ನಮೂನೆ- 31 ಕ
ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ 122ಕ ಪ್ರಕರಣದ ಮೇರೆಗಿನ ನೋಟೀಸು
............................ ಗೆ,
ಕೆಳಗಿನ ಕೋಷ್ಟಕದಲ್ಲಿ ವಿವರಿಸಿರುವ ಹಾಗೂ ನೀವು ಹೊಂದಿರುವ ಭೂಮಿಗಳ ಸಂಬಂಧದಲ್ಲಿ ನೋಟೀಸನ್ನು ಈ ಮೂಲಕ ಕೊಡಲಾಗಿದೆ. ಸಂದಾಯ ಮಾಡಬೇಕಾದ ಭೂಕಂದಾಯವನ್ನು ಕೋಷ್ಟಕದ 6ನೇ ಅಂಕಣದಲ್ಲಿ ನಮೂದಿಸಿರುವಂತೆ ನಿರ್ಧರಿಸಲಾಗಿದೆ.
ಕೋಷ್ಟಕ
| ಗ್ರಾಮ | ತಾಲ್ಲೂಕು | ಜಿಲ್ಲೆ | |||
| ಸರ್ವೆ ನಂಬರು | ಹಿಸ್ಸಯೆ ನಂಬರು | ಭೂಮಿಯ ವರ್ಗ | ವಿಸ್ತೀರ್ಣ | ಅನ್ವಯಿಸತಕ್ಕ ಅಧಿಕೃತ ಪ್ರಮಾಣ ದರ | ಸಂದಾಯ ಮಾಡಬೇಕಾದ ಭೂ ಕಂದಾಯ |
| 1 | 2 | 3 | 4 | 5 | 6 |
ಮೇಲ್ಕಂಡಂತೆ ನಿರ್ಧರಿಸಲಾದ ಭೂ ಕಂದಾಯವು ಸರಿಯಲ್ಲವೆಂದು ನಿಮಗೆ ಕಂಡರೆ, ಈ ನೋಟೀಸನ್ನು ಜಾರಿ ಮಾಡಿದ ದಿನಾಂಕದಿಂದ ಮೂವತ್ತು ದಿನಗಳ ಅವಧಿಯೊಳಗೆ, ನೀವು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ 122ಖ ಪ್ರಕರಣದ ಮೇರೆಗೆ ಡೆಪ್ಯೂಟಿ ಕಮೀಷನರಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
ಈ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ಭೂಕಂದಾಯವನ್ನು, ಸದರಿ 122ಖ ಪ್ರಕರಣದ ಮೇರೆಗೆ ಮಾಡಬಹುದಾದಂಥ ಮಾರ್ಪಾಡಿಗೊಳಪಟ್ಟು ವಸೂಲು ಮಾಡತಕ್ಕದ್ದು.
ರೆವೆನ್ಯೂ ಇನ್ಸ್ಪೆಕ್ಟರು,
ದಿನಾಂಕ...
ಷೂ ಹೋಬಳಿ
ದಿನಾಂಕ............................ ...................... ಹೋಬಳಿ