ನಮೂನೆ - 24ಎ
xxxx
- ಅಧಿಸೂಚನೆ ಸಂಖ್ಯೆ ಆರ್ಡಿಪಿ 221 ಎಂಎಂಡಿ 76 ದಿನಾಂಕ: 21-10-1976ರ ಮೂಲಕ ಬಿಟ್ಟುಬಿಡಲಾಗಿದೆ. ನಮೂನೆ - 25
1 [ನಿಯಮ 44(2)ನ್ನು ನೋಡಿ
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 130 ಎಂಆರ್ಇ 88 ದಿನಾಂಕ: 30-1-1990ರ ಮೂಲಕ ಪ್ರತಿಯೋಜಿಸಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
ಅಧ್ಯಕ್ಷ: ಉಪಾಧ್ಯಕ್ಷನ ಸ್ಥಾನಕ್ಕಾಗಿ ಚುನಾವಣೆ
| ಪಕ್ಕ ಪ್ರತಿ ಮತಪತ್ರದ ಕ್ರಮಸಂಖ್ಯೆ | ಪ್ರತಿ | ||
| ಅಭ್ಯರ್ಥಿಯ ಕ್ರಮಸಂಖ್ಯೆ | ಅಭ್ಯರ್ಥಿಯ ಹೆಸರು | ಮತದಾರನು ಮಾಡುವ ಗುರುತು |
1
2
3
4
ಮತದಾರರಿಗೆ ಸೂಚನೆಗಳು
- ನೀವು ಒಂದೇ ಒಂದು ಮತವನ್ನು ಚಲಾಯಿಸಬೇಕು.
1 [2. ನೀವು ಯಾರಿಗೆ ಮತ ನೀಡಬೇಕೆಂದು ಬಯಸುವಿರೋ ಆ ಅಭ್ಯರ್ಥಿಯ ಹೆಸರಿನ ಎದರು ಆ ಉದ್ದೇಶಕ್ಕಾಗಿ ನೀಡಿರುವ ಉಪಕರಣದಿಂದ ಸ್ಪಷ್ಟವಾಗಿ ಗುರುತು ಮಾಡಬೇಕು.
-
ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 130 ಎಂಆರ್ಇ 88 ದಿನಾಂಕ: 30-1-1990ರ ಮೂಲಕ ಪ್ರತಿಯೋಜಿಸಲಾಗಿದೆ.
-
ನೀವು ಒಬ್ಬ ಅಭ್ಯರ್ಥಿಗಿಂತ ಹೆಚ್ಚಿನವರಿಗೆ ಮತ ನೀಡಕೂಡದು.
-
ನೀವು ಯಾವ ಅಭ್ಯರ್ಥಿಗೆ ಮತ ನೀಡಿದ್ದೀರೆಂಬ ಬಗ್ಗೆ ಸ್ಪಷ್ಟವಾಗಿ ಮತ್ತು ಯಾವುದೇ ಸಂಶಯಕ್ಕೆ ಎಡೆಯಿಲ್ಲದ ಹಾಗೆ ಗುರುತು ಮಾಡಬೇಕು. ಹಾಗೆ ಮಾಡಿದ ಗುರುತಿನಿಂದ ನೀವು ಯಾವ ಅಭ್ಯರ್ಥಿಗೆ ಮತ ನೀಡಿದ್ದೀರೆಂಬ ಬಗ್ಗೆ ಸಂದೇಹವುಂಟಾದಲ್ಲಿ, ಆ ಮತವು ಅಸಿಂಧುವಾಗುತ್ತದೆ.