ನಮೂನೆ - 41
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ: 27-1-1994ರ ಮೂಲಕ ನಮೂನೆ ಸಂಖ್ಯೆ 41, 42, 43, 44 ಮತ್ತು 45ನ್ನು ಸೇರಿಸಲಾಗಿದೆ.
[71 (2) (1)ನೇ ನಿಯಮದೊಡನೆ ಓದಲಾದ 72 (1)ನೇ ಪ್ರಕರಣವನ್ನು ನೋಡಿ] ವ್ಯಾಪಾರಿಗಳು : ಕಮಿಷನ್ ಏಜೆಂಟರು : ದಳ್ಳಾಳಿಗಳು(ಬ್ರೊಕರ್ಗಳು): ರಪ್ತುದಾರರು : ಆಮದುದಾರರು : ದಾಸ್ತಾನುದಾರರು/ ಉಗ್ರಾಣಪಾಲಕರು : ಜಿನ್ನರ್ಗಳು : ಪ್ರೆಸ್ಸರ್ಗಳು : ಕ್ರಷರ್ಗಳು : ಸಂಸ್ಕರಣಕಾರರು: ಲೈಸನ್ಸ್ ನೀಡಿಕೆಗೆ: ನವೀಕರಣ ಕೋರಿ ಸಲ್ಲಿಸತಕ್ಕ ಅರ್ಜಿ ನಮೂನೆ ಕಾರ್ಯದರ್ಶಿ,
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ................. ಇವರಿಗೆ.
ಮಾನ್ಯರೆ,
20..... ನೇ ಸಾಲಿನ ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ ಮಾರುಕಟ್ಟೆ ವರ್ಷದ ಅವಧಿಯಲ್ಲಿ ವ್ಯಾಪಾರಿಗಳಾಗಿ : ಕಮಿಷನ್ ಏಜೆಂಟರಾಗಿ : ದಳ್ಳಾಳಿಗಳಾಗಿ (ಬ್ರೋಕರ್): ರಪ್ತುದಾರನಾಗಿ: ಆಮದುದಾರರಾಗಿ: ದಾಸ್ತಾನುದಾರರಾಗಿ: ಉಗ್ರಾಣಪಾಲಕರಾಗಿ :ಜಿನ್ನರ್ಗಳಾಗಿ : ಪ್ರೆಸ್ಸರಗಳಾಗಿ: ಕ್ರಷರ್ಗಳಾಗಿ : ಸಂಸ್ಕರಣಕಾರರಾಗಿ - ವ್ಯವಹರಿಸಲು ಲೈಸನ್ಸ್ ನೀಡಿಕೆಗಾಗಿ : ನವೀಕರಣಕ್ಕಾಗಿ ನಾನು : ನಾವು ಈ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇನೆ:ವೆ. ಸಂಬಂಧಪಟ್ಟ ವಿವರಗಳು ಈ ಕೆಳಕಂಡಂತಿವೆ:
- ಅರ್ಜಿದಾರನ ವ್ಯವಹಾರದ ಹೆಸರು
(i) ಅರ್ಜಿದಾರನು (ಅಪ್ರಾಪ್ತ ವಯಸ್ಕನಾಗಿರುವಲ್ಲಿ) ಸಹಿ ಹಾಕಿರುವವನ ಜೊತೆ ಅವನ ಸಂಬಂಧ :
- ಅರ್ಜಿದಾರನ/ ಸಹಿ ಹಾಕುವವನ ಹೆಸರು ಮತ್ತು ವಿಳಾಸ :
i) ವ್ಯಾಪಾರ ಸ್ಥಳದ ಹೆಸರು ಮತ್ತು ವಿಳಾಸ ಮತ್ತು ದೂರವಾಣಿ ಇದ್ದರೆ ಅದರ ಸಂಖ್ಯೆ
ii) ಮನೆಯ ವಿಳಾಸ ಮತ್ತು ದೂರವಾಣಿ ಇದ್ದರೆ ಅದರ ಸಂಖ್ಯೆ
-
ಅರ್ಜಿದಾರನ ತಂದೆ/ ಗಂಡನ ಹೆಸರು ಮತ್ತು ಜನ್ಮ ದಿನಾಂಕ
-
ಅರ್ಜಿದಾರನ ಸ್ಥಾನಮಾನ (ವ್ಯಕ್ತಿ ಅಥವಾ ಪಾಲುಗಾರಿಕೆ ಫರ್ಮ್ ಅಥವಾ ಸಹಕಾರ ಸಂಘ ಅಥವಾ ಅವಿಭಾಜ್ಯ ಹಿಂದು ಕುಟುಂಬ ಅಥವಾ ಸಂಸ್ಥೆ ಅಥವಾ ಕಂಪನಿ ಅಥವಾ ನಿಗಮ ಅಥವಾ ಮಂಡಲಿ ಅಥವಾ ಇತರ ಯಾವುದೇ ಸ್ಥಾನಮಾನವನ್ನು ಹೊಂದಿರತಕ್ಕವನೇ ಎಂಬುದನ್ನು ತಿಳಿಸಿ)
ಎ) ಅರ್ಜಿದಾರನು - ವ್ಯಕ್ತಿಯಾಗಿರುವಲ್ಲಿ ಅಪ್ರಾಪ್ತ ವಯಸ್ಕನಾಗಿದ್ದರೆ ಈ ಅರ್ಜಿಗೆ ಸಹಿ ಮಾಡಿರುವ ಅವನ ಪಾಲಕನು ಸ್ವಾಭಾವಿಕ ಪಾಲಕನೇ ಅಥವಾ ನ್ಯಾಯಾಲಯವು ನೇಮಕ ಮಾಡಿರುವ ಪಾಲಕನೇ ಎಂಬುದನ್ನು ತಿಳಿಸಿ.
(ಬಿ) ಪಾಲುದಾರಿಕೆ ಫರ್ಮು ಆಗಿರುವಲ್ಲಿ, ಪಾಲುದಾರನ:ರ ಹೆಸರುಗಳನ್ನು ನಮೂದಿಸಬೇಕು ಮತ್ತು ನೋಂದಣಿ ಪ್ರಮಾಣ ಪತ್ರವನ್ನು : ಪಾಲುದಾರಿಕೆ ಪತ್ರವನ್ನು ಲಗತ್ತಿಸಬೇಕು.
(ಸಿ) ಕಂಪನಿ, ಸಂಘ, ಮಂಡಲಿ ಅಥವಾ ನಿಗಮ ಆಗಿರುವಲ್ಲಿ ಅದರ ಅಧ್ಯಕ್ಷ ಸಭಾಪತಿ : ನಿರ್ದೇಶಕರು ಮತ್ತು ವ್ಯವಸ್ಥಾಪಕರು: ವ್ಯವಸ್ಥಾಪಕ ಏಜೆಂಟರು ಯಾರಾದರೂ ಇದ್ದರೆ ಆ ವ್ಯವಸ್ಥಾಪಕನ ಏಜೆಂಟರು - ಇವರ ಹೆಸರುಗಳನ್ನು ನಮೂದಿಸಿ. ಈ ಎಲ್ಲ ಸಂದರ್ಭಗಳಲ್ಲಿ ಸಮಗ್ರ ಮುಖ್ತ್ಯರನಾಮೆಯ (ಪವರ್ ಆಫ್ ಅಟಾರ್ನಿ) ಮೂಲಕ ಅಥವಾ ನಿರ್ಣಯದ ಮೂಲಕ ಅಥವಾ ಇತರ ಯಾವುದೇ ರೀತಿಯಲ್ಲಿ ವ್ಯವಹಾರ ನಡೆಸಲು ಅಧಿಕೃತರಾದ ಏಜೆಂಟರ ಅಥವಾ ವ್ಯಕ್ತಿಗಳ ಹೆಸರುಗಳನ್ನು ನಮೂದಿಸಿ. (ಡಿ) ಇತರ ಸಂದರ್ಭಗಳಲ್ಲಿ ಮಾಲೀಕರ ಅಥವಾ ವ್ಯವಸ್ಥಾಪಕರಾಗಿರುವ ವ್ಯಕ್ತಿಗಳ ಹೆಸರುಗಳನ್ನು ನಮೂದಿಸಿ. ಇ) ಅವಿಭಕ್ತ ಹಿಂದು ಕುಟುಂಬದ ಫರ್ಮು ಆಗಿರುವಲ್ಲಿ, ಪ್ರತಿಯೊಬ್ಬ ಸದಸ್ಯನ ಮತ್ತು ವ್ಯವಸ್ಥಾಪಕನ ಹೆಸರುಗಳನ್ನು ಮತ್ತು ಅವರ ವಯಸ್ಸನ್ನು ನಮೂದಿಸಿ. ಎಫ್) ಕೃಷಿ ಉತ್ಪನ್ನಗಳ ವ್ಯವಹಾರ ನಡೆಸುತ್ತಿರುವ ಯಾವ ಇತರ ಫರ್ಮ್ಗಳಲ್ಲಿ ಅಥವಾ ಕಂಪನಿಗಳಲ್ಲಿ ಅರ್ಜಿದಾರನು ಅಥವಾ ಅರ್ಜಿದಾರ ಫರ್ಮಿನ ಪಾಲುದಾರನು ಅಥವಾ ಅರ್ಜಿದಾರ ಕಂಪನಿಯ ನಿರ್ದೇಶಕನು ಪಾಲುದಾರನಾಗಿರುವನೋ ಅಥವಾ ಸಂದರ್ಭಾನುಸಾರ ನಿರ್ದೇಶಕನಾಗಿರುವನೋ ಆ ಇತರ ಫರ್ಮುಗಳ ಅಥವಾ ಕಂಪನಿಗಳ ಹೆಸರುಗಳನ್ನು ನಮೂದಿಸಿ ಮತ್ತು ಅಗತ್ಯ ವಿವರಗಳನ್ನು ಒದಗಿಸಿ. 5) ಅರ್ಜಿದಾರನು ವ್ಯಾಪಾರ ನಡೆಸಲು ಉದ್ದೇಶಿಸಿರುವ ಕೃಷಿ ಉತ್ಪನ್ನ. 6) ಅರ್ಜಿದಾರನು, ಯಾವನೇ ಉತ್ಪಾದಕನಿಗೆ : ಮಾರಾಟಗಾರನಿಗೆ ತನ್ನ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಬಾಕಿ ಸಂದಾಯ ಮಾಡಬೇಕಾಗಿದೆಯೇ? ಹಾಗಿದ್ದರೆ ಅಂಥ ಬಾಕಿಗಳ ವಿವರಗಳನ್ನು ನೀಡಿ. 7) ಅರ್ಜಿದಾರನು ಅಧಿನಿಯಮದ 85ನೇ ಅಥವಾ 86ನೇ ಪ್ರಕರಣದಲ್ಲಿ ಉಪಬಂಧಿಸಿರುವಂತೆ ಹಾಗೆ ಸಂದರ್ಭಾನುಸಾರ ಮಾರುಕಟ್ಟೆ ಸಮಿತಿಯ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿರುವಂತೆ ಮಾರುಕಟ್ಟೆ ಸಮಿತಿಯಲ್ಲಿ ನಗದು ಭದ್ರತೆಯನ್ನು ಠೇವಣಿ ಇಟ್ಟಿರುವನೆ? ಅಥವಾ ಮಾರುಕಟ್ಟೆ ಸಮಿತಿಗೆ ಬ್ಯಾಂಕ್ ಖಾತರಿಯನ್ನು ಒದಗಿಸಿದ್ದಾನೆಯೇ ? ಎಂಬ ಬಗ್ಗೆ ಪೂರ್ಣ ವಿವರಗಳನ್ನು ಕೊಡಿ.
| 302 | ||
| ನಗದು ರಸೀದಿ ಬ್ಯಾಂಕ್ ಬ್ಯಾಂಕ್ ಖಾತರಿ | ಬ್ಯಾಂಕ್ನ | ಅವಧಿ |
| ರೂ.ಗಳು ಸಂಖ್ಯೆ ಖಾತರಿಯ ಸಂಖ್ಯೆ ಮತ್ತು | ಹೆಸರು | ಇಂದ |
| ವರೆಗೆ ಮತ್ತು ಮೊತ್ತ ದಿನಾಂಕ | ||
| ದಿನಾಂಕ | ||
| 1 2 3 4 | 5 | 6 |
| 8. ಅರ್ಜಿದಾರನು ಯಾವುದೇ ಚರ : ಸ್ಥಿರ ಆಸ್ತಿಯನ್ನು | ||
| ಹೊಂದಿರುವನೇ ಹಾಗಿದ್ದರೆ, ಅವುಗಳ ಮೇಲಿನ | ||
| ಋಣಭಾರಗಳು ಸೇರಿ ವಿವರಗಳನ್ನು ಕೊಡಿ. | ||
| 9. ಅರ್ಜಿದಾರನಲ್ಲಿ ದಾಸ್ತಾನು ಮಳಿಗೆಯ ಸೌಲಭ್ಯವಿದೆಯೇ? | ||
| ಹಾಗಿದ್ದರೆ, ವಿವರಗಳನ್ನು ನೀಡಿ ಮತ್ತು ಮಾರುಕಟ್ಟೆ ಸಮಿತಿಯ | ||
| ಉಪ ವಿಧಿಗಳಲ್ಲಿ ನಿರ್ದಿಷ್ಟಪಡಿಸಿರುವಂತೆ ಆ ಸೌಲಭ್ಯಗಳ | ||
| ಬಗ್ಗೆ ಮಾರುಕಟ್ಟೆ ಸಮಿತಿಯಲ್ಲಿ ನೋಂದಣಿಯಾಗಿದೆಯೆ | ||
| ಹೇಗೆ ಎಂಬುದನ್ನು ತಿಳಿಸಿ. | ||
| ಸಿಟಿಎಸ್ | ದಾಸ್ತಾನು | |
| ಸಂ. | ಸಾಮಥ್ರ್ಯೆ | |
| ವಾರ್ಡ್ | ಚೀಲಗಳು | |
| ಲೇನ್ | ಎಂಟಿಎಸ್ |
| 302 | ||
| ಗೋದಾಮುಗಳು : ಸ್ವಂತದ್ದು : | ||
| ಬಾಡಿಗೆಯವು : ಗುತ್ತಿಗೆಯವು: |
-
ಅರ್ಜಿದಾರನು ಸಂಸ್ಕರಣ ಘಟಕವನ್ನು : ಕಾರ್ಖಾನೆಯನ್ನು ಹೊಂದಿರುವನೆ ? ಹಾಗಿದ್ದರೆ ಜಿನ್ನರ್ : ಪ್ರೆಸ್ಸರ್ :ಪ್ರೊಸೆಸರ್ : ಕ್ರಷರ್ ಇವುಗಳ ಬಗ್ಗೆ ವಿವರ ಕೊಡಿ. ಸಂಸ್ಕರಣಾ ಘಟಕದ : ಕಾರ್ಖಾನೆಯ ಸಿಟಿಎಸ್ ಸಾಮಥ್ರ್ಯ ಹೆಸರು ಮತ್ತು ವಿಳಾಸ ನಂ ವಾರ್ಡ್ ಮತ್ತು ಸಿಟಿಎಸ್ ನಂಬರ್:ಲೇನ್ -----------------------------------------------------=-------- ಸ್ವಂತದ್ದು ಬಾಡಿಗೆಯದು ಗುತ್ತಿಗೆಯದು 11. ಅರ್ಜಿದಾರನ ಪರವಾಗಿ ಕಾರ್ಯನಿರ್ವಹಿಸುವ ಸಹಾಯಕರ ಹೆಸರು ಮತ್ತು ವಿಳಾಸ ನಮೂದಿಸಿ. ಹೆಸರು ವಯಸ್ಸು ವಿಳಾಸ ಮಾದರಿ ರುಜು 1) 2) 3) 4)
-
ಅರ್ಜಿದಾರನು ಕ.ಮಾ.ತೆ. ಅಧಿನಿಯಮ : ಕೇಂ.ಮಾ.ತೆ. ಅಧಿನಿಯಮದ ಮೇರೆಗೆ ತನ್ನ ಹೆಸರನ್ನು/ಫರ್ಮನ್ನು ನೋಂದಾಯಿಸಿರುವನೇ? ಹಾಗಿದ್ದರೆ ವಿವರಗಳನ್ನು ಕೊಡಿ ಮತ್ತು ಆ ಬಗ್ಗೆ ಪ್ರಮಾಣೀಕೃತ ಪ್ರತಿಗಳನ್ನು ಲಗತ್ತಿಸಿ. 13. ಅರ್ಜಿದಾರನು, ಅರ್ಜಿಯನ್ನು ಲೈಸನ್ಸಿನ ನವೀಕರಣಕ್ಕಾಗಿ ಸಲ್ಲಿಸಿದ್ದರೆ ಅವನು ಹಿಂದಿನ ವರ್ಷದ ಅವಧಿಯಲ್ಲಿ ವ್ಯವಹಾರ ನಡೆಸಿರುವನೇ? 14. ಅರ್ಜಿದಾರನು, ಅರ್ಜಿಯನ್ನು ಲೈಸನ್ಸಿನ ನವೀಕರಣಕ್ಕಾಗಿ ಸಲ್ಲಿಸಿದ್ದರೆ, ಮಾರುಕಟ್ಟೆ ಸಮಿತಿಯು ಈ ಹಿಂದೆ ಅವನಿಗೆ ಮಂಜೂರು ಮಾಡಿದ ಲೈಸನ್ಸಿನ ಮೂಲ ಪ್ರಮಾಣಪತ್ರವನ್ನು ಲಗತ್ತಿಸಬೇಕು.
-
ಅರ್ಜಿದಾರನು ಚಾರ್ಜು : ವೆಚ್ಚ : ಖರ್ಚು : ಫೀಜು : ಬಾಡಿಗೆ ಲೆಕ್ಕಕ್ಕೆ ಅಥವಾ ಇತರ ಯಾವುದೇ ಲೆಕ್ಕಕ್ಕೆ ಮಾರುಕಟ್ಟೆ ಸಮಿತಿಗೆ ಯಾವುದೇ ಬಾಕಿ ಸಂದಾಯ ಮಾಡಬೇಕಾಗಿದೆಯೇ? ಹಾಗಿದ್ದರೆ ವಿವರಗಳನ್ನು ಕೂಡಿ.
-
ಇತರ ಯಾವುದೇ ಮಾಹಿತಿ.
ಅರ್ಜಿದಾರನ ಸಹಿ ಪದನಾಮ :ಮೊಹರು.
.................................. ಎಂಬ ನಾನು ಮೇಲ್ಕಂಡ ಅರ್ಜಿಯಲ್ಲಿ ತಿಳಿಸಿರುವ ಮಾಹಿತಿಯು ನನಗೆ ತಿಳಿದಿರುವಷ್ಟರ ಮಟ್ಟಿಗೆ ಮತ್ತು ನನಗೆ ಗೊತ್ತಿರುವಷ್ಟು ಮಟ್ಟಿಗೆ ಸತ್ಯವಾದುದಾಗಿದೆ ಎಂದು ಈ ಮೂಲಕ ಘೋಷಿಸುತ್ತೇನೆ. ನಾನು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 ಮತ್ತು ನಿಯಮಗಳು 1968ರ ಮತ್ತು ನಿಮ್ಮ ಸಮಿತಿಯ ಉಪವಿಧಿಗಳು ಮತ್ತು ಸ್ಥಾಯೀ ಆದೇಶಗಳು - ಇವುಗಳ ಉಪಬಂಧಗಳನ್ನು ಮತ್ತು ಅವುಗಳ ಮೇರೆಗೆ ನೀಡಲಾದ ಲೈಸನ್ಸಿನ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಹಾಗೂ ನಿರ್ಬಂಧಗಳನ್ನು ಓದಿ ಅರ್ಥಮಾಡಿಕೊಂಡಿದ್ದೇನೆ ಮತ್ತು ನಾನು ಅವುಗಳನ್ನು ಮತ್ತು ಇನ್ನು ಮುಂದೆ ಅವುಗಳಿಗೆ ಮಾಡಲಾಗುವ ಯಾವುದೇ ತಿದ್ದುಪಡಿಗಳನ್ನು ಪಾಲಿಸುವುದಾಗಿ ಈ ಮೂಲಕ ಘೋಷಿಸುತ್ತೇನೆ.
ಇದಲ್ಲದೆ ಒಂದು ಒಪ್ಪಂದ ಪತ್ರವನ್ನು ಬರೆದುಕೊಡಲು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಕಾಲಕಾಲಕ್ಕೆ ಗೊತ್ತುಪಡಿಸುವ ಇತರ ಷರತ್ತುಗಳನ್ನು ಪಾಲಿಸಲು ಒಪ್ಪಿರುತ್ತೇನೆ.
20.....ನೇ ಸಾಲಿನ ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ ಮಾರುಕಟ್ಟೆ ವರ್ಷದ ಬಗ್ಗೆ ಈ ದಿನ ನಗದಾಗಿ : ಡಿಮಾಂಡ್ ಡ್ರಾಫ್ಟ್ ಮೂಲಕ ....... ರೂಪಾಯಿಗಳ (......... ರೂಪಾಯಿಗಳು ಮಾತ್ರ) ಲೈಸನ್ಸ್ ಫೀಜನ್ನು ಈ ಮೂಲಕ ಸಂದಾಯ ಮಾಡಿದ್ದೇನೆ.
20.....ನೇ ಸಾಲಿನ ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ ಮಾರುಕಟ್ಟೆ ವರ್ಷದ ಬಗ್ಗೆ ..... ....... ಲೈಸನ್ಸ್ ಅನ್ನು ನೀಡಬೇಕೆಂದು: ನವೀಕರಿಸಬೇಕೆಂದು ಕೋರುತ್ತೇನೆ.
ಸ್ಥಳ : ತಾಲ್ಲೂಕು : ಜಿಲ್ಲೆ : ದಿನಾಂಕ :
ತಮ್ಮ ವಿಶ್ವಾಸಿ, ಸಹಿ
(ಅನ್ವಯವಾಗದಿರುವುದನ್ನು ಹೊಡೆದುಹಾಕಿ)
ಮೇಲ್ಕಂಡ ಅಂಶಗಳನ್ನು ಪರಿಶೀಲಿಸಿದ ತರುವಾಯ ....... ದಿನಾಂಕದ........ ರಸೀದಿ ಸಂಖ್ಯೆಯ ಮೇರೆಗೆ ರೂ. ........... (......... ರೂಪಾಯಿ ಮಾತ್ರ) ಲೈಸನ್ಸ್ ಫೀಜನ್ನು ಸ್ವೀಕರಿಸಲಾಗಿದೆಯೆಂದು ಈ ಮೂಲಕ ಪ್ರಮಾಣೀಕರಿಸುತ್ತೇನೆ.
ದಿನಾಂಕ
.............
ಲೆಕ್ಕಿಗನ ರುಜು.
ನಮೂನೆ - 42 (76(ii)ನೇ ನಿಯಮದೊಡನೆ ಓದಲಾದ 72ನೇ ಪ್ರಕರಣ ನೋಡಿ) ಚಿಲ್ಲರೆ ವ್ಯಾಪಾರಿಗಳು ಉಪಯೋಗಿಸತಕ್ಕ ಅರ್ಜಿ ನಮೂನೆ
ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ................ ಇವರಿಗೆ.
ಮಾನ್ಯರೆ,
ನಾನು: ನಾವು ನನ್ನ : ನಮ್ಮ ಚಿಲ್ಲರೆ ಮಾರಾಟ ಲೈಸನ್ಸ್ ನೀಡಿಕೆಗಾಗಿ : ನವೀಕರಣಕ್ಕಾಗಿ ಈ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇನೆ:ವೆ. ಸಂಬಂಧಪಟ್ಟ ವಿವರಗಳು ಕೆಳಕಂಡಂತಿವೆ.
-
ಅರ್ಜಿದಾರನ ಹೆಸರು ಮತ್ತು ಪೂರ್ಣ ವಿಳಾಸ :
-
ಫರ್ಮುಗಳ ಸಂದರ್ಭದಲ್ಲಿ ಪಾಲುದಾರರ ಹೆಸರು ಮತ್ತು ವಿಳಾಸ :
-
ವ್ಯಾವಹಾರದ : ಅಂಗಡಿಯ ಸ್ಥಳ ಮತ್ತು ಪೂರ್ಣ ವಿಳಾಸ :
-
ಮನೆಯ ವಿಳಾಸ :
-
ವ್ಯಪಾರ ಮಾಡಲು ಉದ್ದೇಶಿಸಿರುವ ಕೃಷಿ ಉತ್ಪನ್ನಗಳು :
-
ಅರ್ಜಿದಾರನು ಕರ್ನಾಟಕ ಮಾರಾಟ ತೆರಿಗೆ ಅಧಿನಿಯಮದ ಮತ್ತು ಕೇಂದ್ರ ಮಾರಾಟ ತೆರಿಗೆ : ಅಧಿನಿಯಮದ ಮೇರೆಗೆ ತನ್ನ ಹೆಸರನ್ನು ಅಥವಾ ಫರ್ಮನ್ನು ನೋಂದಾಯಿಸಿರುವನೇ? ಹಾಗಿದ್ದರೆ, ನೋಂದಣಿ ಸಂಖ್ಯೆ ಮತ್ತು ಇತರ ವಿವರಗಳನ್ನು ನೀಡಿ.
-
ಕಳೆದ ಮಾರುಕಟ್ಟೆ ವರ್ಷದಲ್ಲಿ ಅರ್ಜಿದಾರನ ವಹಿವಾಟು :
-
ಅರ್ಜಿದಾರನು ಅರ್ಜಿಯನ್ನು ನವೀಕರಣಕ್ಕಾಗಿ ಸಲ್ಲಿಸಿದ್ದರೆ ಈ ಹಿಂದೆ ಮಾರುಕಟ್ಟೆ ಸಮಿತಿಯು ಮಂಜೂರು ನೀಡಿದ ಲೈಸನ್ಸಿನ ಮೂಲ ಪ್ರಮಾಣಪತ್ರವನ್ನು ಲಗತ್ತಿಸಬೇಕು.
ಅರ್ಜಿದಾರನ ಸಹಿ,
............................................... ಎಂಬ ನಾನು : ನಾವು ಮೇಲೆ ಒದಗಿಸಿರುವ ಮಾಹಿತಿಯು ನನಗೆ : ನಮಗೆ ತಿಳಿದಿರುವ ಮಟ್ಟಿಗೆ ಮತ್ತು ನನಗೆ : ನಮಗೆ ಗೊತ್ತಿರುವಷ್ಟರ ಮಟ್ಟಿಗೆ ಸತ್ಯವಾಗಿದೆಯೆಂದು ಈ ಮೂಲಕ ಘೋಷಿಸುತ್ತೇನೆ:ತ್ತೇವೆ. ನಾನು : ನಾವು ಕರ್ನಾಟಕ ಕೃಷಿ ಉತ್ಪನ್ನ
ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ ಮತ್ತು ಅದರ ಮೇರೆಗೆ ರಚಿಸಲಾದ ನಿಯಮಗಳು, 1968 ಮತ್ತು ನಿಮ್ಮ ಸಮಿತಿಯ ಉಪವಿಧಿಗಳು ಮತ್ತು ಸ್ಥಾಯೀ ಆದೇಶಗಳು - ಇವುಗಳ ಉಪಬಂಧಗಳನ್ನು ಮತ್ತು ಅವುಗಳ ಮೇರೆಗೆ ನೀಡಲಾದ ಲೈಸನ್ಸಿನ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಹಾಗೂ ನಿರ್ಬಂಧಗಳನ್ನು ಓದಿ ಅರ್ಥಮಾಡಿಕೊಂಡಿದ್ದೇನೆ : ದ್ದೇವೆ ಮತ್ತು ನಾನು: ನಾವು ಅವುಗಳನ್ನು ಮತ್ತು ಅವುಗಳಿಗೆ ಇನ್ನು ಮುಂದೆ ಮಾಡಲಾಗುವ ಯಾವುವೇ ತಿದ್ದುಪಡಿಗಳನ್ನು ಪಾಲಿಸುವುದಾಗಿ ಈ ಮೂಲಕ ಘೋಷಿಸುತ್ತೇನೆ: ತ್ತೇವೆ.
ಇದಲ್ಲದೆ ಒಂದು ಒಪ್ಪಂದ ಪತ್ರವನ್ನು ಬರೆದುಕೊಡಲು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಕಾಲಕಾಲಕ್ಕೆ ಗೊತ್ತುಪಡಿಸುವ ಇತರ ಷರತ್ತುಗಳನ್ನು ಪಾಲಿಸಲು ಸಮ್ಮತಿಸುತ್ತೇನೆ:ತ್ತೇವೆ.
20.....ನೇ ಸಾಲಿನ ಮಾರುಕಟ್ಟೆ ವರ್ಷದ ಬಗ್ಗೆ ಈ ದಿನ ನಗದಾಗಿ : ಡಿಮ್ಯಾಂಡ್ ಡ್ರಾಫ್ಟ್ ಮೂಲಕ ...... ರೂಪಾಯಿಗಳ (............ ರೂಪಾಯಿಗಳು ಮಾತ್ರ) ಲೈಸನ್ಸ್ ಫೀಜನ್ನು ಈ ಮೂಲಕ ಸಂದಾಯ ಮಾಡಿದ್ದೇನೆ: ದ್ದೇವೆ.
20..... ನೇ ಸಾಲಿನ 31ನೇ ಮಾರ್ಚ್ ಕ್ಕೆ ಅಂತ್ಯಗೊಳ್ಳುವ ಮಾರುಕಟ್ಟೆ ವರ್ಷದ ಬಗ್ಗೆ ಚಿಲ್ಲರೆ ವ್ಯಾಪಾರಿ ಲೈಸನ್ಸ್ನ ನೀಡಿಕೆ: ನವೀಕರಣ ಕೋರಿ : ನಾವು ಅರ್ಜಿ ಸಲ್ಲಿಸುತ್ತೇನೆ: ಸುತ್ತೇವೆ.
ಅರ್ಜಿದಾರನ ಸಹಿ.
ಸ್ಥಳ : ತಾಲ್ಲೂಕು :
ಜಿಲ್ಲೆ :
ದಿನಾಂಕ :
ಮೇಲ್ಕಂಡ ಅಂಶಗಳನ್ನು ಪರಿಶೀಲಿಸಿದ ತರುವಾಯ ............ ದಿನಾಂಕದ ..... ರಸೀತಿ ಸಂಖ್ಯೆ ಮೇರೆಗೆ ರೂ....... (........ ರೂಪಾಯಿಗಳು ಮಾತ್ರ) ಲೈಸನ್ಸ್ ಫೀಜನ್ನು ಸ್ವೀಕರಿಸಿರುವುದಾಗಿ ನಾನು ಈ ಮೂಲಕ ಪ್ರಮಾಣೀಕರಿಸುತ್ತೇನೆ.
ಲೆಕ್ಕಿಗನ ಸಹಿ.
ನಮೂನೆ - 43 (76 (2)(iii)ನೇ ನಿಯಮದೊಡನೆ ಓದಲಾದ 72ನೇ ಪ್ರಕರಣ ನೋಡಿ) ವ್ಯಾಪಾರಿಗಳ ತಾತ್ಕಾಲಿಕ ಲೈಸನ್ಸ್ಗಾಗಿ ಅರ್ಜಿಯ ನಮೂನೆ ........... ಇಂದ ............ ವರೆಗಿನ ಅವಧಿಗೆ.
ಕಾರ್ಯದರ್ಶಿ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ............... ಇವರಿಗೆ
ಮಾನ್ಯರೆ,
- ವ್ಯಾಪಾರಿಯ ಪೂರ್ಣ ಹೆಸರು
ತಾಲ್ಲೂಕು ಜಿಲ್ಲೆ ತಾಲ್ಲೂಕು ಜಿಲ್ಲೆ
-
ತಾತ್ಕಾಲಿಕ ವಿಳಾಸ ತಾಲ್ಲೂಕು ಜಿಲ್ಲೆ 3. ಖಾಯಂ ವಿಳಾಸ ತಾಲ್ಲೂಕು ಜಿಲ್ಲೆ
-
ವ್ಯಾಪಾರ ಮಾಡಬೇಕೆಂದಿರುವ ಕೃಷಿ ಉತ್ಪನ್ನ
-
ಅರ್ಜಿದಾರನ ಪರವಾಗಿ ಮಾರುಕಟ್ಟೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಇತರ ಪ್ರತಿನಿಧಿಗಳ ಅಥವಾ ಸಹಾಯಕರ ಹೆಸರು ಮತ್ತು ವಿಳಾಸ ಹೆಸರು ಮತ್ತು ವಿಳಾಸ (i ) (ii) (iii) (iv)
-
ಕರ್ನಾಟಕ ಮಾರಾಟ ತೆರಿಗೆ : ಕೇಂದ್ರ ಮಾರಾಟ ತೆರಿಗೆ ಪ್ರಮಾಣಪತ್ರದ ನಕಲುಗಳನ್ನು ಲಗತ್ತಿಸಬೇಕು.
ನಾನು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 ಮತ್ತು ನಿಯಮಗಳು ಮತ್ತು ಉಪವಿಧಿಗಳು, ಸ್ಥಾಯೀ ಆದೇಶಗಳು - ಇವುಗಳನ್ನು ಮತ್ತು ಅವುಗಳ ಮೇರೆಗೆ ನೀಡಲಾದ ಲೈಸನ್ಸಿನ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಹಾಗೂ ನಿರ್ಬಂಧಗಳನ್ನು ಓದಿ ಅರ್ಥ ಮಾಡಿಕೊಂಡಿದ್ದೇನೆಂದು ಮತ್ತು ನಾನು ಅವುಗಳನ್ನು ಮತ್ತು ಅವುಗಳಿಗೆ ಇನ್ನು ಮುಂದೆ ಮಾಡಲಾಗುವ ಯಾವುವೇ ತಿದ್ದುಪಡಿಗಳನ್ನು ಪಾಲಿಸುವುದಾಗಿ ಈ ಮೂಲಕ ಘೋಷಿಸುತ್ತೇನೆ.
ಒಪ್ಪಂದಮೊಂದನ್ನು ಬರೆದುಕೊಡಲು ಮತ್ತು ಸಮಿತಿಯವರಿಂದ ಗೊತ್ತುಪಡಿಸಲಾಗುವ ಯಾವುದೇ ಇತರ ಷರತ್ತುಗಳನ್ನು ಪೂರೈಸುವುದಕ್ಕೆ ನಾನು ಒಪ್ಪಿಕೊಂಡಿರುತ್ತೇನೆ.
ಇದಲ್ಲದೆ, ನಗದು ಖರೀದಿ ಮಾಡಿದ ಸರಕುಗಳನ್ನು ವಶಕ್ಕೆ ತೆಗೆದುಕೊಳ್ಳುವ ಮೊದಲು ಅವುಗಳ ಬೆಲೆಯನ್ನು ಸಂದಾಯ ಮಾಡುವುದಕ್ಕೆ ಸಹ ಒಪ್ಪಿಕೊಂಡಿರುತ್ತೇನೆ. ನನಗೆ ತಾತ್ಕಾಲಿಕ ಲೈಸನ್ಸನ್ನು ನೀಡಬೇಕೆಂದು ಕೋರುತ್ತೇನೆ.
........... ನಿಂದ ಪ್ರಾರಂಭವಾಗಿ .......... ಗೆ ಕೊನೆಗೊಳ್ಳುವ ಒಂದು ತಿಂಗಳನ್ನು ಮಿರದ ಅವಧಿಗೆ ............ ರೂ. (........... ರೂಪಾಯಿಗಳು) ಲೈಸನ್ಸು ಫೀಜನ್ನು ಈ ಮೂಲಕ ಸಂದಾಯ ಮಾಡಿದ್ದೇನೆ. ದಯವಿಟ್ಟು ಸ್ವೀಕರಿಸಬೇಕು ಮತ್ತು .......... ನಿಂದ ........ ವರೆಗಿನ ತಾತ್ಕಾಲಿಕ ಅವಧಿಗೆ ತಾತ್ಕಾಲಿಕ ಲೈಸನ್ಸನ್ನು ದಯವಿಟ್ಟು ನೀಡಬೇಕೆಂದು ಕೋರುತ್ತೇನೆ.
ಸ್ಥಳ : ತಾಲ್ಲೂಕು : ಜಿಲ್ಲೆ : ದಿನಾಂಕ :
ಅರ್ಜಿದಾರನ ಸಹಿ.
ಫರ್ಮುಗಳ ಸಂದರ್ಭದಲ್ಲಿ, ಫರ್ಮಿನ ಮತ್ತು ಅದರ ಮಾಲೀಕನ, ಅಥವಾ ಅದರ ಪರವಾಗಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಪ್ರಧಾನ ಪ್ರತಿನಿಧಿಯ ಹೆಸರನ್ನು ಸೂಚಿಸಬೇಕು.
ಮೇಲ್ಕಂಡ ಅಂಶಗಳನ್ನು ಪರಿಶೀಲಿಸಿದ ತರುವಾಯ ............ ದಿನಾಂಕದ ........ ರಸೀತಿ ಸಂಖ್ಯೆಯ ಮೇರೆಗೆ ರೂಪಾಯಿ .............. (.................................................... ರೂಪಾಯಿ) ಲೈಸನ್ಸು ಫೀಜನ್ನು ಸ್ವೀಕರಿಸಿರುವುದಾಗಿ ನಾನು ಈ ಮೂಲಕ ಪ್ರಮಾಣಿಕರಿಸುತ್ತೇನೆ.
ಲೆಕ್ಕಿಗನ ಸಹಿ.