ಅನುಸೂಚಿ
| ಕ್ರಮಾಂಕ | ಅಧಿನಿಯಮದ ಉಪಬಂಧಗಳು | ನಿರ್ಬಂಧಗಳು ಮತ್ತು ಷರತ್ತುಗಳು |
| 1 | 2 | 3 |
| 1 | 95ನೇ ಪ್ರಕರಣ | ರೆವೆನ್ಯೂ ಉಪವಿಭಾಗಗಳ ಆಡಳಿತ ಹೊಂದಿರುವ ಅಸಿಸ್ಟೆಂಟ್ ಕಮೀಷನರುಗಳು, ಗ್ರಾಮ ತಾಲ್ಲೂಕು ಕೇಂದ್ರ ಸ್ಥಳ ಮತ್ತು ಕಳೆದ ಜನಗಣತಿಯಲ್ಲಿ ತಿಳಿದು ಬಂದಂತೆ 25 ಸಾವಿರಕ್ಕೆ ಕಡಿಮೆ ಇರುವ ಜನಸಂಖ್ಯೆಯಿರುವ ಪೌರಸಭಾ ಪಟ್ಟಣಗಳಲ್ಲಿ ಬೇಸಾಯ ಭೂಮಿಗಳಿಗೆ ಸಂಬಂಧಿಸಿದಂತೆ ಮಾತ್ರ ಆಯಾ ರೆವೆನ್ಯೂ ಉಪವಿಭಾಗಗಳಲ್ಲಿ ಅಧಿಕಾರವನ್ನು ಚಲಾಯಿಸತಕ್ಕದ್ದು. ಪರಂತು, ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆ 3.2 ಕಿಲೋ ಮೀಟರ್ ಅಂತರದಲ್ಲಿರುವ ಬೇಸಾಯ ಭೂಮಿಗಳ ಸಂಬಂಧದಲ್ಲಿ |
| ಅಂಥ ಅಧಿಕಾರವನ್ನು ಚಲಾಯಿಸತಕ್ಕದ್ದಲ್ಲ. | ||
| 2 | 149ನೇ ಪ್ರಕರಣ | ರೆವೆನ್ಯೂ ಉಪವಿಭಾಗಗಳ ಆಡಳಿತವನ್ನು ಹೊಂದಿರುವ ಅಸಿಸ್ಟೆಂಟ್ ಕಮೀಷನರುಗಳು, ಗ್ರಾಮ, ತಾಲ್ಲೂಕು ಕೇಂದ್ರ ಸ್ಥಳ ಮತ್ತು ಕಳೆದ ಜನಗಣತಿಯಲ್ಲಿ ತಿಳಿದು ಬಂದಂತೆ 25 ಸಾವಿರಕ್ಕೆ ಕಡಿಮೆ ಇರುವ ಜನಸಂಖ್ಯೆಯಿರುವ ಪೌರಸಭಾ ಪಟ್ಟಣಗಳಲ್ಲಿ ಕಟ್ಟಡ ನಿವೇಶನಗಳಿಗಾಗಿ ಪ್ರತ್ಯೇಕವಾಗಿರಿಸಿದ ಭೂಮಿಗಳಿಗೆ ಬಂಧಿಸಿದಂತೆ ಅಧಿಕಾರವನ್ನು ಚಲಾಯಿಸತಕ್ಕದ್ದು: ಸಂಪರಂತು, ಅಂಥ ಅಧಿಕಾರಗಳನ್ನು, ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆ 3.2 ಕಿಲೋ ಮೀಟರ್ ಅಂತರದಲ್ಲಿದ್ದು ಕಟ್ಟಡ ಎರಡೂ ಕಡೆ 3.2 ಕಿಲೋಮೀಟರ್ ಅಂತರದಲ್ಲಿದ್ದು ಕಟ್ಟಡ ನಿವೇಶನಗಳಿಗಾಗಿ ಪ್ರತ್ಯೇಕವಾಗಿಟ್ಟಿರುವ ಭೂಮಿಗಳ ಸಂಬಂಧದಲ್ಲಿ ಚಲಾಯಿಸತಕ್ಕದ್ದಲ್ಲ. |
(ಕ್ರಮಾಂಕ ಆರ್.ಡಿ. 164 ಜಿಎನ್ಎ 67-II)