ಯಾವುದೇ ಪ್ರಾಧಿಕಾರಿಗೆ ಸಲ್ಲಿಸಿದ ಪ್ರತಿಯೊಂದು ಅಪೀಲು, ಆವೇದನ, ಅರ್ಜಿ ಅಥವಾ ಇತರ ದಸ್ತಾವೇಜನ್ನು ಅಂಥ ಅಪೀಲು, ಆವೇದನ ಅಥವಾ ಅರ್ಜಿಯನ್ನು ಸಲ್ಲಿಸುವ ಪಕ್ಷಕಾರನು ಅಥವಾ ಅವನ ಮಾನ್ಯತೆ ಪಡೆದ ಅಭಿಕರ್ತನು, ಅವನ ಪ್ಲೀಡರನು ಅಥವಾ ಅಡ್ವೊಕೇಟನು ಕಛೇರಿಯು ನಡೆಯುವ ಕಾಲದಲ್ಲಿ ಕಛೇರಿಯಲ್ಲಿ ಕೊಡತಕ್ಕದ್ದು ಅಥವಾ ಯಾವ ಪ್ರಾಧಿಕಾರಿಗೆ ಅದನ್ನು ಸಲ್ಲಿಸಲಾಗುವುದೋ ಅವನ ಹುದ್ದೆಯ ಹೆಸರಿಗೆ ನೋಂದಾಯಿತ ಅಂಚೆಯ ಮೂಲಕ ಕಳಿಸತಕ್ಕದ್ದು.
Loading…