ನಮೂನೆ - 37 (112ನೇ ನಿಯಮವನ್ನು ನೋಡಿ)
ಬಾಕಿದಾರರಿಗೆ ನೋಟೀಸು
............................ದಲ್ಲಿ ವಾಸಿಸುವ ಕ, ಖ, ಗೆ,
.................................. ಜಿಲ್ಲೆಯ ................................... ತಾಲ್ಲೂಕಿನ ............................. ಗ್ರಾಮದಲ್ಲಿ ಹಿಂಬದಿಯಲ್ಲಿ ನಮೂದಿಸಿದ ........................ ಸರ್ವೇ ನಂಬರಿನ ಅಥವಾ ................................................ ಸರ್ವೇ ನಂಬರುಗಳ ಬಗ್ಗೆ ಭೂ ಕಂದಾಯದ ಕಂತಾಗಿ ............................... ನಂಬರಿನ ಖಾತೆಯ ಬಗ್ಗೆ ನಿಮ್ಮಿಂದ ಬರಬೇಕಾದ ..................................... ರೂ.ಗಳ ................................. ಪೈಸೆಯ ಮೊಬಲಗು ಸಂದಾಯವಾಗಿಲ್ಲವೆಂದು ಮತ್ತು ಅದನ್ನು ...................................... ನಿಯಮದಲ್ಲಿ ಉಪಬಂಧಿಸಿದಂತೆ ಗ್ರಾಮ ಲೆಕ್ಕಿಗನಿಗೆ ಅಥವಾ ತಾಲ್ಲೂಕು ಅಥವಾ ಜಿಲ್ಲ ಖಜಾನೆಗೆ ಈ ನೋಟೀಸನ್ನು ಜಾರಿ ಮಾಡಿದ ದಿನಾಂಕದಿಂದ ಹತ್ತು ದಿನಗಳೊಳಗೆ ಈ ನೋಟೀಸಿನ ಬಗೆಗಿನ ...............................ರೂ.ಗಳ ..................... ಪೈಸೆಯ ಫೀಜಿನ ಮೊಬಲಗು ಸಹಿತ ಸಂದಾಯ ಮಾಡಿದ ಹೊರತು, ಸದರಿ ಖಾತೆಯ ಬಗ್ಗೆ ಚಾಲ್ತಿ ವರ್ಷದಲ್ಲಿ ನಿಮ್ಮಿಂದ ಇನ್ನೂ ಬಾಕಿ ಇರುವ ಒಟ್ಟು ಕಂದಾಯದ ಮೊಬಲಗನ್ನು ವಸೂಲು ಮಾಡುವುದಕ್ಕಾಗಿ ಕಾನೂನಿಗನುಸಾರವಾಗಿ ಕಡ್ಡಾಯವಾಗಿ ವ್ಯವಹರಣೆಗಳನ್ನು ಹೂಡಲಾಗುವುದು.
ದಿನಾಂಕ ಟಿ
ದಿನಾಂಕ ................................ ಸಹಿ ...............................
ಗ್ರಾಮ ಲೆಕ್ಕಿಗ/ತಹಸೀಲ್ದಾರ