವ ದಿನಾಂಕವೆಂದು....................... ದಿನಾಂಕದ ................. ಸಂಖ್ಯೆಯ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದೆ.
ಆದ್ದರಿಂದ, ಈಗ ಕರ್ನಾಟಕ ಭೂಕಂದಾಯ ನಿಯಮಗಳು, 1965ರ 33ನೇ ನಿಯಮದ (1)ನೇ ಉಪನಿಯಮದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕೆಳಗಿನ ಕೋಷ್ಠಕದಲ್ಲಿ ಸೂಚಿಸಿದಂತೆ .......................... ಸಂಖ್ಯೆಯ ವಲಯದ ..................................... ಸಂಖ್ಯೆಯ ವರ್ಗದಲ್ಲಿ ಸೇರಿರುವ ......................................... ಜಿಲ್ಲೆಯ ....................................... ತಾಲ್ಲೂಕಿನ .................................ಗ್ರಾಮದ ಪ್ರತಿಯೊಂದು ವರ್ಗದ ಭೂಮಿಯ ಬಗ್ಗೆ ಅಧಿಕೃತ ಪ್ರಮಾಣ ದರಗಳು ಭೂಕಂದಾಯದ ನಿರ್ಧಾರಣೆಯ ಉದ್ದೇಶಗಳಿಗಾಗಿ ಅನ್ವಯಿಸತಕ್ಕದ್ದೆಂದು ಈ ಮೂಲಕ ನೋಟೀಸನ್ನು ಕೊಡಲಾಗಿದೆ. ಮತ್ತು ಪರಿಷ್ಕೃತ ದರಗಳಿಗನುಸಾರವಾಗಿ ಭೂಕಂದಾಯವನ್ನು ..................................... ದಿನಾಂಕದಿಂದ ವಿಧಿಸತಕ್ಕದ್ದು.
ಕೋಷ್ಟಕ
| ಗ್ರಾಮದ ವಿವರಗಳು | ಅಧಿಕೃತ ಪ್ರಮಾಣ ದರ |
| ಖುಷ್ಕಿ | ತರಿ | ಬಾಗಾಯ್ತು | ಪ್ಲಾಂಟೇಷನ್ |
| 1 | 2 | 3 | 4 | 5 |
| 1. .................................... ಗ್ರಾಮ 2 ....................................... ತಾಲ್ಲೂಕು 3. ........................................ಜಿಲ್ಲೆ 4. ವರ್ಗ ಸಂಖ್ಯೆ ............................... 5. ವಲಯ ಸಂಖ್ಯೆ ............................ |
.......................
ಡೆಪ್ಯುಟಿ ಕಮೀಷನರು, ....................... ಜಿಲ್ಲೆ
ನಮೂನೆ – 5ಖ
(23 (2)ನೇ ನಿಯಮವನ್ನು ನೋಡಿ) ಕರ್ನಾಟಕ ಭೂ ಕಂದಾಯ ನಿಯಮಗಳು, 1965ರ 32ನೇ ನಿಯಮವನ್ನು ಅನುಸರಿಸಿ, ಕರ್ನಾಟಕ ಸರ್ಕಾರವು ಪ್ರತಿಯೊಂದು ವಲಯದಲ್ಲಿರುವ ವರ್ಗಗಳ ಪೈಕಿ ಪ್ರತಿಯೊಂದಕ್ಕೂ ಅಧಿಕೃತ ಪ್ರಮಾಣ ದರಗಳನ್ನು ನಿರ್ದಿಷ್ಟಪಡಿಸಿ ............................................. ದಿನಾಂಕದ ಕರ್ನಾಟಕ ಗೆಜೆಟ್ನಲ್ಲಿ ನೋಟೀಸನ್ನು ಪ್ರಕಟಿಸಿದೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ (ಕರ್ನಾಟಕ ಅಧಿನಿಯಮ 1964ರ 12) 122ನೇ ಪ್ರಕರಣವನ್ನುಸರಿಸಿ, ಕರ್ನಾಟಕ ಸರ್ಕಾರವು ............................... ದಿನಾಂಕದ .............................. ಸಂಖ್ಯೆಯ ಅಧಿಸೂಚನೆಯಲ್ಲಿ ................................. ದಿನಾಂಕವನ್ನು ಭೂ ಕಂದಾಯವನ್ನು ವಿಧಿಸುವ ದಿನಾಂಕವೆಂದು ನಿರ್ದಿಷ್ಟಪಡಿಸಿದೆ;
ಆದ್ದರಿಂದ ಈಗ ಕರ್ನಾಟಕ ಭೂ ಕಂದಾಯದ ನಿಯಮಗಳು, 1965ರ 33ನೇ ನಿಯಮದ 2ನೇ ಉಪನಿಯಮದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕೆಳಗಿನ ಕೋಷ್ಟಕದಲ್ಲಿ ಸೂಚಿಸಿರುವಂತೆ ............................... ಜಿಲ್ಲೆಯ ................................. ತಾಲ್ಲೂಕಿನಲ್ಲಿ ಇರುವ ಬೇರೆ ಬೇರೆ ಗ್ರಾಮಗಳ ಪ್ರತಿಯೊಂದು ವರ್ಗದ ಭೂಮಿಯ ಬಗ್ಗೆ ಅಧಿಕೃತ ಪ್ರಮಾಣ ದರಗಳನ್ನು ಭೂ ಕಂದಾಯದ ನಿರ್ಧರಣೆಯ ಉದ್ದೇಶಗಳಿಗೆ ಅನ್ವಯಿಸತಕ್ಕದ್ದೆಂದು ಈ ಮೂಲಕ ನೋಟೀಸು ಕೊಡಲಾಗಿದೆ ಮತ್ತು ಪರಿಷ್ಕೃತ ದರಗಳ ಮೇರೆಗೆ ಭೂ ಕಂದಾಯವನ್ನು ................................... ದಿನಾಂಕದಿಂದ ವಿಧಿತಕ್ಕದ್ದು.
ಕೋಷ್ಠಕ
| ವಲಯದ ಸಂಖ್ಯೆ | ವರ್ಗದ ಸಂಖ್ಯೆ | ಗ್ರಾಮ | ಅಧಿಕೃತ ಪ್ರಮಾಣ ದರಗಳು |
| ಖುಷ್ಕಿ | ತರಿ | ಬಾಗಾಯ್ತು | ಪ್ಲಾಂಟೇಷನ್ |
| 1 | 2 | 3 | 4 | 5 | 6 | 7 |
| | | | | | |
ನಮೂನೆ-6
(ನಿಯಮ 39) ಅಧಿಸೂಚನೆಯ ನಮೂನೆ ಎಲ್ಲಾ ಸರ್ಕಾರಿ ಗ್ರಾಮಗಳಲ್ಲಿ ಮತ್ತು ಕಂದಾಯ ವ್ಯವಸ್ಥೆ ಮಾಡಿದ ...................................... ತಾಲ್ಲೂಕಿನ ಇನಾಮು ಗ್ರಾಮಗಳಲ್ಲಿ .................................................. ದಿನಾಂಕದಿಂದ ಪ್ರಾರಂಭಿಕ ಹಕ್ಕು ದಾಖಲೆಯನ್ನು ಸಿದ್ದ ಮಾಡುವ ಕೆಲಸವನ್ನು ಕೈಗೊಳ್ಳಲಾಗುವುದೆಂದು ಸಮಸ್ತರ ತಿಳುವಳಿಕೆಗಾಗಿ ಅಧಿಸೂಚಿಸಲಾಗಿದೆ.
2. ಭೂಮಿಯ ಸಂಬಂಧದಲ್ಲಿ ನ್ಯಾಯಾಯ ವ್ಯವಹಾರವನ್ನು ತಡೆಯುವುದು ಮತ್ತು ನ್ಯಾಯಾಲಯದ ಮೂಲಕ ಅದರ ವಿಲೆಗೆ ಅನುಕೂಲ ಮಾಡುವುದು ದಸ್ತಾವೇಜುಗಳನ್ನು ಬರೆದು ಕೊಡುವುದರಲ್ಲಿ ಮತ್ತು ನೋಂದಾಯಿಸುವುದರಲ್ಲಿ ರೈತರಿಗಾಗುವ ಅನಾವಶ್ಯಕ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಮೊಸ ಹಾಗೂ ಸುಳ್ಳು ಕ್ಲೇಮುಗಳ ಸ್ಪಷ್ಟನೆಯ ವಿರುದ್ಧವಾಗಿ, ಅವರನ್ನು ರಕ್ಷಿಸುವುದು ದಾಖಲೆಯ ಉದ್ದೇಶವಾಗಿದೆ ಬೇರೆ ಬೇರೆ ಹಿಸ್ಸೆದಾರರ ಪೈಕಿ ಕಂದಾಯದ ಹೊಣೆಯೆಷ್ಟೆಂಬುದನ್ನು ಗೊತ್ತುಪಡಿಸುವಲ್ಲಿ ಮತ್ತು ಸರ್ಕಾರವು ರೈತರಿಗೆ ಕೊಡುವ ಸಾಲದ ಮತ್ತು ಭೂಅಭಿವೃದ್ಧಿ ಸಾಲಗಳನ್ನು ಮಂಜೂರು ಮಾಡುವಲ್ಲಿ ಮತ್ತು ಭೂಕಂದಾಯ ವಸೂಲಿಯನ್ನು ಮುಂದೂಡುವಲ್ಲಿ ಮತ್ತು ಮಾಫಿ ಮಾಡುವಲ್ಲಿ ಇದು ಸರ್ಕಾರ ಹಾಗೂ ರೈತರಿಗೆ ಸಹಾಯಕವಾಗುತ್ತದೆ.
3. ಹಕ್ಕು ದಾಖಲೆಗಳನ್ನು ನಿಷ್ಕೃಷ್ಪವಾಗಿ ತಯಾರಿಸಲು ಅನುಕೂಲವಾಗುವಂತೆ, ಗ್ರಾಮ ಲೆಕ್ಕಿಗನು ತನಗೆ ದೊರೆತಿರುವ ಮಾಹಿತಿಯ ಆಧಾರದ ಮೇಲೆ ಸಾಧ್ಯವಾಗುವಷ್ಟು ಚೆನ್ನಾಗಿ ಪ್ರಾರಂಭಿಕ ದಾಖಲೆಯನ್ನು ನಿಯಮಿಸಿದ ನಮೂನೆಯಲ್ಲಿ ಮೊದಲು ತಯಾರಿಸತಕ್ಕದ್ದು ಮತ್ತು ಹಾಗೆ ತಯಾರು ಮಾಡಿದ ಪ್ರತಿಯೊಂದು ಪ್ರಾರಂಭಿಕ ದಾಖಲೆಯನ್ನು ರೆವಿನ್ಯೂ ಇನ್ಸ್ಪೆಕ್ಟರು ಅಥವಾ ಇತರ ಅಧಿಕಾರಿಯು ಕ್ರಮವಾಗಿ ತನಿಖೆ ಮಾಡತಕ್ಕದ್ದು. ಅನಂತರ ತಹಶೀಲ್ದಾರ ಅಥವಾ ಈ ಉದ್ದೇಶಕ್ಕಾಗಿ ಪ್ರಾಧಿಕೃತನಾದ ಇತರ ಅಧಿಕಾರಿಯು ಪ್ರಾರಂಭಿಕ ದಾಖಲೆಯ ತನಿಖೆ ಮಾಡತಕ್ಕದ್ದು. ಮುಂದಿನ ಹಕ್ಕು ದಾಖಲೆಗೆ ಆಧಾರವಾಗುವ ಈ ದಾಖಲೆಯ ತಯಾರಿಕೆಯು ನಿಷ್ಕೃಷ್ಪವಾಗುವಂತೆ ಮಾಡುವುದಕ್ಕಾಗಿ ಅಧಿಭೋಗದಾರರು ಮತ್ತು ಭೂಮಿಯಲ್ಲಿ ಹಿತಾಸಕ್ತಿಯುಳ್ಳ ಇತರ ವ್ಯಕ್ತಿಗಳು ತಮಗೆ ತಿಳಿದಿರುವ ಪ್ರತಿಯೊಂದು ಮಾಹಿತಿಯನ್ನು ತನಿಖೆ ಮಾಡುವ ಅಧಿಕಾರಿಗಳಿಗೆ ಒದಗಿಸತಕ್ಕದ್ದು.
4. ಭೂದಾಖಲೆಗಳ ಅಧಿಕಾರಿಗಳು ಹಿಸ್ಸೆಗಳನ್ನು ಅಳತೆ ಮಾಡುವುದಕ್ಕೆ ಮತ್ತು ಜಮೀನಿನಲ್ಲಿರುವ ಹಿಸ್ಸೆಗಳ ನಡುವಣ ವಿವಾದಗ್ರಸ್ಥ ಮೇರೆಯ ರೇಖೆಗಳ ಬಗ್ಗೆ ವಿಚಾರಣೆ ನಡೆಸುವುದಕ್ಕೆ, ನಿಯಮಿಸಿದ ನೋಟೀಸನ್ನು ಕೊಟ್ಟು ಗ್ರಾಮಕ್ಕೆ ಬಂದಾಗ ಅವರಿಗೆ ಸೂಕ್ತವಾದ ಎಲ್ಲ ಸಹಾಯವನ್ನು ಮಾಡಬೇಕೆಂದು ಭೂಮಿಯಲ್ಲಿ ಹಿತಾಸಕ್ತಿಯುಳ್ಳ ಎಲ್ಲ ವ್ಯಕ್ತಿಗಳನ್ನು ಅಗತ್ಯಪಡಿಸಲಾಗಿದೆ.
5. ಹಕ್ಕು ದಾಖಲೆಗಳ ಸಂಕಲನದಲ್ಲಿ ಅಥವಾ ಪರಿಷ್ಕರಣದಲ್ಲಿ ನಿರತನಾಗಿರುವ ರೆವಿನ್ಯೂ ಅಧಿಕಾರಿಯ ಕೋರಿಕೆಯ ಮೇರೆಗೆ, ಹಕ್ಕು ದಾಖಲೆಗಳ ಸರಿಯಾದ ಸಂಕಲನ ಅಥವಾ ಪರಿಷ್ಕರಣಕ್ಕೆ ಅವಶ್ಯಕವಾದ ಮಾಹಿತಿಯನ್ನು ಮತ್ತು ದಸ್ತಾವೇಜನ್ನು ಅಂಥ ಕೋರಿಕೆಯ ದಿನಾಂಕದಿಂದ ಮೂವತ್ತು ದಿನಗಳೊಳಗೆ ಒದಗಿಸಬೇಕೆಂದು ಅಗತ್ಯಪಡಿಸುವ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ 130ನೇ ಪ್ರಕರಣದ ಉಪಬಂಧಗಳ ಕಡೆಗೆ ಸಾರ್ವಜನಿಕ ಗಮನವನ್ನು ಸೆಳೆಯಲಾಗಿದೆ. ಈ ಕೋರಿಕೆಯನ್ನು ಪೂರೈಸಲು ಮತ್ತು ತಮ್ಮ ಹಕ್ಕುಗಳನ್ನು ನೋಂದಣಿ ಮಾಡಿಸಿಕೊಳ್ಳಲು ತಪ್ಪಿದರೆ, ಅಧಿಭೋಗದಾರರು ಮತ್ತು ಭೂಮಿಯಲ್ಲಿ ಹಿತಾಸಕ್ತಿಯುಳ್ಳ ಹಿಡುವಳಿದಾರರು 25 ರೂಪಾಯಿಗಳಿಗೆ ಮೀರದ ದಂಡಕ್ಕೆ ಗುರಿಯಾಗುತ್ತಾರೆ (ಇದನ್ನು ಭೂಕಂದಾಯದ ಬಾಕಿಯೆಂಬಂತೆ ವಸೂಲು ಮಾಡಲಾಗುವುದು) ಕೋರಿಕೆಯ ಮೇರೆಗೆ ಯಾವ ಅಧಿಕಾರಿಗೆ ಯಾವುದೇ ಮಾಹಿತಿಯನ್ನು ಒದಗಿಸಲಾಗಿದೆಯೋ ಅಥವಾ ಯಾವುದೇ ದಸ್ತಾವೇಜನ್ನು ಹಾಜರುಪಡಿಸಲಾಗಿದೆಯೋ ಅಂಥ ಅಧಿಕಾರಿಯು ಅದನ್ನು ಒದಗಿಸುವ ಅಥವಾ ಹಾಜರುಪಡಿಸುವ ವ್ಯಕ್ತಿಗೆ ಅದರ ಬಗ್ಗೆ ನಿಯಮಿಸಿದ ನಮೂನೆಯಲ್ಲಿ ತಲಪ್ಪೊಪಿಗೆಯನ್ನು ಬರಹದಲ್ಲಿ ಕೊಡತಕ್ಕದ್ದು ಮತ್ತು ದಸ್ತಾವೇಜನ್ನು ಅವನಿಗೆ ಹಿಂದಿರುಗಿಸುವ ಮೊದಲು ಅದರ ಮೇಲೆ ಅದನ್ನು ಹಾಜರುಪಡಿಸಿದ ಸಂಗತಿಯನ್ನು ಮತ್ತು ಆ ದಿನಾಂಕವನ್ನು ಬರೆದು ತನ್ನ ಸಹಿ ಹಾಕತಕ್ಕದ್ದು.
ಸಹಿ ....................................
ಪದನಾಮ ...........................
ನಮೂನೆ-7 (ನಿಯಮ 42) ತಕರಾರು ಪ್ರಕರಣಗಳ ರಿಜಿಸ್ಟರು
| ಕ್ರಮ ಸಂಖ್ಯೆ | ಪ್ರಾರಂಭಿಕ ದಾಖಲೆಯ ಅಥವಾ ಹಕ್ಕು ಬದಲಾವಣೆಯ ರಿಜಿಸ್ಟರಿನ ಪುಟ | ಸರ್ವೆ ನಂಬರು, ಪೋಡ್ ನಂಬರು ಮತ್ತು ವಿಸ್ತೀರ್ಣ | ಕಂದಾಯ ನಿರ್ಧರಣೆ ಅಥವಾ ಜೋಡಿ | ಆಕ್ಸೆ! ೇಪಣೆಯು ಬಂದ ದಿನಾಂಕ | ತಕರಾರುಗಳ ವಿವರಗಳು, ಹೆಸರು ಗಳೊಡನೆ | ಹೋಬಳಿ ಪ್ರಾರಂಭಿಕ ದಾಖಲೆಯ ಅಥವಾ ಹಕ್ಕು ಬದಲಾವಣೆಯ ರಿಜಿಸ್ಟರಿನ ಪುಟ ಸರ್ವೆ ನಂಬರು, ಪೋಡ್ ನಂಬರು ಮತ್ತು ವಿಸ್ತೀರ್ಣ ಕಂದಾಯ ನಿರ್ಧರಣೆ ಅಥವಾ ಜೋಡಿ ಆಕ್ಷೇಪಣೆಯು ಬಂದ ದಿನಾಂಕ ತಕರಾರುಗಳ ವಿವರಗಳು, ಹೆಸರು ಗಳೊಡನೆ ವಿಚಾರಣೆಯ ತರುವಾಯ ತಹಸೀಲ್ದಾರನ ಅಥವಾ ವಿಶೇಷ ತಹಶೀಲ್ದಾರನ ಆದೇಶಗಳು ಅಪೀಲಾದ ಸಂದರ್ಭದಲ್ಲಿ ಅಪೀಲು ವಿಚಾರಣಾ ಪ್ರಾಧಿಕಾರಿಯ ಆದೇಶ ಪ್ರಾರಂಭಿಕ ದಾಖಲೆಯಲ್ಲಿ, ಹಕ್ಕು ಬದಲಾವಣೆಯ ರಿಜಿಸ್ಟರಿನಲ್ಲಿ, ಅನಂತರ ಹಕ್ಕು ದಾಖಲಾತಿಯಲ್ಲಿ ಮಾಡಬೇಕಾದ ನಮೂದನೆಗಳ ಖಚಿತಾಂಶಗಳು ಪ್ರಾರಂಭಿಕ ದಾಖಲೆಯಲ್ಲಿನ ಅಥವಾ ಹಕ್ಕು ಬದಲಾವಣೆ ರಿಜಿಸ್ಟರಿ ನಲ್ಲಿನ ಅಥವಾ ಹಕ್ಕು ದಾಖಲೆಯ ನಮೂದನೆ ಯಲ್ಲಿನ | ಅಪೀಲಾದ ಸಂದರ್ಭದಲ್ಲಿ ಅಪೀಲು ವಿಚಾರಣಾ ಪ್ರಾಧಿಕಾರಿಯ ಆದೇಶ | ಪ್ರಾರಂಭಿಕ ದಾಖಲೆಯಲ್ಲಿ, ಹಕ್ಕು ಬದಲಾವಣೆಯ ರಿಜಿಸ್ಟರಿನಲ್ಲಿ, ಅನಂತರ ಹಕ್ಕು ದಾಖಲಾತಿಯಲ್ಲಿ ಮಾಡಬೇಕಾದ ನಮೂದನೆಗಳ | ಪ್ರಾರಂಭಿಕ ದಾಖಲೆಯಲ್ಲಿನ ಅಥವಾ ಹಕ್ಕು ಬದಲಾವಣೆ ರಿಜಿಸ್ಟರಿ ನಲ್ಲಿನ ಅಥವಾ ಹಕ್ಕು ದಾಖಲೆಯ ನಮೂದನೆ ಯಲ್ಲಿನ |
| 1 | 2 | 3 | 4 | 5 | 6 | 7 | 8 | 9 | 10 |
| | | ರೂ. ಗಳು | | | | | | |
ಉಲ್ಲೇಖ ನಮೂನೆ – 8 (ನಿಯಮ 67) ಹಕ್ಕು ದಾಖಲೆ ತಕರಾರು ಪ್ರಕರಣಗಳ ರಿಜಿಸ್ಟರು
| ಕ್ರ. ಸಂ. | 7ನೇ ನಮೂನೆ ಯಲ್ಲಿಯ ಸಂಖ್ಯೆ | ಸರ್ವೇ ನಂಬರು ಮತ್ತು ಹಿಸ್ಸೆ (ಸಂಖ್ಯೆ ಅಥವಾ ಭಾಗ) | ತಕರಾರು ಬಂದ ದಿನಾಂಕ | ತಕರಾರುಗಳ ವಿವರಗಳು, ಹೆಸರುಗಳೊಡನೆ | ತಹಸೀಲ್ದಾರನ ಅಥವಾ ಇತರ ಅಧಿಕಾರಿಯ ಆದೇಶಗಳು |
| 1 | 2 | 3 | 4 | 5 | 6 |
| | | | | |
ನಮೂನೆ-9
(ನಿಯಮ 86) ಅನುಸೂಚಿ ಕಟ್ಟಡ ನಿವೇಶನಗಳ ಮತ್ತು ಹಿಡುವಳಿಯ ಬಗೆಗಿನ ಪ್ರಮಾಣ ಪತ್ರದ ನಮೂನೆ
ಕರ್ನಾಟಕ ಸರ್ಕಾರ
..........................ಗೆ ಕರ್ನಾಟಕ ಸರ್ಕಾರವು ಭೂಕಂದಾಯ ವ್ಯವಸ್ಥೆ ಮಾಡುವ ಉದ್ದೇಶದಿಂದ ಮತ್ತು ನಿವೇಶನಕ್ಕೆ ಸಂಬಂಧಪಟ್ಟ ಒಡೆತನದ ಹಕ್ಕಿನ ಮತ್ತು ಇತರ ಹಕ್ಕುಗಳ ದಾಖಲಾತಿ ಮತ್ತು ಸಂರಕ್ಷಣೆ ಮಾಡುವ ಉದ್ದೇಶದಿಂದ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಉಪಬಂಧಗಳ ಮೇರೆಗೆ .......................................ನ ......................................... ನಲ್ಲಿರುವ ಭೂಮಿಗಳ ಮೋಜಣಿ ಮಾಡಲು ನಿರ್ದೇಶಿಸಿದ್ದಾರೆ ಮತ್ತು ಅ ಬಗ್ಗೆ ಅವಶ್ಯಕವಿರುವ ವಿಚಾರಣೆಯನ್ನು ಮಾಡಬೇಕೆಂದು ಆದೇಶಿಸಿದ್ದಾರೆ. ಆದ್ದರಿಂದ ಸದರಿ ಅಧಿನಿಯಮದ 154ನೇ ಪ್ರಕರಣದ ಮೇರೆಗೆ ಈ ಪ್ರಮಾಣ ಪತ್ರವನ್ನು ಕೆಳಕಂಡಂತೆ ಕೊಡಲಾಗಿದೆ.
................................. ನ ............................ ವಿಭಾಗದ ........................... ಸಂಖ್ಯೆಯ ................. ರಿಜಿಸ್ಟರು ನಂಬರಿನ ನಕಾಶೆ ಗುರುತಿಸುವ ಹಾಳೆಯಲ್ಲಿ ................................ ಮತ್ತು ..................... ಇದಕ್ಕೆ ಅಭಿಮುಖವಾಗಿ, .................................... ಯಿಂದ ....................................................ಗೆ ಹೋಗುವ ರಸ್ತೆಯಲ್ಲಿ ಸುಮಾರು ................................................................... ಚದುರ ಗಜಗಳನ್ನೊಳಗೊಂಡ ಮತ್ತು ಈ ಕೆಳಕಂಡ ಆಕಾರದ ಮತ್ತು ಸುಮಾರು ಕೆಳಕಂಡ ಆಳತೆಗಳ ಒಂದು ಪ್ಲಾಟು ನಿನ್ನ ಅಧಿಭೋಗದಲ್ಲಿ ಇದೆ:-
ಈ ಮೂಲಕ ನಿನ್ನ ಸದರಿ ಅಧಿಭೋಗವನ್ನು ಯಾವ ಭೂ ಕಂದಾಯವೂ ಇಲ್ಲದೆ (ಅಥವಾ ವರ್ಷಕ್ಕೆ ............................. ರೂ.ಗಳ ಭೂ ಕಂದಾಯದ ಸಂದಾಯಕ್ಕೆ ಒಳಪಟ್ಟು) ಸ್ಥಿರೀಕರಿಸಲಾಗಿದೆ.
ನಿನ್ನ ಅಧಿಭೋಗವು ವರ್ಗಾವಣೀಯವೂ ಮತ್ತು ನಿನ್ನ ವಾರಸುದಾರರು ಪಡೆಯುವಂಥದೂ ಆಗಿದೆ ಮತ್ತು ಕಾಲಕಾಲಕ್ಕೆ ಅದರ ಕಾನೂನುಬದ್ಧ ಹಿಡುವಳಿದಾರರಾಗಿರುವ ಯಾರೊಬ್ಬರ ಹಕ್ಕು ಮೂಲಕ್ಕೆ ಯಾವ ತಕರಾರೂ ಅಥವಾ ಪ್ರಶ್ನೆಯೂ ಇಲ್ಲದಂತೆ ರಾಜ್ಯ ಸರ್ಕಾರವು ಅದನ್ನು ಮುಂದುವರಿಸುವಂತಹದಾಗಿದೆ ಎಂಬುವು ನಿನ್ನ ಹಿಡುವಳಿಯ ನಿಬಂಧನೆಗಳಿರುತ್ತವೆ.
ಸಹಿ ಪದನಾಮ
ನಮೂನೆ – 10 (44 ಮತ್ತು 63ನೇ ನಿಯಮಗಳು) ತಾಲ್ಲೂಕು ಕಛೇರಿಗೆ ಕಳುಹಿಸಬೇಕಾದ ಪ್ರತಿ ........................ ತಾಲ್ಲೂಕಿನ ಸಬ್ ರಿಜಿಸ್ಟ್ರಾರನಿಂದ ............................. ತಾಲ್ಲೂಕಿನ ತಹಸೀಲ್ದಾರನಿಗೆ ಹಕ್ಕು ದಾಖಲೆಗಳಲ್ಲಿ ಈ ಕೆಳಕಂಡ ವರ್ಗಾವಣೆಗಳನ್ನು ಈ ದಿನ, ದಿನಾಂಕ .........................ರಂದು ನನ್ನ ಕಛೇರಿಯಲ್ಲಿ ನೋಂದಾಯಿಸಲಾಗಿದೆಯೆಂದು ಈ ಮೂಲಕ ತಿಳಿಸಲಾಗಿದೆ.
| ನೋಂದಣಿ ಪುಸ್ತಕ, ನಂಬರು ಮತ್ತು ಪುಟ | ಗ್ರಾಮ ಮತ್ತು ಹೋಬಳಿ | ಸರ್ವೆ ನಂಬರು ಮತ್ತು ಹಿಸ್ಸೆ ದಾರರು | ವಿಸ್ತೀರ್ಣ | ಕಂದಾಯ | ವರ್ಗಾವಣೆ ಮಾಡಿದ ವ್ಯಕ್ತಿಯ ಹೆಸರು | ವರ್ಗಾವಣೆ ಪಡೆದವರ ಅಥವಾ ಹಕ್ಕು ಪಡೆದ ವ್ಯಕ್ತಿಯ ಹಎಸರು | ಪಡೆದ ಹಕ್ಕಿನ ತರಹ ಅಥವಾ ಸ್ವಭಾವ |
| 1 | 2 | 3 | 4 | 5 | 6 | 7 | 8 |
| | | | | | | |
ದಿನಾಂಕ:....................... ಸಬ್ ರಿಜಿಸ್ಟ್ರಾರ್.
ನಮೂನೆ – 10ಕ
(63ನೇ ನಿಯಮವನ್ನು ನೋಡಿ) ನೋಂದಣಿ ಕಛೇರಿಗೆ ತಿಳುವಳಿಕೆ ಚೀಟಿಗಳು ತಲುಪಿದುದನ್ನು ಮತ್ತು ಅದು ಅವುಗಳನ್ನು ರವಾನಿಸಿದುದನ್ನು ತೋರಿಸುವ ಮತ್ತು ಸ್ವತ್ತಿನ ಹಕ್ಕುಗಳ ಆರ್ಜನೆಯ ಬಗ್ಗೆ ಸಾರ್ವಜನಿಕರಿಂದ ನೇರವಾಗಿ ಪಡೆದ ಮಾಹಿತಿಯನ್ನು ತೋರಿಸುವ ರಿಜಿಸ್ಟರು.
...................... ತಾಲ್ಲೂಕು ........................... ಹೋಬಳಿ ............................. ಗ್ರಾಮ
| ಕ್ರ. ಸಂ. | ವ್ಯವಹಾರದ ದಿನಾಂಕ | ನೋಂದಣಿ ಪುಸ್ತಕದ ಕ್ರಮ ಸಂಖ್ಯೆ ಮತ್ತು ಪುಟ | ಸರ್ವೇ ನಂಬರಿನಲ್ಲಿ ಸೇರಿರುವ ಸ್ವತ್ತಿನ ವಿವರಗಳು ಮತ್ತು ಇತರ ವರ್ಣನೆಗಳು | ಸ್ವತ್ತಿನ ಹಕ್ಕನ್ನು ಅರ್ಜಿಸುವ ವ್ಯಕ್ತಿಯ ಹೆಸರು, ಗ್ರಾಮಾಧಿಕಾರಿ ಗಳಿಗೆ ರವಾನಿಸಿದ ದಿನಾಂಕ | ತಾಲ್ಲೂಕು ಕಛೇರಿಯಲ್ಲಿ ಸ್ವೀಕರಿಸಿದ ದಿನಾಂಕ | ಗ್ರಾಮಾಧಿ ಕಾರಿಗಳಿಗೆ ರವಾನಿಸಿದ ದಿನಾಂಕ | ಷರಾ ತಲಾಟೆಗೆ ಖುದ್ದಾಗಿ ಒಪ್ಪಿಸಿದರೆ ಅವನ ಸಹಿಯನ್ನು ತೆಗೆದು ಕೊಳ್ಳತಕ್ಕದ್ದು |
| 1 | 2 | 3 | 4 | 5 | 6 | 7 | 8 |
| | | | | | | |
ನಮೂನೆ – 11
(46 ನಿಯಮವನ್ನು ನೋಡಿ) ಹಕ್ಕು ಬದಲಾವಣೆಯ ರಿಜಿಸ್ಟರು
| ಕ್ರ. ಸಂ. | ಪ್ರಾರಂಭಿಕ ದಾಖಲೆಯ ಬಗೆಗಿನ ಅಥವಾ ತಾಲ್ಲೂಕು ಕಛೇರಿಯ ಬಗೆಗಿನ ಅಥವಾ ಸಬ್ ರಿಜಿಸ್ಟ್ರಾರರ ಅಥವಾ ಇತರ ಕಛೇರಿಯ ಬಗೆಗಿನ ಉಲ್ಲೇಖನದ ಕ್ರಮ ಸಂಖ್ಯೆ | ಹಕ್ಕಿನ ಸ್ವರೂಪ | ಸರ್ವೇ ನಂಬರು ಪೋಡು | ನೋಟೀಸನ್ನು ಹೊರಡಿಸಿದ ದಿನಾಂಕ | ವಿಚಾರಣಾಧಿಕಾರಿಗೆ ಆದೇಶಗಳು | ಪ್ರಾರಂಭಿಕ ದಾಖಲೆಯಲ್ಲಿ ಅಥವಾ ಹಕ್ಕು ದಾಖಲೆಯಲ್ಲಿ ನಮೂದಿಸಿದ ದಿನಾಂಕ |
| 1 | 2 | 3 | 4 | 5 | 6 | 7 |
| | | | | | |
ನಮೂನೆ – 12 (46 ಮತ್ತು 64ನೇ ನಿಯಮಗಳನ್ನು ನೋಡಿ) ಹಕ್ಕು ದಾಖಲೆ ಹಕ್ಕು ಬದಲಾವಣೆಯ ರಿಜಿಸ್ಟರು
| ನಮೂದನೆಯ ಕ್ರ. ಸಂ. | ಹಕ್ಕಿನ ಸ್ವರೂಪ | ಸಂಬಂಧಿಸಿದ ಸರ್ವೆ ನಂಬರು ಮತ್ತು ಪೋಡು ನಂಬರುಗಳು | ನಮೂದಿಸುವ ಅಧಿಕಾರಿಯ ಸಂಕ್ಷಿಪ್ತ ಸಹಿ ಅಥವಾ ಷರಾ |
| 1 | 2 | 3 | 4 |
| | | |
ನಮೂನೆ – 13 (83ನೇ ನಿಯಮ ನೋಡಿ) ಸ್ವತ್ತಿನ ಕಾರ್ಡು
| ಕ್ರ. ಸಂ. | ವಿಸ್ತೀರ್ಣ | ಹಿಡುವಳಿಯ ಸ್ವರೂಪ | ಕಂದಾಯದ ಅಥವಾ ಸರ್ಕಾರಕ್ಕೆ ಸಂದಾಯ ಮಾಡಿದ ಜೋಡಿ ಕಂದಾಯದ ವಿವರಗಳು ಮತ್ತು ಅದನ್ನು ಯಾವಾಗ ಪರಿಷ್ಕರಿಸಬೇಕು? |
| 1 | 2 | 3 | 4 |
| | ಅನುಬೋಗ ಹಕ್ಕುಗಳು | |
| | ಹಿಡುವಳಿದಾರನ ಹಕ್ಕಿನ ಮೂಲ (ಗೊತ್ತಿರುವಷ್ಟರಮಟ್ಟಿಗೆ) | |
| | ಗೇಣಿ | |
| | ಇತರ ಪೂರ್ವಾಧಿಗಳು | |
| | ಇತರ ಷರಾ | |
|
| ದಿನಾಂಕ | ವ್ಯವಹಾರ | ಸಂಪುಟದ ಕ್ರಮ ಸಂಖ್ಯೆ | ಹೊಸ ಹಿಡುವಲಿದಾರ (ಹಿ) ಗೇಣಿ (ಗೇ) ಅಥವಾ ಪೂರ್ವಾಧಿ (ಪೂ) | ಅನು ಪ್ರಮಾಣನ |
| | | | |
ನಮೂನೆ – 14 (51ನೇ ನಿಯಮವನ್ನು ನೋಡಿ) ತಕರಾರು ಪ್ರಕರನಗಳ ರಿಜಿಸ್ಟರು (ಮೋಜಣಿ ತಂಡದವರು ಇಡಬೇಕಾದುದು)
| ಕ್ರ. ಸಂ. | ಸರ್ವೆ ನಂ. | ಹಿಸ್ಸೆಯ ನಂ. | ತಕರಾರಿನ ಸ್ವರೂಪ | ವಿಚಾರಣೆಯ ತರುವಾಯದಲ್ಲಿ ಮೇಲ್ವಿಚಾರಕನ ಅಭಿಪ್ರಾಯ | ಮೋಜಣಿ ತಂಡದ ಮೇಲ್ವಿಚಾರ ಅಧಿಕಾರಿಯ ಆದೇಶಗಳು | ಅಪೀಲಿನ ಮೇಲಣ ಆದೇಶಗಳು, ಯಾವುದಾದರು ಇದ್ದರೆ |
| 1 | 2 | 3 | 4 | 5 | 6 | 7 |
| | | | | | |
ನಮೂನೆ – 15 (57ನೇ ನಿಯಮವನ್ನು ನೋಡಿ) ಉಪವಿಭಾಗದ ಅಸಿಸ್ಟೆಂಟ್ ಕಮೀಷನರ ಮತ್ತು ಜಿಲ್ಲೆಯ ಡೆಪ್ಯುಟಿ ಕಮೀಷನರ ಕಛೇರಿಯಲ್ಲಿಡ ಬೇಕಾದ ಅಪೀಲುಗಳ ರಿಜಿಸ್ಟರು ಮತ್ತು ಸಂಕೀರ್ಣ ಅರ್ಜಿಗಳ ರಿಜಿಸ್ಟರು
| ಕ್ರ. ಸಂ. | ಸ್ವೀಕರಿಸಿದ ದಿನಾಂಕ | ಜಿಲ್ಲೆಯ ಹೆಸರು | ತಾಲ್ಲೂಕಿನ ಹೆಸರು | ಗ್ರಾಮದ ಹೆಸರು |
ನಮೂನೆ – 16 (50, 42, 58 ಮತ್ತು 70ನೇ ನಿಯಮಗಳನ್ನು ನೋಡಿ) ಪಹಣೆ ಪತ್ರಿಕೆ, ಹಕ್ಕು ದಾಖಲೆ ಮತ್ತು ಗೇಣಿ ವಿವರಗಳು ತಾಲ್ಲೂಕು ಕಛೇರಿಯ ಮೊಹರು :
ತಾಲ್ಲೂಕು ಕಛೇರಿಯ ಮೊಹರು : ತಾಲ್ಲೂಕು: ಗ್ರಾಮ: ಪುಟದ ಕ್ರಮ ಸಂಖ್ಯೆ:
| ಸರ್ವೆ ನಂಬ ರು | ನಂ | 2 ಹಿಸ್ಸೆ | 3 ಖಾತೆ ಗನುಸಾರವಾಗಿ ವಿಸ್ತೀರ್ಣ | 4 ಕಂದಾಯ | ಮಣ್ಣಿನ ತರಹ | 6 ಪಟ್ಟಾ ಇನಾಂ ಸರ್ಕಾರ | 7 ಮರಗಳ ಸಂಖ್ಯೆ | 8 ಖೇತ್ವಾರಿನ |
| ಒಟ್ಟು ವಿಸ್ತೀರ್ಣ | ಪೋಟ್ ಖರಾಬ್ (ಕ) | ಪೋಟ್ ಖರಾಬ್ (ಖ) | ಶಿಲ್ಕು | ಕ) ಕಂದಯ ಖ) ಜೋಡಿ ಒಟ್ಟು ಗ) ಉಪಕರ ಘ) ನೀರಿನ ದರ | ಹೆಸರು | ಸಂಖ್ಯೆ | ಒಟ್ಟು ಸಂಖ್ಯೆ | ನೀರಾವ ರಿ ಮೂಲ | ಮುಂಗಾರಿ |
| 1 | 2 | 3 | 4 | 5 | 6 | 7 | 8 9 10 11 | 12 | 13 | 14 | 15 | 16 | 17 | 18 |
| | | | | ರೂ. ಪೈ | ರೂ. ಪೈ | ರೂ.ಪೈ | ರೂ.ಪೈ | ರೂ.ಪೈ | | | | | |
| | | | | | | | | | | | | | |
| ಪ್ರಕಾರ ನೀರಾವರಿ | 9 ಒಡೆಯನ ಅಥವಾ ಕಬ್ಬೆದಾರನ ಹೆಸರು ಮತ್ತು ತಂದೆಯ ಹೆಸರು ಖಾತೆ ಸಂಖ್ಯೆ | 10 ಸ್ವಾಧೀನದ ಸ್ವರೂಪ | 10 ಇತರ ಹಕ್ಕುಗಳು ಮತ್ತು ಹೊಣೆಗಾ ರಿ ಕೆಗಳು | 12 ಗೇಣಿ ವಿವರಗಳು |
| ಹಿಂ ಗಾರಿ | ಬಾಗಾ ಯ್ತು | ಒಟ್ಟು | ವರ್ಷ ಮತ್ತು ಕಾಲ | ವಾಸ್ತವಿಕ ಸಾಗುವಳಿ ದಾರರ ಹೆಸರು ಮತ್ತು ವಾಸ ಸ್ಥಳ | ಸಾಗುವಳಿ ವಿಧಾನ ಗೇಣಿ ಭೂಮಿಯನ್ನು ಉಪಯೋಗಿಸಿರುವ ಬಗ್ಗೆ |
| ಗೇಣಿಗೆ ಕೊಟ್ಟಿರುವ ಗೊತ್ತು ಪಡಿಸಿರುವ ಗೇಣಿ ಪ್ರದೇಶದ ವಿಸ್ತೀರ್ಣ | ವರ್ಗ | ವಿಸ್ತೀರ್ಣ | ಖುಷ್ಕಿ ನೀರಾವರಿ ಬೆಳೆ ಭಾಗಾಯ್ತು |
| 19 | 20 | 21 | 22 23 24 | 25 | 26 | 27 28 | 29 | 30 | 31 | 32 | 33 |
| | | | | | | | | | | |
12 ಭೂಮಿಯನ್ನು ಉಪಯೋಗಿಸಲಾಗಿರುವ ಬಗ್ಗೆ ಕೃಷಿಯ ಬಗ್ಗೆ ಅಂಕಿಅಂಶಗಳು
| ಬಿತ್ತಿನ ಪ್ರದೇಶದ ವಿಸ್ತೀರ್ಣ | ನೀರಾವರಿ ಮೂಲ | ಪ್ರತಿ ಎಕರೆಯ ಅಂದಾಜು ಉತ್ಪತ್ತಿ ಮಣದಲ್ಲಿ | ಮಿಶ್ರ ಬೆಳೆಗಳ ಪ್ರದೇಶದ ಒಟ್ಟು ವಿಸ್ತೀರ್ಣ |
| ಶುದ್ದ | ಮಿಶ್ರ | ಒಟ್ಟು |
| ಮಿಶ್ರ ಪ್ರತಿ ಸಂಘಟಿಕ ಮಿಶ್ರ ಬಿತ್ತನೆಯ ಪೈಕಿ ಪ್ರತ್ಯೇಕ ಬೆಳೆಗಳನ್ನು ಪ್ರದೇಶದ ವಿಸ್ತೀರ್ಣ | ವಿಸ್ತೀರ್ಣ |
| 34 | 35 | 36 | 37 | 38 | 39 | 40 |
| | | | | | |
ನಮೂನೆ-17
(61ನೇ ನಿಯಮ ನೋಡಿ)
ರೆವೆನ್ಯೂ ಇಲಾಖೆ ಅಧಿಸೂಚನೆ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ 127ನೇ ಪ್ರಕರಣದ (3)ನೇ ಉಪಪ್ರಕರಣದ ಮೇರೆಗೆ, ಅನುಸೂಚಿಯಲ್ಲಿ ನಮೂದಿಸಿದ ಗ್ರಾಮಗಳ ಸಂಬಂಧದಲ್ಲಿ ಅಂತಿಮ ಹಕ್ಕು ದಾಖಲೆಗಳ ತಯಾರಿಕೆಯು ಪೂರ್ಣವಾಗಿದೆಯೆಂದು ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟಿಸಲಾಗಿದೆ. ಪರಿಶೀಲನೆ ಮಾಡಬೇಕೆಂದು ಬಯಸುವ ವ್ಯಕ್ತಿಯ ಕೋರಿಕೆಯ ಮೇರೆಗೆ ಹಕ್ಕು ದಾಖಲೆಗಳ ಮತ್ತು ಹಕ್ಕು ಬದಲಾವಣೆಯ ರಿಜಿಸ್ಟರುಗಳು ಎಲ್ಲ ಕೆಲಸದ ದಿನಗಳಲ್ಲಿ ಕಛೇರಿಯ ಕಾಲದಲ್ಲಿ ಪರಿಶೀಲನೆಗೆ ದೊರಕುವಂತೆ ಮಾಡಲಾಗುವುದು.
ಗ್ರಾಮಗಳ ಅನುಸೂಚಿ
| ಕ್ರಮ ಸಂಖ್ಯೆ | ತಾಲ್ಲೂಕಿನ ಹೆಸರು | ಹೋಬಳಿ | ಗ್ರಾಮದ ಹೆಸರು |
| | | |
ಡೆಪ್ಯುಟಿ ಕಮೀಷನರು
ನಮೂನೆ -18
2ನೇ ನಿಯಮ ನೋಡಿ) (6
ವಾರಸಿಗೆ ಸಂಬಂಧಿಸಿದ ಪ್ರಕರಣಗಳ ರಿಜಿಸ್ಟರು
| ಕ್ರ. ಸಂ. | ಸರ್ವೇ ನಂ. ಹಿಸ್ಸೆ ನಂ. | ಮೃತ ಖಾತೆದಾರನ ಅಥವಾ ಹಿಡುವಳಿಯ ಹಕ್ಕುದಾರನ ಹೆಸರು | ಮರಣದ ದಿನಾಂಕ ಅಥವಾ ಅಂದಾಜು ದಿನಾಂಕ | ಹಕ್ಕು ದಾಖಲೆಗಳ ಉಲ್ಲೇಖ | ಮೃತನ ವಾರಸುದಾರನ ಹೆಸರು ಮತ್ತು ಮೃತನೊಡನೆ ಅವರ ಸಂಬಂಧ | ಕ್ಲೇಮಿನ ಸ್ವರೂಪ | ವಿಚಾರಣಾಧಿಕಾರಿಯ ಆದೇಶಗಳು | ಅಪೀಲು ಹೂಡಿದ್ದರೆ, ಅಪೀಲು ನ್ಯಾಯಾಲಯದ ಆದೇಶಗಳು | ಹಕ್ಕು ದಾಖಲೆಗಳ ಬಗ್ಗೆ ಅನಂತರದ ಉಲ್ಲೇಖಗಳು | ಷರಾ |
| ಹೆಸರು | ಸಂಬಂಧ |
| 1 | 2 | 3 | 4 | 5 | 6 | 7 | 8 | 9 | 10 | 11 | 12 |
| | | | | | | | | | | |
ನಮೂನೆ-19 (62ನೇ ಮತ್ತು 64ನೇ ನಿಯಮಗಳನ್ನು ನೋಡಿ) (ಪಕ್ಕದ ಪ್ರತಿ) ಉತ್ತರಾಧಿಕಾರದ, ಉತ್ತರ ಜೀವಿತಾಧಿಕಾರದ ಅಥವಾ ವಾರಸಿನ ಬಗ್ಗೆ ವರದಿ .......................
ತಾಲ್ಲೂಕಿನ ....................................... ಹೋಬಳಿಯ ........................... ಗ್ರಾಮದ ........................................
ಗ್ರಾಮಾಧಿಕಾರಿಗೆ ........................................... ಗ್ರಾಮದಲ್ಲಿ ಆದ ಮರಣದಿಂದಾಗಿ ಉತ್ತರಾಧಿಕಾರದಲ್ಲಿ, ಉತ್ತರ ಜೀವಿತಾಧಿಕಾರದಲ್ಲಿ ಅಥವಾ ವಾರಸಿನಲ್ಲಿ ಈ ಕೆಳಕಂಡ ಬದಲಾವಣೆಗಳಾಗಿವೆ:
| ಸರ್ವೆ ನಂಬರು | ಹಿಸ್ಸೆ ನಂಬರು | ಮೃತ ಖಾತೆದಾರನ ಹೆಸರು ಮತ್ತು ಮರಣದ ದಿನಾಂಕ | ಮೃತನ ವಾರಸುದಾರರ ಹೆಸರುಗಳು ಮತ್ತು ಮೃತನೊಡನೆ ಅವರ ಸಂಬಂಧ | ಭೂಮಿಯ ಸ್ವಾಧೀನವನ್ನು ಹೊಂದಿರುವ ವ್ಯಕ್ತಿಗಳು, ಯಾರಾದರೂ ಇದ್ದರೆ ಅವರ ಹೆಸರುಗಳು ಮತ್ತು ಅವರ ಹಕ್ಕುಗಳ ಸ್ವರೂಪ |
| ಹೆಸರು | ದಿನಾಂಕ |
| ಹೆಸರು | ದಿನಾಂಕ |
| 1 | 2 | 3 | 4 | 5 | 6 | 7 |
| | | | | |
ದಿನಾಂಕ ಟಿ ದಿನಾಂಕ ................................ ........................ ವಾರಸುದಾರರ ಸಹಿ.
ಸ್ಥಳ: ................................
ನಮೂನೆ-19
(ಅರ್ಜಿದಾರರಿಗೆ ಕೊಡಬೇಕಾದುದು)
(62ನೇ ಮತ್ತು 64ನೇ ನಿಯಮಗಳನ್ನು ನೋಡಿ) ಉತ್ತರಾಧಿಕಾರದ, ಉತ್ತರ ಜೀವಿತಾಧಿಕಾರದ ಅಥವಾ ವಾರಸ್ಸಿನ ಬಗ್ಗೆ ವರದಿ .......................
ತಾಲ್ಲೂಕಿನ ....................................... ಹೋಬಳಿಯ ........................... ಗ್ರಾಮದ ........................................
ಗ್ರಾಮಾಧಿಕಾರಿಗೆ ........................................... ಗ್ರಾಮದಲ್ಲಿ ಆದ ಮರಣದಿಂದಾಗಿ ಉತ್ತರಾಧಿಕಾರದಲ್ಲಿ, ಉತ್ತರ ಜೀವಿತಾಧಿಕಾರದಲ್ಲಿ ಅಥವಾ ವಾರಸಿನಲ್ಲಿ ಈ ಕೆಳಕಂಡ ಬದಲಾವಣೆಗಳಾಗಿವೆ:
| ಸರ್ವೆ ನಂಬರು | ಮೃತ ಖಾತೆದಾರನ ಹೆಸರು ಮತ್ತು ಮರಣದ ದಿನಾಂಕ | ಮೃತನ ವಾರಸುದಾರರ ಹೆಸರುಗಳು ಮತ್ತು ಮೃತನೊಡನೆ ಅವರ ಸಂಬಂಧ | ಭೂಮಿಯ ಸ್ವಾಧೀನವನ್ನು ಹೊಂದಿರುವ ವ್ಯಕ್ತಿಗಳು, ಯಾರಾದರೂ ಇದ್ದರೆ ಅವರ ಹೆಸರುಗಳು ಮತ್ತು ಅವರ ಹಕ್ಕುಗಳ ಸ್ವರೂಪ |
| ಹೆಸರು | ದಿನಾಂಕ |
| 1 | 2 | 3 | 4 | 5 |
| | | | |
ದಿನಾಂಕ .................................... ........................... ಸ್ಥಳ: ವಾರಸುದಾರರ ಸಹಿ ವಾರಸುದಾರರ ಸಹಿ
ನಮೂನೆ-20
(ಪಕ್ಕದ ಪ್ರತಿ) (62ನೇ ಮತ್ತು 64ನೇ ನಿಯಮಗಳನ್ನು ನೋಡಿ) ಹಕ್ಕು ದಾಖಲೆಗಳ ವರ್ಗಾವಣೆಯ ವರದಿ ....................... ತಾಲ್ಲೂಕಿನ ....................................... ಹೋಬಳಿಯ ...........................
ಗ್ರಾಮದ ........................................ ಗ್ರಾಮಾಧಿಕಾರಿಗೆ ........................................... ಗ್ರಾಮದಲ್ಲಿ ಈ ಕೆಳಕಂಡ ವರ್ಗಾವಣೆಗಳನ್ನು ನಾವು ಮಾಡಿಕೊಂಡಿದ್ದೇವೆ, ಈ ಬದಲಾವಣೆಗಳನ್ನು ಹಕ್ಕು ದಾಖಲೆಯಲ್ಲಿ ಮಾಡಬೇಕೆಂದು ಕೋರಲಾಗಿದೆ.
| ಸರ್ವೇ ನಂಬರು ಹಿಸ್ಸೆಯ ನಂಬರು | ಭೂ ಹಿಡುವಳಿದಾರನ ಅಥವಾ ಹಿಸ್ಸೆದಾರನ ಹೆಸರು | ವರ್ಗಾವಣೆ ಪಡೆದು ಕೊಂಡಿರುವ ವ್ಯಕ್ತಿಯ ಹೆಸರು ಮತ್ತು ವರ್ಗಾವಣೆಯನ್ನು ಯಾವಾಗ ಮಾಡಲಾಗಿದೆ | ಬದಲಾವಣೆಗಳ ಸ್ವರೂಪ (ಇಲ್ಲಿ ಬೇರೆ ಬೇರೆ ಹಕ್ಕುಗಳು ಹಾಗೂ ಹಕ್ಕು ಮೂಲಗಳನ್ನು ನಮೂದಿಸಿ) |
| 1 | 2 | 3 | 4 |
| | | |
ದಿನಾಂಕ ಸಿ ದಿನಾಂಕ .................................... ...........................
ಹಿಡುವಳಿದಾರನ ಸಹಿ ಭೂ ಹಿಡುವಳಿದಾರನ ಅಥವಾ ಹಿಸ್ಸೆದಾರನ ಹೆಸರು.
ನಮೂನೆ-20 (ಆವೇದನಕಾರನಿಗೆ ಕೊಡಬೇಕಾದುದು) (62ನೇ ಮತ್ತು 64ನೇ ನಿಯಮಗಳನ್ನು ನೋಡಿ) ಹಕ್ಕು ದಾಖಲೆಗಳ ವರ್ಗಾವಣೆಯ ವರದಿ ....................... ತಾಲ್ಲೂಕಿನ ....................................... ಹೋಬಳಿಯ ........................... ಗ್ರಾಮದ ........................................ ಗ್ರಾಮಾಧಿಕಾರಿಗೆ ........................................... ಗ್ರಾಮದಲ್ಲಿ ಈ ಕೆಳಕಂಡ ವರ್ಗಾವಣೆಗಳನ್ನು ನಾವು ಮಾಡಿಕೊಂಡಿದ್ದೇವೆ, ಈ ಬದಲಾವಣೆಗಳನ್ನು ಹಕ್ಕು ದಾಖಲೆಯಲ್ಲಿ ಮಾಡಬೇಕೆಂದು ಕೋರಲಾಗಿದೆ.
| ಸರ್ವೆ ನಂಬರುದಾರನ ಅಥವಾ ಹಿಸ್ಸೆದಾರನ ಹೆಸರು | ಹಿಸ್ಸೆಯ ನಂಬರು ವರ್ಗಾವಣೆ ಪಡೆದುಕೊಂಡ ಭೂಹಿಡುವಳಿ ವ್ಯಕ್ತಿಯ ಹೆಸರು ಮತ್ತು ವರ್ಗಾವಣೆಯನ್ನು ಯಾವಾಗ ಮಾಡಲಾಗಿದೆ (ಪಕ್ಕದ ಪ್ರತಿ) | ಆ ಬದಲಾವಣೆಗಳ ಸ್ವರೂಪ (ಇಲ್ಲಿ ಬೇರೆಬೇರೆ ಹಕ್ಕುಗಳನ್ನು ಮತ್ತು) ಹಕ್ಕು ಮೂಲಗಳನ್ನು ನಮೂದಿಸಿ |
| 1 | 2 | 3 |
| | |
ದಿನಾಂಕ .................................... ...........................
ಹಿಡುವಳಿದಾರನ ಸಹಿ ಭೂ ಹಿಡುವಳಿದಾರನ ಅಥವಾ ಹಿಸ್ಸೆದಾರನ ಹೆಸರು.
ನಮೂನೆ-21
(65ನೇ ನಿಯಮಗಳನ್ನು ನೋಡಿ) ನೋಟೀಸು
ಈ ಕೆಳಕಂಡ ವ್ಯಕ್ತಿಗಳಿಗೆ ಈ ಕೆಳಗೆ ನಮೂದಿಸಿದ ವಿಷಯಗಳನ್ನು ಈ ಮೂಲಕ ತಿಳಿಸಲಾಗಿದೆ ....................... ತಾಲ್ಲೂಕಿನ ....................................... ಹೋಬಳಿಯ ...........................
ಗ್ರಾಮದ (ಪ್ರಾರಂಭಿಕ) ಹಕ್ಕುದಾಖಲೆಗಳ ನಮೂದನೆಗಳ ಸಂಬಂಧದಲ್ಲಿ ಆದ ವರ್ಗಾವಣೆಗಳನ್ನು ಗಮನಕ್ಕೆ ತರಲಾಗಿದೆ. ಈ ವರ್ಗಾವಣೆಗಳ ಸಂಬಂಧದಲ್ಲಿ, ಏನಾದರೂ ಆಕ್ಷೇಪಣೆ ಇದ್ದರೆ, ಈ ನೋಟೀಸಿನ ದಿನಾಂಕದಿಂದ ಮೂವತ್ತು ದಿನಗಳೊಳಗೆ ಗ್ರಾಮ ಲೆಕ್ಕಿಗನಿಗೆ ಬರಹದಲ್ಲಿ ತಿಳಿಸತಕ್ಕದ್ದು.
| ಕ್ರಮ ಸಂಖ್ಯೆ | |
| ಸರ್ವೆ ನಂಬರು, ಹಿಸ್ಸಯ ನಂಬರು | |
| ಭೂಮಿಯ ವಿಸ್ತೀರ್ಣ | |
| ಕಂದಾಯ | |
| ಹಕ್ಕು ದಾಖಲೆಗಳ ಸಂಬಂಧದಲ್ಲಿ ವರ್ಗಾವಣೆಗೆ ಸಂಬಂಧಿಸಿದ ವ್ಯಕ್ತಿಗಳ ಹೆಸರುಗಳು ಮತ್ತು ವರ್ಗಾವಣೆಯ ಸ್ವರೂಪ, ಸಂಕ್ಷೇಪವಾಗಿ | |
| ಷರಾ | |
(ಮೊಹರು) ದಿನಾಂಕ .................................... ಗ್ರಾಮ ಲೆಕ್ಕಿಗ ........................
ಮೊಕ್ಕಾಂ ...................................
ನಮೂನೆ-21
(65ನೇ ನಿಯಮಗಳನ್ನು ನೋಡಿ) ಕೆಳಕಂಡ ವಿಷಯದ ಬಗ್ಗೆ ಈ ಮೂಲಕ ನೋಟೀಸು ಕೊಡಲಾಗಿದೆ 1) ಕೆಳಗಿನ ಕೋಷ್ಠಕದ 4 ಮತ್ತು 5ನೇ ಅಂಕಣಗಳಲ್ಲಿ ನಿರ್ದಿಷ್ಟಪಡಿಸಿದ ಭೂಮಿಯ ಸಂಬಂಧದಲ್ಲಿ, ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ 128ನೇಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಮಾಡಿದ ಅಥವಾ ಸದರಿ ಪ್ರಕರಣದ (4)ನೇ ಉಪಪ್ರಕರಣದ ಮೇರೆಗೆ ಸ್ವೀಕರಿಸಿದ ವರದಿಯನ್ನು ಅನುಸರಿಸಿ ಕೋಷ್ಟಕದಲ್ಲಿ ಸೂಚಿಸಿರುವಂತೆ ಹಕ್ಕು ಬದಲಾವಣೆಯ ರಿಜಿಸ್ಟರಿನಲ್ಲಿ ನಮೂದನೆಗಳನ್ನು ಮಾಡಲಾಗಿದೆ.
- ಕೆಳಗಿನ ಕೋಷ್ಟಕದ 4 ಮತ್ತು 5ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಹಿಡುವಳಿಯನ್ನು ಕರ್ನಾಟಕ ಹಿಡುವಳಿಗಳ ತುಂಡೀಕರಣ ನಿರೋಧ ಮತ್ತು ಸಂಯೋಜನ ಅಧಿನಿಯಮ 1966ರ 4(10ನೆ ಪ್ರಕರಣದ ಮೇರೆಗೆ ಒಂದು ತುಂಡು ಎಂಬಂತೆ ಹಕ್ಕು ದಾಖಲೆಯಲ್ಲಿ ನಮೂದಿಸಲಾಗಿದೆ.
ಸದರಿ ನಮೂದನೆಗಳ ಸಂಬಂಧದಲ್ಲಿ ಆಕ್ಷೇಪಣೆಗಳು ಏನಾದರೂ ಇದ್ದರೆ, ಅವುಗಳನ್ನು ಈ ನೋಟೀಸಿನ ದಿನಾಂಕದಿಂದ ಮೂವತ್ತು ದಿನಗಳೊಳಗೆ ಈ ಕೆಳಗೆ ಸಹಿ ಮಾಡಿರುವವರಿಗೆ ಬಾಯಿ ಮಾತಿನಲ್ಲಿ ಅಥವಾ ಬರಹದಲ್ಲಿ ತಿಳಿಸಬಹುದು.
ಕೋಷ್ಠಕ
| ತಾಲ್ಲೂಕು | ಹೋಬಳಿ | ಗ್ರಾಮ | ಸರ್ವೆ ನಂ. | ವಿಸ್ತೀರ್ಣ | ಕಂದಾಯ | ಭೂಮಿಗೆ ಸಂಬಂಧಿಸಿದ ವ್ಯಕ್ತಿಗಳ ಹೆಸರು | ನಮೂದನೆಗಳನ್ನು ಮಾಡುವುದಕ್ಕಿರುವ ಕಾರಣಗಳು | ಷರಾ |
| 1 | 2 | 3 | 4 | 5 | 6 | 7 | 8 | 9 |
| | | | | | | | |
ದಿನಾಂಕ ಸಿ ಗ್ರಾಮ ಲೆಕ್ಕಿಗ .....................
ದಿನಾಂಕ .................................... ಗ್ರಾಮ ಲೆಕ್ಕಿಗ ........................
ಮೊಕ್ಕಾಂ ................................... .................................. ಗ್ರಾಮ ಟಿಪ್ಪಣಿ:- 1) ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಮೇರೆಗೆ ನೋಟೀಸು ಕೊಟ್ಟಾಗ (2)ನೇ ಬಾಬನ್ನು ಹೊಡೆದು ಹಾಕಿ.
ಟಿಪ್ಪಣಿ:- 2) ಕರ್ನಾಟಕ ಹಿಡುವಳಿಗಳ ತುಂಡೀಕರಣ ನಿರೋಧ ಮತ್ತು ಸಂಯೋಜನ ಅಧಿನಿಯಮ, 1966ರ ಮೇರೆಗೆ ನೋಟೀಸು ಕೊಟ್ಟಾಗ (1)ನೇ ಬಾಬನ್ನು ಹೊಡೆದು ಹಾಕಿ.
ಟಿಪ್ಪಣಿ:- 3) ಕೋಷ್ಟಕದ 8ನೇ ಅಂಕಣದಲ್ಲಿ
(i) ಕರ್ನಾಟಕ ಭೂ ಕಂದಾಯ ಅಧಿನಿಯಮದ ಮೇರೆಗೆ ನೋಟೀಸು ಕೊಟ್ಟಾಗ ಈ ಕೆಳಕಂಡವುಗಳ ಪೈಕಿ ಯಾವ ರೀತಿಯಲ್ಲಿ ಪಡೆಯಲಾಯಿತೆಂಬುದನ್ನು ಸಂದರ್ಭಾನುಸಾರ ನಿರ್ದಿಷ್ಟಪಡಿಸಿ:-
| (ಕ) ಉತ್ತರಾಧಿಕಾರ | - | - |
| (ಖ) ಉತ್ತರ ಜೀವಿತಾಧಿಕಾರ | - | - |
| (ಗ) ವಾರಸು | - | - |
| (ಘ) ವಿಭಜನೆ | - | - |
| (ಙ) ಖರೀದಿ | - | - |
| (ಚ) ಅಡಮಾನ | - | - |
| (ಛ) ದಾನ | - | - |
| (ಜ) ಗೇಣಿ : ಅಥವಾ | - | - |
| (ಝ) ಬೇರೆ ರೀತಿ | - | - |
(ii) ಕರ್ನಾಟಕ ಹಿಡುವಳಿಗಳ ತುಂಡೀಕರಣ ನಿರೋಧ ಮತ್ತು ಸಂಯೋಜನ ಅಧಿನಿಯಮ, 1966ರ ಮೇರೆಗೆ ನೋಟೀಸು ಕೊಟ್ಟಾಗ, ಈ ಕೆಳಕಂಡ ವಿಷಯವನ್ನು ನಿರ್ದಿಷ್ಟಪಡಿಸಿ:-
ಭೂಮಿಯ ವರ್ಗೀಕರಣ:
| ಕ್ರ. ಸಂ. | ಭೂಮಿಯ ವರ್ಗ | ವಿಸ್ತೀರ್ಣ |
| 1 | 2 | 3 |
| 1 | ಮೊದಲನೇ ವರ್ಗ, ಅಂದರೆ ಒಂದು ವರ್ಷದಲ್ಲಿ ಬತ್ತದ ಎರಡು ಬೆಳೆಗಳನ್ನು ಬೆಳೆಯಬಹುದಾದ ಖಾತರಿಯಾದ ನೀರಾವರಿಯ ಸೌಲಭ್ಯಗಳನ್ನು ಹೊಂದಿರುವ ತರಿ ಭೂಮಿ ಅಥವಾ ಬಾಗಾಯ್ತು ಭೂಮಿ | ಅರ್ಧ ಎಕರೆ |
| 2 | ಎರಡನೇ ವರ್ಗ ಅಂದರೆ, ಒಂದು ವರ್ಷದಲ್ಲಿ ಬತ್ತದ ಒಂದು ಬೆಳೆ ಬೆಳೆಯಬಹುದಾದ ನಾಲಾ ಪ್ರದೇಶದ ಭೂಮಿ ಅಂದರೆ ಖಾತರಿಯಾದ ನೀರಾವರಿ ಸೌಲಭ್ಯಗಳನ್ನು ಹೊಂದಿರುವ, ಆದರೆ ಮೊದಲನೇ ವರ್ಗದ ಭೂಮಿಯಲ್ಲದ ತರಿ ಭೂಮಿ ಅಥವಾ ಬಾಗಾಯ್ತು ಭೂಮಿ | ಮೂರನೇ ಎರಡು ಎಕರೆ |
| 3 | ಮೂರನೇ ವರ್ಗ ಅಂದರೆ, ಕೆರೆಗಳಿಂದ ನೀರಾವರಿ ಸೌಲಭ್ಯ ಹೊಂದಿರುವ ಆದರೆ ಮೊದಲನೇ ಅಥವಾ ಎರಡನೇ ವರ್ಗದ ಭೂಮಿಯಲ್ಲದ ತರಿ ಭೂಮಿ ಅಥವಾ ಬಾಗಾಯ್ತು ಭೂಮಿ | ಆರನೆಯ ಐದು ಎಕರೆ |
| 1 | 2 | 3 |
| 4. | ನಾಲ್ಕನೇ ವರ್ಗ ಅಂದರೆ, (i) ಮಳೆ ನೀರಿನಿಂದ; ಅಥವಾ (ii) ಚರಂಡಿ ನೀರಿನಿಂದ, ಕೆರೆಗಳಿಂದ, ನಾಲೆಗಳಿಂದ ಅಥವಾ ನೀರಿನ ಇತರ ಮೂಲಗಳಿಂದ; ಅಥವಾ (iii) ವಿದ್ಯುಚ್ಛಕ್ತಿ ಅಥವಾ ಯಾಂತ್ರಿಕ ಶಕ್ತಿಯನ್ನು ಬಳಸಿ ನದಿ ಅಥವಾ ನಾಲೆಯಿಂದ ನೀರನ್ನು ಎತ್ತುವುದರ ಮೂಲಕ ನೀರಾವರಿ ಮಾಡಲಾದ ಆದರೆ ಮೊದಲನೇ, ಎರಡನೇ ಅಥವಾ ಮುರನೇ ವರ್ಗದ ಭೂಮಿಯಲ್ಲದ ತರಿ ಭೂಮಿ ಅಥವಾ ಬಾಗಾಯ್ತು ಭೂಮಿ | ಒಂದು ಎಕರೆ |
| 5. | ಐದನೇ ವರ್ಗ ಅಂದರೆ, ಸರಾಸರಿ ವಾರ್ಷಿಕ ಮಳೆಯು ಮೂವತ್ತೈದು ಅಂಗುಲಗಳಿಗೆ ಹೆಚ್ಚಾಗಿರುವ ಪ್ರದೇಶಗಳಲ್ಲಿರುವ, ಆದರೆ ಮೊದಲನೇ, ಎರಡನೇ, ಮೂರನೇ ಅಥವಾ ನಾಲ್ಕನೇ ವರ್ಗಕ್ಕೆ ಸೇರದ ಖುಷ್ಕಿ ಭೂಮಿ ಅಥವಾ ಬಾಗಾಯ್ತು ಭೂಮಿ. ಖುಷ್ಕಿ ಹಾಗೂ ತರಿ ಭೂಮಿ ಅಥವಾ ಖುಷ್ಕಿ ಹಾಗೂ ಬಾಗಾಯ್ತು ಭೂಮಿ ಅಂದರೆ, ಲಘು ನೀರಾವರಿ ಮಾಡಲಾದ ಖುಷ್ಕಿ ಭೂಮಿ ಅಥವಾ ಬಾಗಾಯ್ತು ಭೂಮಿ | ಎರಡು ಎಕರೆಗಳು |
| 6 | ಆರನೇ ವರ್ಗ, ಅಂದರೆ ಸರಾಸರಿ ವಾರ್ಷಿಕ ಮಳೆಯು ಮೂವತ್ತೈದು ಅಂಗುಲಗಳಿಗಿಂತ ಹೆಚ್ಚಿಲ್ಲದ ಮತ್ತು ಇಪ್ಪತ್ತೈದು ಅಂಗುಲಗಳಿಗೆ ಕಡಿಮೆಯಲ್ಲದ ಪ್ರದೇಶಗಳಲ್ಲಿರುವ, ಆದರೆ ಮೊದಲನೇ, ಎರಡನೇ, ಮೂರನೆ, ನಾಲ್ಕನೇ ಅಥವಾ ಐದನೇ ವರ್ಗಕ್ಕೆ ಸೇರಿದ ಖುಷ್ಕಿ ಭೂಮಿ ಅಥವಾ ಬಾಗಾಯ್ತು ಭೂಮಿ | ಮೂರು ಎಕರೆಗಳು |
| ಇತ್ತ | ಏಳನೆ ವರ್ಗ, ಅಂದರೆ ಸರಾಸರಿ ವಾರ್ಷಿಕ ಮಳೆಯು ಇಪ್ಪತ್ತೈದು ಅಂಗುಲಗಳಿಗೆ ಕಡಿಮೆಯಿರುವ ಪ್ರದೇಶಗಳಲ್ಲಿರುವ, ಆದರೆ ಮೊದಲನೇ, ಎರಡನೇ, ಮೂರನೇ, ನಾಲ್ಕನೇ ಅಥವಾ ಐದನೆ ವರ್ಗಕ್ಕೆ ಸೇರದ ಖುಷ್ಕಿ ಭೂಮಿ ಅಥವಾ ಬಾಗಾಯ್ತು ಭೂಮಿ ಅಥವಾ ಸರಾಸರಿ ವಾರ್ಷಿಕ ಮಳೆಯು ಎಪ್ಪತ್ತೈದು ಅಂಗುಲಗಳಿಗೆ ಕಡಿಮೆಯಿಲ್ಲದ ಪ್ರದೇಶಗಳಲ್ಲಿರುವ ಸಾಗುವಳಿ ಯೋಗ್ಯವಾದ ಖುಷ್ಕಿ ಭೂಮಿ | ನಾಲ್ಕು ಎಕರೆಗಳು |
ಪರಂತು,
(ಕ) ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕೃತ ವಿಸ್ತೀರ್ಣ ಎಂದರೆ, ‘ಮುಂಬಯಿ ಹಿಡುವಳಿಗಳ ತುಂಡೀಕರಣ ನಿರೋಧ ಮತ್ತು ಸಂಯೋಜನಾ ಅಧಿನಿಯಮ, 1947ರ 62ನೇ ಮುಂಬಯಿ ಅಧಿನಿಯಮ) ಮೇರೆಗೆ ಸದರಿ ಜಿಲ್ಲೆಯ ಬೇರೆ ಬೇರೆ ಸ್ಥಳೀಯ ಪ್ರದೇಶಗಳಲ್ಲಿರುವ ಬೇರೆ ಬೇರೆ ವರ್ಗಗಳ ಭೂಮಿಯ ಬಗ್ಗೆ ಅಧಿಕೃತ ವಿಸ್ತೀರ್ಣವೆಂದು ನಿರ್ಧರಿಸಲ್ಪಟ್ಟ ಮತ್ತು ಈ ಅಧಿನಿಯಮವು ಪ್ರಾರಂಭವಾಗುವ ಮೊದಲು ಜಾರಿಯಲ್ಲಿದ್ದ ವಿಸ್ತೀರ್ಣ:-
(ಖ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕೃತ ವಿಸ್ತೀರ್ಣವೆಂದರೆ:
(i) ಖುಷ್ಕಿ ಬೆಳೆಯ ಭೂಮಿ, ಒಂದು ಎಕರೆ
(ii) ಬತ್ತದ ಬೆಳೆಯ ಭೂಮಿ, ಹದಿನೈದು ಗುಂಟೆಗಳು, ಮತ್ತು
(iii) ಬಾಗಾಯ್ತು ಬೆಳೆಯ ಭೂಮಿ, ಹತ್ತು ಗಂಟೆಗಳು
ನಮೂನೆ-22
(143ನೇ ನಿಯಮವನ್ನು ನೋಡಿ) ರಸೀದಿಗಳು ಪುಸ್ತಕದ ಕ್ರಮ ಸಂಖ್ಯೆ............................................ ರಸೀದಿಯ ಕ್ರಮ ಸಂಖ್ಯೆ .................................... ತಾಲ್ಲೂಕಿನ ....................................... ಹೋಬಳಿಯ ........................... ಗ್ರಾಮ ........................................ ಸರ್ವೆ ನಂಬರಿನ .................................................... ಪೋಡು ನಂಬರಿನ .................................................... ವಿವರಗಳನ್ನು ಅಥವಾ ನಮೂದನೆಗಳನ್ನು ಕೊಡುವ ವ್ಯಕ್ತಿಗಳ ಹೆಸರು .............................................................. ಕೊಟ್ಟ ವಿವರಗಳ ಅಥವಾ ನಮೂದನೆಗಳ ಸಂಕ್ಷಿಪ್ತ ವರ್ಣನೆ............................................................................. ..................................................................................................................................................................... ..................................................................................................................................................................... ದಿನಾಂಕ: .................................... ರಸೀದಿಗಳನ್ನು ಕೊಡುವ ನೌಕರನ ಸಹಿ ಮತ್ತು ಪದನಾಮ
ನಮೂನೆ-22
(143ನೇ ನಿಯಮವನ್ನು ನೋಡಿ) ರಸೀದಿಗಳು ಪುಸ್ತಕದ ಕ್ರಮ ಸಂಖ್ಯೆ............................................ ಕ್ರಮ ಸಂಖ್ಯೆ .................................... ತಾಲ್ಲೂಕಿನ ....................................... ಹೋಬಳಿಯ ........................... ಗ್ರಾಮದ ........................................ ಸರ್ವೆ ನಂಬರಿನ .................................................... ಪೋಡು ನಂಬರು .................................................... ವಿವರಗಳನ್ನು ಅಥವಾ ನಮೂದನೆಗಳನ್ನು ಕೊಡುವ ವ್ಯಕ್ತಿಗಳ ಹೆಸರು .............................................................. ಕೊಟ್ಟ ವಿವರಗಳ ಅಥವಾ ನಮೂದನೆಗಳ ಸಂಕ್ಷಿಪ್ತ ವರ್ಣನೆ............................................................................. ..................................................................................................................................................................... .....................................................................................................................................................................
ಮತ್ತು ಪದನಾಮ ದಿನಾಂಕ: .................................... ರಸೀದಿಗಳನ್ನು ಕೊಡುವ ನೌಕರನ ಸಹಿ
ನಮೂನೆ-23
(144ನೇ ನಿಯಮವನ್ನು ನೋಡಿ) ರಸೀದಿಗಳು ಪುಸ್ತಕದ ಕ್ರಮ ಸಂಖ್ಯೆ......................................... ರಸೀದಿಯ ಕ್ರಮ ಸಂಖ್ಯೆ .................................... ಜಿಲ್ಲೆ ............................. ತಾಲ್ಲೂಕು ........................... ಹೋಬಳಿಯ ........................... ಗ್ರಾಮದ ಹೆಸರು ........................................ ಸಂಖ್ಯೆ ................................................ ಹಿಸ್ಸೆದಾರನ ಅಥವಾ ಅರ್ಜಿದಾರನ ಹೆಸರು ............................................. ಸರ್ವೆ ನಂಬರು ಮತ್ತು ಹಿಸ್ಸೆ ನಂಬರು ............................................... ..................................................................................................................................................................... ಮೊಬಲಗು..................................................................................... ಯಾವ ಲೆಕ್ಕಕ್ಕೆ ಸಂದಾಯ ಮಾಡಿದೆ ................................................. ವಸೂಲಿಯ ದಿನಾಂಕ ................................................................... ಪಟೇಲ ............................................................................................ ಗ್ರಾಮ ಲೆಕ್ಕಿಗ (ಕರಣಂ)
ನಮೂನೆ-23 (144ನೇ ನಿಯಮವನ್ನು ನೋಡಿ) ರಸೀದಿಗಳು ಪುಸ್ತಕದ ಕ್ರಮ ಸಂಖ್ಯೆ......................................... ರಸೀದಿಯ ಕ್ರಮ ಸಂಖ್ಯೆ .................................... ಜಿಲ್ಲೆ ............................. ತಾಲ್ಲೂಕು ........................... ಹೋಬಳಿಯ ........................... ಗ್ರಾಮದ ಹೆಸರು ........................................ ಸಂಖ್ಯೆ ................................................ ಹಿಸ್ಸೆದಾರನ ಅಥವಾ ಅರ್ಜಿದಾರನ ಹೆಸರು ............................................. ಸರ್ವೆ ನಂಬರು ಮತ್ತು ಹಿಸ್ಸೆ ನಂಬರು ...............................................
.....................................................................................................................................................................
ಮೊಬಲಗು.....................................................................................
ಯಾವ ಲೆಕ್ಕಕ್ಕೆ ಸಂದಾಯ ಮಾಡಿದೆ .................................................
ವಸೂಲಿಯ ದಿನಾಂಕ ...................................................................
ಪಟೇಲ ............................................................................................
ಗ್ರಾಮ ಲೆಕ್ಕಿಗ (ಕರಣಂ)
ನಮೂನೆ-24
(145ನೇ ನಿಯಮವನ್ನು ನೋಡಿ) ಖಾತೆ
| ಕ್ರ. ಸಂ. | ಪ್ರಾರಂಭಿಕ ದಾಖಲೆ ಅಥವಾ ಹಕ್ಕು ದಾಖಲೆಯ ಉಲ್ಲೇಖ | ಹಿಸ್ಸೆದಾರನ ಹೆಸರು | ಸರ್ವೆ ನಂ. ಮತ್ತು ಹಿಸ್ಸೆ ನಂ. | ಬರಬೇಕಾದರ ಮೊಬಲಗು | ಮೊಬಲಗನ್ನು ಪಡೆದ ದಿನಾಂಕ | ಕಿರ್ದಿಯ ಪುಟ | ರಸೀದಯ ಕ್ರ. ಸಂ. | ವಸೂಲಾದ ಮೊಬಲಗು | ಬರಬೇಕಾದ ಒಟ್ಟು ಮೊಬಲಗು | ಷರಾ |
| 1 | 2 | 3 | 4 | 5 | 6 | 7 | 8 | 9 | 10 | 11 |
| | | | ರೂ.ಗಳು | | | | ರೂ.ಗಳು | | |
ನಮೂನೆ-25
(145ನೇ ನಿಯಮವನ್ನು ನೋಡಿ) ಕಿರ್ದಿ
| ದಿನಾಂಕ | ಪ್ರಾರಂಭಿಕ ದಾಖಲೆ ಅಥವಾ ಹಕ್ಕು ದಾಖಲೆಯ ಉಲ್ಲೇಖ | ಖಾತೆಯ ಕ್ರಮ ಸಂಖ್ಯೆ | ರಸೀತಿಯ ಕ್ರಮ ಸಂಖ್ಯೆ | ಹಣ ಪಡೆಯುವವನ ಹೆಸರು | ಸರ್ವೆ ನಂಬರು | ಹಿಸ್ಸೆ ನಂಬರು | ವಸೂಲಾದ ಮೊಬಲಗು | ಷರಾ |
| 1 | 2 | 3 | 4 | 5 | 6 | 7 | 8 | 9 |
| | | | | | | ರೂ.ಗಳು | |
ನಮೂನೆ-26 (84ನೇ ನಿಯಮವನ್ನು ನೋಡಿ) ಸಾರ್ವಜನಿಕ ನೋಟೀಸು ಸರ್ಕಾರವು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ 153ನೇ ಪ್ರಕರಣದ ಮೇರೆಗೆ .............. ....................................... ದಿನಾಂಕದ ................................... ಕ್ರಮ ಸಂಖ್ಯೆಯ ತನ್ನ ಆದೇಶದಲ್ಲಿ .............. ...................................ನ ಮೋಜಣಿಯನ್ನು (ಇಲ್ಲಿ ಮೇರೆಗಳನ್ನು ನಮೂದಿಸಿ) ಮಾಡಲು ಮಂಜೂರಾತಿ ನೀಡಿದ್ದಾರೆಂದು ............................................. ನಗರ/ಪಟ್ಟಣ/ಗ್ರಾಮದ ಎಲ್ಲ ನಿವಾಸಿಗಳಿಗೆ ಈ ಮೂಲಕ ತಿಳಿಸಲಾಗಿದೆ. ಅದಕ್ಕನುಸಾರವಾಗಿ ಈ ಉದ್ದೇಶಕ್ಕಾಗಿ ನೇಮಿಸಿದ ಮೋಜಣಿದಾರರು ........................................ ರಂದು ಅಥವಾ ಆ ಸುಮಾರಿನಲ್ಲಿ ............................................. ಕೆಲಸವನ್ನು ಪ್ರಾರಂಭಿಸುವರು.
ಮೋಜಣಿಯನ್ನು ನಡೆಸಬೇಕೆಂದು ಆದೇಶಿಸಲಾಗಿರುವ ಭೂಮಿಯಲ್ಲಿ ಅಥವಾ ಅದರ ಮೇರೆಗಳಲ್ಲಿ ಯಾವುದೇ ಹಿತಾಸಕ್ತಿಯುಳ್ಳ ಎಲ್ಲ ವ್ಯಕ್ತಿಗಳು, ಮೋಜಣಿದಾರರು ನಿರ್ದಿಷ್ಟಪಡಿಸುವ ಕಾಲದಲ್ಲಿ ಮತ್ತು ಸ್ಥಳದಲ್ಲಿ ಮತ್ತು ಹಾಗೆ ಅಗತ್ಯವಾದರೆ, ಅನಂತರ ಕಾಲಕಾಲಕ್ಕೆ, ಅದರ ಮೇರೆಗಳನ್ನು ಗುರುತಿಸುವುದಕ್ಕೆ ಮತ್ತು ಅವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ಉದ್ದೇಶಕ್ಕಾಗಿ ಖುದ್ದಾಗಿ ಅಥವಾ ಅಭಿಕರ್ತನ ಮೂಲಕ ಹಾಜರಾಗತಕ್ಕದ್ದು.
ಅಡಮಾನಕಾರರು, ಅಡಮಾನದಾರರು ಮತ್ತು ಸ್ಥಳದಲ್ಲಿ ವಾಸಿಸದ ಭೂ ಒಡೆಯರು ತಮ್ಮ ಹಕ್ಕುಗಳನ್ನು ಸರಿಯಾಗಿ ದಾಖಲು ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಕೊಳ್ಳತಕ್ಕದ್ದು. ಕೆಲಮೊಮ್ಮೆ ಮೋಜಣಿದಾರರು ಕಟ್ಟಡದ ಒಳ ಅಳತೆಗಳನ್ನು ತೆಗೆದುಕೊಳ್ಳಲು ಕಟ್ಟಡವನ್ನು ಪ್ರವೇಶಿಸಬೇಕಾಗಬಹುದು; ಅದರ ಬಗ್ಗೆ ಮೊದಲೇ ನೋಟೀಸನ್ನು ಕೊಟ್ಟಿರಬೇಕು. ಎಲ್ಲ ಭೂಮಿಗಳ ಮತ್ತು ಕಟ್ಟಡ ನಿವೇಶನಗಳ ಹಿಡುವಳಿದಾರರು ಎಷ್ಟು ಹೆಚ್ಚು ಸಹಾಯ ಮಾಡಿ ಕೆಲಸವನ್ನು ತ್ವರೆಗೊಳಿಸುತ್ತಾರೋ ಅಷ್ಟು ಖರ್ಚು ಕಡಿಮೆಯಾಗುತ್ತದೆ; ಮತ್ತು ಎಲ್ಲ ಖರ್ಚುಗಳನ್ನು ಕೊನೆಯದಾಗಿ ಸ್ವತ್ತಿನ ಹಿಡುವಳಿದಾರರ ಮೇಲೆ ವಿಧಿಸಲಾಗುವುದು.
................................
ಮೋಜಣಿ ಅಧಿಕಾರಿ
ನಮೂನೆ-27
94ನೇ ನಿಯಮದ 68(1)ನೇ ಪ್ರಕರಣದ ಮೇರೆಗಿನ ಘೋಷಣೆ ಸರ್ಕಾರದ ಸ್ವತ್ತಾಗಿರುವ ಹಾಗೂ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಸಾರ್ವಜನಿಕರ ರಸ್ತೆ/ಬೀದಿ/ಗಲ್ಲಿ/ದಾರಿ ಅಥವಾ ಅದರ ಭಾಗವು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಕಂಡುಬಂದಿರುವುದರಿಂದ, ಈಗ, ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ 68ನೇ ಪ್ರಕರಣದ (1)ನೇ ಉಪ- ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸಾರ್ವಜನಿಕ ರಸ್ತೆಯ ಸದರಿ ಭಾಗವು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ಮತ್ತು ಸಾರ್ವಜನಿಕ ರಸ್ತೆಯ ಸದರಿ ಭಾಗದಲ್ಲಿ ಅಥವಾ ಅದರ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಕೊನೆಗೊಳ್ಳತಕ್ಕದ್ದೆಂದು ಉದ್ದೇಶಿಸಿ ಈ ಮೂಲಕ ಘೋಷಿಸುತ್ತದೆ.
2. ಸಾರ್ವಜನಿಕ ಹೆದ್ದಾರಿಯ ಹಕ್ಕಿನ ಜೊತೆಗೆ ಸಾರ್ವಜನಿಕ ರಸ್ತೆ/ಬೀದಿ/ಗಲ್ಲಿ/ದಾರಿ ಅಥವಾ ಅದರ ಭಾಗವು *ರಸ್ತೆಯ ಸದರಿ ಭಾಗದಲ್ಲಿ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ್ಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವನೇ ಸಾರ್ವಜನಿಕನು ಅಥವಾ ಯಾವನೇ ವ್ಯಕ್ತಿಯು, ಈ ಅಧಿಸೂಚನೆಯನ್ನು ಹೊರಡಿಸಿದ ತೊಂಬತ್ತು ದಿನಗಳೊಳಗೆ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು, ಅಂಥ ಹಿತಾಶಕ್ತಿಯ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಿರಬಹುದಾದ ರೀತಿಯನ್ನು ಮತ್ತು ಅಂಥ ಹಿತಾಸಕ್ತಿ ಅಥವಾ ಹಕ್ಕಿನ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕ್ಲೇಮು ಮಾಡಲಾದ ಮೊಬಲಗು ಮತ್ತು ವಿವರಗಳನ್ನು ಜಿಲ್ಲೆಯ ಡೆಪ್ಯುಟಿ ಕಮೀಷನರಿಗೆ ಬರಹದಲ್ಲಿ ತಿಳಿಸತಕ್ಕದ್ದು ಮತ್ತು ಸದರಿ ಆಕ್ಷೇಪಣೆಗಳನ್ನು ಮತ್ತು ಕ್ಲೇಮುಗಳನ್ನು ಸದರಿ ಪ್ರಕರಣದಲ್ಲಿ ಉಪಬಂಧಿಸಿರುವಂತೆ ಡೆಪ್ಯುಟಿ ಕಮೀಷನರು ಪರಿಶೀಲಿಸತಕ್ಕದ್ದು.