ನಮೂನೆ - 10 [5 (12) (ಬಿ) (Ii) ನಿಯಮವನ್ನು ನೋಡಿ] ದ್ವಿಪ್ರತಿ (ಕಚೇರಿಯ ಪ್ರತಿ):
(ಆಕ್ಷೇಪಿತ ವ್ಯಕ್ತಿಯ ಹೆಸರು ಮತ್ತು ವಿಳಾಸ)
...............................
...............................
...............................
...............................
ಇವರಿಗೆ
ಉಲ್ಲೇಖ : ಆಕ್ಷೇಪಣೆ ಸಂಖ್ಯೆ ............
ನಿಮ್ಮ ಹೆಸರನ್ನು ................................... ಚುನಾವಣಾ ಕ್ಷೇತ್ರದ ಮತದಾರ ಪಟ್ಟಿಯ .................. ವಿಭಾಗ ಸಂಖ್ಯೆಯ ............. ಕ್ರಮಸಂಖ್ಯೆಯಲ್ಲಿ ಸೇರಿಸಿರುವ ಬಗ್ಗೆ ......................... (ಆಕ್ಷೇಪಣೆದಾರನ ಪೂರ್ಣ ಹೆಸರು ಮತ್ತು ವಿಳಾಸ) ಇವರು ಸಲ್ಲಿಸಿದ ಆಕ್ಷೇಪಣೆಯ ಸಂಬಂಧದಲ್ಲಿ ........... ನೇ ಸಾಲಿನ ............ ತಿಂಗಳ ........... ದಿನಾಂಕದಂದು ............. ಗಂಟೆಗೆ .......... ಸ್ಥಳದಲ್ಲಿ ಸುನಾವಣೆ ನಡೆಸಲಾಗುವುದೆಂದು ಈ ಮೂಲಕ ನಿಮಗೆ ತಿಳಿಸಲಾಗಿದೆ. ಈ ಸಂಬಂಧದಲ್ಲಿ ನೀವು ಒದಗಿಸಬಯಸುವ ಸಾಕ್ಷ್ಯದೊಂದಿಗೆ ಸುನಾವಣೆಗೆ ಹಾಜರಾಗುವಂತೆ ಈ ಮೂಲಕ ನಿರ್ದೇಶಿಸಲಾಗಿದೆ.
ಆಕ್ಷೇಪಣೆಯ ಆಧಾರಗಳು, ಇಂತಿವೆ :-
(ಸಂಕ್ಷಿಪ್ತವಾಗಿ ನಮೂದಿಸಬೇಕು)
(ಎ)
(ಬಿ)
(ಸಿ)
ಸ್ಥಳ : ............ .....................
=, = . BES ಕಮಿಷನರ್ : ಅಧಿಕೃತ ಅಧಿಕಾರಿ.
ದಿನಾಂಕ : ಡೆಪ್ಯುಟಿ ಕಮಿಷನರ್ : ಅಧಿಕೃತ ಅಧಿಕಾರಿ.
ನೋಟೀಸಿನ ಜಾರಿಯ ಬಗ್ಗೆ ಪ್ರಮಾಣಪತ್ರ ಸುನಾವಣೆಯ (ಹಿಯರಿಂಗ್) ದಿನಾಂಕದ ಬಗ್ಗೆ ನೋಟೀಸನ್ನು ಸ್ವೀಕರಿಸಿದ್ದೇನೆ
ದಿನಾಂಕ :
ದಿನಾಂಕ : ........................
ಆಕ್ಷೇಪಿತ ವ್ಯಕ್ತಿ.
ಯಾವ ವ್ಯಕ್ತಿಯ ಹೆಸರನ್ನು ಸೇರಿಸಿರುವ ಬಗ್ಗೆ ಆಕ್ಷೇಪಿಸಲಾಗಿದೆಯೋ ಆ ವ್ಯಕ್ತಿಗೆ ಜಾರಿ ಮಾಡುವ ನೋಟೀಸನ್ನು ..................................... ಇವರಿಗೆ ನಾನು ಖುದ್ದಾಗಿ ನಿವಾಸದ ಮೇಲೆ ಅಂಟಿಸುವ ಮೂಲಕ ಜಾರಿ ಮಾಡಿದ್ದೇನೆ ಎಂದು ಪ್ರಮಾಣೀಕರಿಸುತ್ತೇನೆ.
ಸ್ಥಳ .............. ..............
ದಿನಾಂಕ : ....ೂಷ,
ಜಾರಿ ಮಾಡುವ ಅಧಿಕಾರಿ.
ದಿನಾಂಕ : ............ ಜಾರಿ ಮಾಡುವ ಅಧಿಕಾರಿ.
ವಿಶೇಷ ಸೂಚನೆ: ಈ ನೋಟೀಸನ್ನು ಅಂಚೆಯ ಮೂಲಕ ಜಾರಿ ಮಾಡಿರುವಲ್ಲಿ ಅಂಚೆ ರಸೀದಿಯನ್ನು ಇಲ್ಲಿ ಲಗತ್ತಿಸಬೇಕು.
ನಮೂನೆ - 11 [5 (12) (ಬಿ) (iii)ನಿಯಮವನ್ನು ನೋಡಿ] ದ್ವಿಪ್ರತಿ (ಕಚೇರಿಯ ಪ್ರತಿ) ನಮೂದಿನಲ್ಲಿರುವ ವಿವರಗಳ ಸಂಬಂಧದಲ್ಲಿ ಸಲ್ಲಿಸಿದ ಆಕ್ಷೇಪಣೆಯ ಬಗ್ಗೆ ಸುನಾವಣೆಯ (ಹಿಯರಿಂಗ್) ನೋಟೀಸು ಆಕ್ಷೇಪಣೆದಾರನ ಪೂರ್ಣ ಹೆಸರು ಮತ್ತು ವಿಳಾಸ) ............................... ............................... ....................... ಇವರಿಗೆ.
ಉಲ್ಲೇಖ : ಆಕ್ಷೇಪಣೆ ಸಂಖ್ಯೆ ............
ನಿಮಗೆ ಸಂಬಂಧಪಡುವ ನಮೂದಿನಲ್ಲಿರುವ ಕೆಲವು ವಿವರಗಳ ಬಗ್ಗೆ ನೀವು ಸಲ್ಲಿಸಿದ ಆಕ್ಷೇಪಣೆ ಕುರಿತು ........... ನೇ ಸಾಲಿನ ............ ತಿಂಗಳ ................. ನೇ ದಿನಾಂಕದಂದು ................... ಗಂಟೆಗೆ .............................. ರಲ್ಲಿ (ಸ್ಥಳದ ಹೆಸರು) ಸುನಾವಣೆ ಮಾಡಲಾಗುವುದೆಂದು ಈ ಮೂಲಕ ನಿಮಗೆ ತಿಳಸಲಾಗಿದೆ. ಈ ಬಗ್ಗೆ ನೀವು ಒದಗಿಸಬಯಸುವ ಸಾಕ್ಷ್ಯದೊಂದಿಗೆ ಸುನಾವಣೆಗೆ ಹಾಜರಾಗುವಂತೆ ನಿರ್ದೇಶಿಸಲಾಗಿದೆ.
ಥಿ ದಿನಾಂಕ :
ಸ್ಥಳ : .......... ....................... ದಿನಾಂಕ : ಡೆಪ್ಯುಟಿ ಕಮಿಷನರ್ : ಅಧಿಕೃತ ಅಧಿಕಾರಿ.
=, = . BES ಕಮಿಷನರ್ : ಅಧಿಕೃತ ಅಧಿಕಾರಿ.