ನಮೂನೆ - 41 (124ನೇ ನಿಯಮವನ್ನು ನೋಡಿ) ಸ್ವತ್ತಿನ ಮಾರಾಟದ ಪ್ರಮಾಣ ಪತ್ರ
.................................. ಜಿಲ್ಲೆಯ ................................... ತಾಲ್ಲೂಕಿನ ............................. ಗ್ರಾಮದಲ್ಲಿ ವಾಸಿಸುವ .............................. ನು ................................ನ ತಹಶೀಲ್ದಾರನು ನಡೆಸಿದ, ಬಹಿರಂಗ ಹರಾಜಿನಲ್ಲಿ ಕೆಳಕಂಡ ಗ್ರಾಮದ ಭೂ ಹಿಡುವಳಿದಾರನಾದ .................................... ನಿಂದ ಬರಬೇಕಾದ ಕಂದಾಯದ ಬಾಕಿಗಾಗಿ ಮಾರಾಟ ಮಾಡಲಾದ ಕೆಳಗೆ ನಮೂದಿಸಿದ ಸ್ಥಿರ ಸ್ವತ್ತನ್ನು ಖರೀದಿ ಮಾಡಿರುವುದರಿಂದ ಮತ್ತು ಖರೀದಿ ಹಣದ ಒಟ್ಟು ಮೊಬಲಗನ್ನು ಸಂದಾಯ ಮಾಡಿರುವುದರಿಂದ, ಸದರಿ ಸ್ವತ್ತನ್ನು ಈ ದಿನ ಸದರಿ .............................ನ ಹೆಸರಿನಲ್ಲಿ ನೋಂದಾಯಿಸಲಾಗಿದೆ:-
| ತಾಲ್ಲೂಕು ಮತ್ತು ಗ್ರಾಮ | ಸ್ಥಿರ ಸ್ವತ್ತಿನ ವಿವರ | ಸ್ವತ್ತಿನ ಗುರುತು ಅನ್ಯಥಾ ಸಂದೇಹಕ್ಕೆ ಎಡೆ ಕೊಟ್ಟರೆ ಅದರ ಮೇರೆಗಳು | ಕಂದಾಯ | ಸಂದಾಯ ಮಾಡಿದ ಖರೀದಿ ಹಣದ ಮೊಬಲಗು | ಹರಾಜಿನ ದಿನಾಂಕ | ||
| ಸ್ಥಿರ ಸ್ವತ್ತಿನ ವಿವರಣೆ ತರಿಯೇ ಖುಷ್ಕಿಯೇ ಅಥವಾ ಭಾಗಾಯ್ತು ಭೂಮಿಯೇ ಅಥವಾ ಕಟ್ಟಡ ನಿವೇಶನವೇ | ನಂಬರು (ಯಾವುದಾದರೂ ಇದ್ದರೆ) | ವಿಸ್ತೀರ್ಣ | |||||
| 1 | 2 | 3 | 4 | 5 | 6 | 7 | 8 |
ಡೆಪ್ಯುಟಿ ಕಮೀಷನರ ಕಛೇರಿ
ಡೆಪ್ಯುಟಿ ಕಮೀಷನರು
ದಿನಾಂಕ: ....................... 19 ಡೆಪ್ಯುಟಿ ಕಮೀಷನರು