ನಮೂನೆ-I
ಭೂಮಂಜೂರಾತಿಗಾಗಿ ಅರ್ಜಿ
(8(1)ನೇ ನಿಯಮವನ್ನು ನೋಡಿ)
-
ಅರ್ಜಿದಾರನ ಹೆಸರು ಮತ್ತು ವಯಸ್ಸು :
-
ವಿಳಾಸ ಮತ್ತು ವೃತ್ತಿ :
-
ತಂದೆಯ ಹೆಸರು :
-
ಅರ್ಜಿದಾರನು,-
(i) ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡದವನೇ;
(ii) ಸ್ಥಳಾಂತರಿತ ವ್ಯಕ್ತಿಯೇ, ಭೂಚ್ಯುತ ಹಿಡುವಳಿದಾರನೇ, ಭೂಚ್ಯುತ ಗೇಣಿದಾರನೆ;
(iii) ಮೊದಲು ಸೇನಾ ಸೇವೆಯಲ್ಲಿದ್ದವನೇ ಅಥವಾ ಸೈನಿಕನೇ;
(iv) ರಾಜಕೀಯ ಸಂತ್ರಸ್ತನೇ;
| 5. | ಅರ್ಜಿ ಹಾಕಲಾದ ಭೂಮಿಯ | ವಿವರಗಳು | ಗ್ರಾಮ/ತಾಲ್ಲೂಕು | ||||||
| ಮೊದಲನೆಯ ಆದ್ಯತೆ ಸರ್ವೆ ನಂಬರು ಮತ್ತು ಪೋಡು ನಂಬರು, ವಿಸ್ತೀರ್ಣ: ಖುಷ್ಕಿ ತರಿ ಬಾಗಾಯ್ತು | ಎರಡನೆಯ ಆದ್ಯತೆ | ಮೂರನೆಯ ಆದ್ಯತೆ | |||||||
| 6. | ರಾಜ್ಯದೊಳಗೆ ಅಥವಾ ರಾಜ್ಯದ ಹೊರಗೆ ಅರ್ಜಿದಾರನ ಒಡೆತನದಲ್ಲಿರುವ ಭೂಮಿಯ ವಿವರಗಳು | ತಾಲ್ಲೂಕು | ಗ್ರಾಮ | ಸರ್ವೆ ನಂಬರು | ವಿಸ್ತೀರ್ಣ | ಸಂದಾಯ ಮಾಡಿದ ಕಂದಾಯ | |||
| (i) ಅರ್ಜಿದಾರನ ಅಥವಾ ಅವನ ಕುಟುಂಬದ ಇತರ ಯಾವನೇ ವ್ಯಕ್ತಿಯ ಖಾತೆಯಲ್ಲಿರುವ ಭೂಮಿ; | ಖುಷ್ಕಿ ತರಿ, ಬಾಗಾಯ್ತು | ||||||||
| (ii) ಅರ್ಜಿದಾರನು ಅಥವಾ ಅವನ ಕುಟುಂಬದ ಇತರ ಯಾವನೇ ವ್ಯಕ್ತಿಯು ಸಾಗುವಳಿ ಮಾಡುತ್ತಿರುವ ಭೂಮಿ; | ತಾಲ್ಲೂಕು ಖುಷ್ಕಿ, ತರಿ, ಬಾಗಾಯ್ತು | ಗ್ರಾಮ | ಸರ್ವೆ ನಂಬರು | ವಿಸ್ತೀರ್ಣ | ||
| (iii) ಅರ್ಜಿದಾರನ ಕುಟುಂಬದಲ್ಲಿರುವ ಜನರ ಸಂಖ್ಯೆ | ||||||
| 7. | ಅರ್ಜಿದಾರನಿಗೆ ಅಥವಾ ಅವನ ಕುಟುಂಬದ ಯಾವನೇ ವ್ಯಕ್ತಿಗೆ ಈ ಹಿಂದೆ ಮಂಜೂರಾದ ಭೂಮಿಯ ವಿವರಗಳು: | ತಾಲ್ಲೂಕು ಖುಷ್ಕಿ, ತರಿ, ಬಾಗಾಯ್ತು | ಗ್ರಾಮ | ಸರ್ವೆ ನಂಬರು | ವಿಸ್ತೀರ್ಣ | |
| 8. | ಅರ್ಜಿದಾರನು ಅಥವಾ ಅವನ ಕುಟುಂಬದ ಯಾವನೇ ವ್ಯಕ್ತಿಯು ಭೂಮಿಗಾಗಿ ಈ ಅರ್ಜಿ ಸಲ್ಲಿಸಿದ್ದನೆ ಮತ್ತು ಹಾಗೆ ಸಲ್ಲಿಸಿದ್ದರೆ ಅದರ ಬಗ್ಗೆ ಬಂದ ಉತ್ತರದ ವಿವರಗಳು |
ಮೇಲೆ ಒದಗಿಸಿರುವ ವಿವರಗಳು ನನಗೆ ತಿಳಿದ ಮಟ್ಟಿಗೆ ನಿಜ ಮತ್ತು ಸರಿಯಾಗಿವೆಯೆಂದು ಪ್ರಮಾಣೀಕರಿಸಲಾಗಿದೆ.
ಅರ್ಜಿದಾರನ ಸಹಿ