Chapter ಅಧ್ಯಾಯ VI (ರೆವಿನ್ಯೂ ಮೋಜಣಿ ಮತ್ತು ಕಂದಾಯ ವ್ಯವಸ್ಥೆ)
Section 18ಸಾಮಾನ್ಯ ನೋಟೀಸಿನ ಪ್ರಕಟಣೆಯ ರೀತಿ
107ನೇ ಪ್ರಕರಣದ ಮೇರೆಗಿನ 1ನೇಯ ನಮೂನೆಯಲ್ಲಿ ಸಾಮಾನ್ಯ ನೋಟೀಸನ್ನು ಅಂಥ ನೋಟೀಸನ್ನು ಡಂಗುರ ಬಾರಿಸುವುದರ ಮೂಲಕ ಸೂಚಿಸಿದ ಮೇಲೆ, ಮೋಜಣಿ ನಡೆಸಬೇಕಾಗಿರುವ ಗ್ರಾಮದ ಚಾವಡಿಯಲ್ಲಿ ಪ್ರಕಟಿಸತಕ್ಕದ್ದು.