ನಮೂನೆ ಸಂಖ್ಯೆ-Ix (ನಿಯಮ 8(3)ನ್ನು ನೋಡಿ)
ಅರ್ಜಿದಾರರ ಜ್ಯೇಷ್ಠತಾ ಪಟ್ಟಿ
| ---------------------------------- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ | ||||||||||||
| ಕ್ರ. ಸಂ. | ಅರ್ಜಿದಾರನ ಹೆಸರು ಮತ್ತು ಪೂರ್ಣ ವಿಳಾಸ | ನೋಂದಣಿ ಚೀಟಿ ಸಂಖ್ಯೆ | ಲೈಸೆನ್ಸ್ ಸಂಖ್ಯೆ ಮತ್ತು ದಿನಾಂಕ | ಅರ್ಜಿದಾರನ ಸ್ಥಾನಮಾನ | ಎಷ್ಟು ವರ್ಷಗಳಿಂದ ಆತನು ಲೈಸೆನ್ಸ್ ದಾರನಾಗಿರುವನು | ಹಂಚಿಕೆಗಾಗಿ ಮಾಡಲಾಗಿರುವ ಪ್ರಯತ್ನಗಳ ಸಂಖ್ಯೆ | ಕಳೆದ ಮೂರು ವರ್ಷಗಳಿಗಾಗಿ ಸಂದಾಯ ಮಾಡಿರುವ ಮಾರುಕಟ್ಟೆ ಶುಲ್ಕ | 3 ವರ್ಷದ ಸರಾಸರಿ ಮಾರುಕಟ್ಟೆ ಶುಲ್ಕ | ಗಳಿಸಿದ ಒಟ್ಟು ಅಂಕಗಳು | ಷರಾ | ||
| 200.- 200.- | 200.- 200.- | 200.- 200.- | ||||||||||
| 1 | 2 | 3 | 4 | 5 | 6 | 7 | 8 | 9 | 10 | 11 | 12 | 13 |
ಕಾರ್ಯದರ್ಶಿ
ಕರ್ನಾಟಕ ಸರ್ಕಾರ
ಸಂಖ್ಯೆ: ಎಸ್ ವೈ/205/ಎಂಆರ್ಇ 2002
ಕರ್ನಾಟಕ ಸರ್ಕಾರದ ಸಚಿವಾಲಯ,
ಸಂಖ್ಯೆ: ಎಸ್ ವೈ/205/ಎಂಆರ್ಇ 2002 ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ 01.01.2003.
ಅಧಿಸೂಚನೆ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ 2ನೇ ಪ್ರಕರಣದ (2ಬಿ) ಖಂಡದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಕರ್ನಾಟಕ ಮಾರುಕಟ್ಟೆ ಸಮಿತಿಯಲ್ಲಿ ಸ್ಥಾನ ಮೀಸಲಾತಿಯ ಉದ್ದೇಶಕ್ಕಾಗಿ ಅನುಬಂಧದಲ್ಲಿ ನಿರ್ದಿಷ್ಟಪಡಿಸಿರುವಂತೆ ಈ ಮುಂದಿನ ನಾಗರಿಕರ ವರ್ಗಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ ‘ಎ' ಮತ್ತು ಪ್ರವರ್ಗ ‘ಬಿ' ಎಂದು ನಿರ್ದಿಷ್ಟಪಡಿಸುತ್ತದೆ.