Annexure
ವಿ. ನಂಜಯ್ಯ, ಅಧೀನ ಕಾರ್ಯದರ್ಶಿ.
ಅಧಿಸೂಚನೆ
ಬೆಂಗಳೂರು, ದಿನಾಂಕ 18ನೇ ನವೆಂಬರ್, 1969
ಎಸ್.ಓ. 2374.- ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ (ಕರ್ನಾಟಕ ಅಧಿನಿಯಮ 1964ರ 12)ರ 195ನೇ ಪ್ರಕರಣದ (1)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಡೆಪ್ಯುಟಿ ಕಮೀಷನರಿಗೆ ಸದರಿ ಅಧಿನಿಯಮದ 146ನೇ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಮತ್ತು 142 ಮತ್ತು 143ನೇ ಪ್ರಕರಣಗಳಿಂದ ಮೋಜಣಿ ಅಧಿಕಾರಿಗಳಿಗೆ ಪ್ರದತ್ತವಾಗಿ ಡೆಪ್ಯುಟಿ ಕಮೀಷನರಲ್ಲಿ ನಿಹಿತವಾಗಿರುವ ಅಧಿಕಾರಗಳನ್ನು ತಹಶೀಲ್ದಾರನಿಗೆ ಈ ಮೂಲಕ ವಹಿಸಿ ಕೊಡುತ್ತದೆ ಮತ್ತು ತಹಶೀಲ್ದಾರರರು ಆಯಾ ತಾಲ್ಲೂಕುಗಳಲ್ಲಿ ಆ ಅಧಿಕಾರಗಳನ್ನು ಚಲಾಯಿಸತಕ್ಕದ್ದು.
(ಕ್ರಮಾಂಕ ಆರ್.ಡಿ. 61 ಎಸ್ವೈಎಸ್ 64 II)
ಉಮಾಶಂಕರ ದೀಕ್ಷಿತ್ ಕರ್ನಾಟಕ ರಾಜ್ಯಪಾಲರು
Annexure
ಕೆ.ಆರ್. ಚಾಮಯ್ಯ ಸರಕಾರದ ಪ್ರಾರೂಪಕಾರ ಮತ್ತು ಪದನಿಮಿತ್ತ ಸಂಯುಕ್ತ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ
ನಿರ್ದೇಶಕರು, ಮುದ್ರಣ, ಲೇಖನ ಸಾಮಗ್ರಿ ಹಾಗೂ ಪ್ರಕಟಣೆಗಳ ಇಲಾಖೆ, ಬೆಂಗಳೂರು-01/ಕಾಸೂ -ಪಿ1- ಪ್ರತಿಗಳು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್. ನರಸಿಂಹರಾವ್,
ಕಾರ್ಯದರ್ಶಿ.
ಅಧಿಸೂಚನೆ ಬೆಂಗಳೂರು, ದಿನಾಂಕ: 26ನೇ ಫೆಬ್ರವರಿ, 1966
ಎಸ್.ಓ. 3968.- ಕರ್ನಾಟಕ ಭೂಕಂದಾಯ (ತಿದ್ದುಪಡಿ) ಅಧಿನಿಯಮ, 1966ರ (1966ರ 2ನೇ ಕರ್ನಾಟಕ ಅಧಿನಿಯಮ) 1ನೇ ಪ್ರಕರಣದ (1)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು 1966ರ ಮಾರ್ಚ್ 1ನೇ ದಿನಾಂಕವು ಸದರಿ ಅಧಿನಿಯಮವು ಜಾರಿಯಲ್ಲಿ ಬರುವ ದಿನಾಂಕವೆಂದು ಈ ಮೂಲಕ ಗೊತ್ತು ಮಾಡಿದೆ.
(ಕ್ರಮಾಂಕ: ಆರ್.ಡಿ. 48 ಎ.ಆರ್.ಟಿ. 65)
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ.ಎಸ್. ಶ್ರೀಕಂಠಯ್ಯ, ಕಾರ್ಯದರ್ಶಿ.
ಅಧಿಸೂಚನೆ
ಬೆಂಗಳೂರು, ದಿನಾಂಕ: 17ನೇ ಜೂನ್, 1966
ಎಸ್.ಓ. 4782.- ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ (ಕರ್ನಾಟಕ ಅಧಿನಿಯಮ 1964ರ 12) 195ನೇ ಪ್ರಕರಣದ (1)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ 68ನೇ ಪ್ರಕರಣದ ಮೇರೆಗೆ ರಾಜ್ಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರಗಳನ್ನು ಇದಕ್ಕೆ ಅನುಬಂಧಿಸಿರುವ ಅನುಸೂಚಿಯ (1)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಅಧಿಕಾರಿಗಳಿಗೆ ಈ ಮೂಲಕ ವಹಿಸಿಕೊಟ್ಟಿರುತ್ತದೆ ಮತ್ತು ಅವರು ಸದರಿ ಅಧಿಕಾರಗಳನ್ನು ಅದರ (2)ನೇ ಅಂಕಣದಲ್ಲಿ ಅವರ ಹೆಸರಿನ ಇದಿರಿನಲ್ಲಿ ನಿರ್ದಿಷ್ಟಪಡಿಸಿದ ಪ್ರದೇಶದಲ್ಲಿ ಚಲಾಯಿಸತಕ್ಕದ್ದು.