ನಮೂನೆ-28
ಕರ್ನಾಟಕ ಭೂ ಕಂದಾಯ ಅಧಿನಿಯಮದ 1964ರ 68(3)ನೇ ಪ್ರಕರಣದ ಮೇರೆಗಿನ ನೋಟೀಸಿನ ನಮೂನೆ-ನಿಯಮ 95.
ಕ, ಖ, ಗೆ,.
............................. (ಇಲ್ಲಿ ಸ್ವತ್ತನ್ನು ಅಥವಾ ಯಾವುದೇ ಸ್ವತ್ತಿನಲ್ಲಿನ ಅಥವಾ ಅದರ ಮೇಲಿನ ಹಕ್ಕನ್ನು ವಿವರಿಸಿ) ................................... ರಾಜ್ಯ ಸರ್ಕಾರವು ಅಥವಾ ರಾಜ್ಯ ಸರ್ಕಾರದ ವಿರುದ್ಧ ಗ, ಘ ನ್ನು ಕ್ಲೇಮು ಮಾಡಿರುವುದರಿಂದ ಸದರಿ ಕ್ಲೇಮನ್ನು ತೀರ್ಮಾನಿಸುವುದಕ್ಕಾಗಿ ನಾನು ವಿಚಾರಣೆಯನ್ನು ನಡೆಸುವನೆಂದು ಈ ಮೂಲಕ ನೋಟೀಸು ಕೊಡುತ್ತೇನೆ.
19 ......................ದ ........................ ತಿಂಗಳ ..................... ರಂದು ಸದರಿ ಕ್ಲೇಮಿನ ಬಗ್ಗೆ ...................... ಗಂಟೆಗೆ .................................... ಸ್ಥಳದಲ್ಲಿ (ವಿವಾದದಲ್ಲಿರುವ ........................... ನಿವೇಶನದಲ್ಲಿ ಅಥವಾ) ನನ್ನ ಕಛೇರಿಯಲ್ಲಿ ( .......................................... ತಾಲ್ಲೂಕಿನ ................................. ಮೊಕ್ಕಾಂನಲ್ಲಿ) ನನ್ನ ಮುಂದೆ ನೀವು ಖುದ್ದಾಗಿ ಅಥವಾ ನ್ಯಾಯವಾದಿಯ ಮೂಲಕ ಹಾಜರಾಗಬೇಕೆಂದು ಈ ಮೂಲಕ ಅಗತ್ಯಪಡಿಸಿದ್ದೇನೆ.
ಮೇಲೆ ನಮೂದಿಸಿದ ಕಾಲ ಮತ್ತು ಸ್ಥಳದಲ್ಲಿ ನೀವು ಹಾಜರುಪಡಿಸಬೇಕಾದ ಯಾವುದೇ ದಸ್ತಾವೇಜುಗಳನ್ನು ಅಥವಾ ಸಾಕ್ಷ್ಯವನ್ನು ನನ್ನ ಮುಂದೆ ಹಾಜರುಪಡಿಸಬೇಕೆಂದು ನಿಮಗೆ ಈ ಮೂಲಕ ಅಗತ್ಯಪಡಿಸಿದ್ದೇನೆ.
ಈ ನೋಟೀಸಿನ ಮೇರೆಗೆ ನೀವು ಖುದ್ದಾಗಿ ಅಥವಾ ಶ್ರಮಬದ್ಧವಾಗಿ ಪ್ರಾಧಿಕೃತನಾದ ಅಭಿಕರ್ತನ ಮೂಲಕ ಹಾಜರಗಲು ತಪ್ಪಿದರೆ ನಿಮ್ಮ ಗೈರುಹಾಜರಿಯಲ್ಲಿ ಕ್ಲೇಮನ್ನು ತೀರ್ಮಾನಿಸಲಾಗುವುದು.
ದಿನಾಂಕ ...........................ರ ...............................19.
(ಸಹಿ) ಅಧಿಕಾರಿ ಪದನಾಮ