ಈ ನಿಯಮಗಳ ಪೈಕಿ 23 ರಿಂದ 36ರ ವರೆಗಿನ ನಿಯಮಗಳು ಯಥೋಚಿತ ವ್ಯತ್ಯಾಸಗಳೊಡನೆ ಈ ಅಧಿನಿಯಮದ ಮೇರೆಗಿನ ಕಂದಾಯದ ಪುನರ್ ವ್ಯವಸ್ಥೆಗೆ ಅನ್ವಯಿಸತಕ್ಕದ್ದು.