ಸಮಿತಿಯು ಯಾವ ಫೀಜುಗಳನ್ನು ವಸೂಲು ಮಾಡಲು ಹಕ್ಕು ಹೊಂದಿರುವುದೋ ಆ ಫೀಜುಗಳನ್ನು ವಸೂಲು ಮಾಡುವಂತೆ ಅದು 1 [ಯಾರೇ ಮಾರುಕಟ್ಟೆ ಕಾರ್ಯ ನಿರ್ವಾಹಕನನ್ನು ಅಗತ್ಯಪಡಿಸಿದಾಗ ಅವನು ಹಾಗೆ ವಸೂಲು ಮಾಡತಕ್ಕದ್ದು ಮತ್ತು ಆ ಫೀಜುಗಳನ್ನು ಸಮಿತಿಯು ಯುಕ್ತವಾಗಿ ಅಧಿಕೃತಗೊಳಿಸಿದ ಸಂಬಳ ಪಡೆಯುವ ನೌಕರರು ಸಹ ವಸೂಲು ಮಾಡಬಹುದು ಮತ್ತು ವಸೂಲಿ ಮಾಡುವ ಹಕ್ಕನ್ನು ಯಾರಿಗೂ ಗುತ್ತಿಗೆಗೆ ಕೊಡತಕ್ಕದ್ದಲ್ಲ.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44, ದಿನಾಂಕ 3-2-1970ರ ಮೂಲಕ ಪ್ರತಿಯೋಜಿಸಲಾಗಿದೆ.