ನಮೂನೆ - 32 [64(3) (ಸಿ)ನಿಯಮವನ್ನು ನೋಡಿ]
ಮಾರುಕಟ್ಟೆ ಸಮಿತಿಗೆ ಮಂಜೂರಾದ ಸಾಲಗಳ ವಿವರಗಳು
| ಕ್ರಮ ಸಂಖ್ಯೆ | ಸಾಲವನ್ನು ಮಂಜೂರು ಮಾಡಿ ಹೊರಡಿಸಿದ ಆದೇಶ ಸಂಖ್ಯೆ ಮತ್ತು ದಿನಾಂಕ | ಸಾಲವನ್ನು ಮಂಜೂರು ಮಾಡಿದ ಉದ್ದೇಶ | ಮಂಜೂರಾದ ಸಾಲದ ಮೊಬಲಗು | ಮಾರುಕಟ್ಟೆ ಸಮಿತಿಯು ಪಡೆದುಕೊಂಡ ಸಾಲದ ಮೊಬಲಗು | ಸಾಲವನ್ನು ಮರುಪಾವತಿ ಮಾಡಬೇಕಾದ ಕಂತುಗಳ ಸಂಖ್ಯೆ ಮತ್ತು ಪ್ರತಿ ಕಂತಿನ ಅವಧಿ | ಬಡ್ಡಿಯ ದರ | ಮರುಪಾವತಿ ಮಾಡಬೇಕಾದ ಸುಸ್ತಿ ಸಾಲದ ಮೊಬಲಗು ಮತ್ತು ಸುಸ್ತಿ ಬಡ್ಡಿ ಯಾವುದಾದರೂ ಇದ್ದರೆ ಅವು | ಷರಾ | ||
| ಮೊಬಲಗು | ತೆಗೆದುಕೊಂಡ ದಿನಾಂಕ | ಮರುಪಾವತಿ ಮಾಡಬೇಕಾದ ಸುಸ್ತಿ ಸಾಲದ ಮೊಬಲಗು | ಸುಸ್ತಿ ಬಡ್ಡಿಯ ಮೊಬಲಗು | |||||||
| 1 | 2 | 3 | 4 | 5 | 6 | 7 | 8 | 9 | 10 | 11 |
ಸಂಕ್ಷಿಪ್ತ ವಿವರ :
-
ಏಪ್ರಿಲ್ ಒಂದರಂದು ಇರುವಂತೆ ಮಾರುಕಟ್ಟೆ ಸಮಿತಿಯು ಪಡೆದ ಸಾಲಗಳ ಒಟ್ಟು ಮೊತ್ತ ..........
-
ಆಯವ್ಯಯ ವರ್ಷದಲ್ಲಿ ಮರುಪಾವತಿ ಮಾಡಬೇಕಾದ ಸಾಲಗಳ ಮೊಬಲಗು ............
-
ಆಯವ್ಯಯ ವರ್ಷದ ಅವಧಿಯಲ್ಲಿ ಸಾಲಗಳ ಮೇಲೆ ಸಂದಾಯ ಮಾಡಬೇಕಾದ ಬಡ್ಡಿಯ ಮೊಬಲಗು ..........