ನಮೂನೆ - 11
[5 (12) (ಬಿ) (iii)ನಿಯಮವನ್ನು ನೋಡಿ]
ಮೂಲಪ್ರತಿ
(ಆಕ್ಷೇಪಣೆದಾರನಿಗೆ ಜಾರಿಮಾಡಬೇಕಾದುದು)
ನಮೂದಿನಲ್ಲಿರುವ ವಿವರಗಳ ಸಂಬಂಧದಲ್ಲಿ ಸಲ್ಲಿಸಿದ ಆಕ್ಷೇಪಣೆಯ ಬಗ್ಗೆ ಸುನಾವಣೆಯ (ಹಿಯರಿಂಗ್) ನೋಟೀಸು
ಆಕ್ಷೇಪಣೆದಾರನ ಪೂರ್ಣ ಹೆಸರು ಮತ್ತು ವಿಳಾಸ)
...............................
...............................
....................... ಇವರಿಗೆ.
ಉಲ್ಲೇಖ : ಆಕ್ಷೇಪಣೆ ಸಂಖ್ಯೆ ............
ನಿಮಗೆ ಸಂಬಂಧಪಡುವ ನಮೂದಿನಲ್ಲಿರುವ ಕೆಲವು ವಿವರಗಳ ಬಗ್ಗೆ ನೀವು ಸಲ್ಲಿಸಿದ ಆಕ್ಷೇಪಣೆ ಕುರಿತು ........... ನೇ ಸಾಲಿನ ............ ತಿಂಗಳ ............ ನೇ ದಿನಾಂಕದಂದು .................. ಗಂಟೆಗೆ ........... ರಲ್ಲಿ (ಸ್ಥಳದ ಹೆಸರು) ಸುನಾವಣೆ ಮಾಡಲಾಗುವುದೆಂದು ಈ ಮೂಲಕ ನಿಮಗೆ ತಿಳಿಸಲಾಗಿದೆ ಮತ್ತು ಈ ಸಂಬಂಧದಲ್ಲಿ ನೀವು ಒದಗಿಸಬಯಸುವ ಸಾಕ್ಷ್ಯದೊಂದಿಗೆ ಸುನಾವಣೆಗೆ ಹಾಜರಾಗುವಂತೆ ಈ ಮೂಲಕ ನಿರ್ದೇಶಿಸಲಾಗಿದೆ.
ಥಿ ದಿನಾಂಕ :
ಸ್ಥಳ : ............ .....................
ದಿನಾಂಕ : ಡೆಪ್ಯುಟಿ ಕಮಿಷನರ್ : ಅಧಿಕೃತ ಅಧಿಕಾರಿ.
ನೋಟೀಸಿನ ಜಾರಿಯ ಮಾಡಿದ ಬಗ್ಗೆ ಪ್ರಮಾಣಪತ್ರ
ಸುನಾವಣೆಯ (ಹಿಯರಿಂಗ್) ದಿನಾಂಕದ ಬಗೆಗಿನ ನೋಟೀಸನ್ನು ಸ್ವೀಕರಿಸಿದ್ದೇನೆ
ದಿನಾಂಕ :
ದಿನಾಂಕ : ........................
ಆಕ್ಷೇಪಣೆದಾರ
ಆಕ್ಷೇಪಣೆದಾರನಿಗೆ ಜಾರಿ ಮಾಡುವ ನೋಟೀಸನ್ನು ನಾನು ........... ನೇ ಸಾಲಿನ ............ ತಿಂಗಳ...................ನೇ ದಿನಾಂಕದಂದು ....................... (ಹೆಸರು) ಇವರಿಗೆ ಖುದ್ದಾಗಿ : ನಿವಾಸದ ಮೇಲೆ ಅಂಟಿಸುವ ಮೂಲಕ ಕ್ರಮಬದ್ಧವಾಗಿ ಜಾರಿ ಮಾಡಿದ್ದೇನೆಂದು ಪ್ರಮಾಣೀಕರಿಸುತ್ತೇನೆ.
ಸ್ಥಳ .............. ..............
ದಿನಾಂಕ : ಷಿ,
ಜಾರಿ ಮಾಡುವ ಅಧಿಕಾರಿ.
ದಿನಾಂಕ : ............ ಜಾರಿ ಮಾಡುವ ಅಧಿಕಾರಿ.
ವಿಶೇಷ ಸೂಚನೆ: ಈ ನೋಟೀಸನ್ನು ಅಂಚೆಯ ಮೂಲಕ ಜಾರಿ ಮಾಡಿರುವಲ್ಲಿ ಅಂಚೆ ರಸೀದಿಯನ್ನು ಇಲ್ಲಿ ಲಗತ್ತಿಸಬೇಕು.