ನಮೂನೆ 1
(3ನೇ ನಿಯಮವನ್ನು ನೋಡಿ)
ಅನಧಿಕೃತ ಅಧಿಭೋಗದಲ್ಲಿರುವ ಭೂಮಿಯ ಮಂಜೂರಾತಿಯ ಬಗ್ಗೆ ಅರ್ಜಿ
1 ಅರ್ಜಿದಾರನ ಹೆಸರು
2 ವೃತ್ತಿ ಮತ್ತು ವಿಳಾಸ
ನಿವಾಸ ಸ್ಥಳ 3 (ಮೊದಲು ಭೂಮಿಯಲ್ಲಿ ಇರುವ ತಾಲ್ಲೂಕಿನ ಪರಿಮಿತಿಯೊಳಗೆ ನೀವು 1968ರ ಜುಲೈ 1ನೇ ದಿನಾಂಕಕ್ಕೆ ಖಾಯಂ ನಿವಾಸಿಯಾಗಿದ್ದಿರಾ ಎಂಬುದನ್ನು ದಯವಿಟ್ಟು ಇಲ್ಲಿ ಸೂಚಿಸಿ ಮತ್ತು ಹಾಗಿದ್ದರೆ ನಿವಾಸ ಸ್ಥಳವನ್ನು ನಿರ್ದಿಷ್ಟಪಡಿಸಿ)
4 ತಂದೆಯ/ಗಂಡನ ಹೆಸರು
| 5 | ಅನಧಿಕೃತ ಅಧಿಭೋಗದಲ್ಲಿರುವ ಭೂಮಿಗಳ | ಗ್ರಾಮ | ತಾಲ್ಲೂಕು | ಸ.ನಂ. |
| ವಿವರಗಳು | (1) | (2) | (3) | |
| ಭೂಮಿಯ | ವಿಸ್ತೀರ್ಣ | *ಯಾವುದಕ್ಕಾಗಿ | ||
| ವರ್ಗ | ಭೂಮಿಯನ್ನು | |||
| ಉಪಯೋಗಿಸ | ||||
| ಲಾಗಿದೆ |
(4) (5) (6)
6 ಅರ್ಜಿದಾರನು ಯಾವ ದಿನಾಂಕದಿಂದ ಖುಷ್ಕಿ ಅನಧಿಕೃತ ಅದಿಭೋಗದಲ್ಲಿರುತ್ತಾನೆ ತರಿ
ಬಾಗಾಯ್ತು
ಪ್ಲಾಂಟೇಷನ್
7 ಸಂದಾಯ ಮಾಡಿದ ಟಿ.ಟಿ. ಜುಲ್ಮಾನೆಯ ಯಾವುದಾದರೂ ಇದ್ದರೆ, ವಿವರಗಳು.
- ಭೂಮಿಯನ್ನು ಬೇಸಾಯಕ್ಕಾಗಿ ಸೌದೆ ಮರ ಬೆಳೆಸುವುದಕ್ಕಾಗಿ, ಇತರ ಪ್ಲಾಂಟೇಷನ್ನಿಗಾಗಿ ಅಥವಾ ಬೇಸಾಯೇತರ ಉದ್ದೇಶಕ್ಕಾಗಿ ಉಪಯೋಗಿಸಲಾಗಿದೆಯೇ ಎಂಬುದನ್ನು ಇಲ್ಲಿ ದಯವಿಟ್ಟು ನಿರ್ದಿಷ್ಟಪಡಿಸಿ, ಪ್ರತಿಯೊಂದರ ವಿಸ್ತೀರ್ಣಗಳನ್ನು ನಿರ್ದಿಷ್ಟಪಡಿಸಿ.
8 ಅರ್ಜಿದಾರ ಅಥವಾ ಅವನ ಕುಟುಂಬದ ಯಾವನೇ ವ್ಯಕ್ತಿಯು ಅಂಥ ಭೂಮಿಯ ಮಂಜೂರಿಗಾಗಿ ಹಿಂದೆಯೇ ಅರ್ಜಿ
ಸಲ್ಲಿಸಿದ್ದನೆ-ಮತ್ತು ಹಾಗೆ ಸಲ್ಲಿಸಿದ್ದರೆ, ಅದರ ಬಗ್ಗೆ ಬಂದ ಉತ್ತರದ ವಿವರಗಳು
ಸನಂ. ಗ್ರಾಮ ತಾಲ್ಲೂಕು 9 ರಾಜ್ಯದಲ್ಲಿ ಅಥವಾ ರಾಜ್ಯದ ಹೊರಗೆ ಸಂದಾಯ ಮಾಡಿದ ಅರ್ಜಿದಾರನ ಒಡೆತನದಲ್ಲಿರುವ ಭೂಮಿಗಳ ವಿಸ್ತೀರ್ಣ ವಿವರಗಳು ಕಂದಾಯ
ಖುಷ್ಕಿ ತರಿ
ಬಾಗಾಯ್ತು ಪ್ಲಾಂಟೇಷನ್
10 ಎಲ್ಲಾ ಮೂಲಗಳಿಂದ ಅರ್ಜಿದಾರನ ವಾರ್ಷಿಕ ವರಮಾನ
ಮೇಲೆ ಒದಗಿಸಿರುವ ವಿವರಗಳು ನನಗೆ ತಿಳಿದ ಮಟ್ಟಿಗೆ ನಿಜ ಮತ್ತು ಸರಿಯಾಗಿವೆ ಎಂದು ಪ್ರಮಾಣೀಕರಿಸಲಾಗಿದೆ.