Annexure
ಮತ್ತು ಅವರ ಹೆಸರಿನಲ್ಲಿ
(ಬಿ.ಎನ್. ಜಾಪಾಲಿ)
ಸರ್ಕಾರದ ಅಧೀನ ಕಾರ್ಯದರ್ಶಿ
ಸಹಕಾರ ಇಲಾಖೆ.
ಇವರಿಗೆ:
ಸಂಕಲನಕಾರ, ಕರ್ನಾಟಕ ರಾಜ್ಯಪತ್ರ, ಬೆಂಗಳೂರು - ಮುಂದಿನ ರಾಜ್ಯಪತ್ರದಲ್ಲಿ ಪ್ರಕಟಿಸುವುದಕ್ಕಾಗಿ.
ಪ್ರತಿಗಳು:
-
ಕೃಷಿ ಮಾರುಕಟ್ಟೆ ನಿರ್ದೇಶಕರು, ಬೆಂಗಳೂರು-1
-
ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು
-
ರಾಜ್ಯದಲ್ಲಿರುವ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು/ ಅಧ್ಯಕ್ಷರು
-
ರಾಜ್ಯದಲ್ಲಿರುವ ಕೃಷಿ ಮಾರುಕಟ್ಟೆ ಇಲಾಖೆಯ ಎಲ್ಲಾ ಜಂಟಿ/ ಉಪ/ ಸಹಾಯಕ ನಿರ್ದೇಶಕರು
-
ಮಾನ್ಯ ಕೃಷಿ ಮಾರುಕಟ್ಟೆ ಸಚಿವರ ಆಪ್ತ ಕಾರ್ಯದರ್ಶಿ
-
ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ
-
ಸಹಕಾರ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ
-
ಶಾಖೆಯ ರಕ್ಷಾ ಕಡತ / ಬಿಡಿ ಹೆಚ್ಚುವರಿ ಪ್ರತಿಗಳು.
ಅನುಬಂಧ
ಅಧಿಸೂಚನೆ ಸಂಖ್ಯೆ ಎಸ್ಎವೈಐ/205/ಎಂಆರ್ ಇ/2002, ದಿನಾಂಕ 01.01.2003 ಪ್ರವರ್ಗ-ಎ
| ಕ್ರಮ ಸಂಖ್ಯೆ | ಜಾತಿಯ ಹೆಸರು | ||||
| 1 | ಅಗಮುಡಿ | (ಎನ್) | ಗಂಗಾಮತಸ್ಥ | ||
| 2 | (ಎ) | ಅಂಬಲಕಾರನ್ | (ಒ) | ಗಂಗಾಪುತ್ರ | |
| (ಬಿ) | ಅಂಬಲಕರ್ಮ | (ಪಿ) | ಗೌರಿಮತ | ||
| 3 | ಬವಂಧಿ | (ಕ್ಯೂ) | ಬುಂಡೆ-ಬೆಸ್ತ / ಗುಂಡೆ ಬೆಸ್ತ | ||
| (ಆರ್) | ಹರಕಂತ್ರ | ||||
| (ಎಸ್) | ಜಲಗಾರ | ||||
| 4 | (ಎ) | ಬಾವಾಜಿ | (ಟಿ) | ಕಬ್ಬೇರ / ಕಬ್ಬೇರ್ | |
| (ಬಿ) | ಅತಿತ್ | (ಯು) | ಕಬ್ಬಲಿಗ | ||
| (ಸಿ) | ಬೈರಾಗಿ | (ವಿ) | ಕಬ್ಬಿಲಿ | ||
| (ಡಿ) | ಡೌರಿಗೋಸಾಯಿ | (ಡಬ್ಲ್ಯೂ) | ಕಹರ್ | ||
| (ಇ) | ಡವರಿ | (ಎಕ್ಸ್) | ಖಾರ್ವಿ | ||
| (ಎಫ್) | ಗೋಸಾಯಿ | (ವೈ) | ಕೋಳಿ | ||
| (ಜಿ) | ಗುಸಾಯ್ | (ಝೆಡ್) | ಕೋಳಿಮಹದೇವ್ | ||
| (ಹೆಚ್) | ಹೆಳವ | (ಎಎ) | ಮಡ್ಡರ್ | ||
| ಕ್ರಮ ಸಂಖ್ಯೆ | ಜಾತಿಯ ಹೆಸರು | ||||
| (ಐ) | ಹೆಳೂವ | (ಎಬಿ) | ಮೀನಗಾರ್ | ||
| (ಜೆ) | ಹೊಲೆವ | (ಎಸಿ) | ಮೊಗವೀರ | ||
| (ಕೆ) | ನಂದಿವಾಲ | (ಎಡಿ) | ಮೊಗೇರ್ | ||
| (ಎಲ್) | ನಾಥಪಂಥಿ | (ಎಇ) | ಮುಕ್ಕವಾನ್ | ||
| (ಎಂ) | ಪಿಚಿಗುಂಟ | (ಎಎಫ್) | ಪರಿವಾರ | ||
| (ಎನ್) | ಪಿಚ್ಗುಂಟಲ | (ಎಜಿ) | ಸಿವಿಯರ್ | ||
| (ಒ) | ಪಿಚಿಗುಂಟಲ | (ಎಹೆಚ್) | ಸುಣಗಾರ | ||
| (ಪಿ) | ಬಾವ | (ಎಜಿ) | ತೊರೆಯ | ||
| (ಕ್ಯೂ) | ಬ್ಯಾರಗಿ | 6 | (ಎ) | ಭಾಮ್ಟ | |
| 5 | (ಎ) | ಬೆಸ್ತ | (ಬಿ) | ಭೋಂಪ್ಟ | |
| (ಬಿ) | ಅಂಬಿಗ | (ಸಿ) | ಪರದೇಶಿ - ಭಾಂಪ್ಟ | ||
| (ಸಿ) | ಬಾರ್ಕಿ | (ಡಿ) | ಟಕರಿ | ||
| (ಡಿ) | ಬೆಸ್ತರ್ | (ಇ) | ಭೋಂಪ್ತ್ರ | ||
| (ಇ) | ಭೋಯಿ | (ಎಫ್) | ಉಚ್ಚಿಲಿಯನ್ | ||
| ಕ್ರಮ ಸಂಖ್ಯೆ | ಜಾತಿಯ ಹೆಸರು | ||||
| (ಎಫ್) | ಬುಂಡೆ-ಬೆಷ್ತರ್ | 7. | ಭಾಟ್ರಾಜು | ||
| (ಜಿ) | ದಾಲ್ಜಿ | 8. | (ಎ) | ಬೋಗಡ್ | |
| (ಹೆಚ್) | ದಾವತ್ | (ಬಿ) | ಬೇಗಾಡಿ | ||
| (ಐ) | ಗಬಿಟ್ | (ಸಿ) | ಬಗಲಿ | ||
| (ಜೆ) | ಗಲಾಡ ಕೊಂಕಣಿ | (ಡಿ) | ಬೋಗಾಡಿ | ||
| (ಕೆ) | ಗಂಗೆಮಕ್ಕಳು | 9. | (ಎ) | ಬುಡಬುಡುಕಿ | |
| (ಎಲ್) | ಗಂಗಾಕುಲ | (ಬಿ) | ಬಡೂಡ್ಕಿ | ||
| (ಎಂ) | ಗಂಗಾಮತ | (ಸಿ) | ಚೇಟ್ರಿ | ||
ದೇವರಿ (ಸಿ) (ಡಿ) ಅಟ್ಟೆ ಒಕ್ಕಲು (ಇ) ಗರಡಿ (ಡಿ) ಗಾಮ್ ಗವಡ (ಎಫ್) (ಇ) ಗಾಮ್ ಒಕ್ಕಲ್ ಗಿಡ್ಡಿಡ್ಕಿ ಜೋಷಿ (ಜಿ) (ಎಫ್) ಗ್ರಾಮ ಒಕ್ಕಲು (ಹೆಚ್) ಕಿಚಗಾರ (ಜಿ) ಹಾಲಕ್ಕಿ ಒಕ್ಕಲು (ಐ) ಕಿಲ್ಲಿಕ್ಯಾತ (ಹೆಚ್) ಕರೆ ಒಕ್ಕಲು (ಜೆ) ಮೋದಿಗ (ಐ) ಕುಂಚ ಒಕ್ಕಲು (ಕೆ) ಪನ್ಸ (ಜೆ) ಶಿಲ್ವಕ್ಕಲ್ (ಎಲ್) ಪನಸ (ಕೆ) ವಕ್ಕಲ್ ಪಿಂಗಳೆ (ಎಲ್) ಗವಡ (ಎಂ) (ಎನ್) ಸಾದಜೋಷಿ (ಎಂ) ಗಾಮ್ ಗೌಡ (ಒ) ಬುಡ್ಬುಡಕಾಲ (ಎನ್) ಗ್ರಾಮವಕ್ಕಲ್ 10 ಚುಂಚರ್ 18 (ಎ) ಹಾವಾಡಿಗ 11 (ಎ) ದಾಸರಿ (ಬಿ) ಹಾವ್ ಗಾರ್ (ಬಿ) ಚಕ್ರವಾದ್ಯ -ದಾಸ (ಸಿ) ಹೌಗಾರ್ (ಸಿ) ದಂಗ್ - ದಾಸರ್ 19 (ಎ) ಜೋಗಿ (ಡಿ) ದೊಂಬಿ-ದಾಸರು (ಬಿ) ಬ್ರಹ್ಮ ಕಪಾಲಿ 12 (ಎ) ದೇವದಾಸಿ (ಸಿ) ಜೋಗಾರ್ (ಬಿ) ಬಸವಿ (ಡಿ) ಜೋಗ್ತಿನ್ (ಸಿ) ಭಾವಿನ್ (ಇ) ಕಪಾಲಿ (ಡಿ) ಬೋಗಮ್ ರಾವಳ್ (ಎಫ್) (ಇ) ಗಣಿಕ (ಜಿ) ರವಳಿಯ (ಎಫ್) ಕಲಾವಂತ್ (ಹೆಚ್) ಸಂಜೋಗಿ (ಜಿ) ನಟ್ (ಐ) ಸಂನ್ಯಾಸಿ (ಹೆಚ್) ನಟುವ (ಜೆ) ಜೋಗರ್ (ಐ) ಪತ್ರಮೇಳ 20 (ಎ) ಖಂಜಿರ್ ಭಾಟ್ 13 (ಎ) ಘಿಸಾಡೆ (ಬಿ) ಕಂಜರ್ (ಬಿ) ಘಿಸಾಡಿ (ಸಿ) ಖಂಜರ್ ಭಾಟ್ 14 (ಎ) ಗೋಣಿಗ ಮನೆ 21 (ಎ) ಕಾಶಿಕಪಾಡಿ (ಬಿ) 24 ಮನೆ ತೆಲುಗು ಶೆಟ್ಟಿ (ಬಿ) ಕಾಶಿಕಪ್ಡಿ (ಎ) ಗೋಣಿಚೆಟ್ಟಿ (ಸಿ) ತಿರುಮಲಿ (ಬಿ) ಸಾದುಸೆಟ್ಟಿ 22 (ಎ) ಕಟಬರ್ (ಎ) ಸಲಪರು (ಬಿ) ಕಟಬು 15 (ಎ) ಗುರವ್ 23 (ಎ) ಕಾಟಿಕ್ (ಬಿ) ತಾಂಬಲ್ಲ (ಬಿ) ಅರೇಯ್ (ಸಿ) ತಾಂಬ್ಲಿ (ಸಿ) ಅರೆ ಕಸಾಯ್ 16 ಗುರ್ಖಾ (ಡಿ) ಅರಿಕಾಟಿಕೇಲು 17 (ಎ) ಹಾಲವಕ್ಕಿ ಒಕ್ಕಲ್ (ಇ) ಕಲಾಲ್ ಖಾಟಿಕ್ (ಬಿ) ಹಾಲವಕ್ಕಿ ವಕ್ಕಲ್ (ಎಫ್) ಕಸಾಬ್
| (ಜಿ) ಕಸಾಯ್ | 42 | (ಎ) | ಸಿಕ್ಕಲಿಗಾರ | |
| (ಹೆಚ್) ಮರಟ್ಟಿ | (ಬಿ) | ಶಿಕಾಲಗಾರ್ | ||
| (ಐ) ಸೂರ್ಯವಂಶ ಕ್ಷತ್ರಿಯ | (ಸಿ) | ಶಿಕ್ಕಲಿಗರ್ | ||
| 24 | (ಎ) ಕೊಲಾರಿ | 43 | (ಎ) | ಸೋಮವಂಶ ಆರ್ಯ ಕ್ಷತ್ರಿಯ |
| (ಬಿ) ಕಲಾಯಿರಿ | (ಬಿ) | ಚಿತಾರ | ||
| (ಸಿ) ಕೊಲೇರಿ | (ಸಿ) | ಚಿತ್ರಗಾರ | ||
| 25 | (ಎ) ಕೊಲ್ಲ | (ಎಫ್) | ನಾಜಬಂಗ್ | |
| (ಬಿ) ಕೊಲ್ಲಾಲ | (ಜಿ) | ನಾಲಬಂಧ | ||
| 26 | (ಎ) ಕೊಟಾರಿ | (ಡಿ) | ದಿಗ್ವಾನ್ | |
| 27 | ಕುಡುಬಿ | (ಇ) | ಜೀರಗಾರ | |
| 28 | ಕುರ್ಮ (ಎ) | (ಹೆಚ್) | ತಾಂಬಟ್ | |
| (ಬಿ) ಕುರ್ಮಿ | 44 | ತಕನ್ ಕರ | ||
| 29 | (ಎ) ಲಾಡರು /ಲಾಡರ/ಲಾಡರ್ | 45 | (ಎ) | ತೇವರ್ |
| ಲಾಡ್ (ಬಿ) | (ಬಿ) | ಕಲರಿ | ||
| (ಸಿ) ಎಲೆಗಾರ್ | (ಸಿ) | ಕಲ್ಲರ್ | ||
| 30 | (ಎ) ಮಲಯ | (ಡಿ) | ಮರವರ್ |
| (ಜಿ) ಕಸಾಯ್ | 42 | (ಎ) | ಸಿಕ್ಕಲಿಗಾರ | |
| 31 | (ಎ) ಮೇದರ | 46 | (ಎ) | ತಿಲಾರಿ |
| (ಬಿ) ಬಟ್ಟರ್ | (ಬಿ) | ತಿರಳಿ | ||
| (ಸಿ) ಬರ್ನೆಡ್ | 47 | (ಎ) | ಉಪ್ಪಾರ | |
| ಗೌರಿಗ (ಡಿ) | (ಬಿ) | ಬೆಲ್ದರ್ | ||
| (ಇ) ಗೌವ್ ರಿಗ | (ಸಿ) | ಚುನಾರ್ | ||
| (ಎಫ್) ಗೌರಿ | (ಡಿ) | ಗಾವಾಡಿ - ಗಯಾಡಿ | ||
| (ಜಿ) ಗೌರಿ ಮರಾಠ | (ಇ) | ಗೌಂದಿ | ||
| ಗೌರಿಗ (ಹೆಚ್) | (ಎಫ್) | ಕಲ್ಲುಕುಟಿಗ ಉಪ್ಪಾರ | ||
| (ಐ) ಮೇದರಿ | (ಜಿ) | ಲೋನಾರಿ | ||
| (ಜೆ) ಬುರುಡ್ | (ಹೆಚ್) | ಮೇಲು ಸಕ್ಕರೆಯವರು | ||
| 32 | ಮುದರ್ | (ಐ) | ಮೆಲುಸಕ್ಕರೆ | |
| 33 | ಒಟರಿ | (ಜೆ) | ನಾಮದ ಉಪ್ಪಾರ | |
| 34 | ಪಾಮ್ಲೋರ್ | (ಕೆ) | ಪಡಿತ್ / ಪಡ್ತಿ | |
| 35 | (ಎ) ಪಾಂಗ್ಯುಯಲ್ | (ಎಲ್) | ಸಾಗರ | |
| (ಬಿ) ಪಾಂಗ್ಯುಸಲ್ | (ಎಂ) | ಪಾಡಿ | ||
| 36 | ಪಣಿಕ | (ಎನ್) | ಸಗರ |
| (ಜಿ) ಕಸಾಯ್ | 42 | (ಎ) | ಸಿಕ್ಕಲಿಗಾರ | |
| 37 | ರಾಯ ರಾವತ್ (ಎ) | (ಒ) | ಸುಣ್ಣಗಾರ | |
| (ಬಿ) ರಾಯತ್ | (ಪಿ) | ಸುಣ್ಣ ಉಪ್ಪಾರ | ||
| 38 | ರೈನುದಾಸ್ | (ಕ್ಯೂ) | ಉಪ್ಪಳಿಗ | |
| 39 | ಸಾನ್ಸಿಯ | (ಆರ್) | ಉಪ್ಪಳಿಗಶೆಟ್ಟಿ | |
| 40 | ಸತಾರ್ ಕರ್ | (ಎಸ್) | ಉಪ್ಪಳಿಯನ್ | |
| 41 | ಸಿದ್ದಿ | (ಟಿ) | ಉಪ್ಪೇರ |
| (ಯು) | ಯಕಲಾರ | 66. | (ಎ) | ಗೋಂದಲಿ | |
| (ವಿ) | ಯಕ್ಕಲಿ | (ಬಿ) | ಘೋಂದಲಿ | ||
| 48 | ವಾಯ್ಡು | (ಸಿ) | ಗೊಂದಲಿಗ | ||
| 49 | ವಾಸುದೇವ್ | (ಡಿ) | ಗೋಂಧಲಿ | ||
| 50 | (ಎ) | ವೀರ್ | (ಇ) | ಗೊಂಧಲ್ಲಿ | |
| (ಬಿ) | ವೀರಮಸ್ತಿ | 67. | ವಾಗ್ರಿ | ||
| (ಸಿ) | ವಿರ್ | 68. | (ಎ) | ಜವೇರಿ | |
| 51 | ಏರಾಲು | (ಬಿ) | ಜವರಿ | ||
| 52 | (ಎ) | ಎರ್ಕಲ | 69. | ಜೋಹರಿ | |
| (ಬಿ) | ಇರಕಲ | 70. | (ಎ) | ಕಾಮಟ್ಟಿ | |
| (ಸಿ) | ಕೈಕಡಿ | (ಬಿ) | ಕಮನ್ | ||
| (ಡಿ) | ಕೊರಗಾರ್ | 71. | (ಎ) | ಕಂಜರಿ | |
| (ಇ) | ಕೊರ್ಮ ಶೆಟ್ಟಿ | (ಬಿ) | ಕಂಜಿರ್ | ||
| (ಎಫ್) | ಕುಂಚಿ | 72. | (ಎ) | ಕಲ್ಕಾರಿ, ಕೇಲ್ಕರಿ | |
| (ಜಿ) | ಕೋರ್ವಾರಿ | (ಬಿ) | ಖೇಲ್ಕರಿ | ||
| (ಹೆಚ್) | ಎರುಕುಲ | 73. | (ಎ) | ಕೋಲ್ಹಟಿ |
| (ಯು) | ಯಕಲಾರ | 66. | (ಎ) | ಗೋಂದಲಿ | |
| 53 | (ಎ) | ಬೈಲ್ ಪತರ್ | (ಬಿ) | ಕೋಲ್ಹಟಿಗಿ | |
| (ಬಿ) | ಬೈಲಪತರ್ | 74. | ಮಸಣಿಯ ಯೋಗಿ | ||
| (ಸಿ) | ಬಿಲಪತರ್ | 75. | ಫುಲ್ ಮಾಲಿ | ||
| 54 | (ಎ) | ಬಜನಿಯ | 76. | ಸಾರಂತ | |
| (ಬಿ) | ಬಜೆನಿಯ | 77. | (ಎ) | ಸರೋಡಿ | |
| 55 | ಬಾಲಸಂತೋಷಿ | (ಬಿ) | ಸರೋಡ | ||
| 56 | ಬಾಜಿಗಾರ್ | 78. | ವಾಡಿ | ||
| 57 | ಡೇರಿಯ | 79. | ಬೇಡರು | ||
| 58 | (ಎ) | ಭಾರ್ಡಿ | 80. | (ಎ) | ಗೊಲ್ಲ |
| (ಬಿ) | ಭಾರ್ಗಿ | (ಬಿ) | ಯಾದವ್ | ||
| (ಸಿ) | ಚಾರ | (ಸಿ) | ಆಸ್ಥಾನಗೊಲ್ಲ | ||
| 59. | (ಎ) | ಚಾರ್ | (ಡಿ) | ಯಾದವ | |
| (ಬಿ) | ಚ್ಚಾರ | (ಇ) | ಅಡವಿಗೊಲ್ಲ | ||
| (ಸಿ) | ಚಾಹರ್ | (ಎಫ್) | ಗೋಪಾಲ | ||
| 60. | (ಎ) | ಚಪ್ಪರ್ ಬಂದ್ (ಮುಸ್ಲಿಂ) | (ಜಿ) | ಗೋಪಾಲಿ |
| (ಯು) | ಯಕಲಾರ | 66. | (ಎ) | ಗೋಂದಲಿ | |
| (ಬಿ) | ಚಪ್ಪರ್ ಬಂದ | (ಹೆಚ್) | ಗೌಳಿ | ||
| 61. | ಚಿತ್ರಕಥಿ ಜೋಷಿ | (ಐ) | ಗಾವ್ಳಿ | ||
| 62. | ದರ್ವೇಸು | (ಜೆ) | ಗಾವಳಿ | ||
| 63. | ಧೋಲಿ | (ಕೆ) | ಗಾವ್ಲಿ | ||
| 64. | (ಎ) | ದುರ್ಗಾಮುರ್ಗ | (ಎಲ್) | ಅನುಬರು | |
| (ಬಿ) | ಬುರ್ಬುರ್ಚ | (ಎಂ) | ಅಟನಬರು | ||
| 65. | (ಎ) | ಮೋಡಿಕಾರ | (ಎನ್) | ಹಣಬರ್ | |
| (ಬಿ) | ಮೋಡಿಕರ್ | (ಒ) | ಕಾವಡಿ |
| (ಪಿ) | ಕೊಲಯನ್ | 84 | (ಎ) | ಗಾರುಡಿ | |
| (ಕ್ಯೂ) | ಕೊನಾರ್ | (ಬಿ) | ಗಾರುಡಿಗ | ||
| ಆರ್) | ಕೊನ್ನೂರ್ | (ಸಿ) | ಗಾರಡಿಗ | ||
| (ಎಸ್) | ಕೃಷ್ಣ ಗೊಲ್ಲ | 85 | ಪರಧೀಸ್ | ||
| (ಟಿ) | ಮಣಿಯಾನಿ | 86 | (ಎ) | ಗಿರಣಿವಡ್ಡರ್ | |
| (ಯು) | ಉರಳಿ | (ಬಿ) | ತುಡುಗ್ ಮೊಡ್ಡರ್ | ||
| 81 | (ಎ) | ಬಂಜರಿ | (ಸಿ) | ಕಲ್ಲು ವಡ್ಡರ್ | |
| (ಬಿ) | ಬ್ರಿಂಜಾರಿ | (ಡಿ) | ಮಣ್ಣು ಮೊಡ್ಡರ್ | ||
| (ಸಿ) | ವಂಜಾರ | (ಇ) | ಭಾಂದಿ ಮೊಡ್ಡರ್ | ||
| (ಡಿ) | ವಂಜಾರಿ | 87 | (ಎ) | ಭೋಯಿ | |
| (ಇ) | ಲಂಬೈಡ್ | (ಬಿ) | ಬೊಯಿ | ||
| (ಎಫ್) | ಗೋರೆ ಅಥವಾ ಗೋರಿಯ | (ಸಿ) | ಹರಿಕಂತ್ರ | ||
| 82 | (ಎ) | ಬೆಂಡರ್ | 88 | ಪಿಂಜಾರ | |
| (ಬಿ) | ಬೆರಾಡ್ | 89 | ಕ್ರೈಸ್ತ ಧರ್ಮಕ್ಕೆ ಮತಾಂತರ | ||
| ಹೊಂದಿರುವ ಪರಿಶಿಷ್ಟ ಜಾತಿ |
| (ಪಿ) | ಕೊಲಯನ್ | 84 | (ಎ) | ಗಾರುಡಿ | |
| (ಸಿ) | ಬೋಯ | 90 | (ಎ) | ಅಗಸ | |
| (ಡಿ) | ನಾಯಕಮಕ್ಕಳು | (ಬಿ) | ಚಕಲ | ||
| (ಇ) | ನಾಯಕ್ ವಾಡಿ | (ಸಿ) | ಧೋಬಿ | ||
| (ಎಫ್) | ಪಾಳೇಗಾರ | (ಡಿ) | ಮಡಿವಾಳ | ||
| (ಜಿ) | ರೆಮೋಶಿ | (ಇ) | ಮನ್ನನ್ | ||
| (ಹೆಚ್) | ತಳವಾರ/ ತಳವಾರ್ | (ಎಫ್) | ಪರಿತ್ | ||
| ಬೋಯ | |||||
| (ಐ) | ವಾಲ್ಮೀಕಿ ಮಕ್ಕಳು | (ಜಿ) | ರಾಜಕ | ||
| (ಐ) | ವೇದನ್ | (ಹೆಚ್) | ಸಕಲ | ||
| (ಜೆ) | ಪರಿವಾರ ನಾಯಕ್ | (ಐ) | ವನ್ನನ್ | ||
| (ಕೆ) | ಮ್ಯಾಸ ನಾಯಕ | (ಜೆ) | ವೆಲ್ಲುತೇಡನ್ | ||
| (ಎಲ್) | ಅರಸ್ ನಾಯಕ | (ಕೆ) | ಸಾಕಲವಾಡು | ||
| (ಎಂ) | ಬ್ಯಾಡ | 91 | (ಎ) | ದೇವಾಡಿಗ | |
| (ಎನ್) | ಹರನ್ ಶಿಕಾರಿ | (ಬಿ) | ದೇವಲಿ | ||
| (ಒ) | ಚಿಗರಿ ಬೇಟಗಾರ್ | (ಸಿ) | ಮೊಯಿಲಿ |
| (ಪಿ) | ಕೊಲಯನ್ | 84 | (ಎ) | ಗಾರುಡಿ | |
| (ಪಿ) | ವಾಘ್ರಿ | (ಡಿ) | ಪಡಿಯಾರ್ | ||
| (ಕ್ಯೂ) | ವಾಗರಿ | (ಇ) | ಸೇರೆಗಾರ | ||
| (ಆರ್) | ನಿರ್ಶಿಕಾರಿ | (ಎಫ್) | ಸರ್ವೇಗಾರ | ||
| (ಎಸ್) | ಬಾರ್ಗಿ | (ಜಿ) | ಶೇರಗಾರ | ||
| (ಟಿ) | ಬೋವರಿ | (ಹೆಚ್) | ಸಪಲಿಗ | ||
| (ಯು) | ಫಸಾಚಾರಿ | 92 | (ಎ) | ಈಡಿಗ | |
| (ವಿ) | ಹಿರ್ಶಿಕಾರಿ | (ಬಿ) | ಬಂಧಾರಿ | ||
| 83 | ಡವೇರಿ | (ಸಿ) | ಬೆಲ್ಚದ್ |
| (ಡಿ) | ಬಿಲ್ಲವ | 94 | (ಎ) | ಕುರುಬ | |
| (ಇ) | ದೀವರ | (ಬಿ) | ಭಾರವಾಡ್ | ||
| (ಎಫ್) | ದೇಶ ಭಂಡಾರಿ | (ಸಿ) | ಧನಗರ್ಭ | ||
| (ಜಿ) | ದೇವರ | (ಡಿ) | ಗೊರಯ | ||
| (ಹೆಚ್) | ದೇವರ ಮಕ್ಕಳು/ ದೀವರ | (ಇ) | ಹಾಲುಮತ | ||
| ಮಕ್ಕಳು | |||||
| (ಐ) | ಈಡಿಗ | (ಎಫ್) | ಕುರಬಂಧ್ | ||
| (ಜೆ) | ಎಳಿಗ | (ಜಿ) | ಕುರುವನ್ | ||
| (ಕೆ) | ಎಳವ | (ಹೆಚ್) | ಕುರುಂಬ | ||
| (ಎಲ್) | ಗಾಮಲ್ಲ | (ಐ) | ಕುರುಬ್ | ||
| (ಎಂ) | ಗೌಂಡ್ಲ | (ಜೆ) | ಕುರುಬನ್ | ||
| (ಎನ್) | ಹಳೇ ಪೈಕರು | 95 | (ಎ) | ನಾಯಿಂದ | |
| (ಒ) | ಹಳೇ ಪೈಕ್ | (ಬಿ) | ಅಂಬಟ್ಟನ್ | ||
| (ಪಿ) | ಇಲ್ಲಾವನ್ | (ಸಿ) | ಬಜಂತ್ರಿ | ||
| (ಕ್ಯೂ) | ಕಲಾಲ್ | (ಡಿ) | ಬಂಡಾರಿ | ||
| (ಆರ್) | ಮಲಯಾಳಿ ಬಿಲ್ಲವ | (ಇ) | ಚೌರಿಯ |
| (ಡಿ) | ಬಿಲ್ಲವ | 94 | (ಎ) | ಕುರುಬ | |
| (ಎಸ್) | ನಾಡರ್ | (ಎಫ್) | ಹಡಪದ | ||
| (ಟಿ) | ನಾಮಧಾರಿ | (ಜಿ) | ಹಜಾಮ | ||
| (ಯು) | ಥಿಯಾನ್ | (ಹೆಚ್) | ಕವುಟಿಯನ್ | ||
| (ವಿ) | ಇಳಿಗ | (ಐ) | ಕೆಲಸಿ | ||
| (ಡಬ್ಲೂ) | ಗೂಂಡ್ಲ | (ಜೆ) | ಕ್ಷೌರಿಕ | ||
| (ಎಕ್ಸ್) | ತಿಯನ್ | (ಕೆ) | ಕ್ಷೌರದ್ | ||
| 93 | (ಎ) | ಕುಂಬಾರ | (ಎಲ್) | ಮಹಾಲೆ | |
| (ಬಿ) | ಚಕ್ರಸಾಲಿ | (ಎಂ) | ಮಂಗಳ | ||
| (ಸಿ) | ಗುಣಗ | (ಎನ್) | ಮೇಲಗಾರ | ||
| (ಡಿ) | ಗಣಗಿ | (ಒ) | ನಾಡಿಗ | ||
| (ಇ) | ಕೊಯವ | (ಪಿ) | ನಾಪಿತ | ||
| (ಎಫ್) | ಕುಲ | (ಕ್ಯೂ) | ನವಲಿಗ್ | ||
| (ಜಿ) | ಕುಲಾಲ | (ಆರ್) | ನಾವಿ | ||
| (ಹೆಚ್) | ಕುಂಬಾರ್ | (ಎಸ್) | ನಯನಜ ಕ್ಷತ್ರಿಯ | ||
| (ಐ) | ಕುಂಬಾರ್ಡ್ | (ಟಿ) | ನ್ಹಾವಿ |
| (ಡಿ) | ಬಿಲ್ಲವ | 94 | (ಎ) | ಕುರುಬ | |
| (ಜೆ) | ಕುಮ್ಮಾರ | (ಯು) | ಸವಿತ | ||
| (ಕೆ) | ಕುಸವನ್ | (ವಿ) | ನಯನಜ ಕ್ಷತ್ರಿ | ||
| (ಎಲ್) | ಮೂಲ್ಯ | (ಡಬ್ಲು) | ನಾಡಿಗ್ | ||
| (ಎಂ) | ಸಜ್ಜನ ಕುಂಬಾರ | (ಎಕ್ಸ್) | ಕ್ಷೌರಿಕ್ | ||
| (ಎನ್) | ಖುಮಾರ | 96 | ಬೌದ್ಧರು | ||
| (ಒ) | ಕುಂಭಾರ | 97 | (ಎ) | ತಿಗಲ | |
| (ಪಿ) | ಖುಂಭಾರ | (ಬಿ) | ಅಗ್ನಿವಂಶ ಕ್ಷತ್ರಿಯ | ||
| (ಕ್ಯೂ) | ಕುಲಾಲರ್ | (ಸಿ) | ಅಗ್ನಿವನ್ನಿ |
| (ಡಿ) | ಅಗ್ನಿಕುಲ ಕ್ಷತ್ರಿಯ | (ಎಡಿ) | ಸಿಲ್ಪಿ | ||
| (ಇ) | ಧರ್ಮರಾಜ ಕಾಪು | (ಎಇ) | ಸೋಹಗಾರ್ | ||
| (ಎಫ್) | ಪಳ್ಳಿ | (ಎಎಫ್) | ಸೋನಾರ್ | ||
| (ಜಿ) | ಶಂಭುಕುಲ ಕ್ಷತ್ರಿಯ | (ಎಜಿ) | ಸೋನಿ | ||
| (ಹೆಚ್) | ತಿಗಳ | (ಎಹೆಚ್) | ಸತಾರ್ | ||
| (ಐ) | ವನ್ನಿಯರ್ | (ಎಐ) | ತಸೆಹಾನ್ | ||
| (ಜೆ) | ವನ್ನಿಕುಲಕ್ಷತ್ರಿಯ | (ಎಜೆ) | ವಿಶ್ವಬ್ರಾಹ್ಮಣ | ||
| (ಕೆ) | ತಿಗ್ಲರ್ | (ಎಕೆ) | ಥಟ್ಟನ್ | ||
| (ಎಲ್) | ಕುರೋವನ್ | (ಎಎಲ್) | ಅಕ್ಸಾಲಿ | ||
| (ಎಎಂ) | ಬಡಗಿ | ||||
| 98 | (ಎ) | ವಿಶ್ವಕರ್ಮ | 99 | (ಎ) | ಅಘೋರಿ |
| (ಬಿ) | ಆಚಾರಿ | (ಬಿ) | ಕರ್ಕರ್ ಮುಂಡಾ | ||
| (ಸಿ) | ಅಕ್ಕಸಾಲಿ | 100 | ಅಜ್ಞಾನಿ | ||
| (ಡಿ) | ಔಸಾಲ | 101 | ಅಂಬಲವಾಸಿ | ||
| (ಇ) | ಬಡಿಗರ್ | 102 | ಅಂಡೂರನ್ |
| (ಡಿ) | ಅಗ್ನಿಕುಲ ಕ್ಷತ್ರಿಯ | (ಎಡಿ) | ಸಿಲ್ಪಿ | ||
| (ಎಫ್) | ಬಡಿವಾಡ್ಲ | 103 | (ಎ) | ಅಟತಿ | |
| (ಜಿ) | ಬೈಲ್ ಪತರ್ | (ಬಿ) | ಅಥರಿ | ||
| (ಹೆಚ್) | ಬೈಲು ಅಕ್ಕಸಾಲಿ | 104 | ಬಹುರೂಪಿ | ||
| (ಐ) | ಬೈಲು ಕಮ್ಮಾರ | ಬಕದ್ರ | |||
| (ಜೆ) | ಬೋಗಾರ | 105 | (ಎ) | ಬತಾಲ್ | |
| (ಕೆ) | ಚಪ್ಪೇಗಾರ್ | (ಬಿ) | ಬಟ್ಟಲ್ | ||
| (ಎಲ್) | ಚಾರೋಡಿ | (ಸಿ) | ಬಟ್ಟರ್ | ||
| (ಎಂ) | ದೈವಜ್ಞ ಬ್ರಾಹ್ಮಣ | 106 | (ಎ) | ಬವ್ತಾರ್ | |
| (ಎನ್) | ಗೆಜ್ಜೆಗಾರ | 107 | (ಎ) | ಭಾಟ್ | |
| (ಒ) | ಕಂಬಾರ್ | (ಬಿ) | ಬೊಹ್ರೋಟ್ | ||
| (ಪಿ) | ಕಮ್ಮಾಲನ್ | 108 | ಬಿನ್ನಪಟ್ಟ | ||
| (ಕ್ಯೂ) | ಕಮ್ಮಾರ | 109 | ಬಿಂಗಿ | ||
| (ಆರ್) | ಕಂಸಾಳ | 110 | (ಎ) | ಬಗಡಿ | |
| (ಎಸ್) | ಕಂಸನ್ | (ಬಿ) | ಬಗಾಡಿ |
| (ಡಿ) | ಅಗ್ನಿಕುಲ ಕ್ಷತ್ರಿಯ | (ಎಡಿ) | ಸಿಲ್ಪಿ | ||
| (ಟಿ) | ಕಂಚಗಾರ್ | (ಸಿ) | ಬಗ್ಡಿ | ||
| (ಯು) | ಕಂಚೋರ | 111 | (ಎ) | ಚಲಿಯನ್ | |
| (ವಿ) | ಕಂಚೋರಿ | (ಬಿ) | ತೆರುವನ್ | ||
| (ಡಬ್ಲು) | ಕಂಚುಗಾರ | (ಸಿ) | ಚೆಲ್ಲಿಯ | ||
| (ಎಕ್ಸ್) | ಕಂಸಾರ್ | 112 | ಚಂಬೋಟಿ | ||
| (ವೈ) | ಕಸಾರ್ | 113 | ಚಂಬುಕುಟ್ಟಿ | ||
| (ಜೆಡ್) | ಲುಹಾರ್ | 114 | ಮೆಸ್ತಾ | ||
| (ಎಎ) | ಮೆಸ್ತ | 115 | ಜಿಂಗಾರ್ | ||
| (ಎಬಿ) | ಪಂಚಾಲ್ | 116 | ಘಾಡಿ | ||
| (ಎಸಿ) | ಪತ್ತರ್ | 117 | (ಎ) |
(ಬಿ) ಘಾಡ್ಸಿ 133 ಕಸ್ಬಿನ್ 118 ಪಿಂಗ್ಳೆ 134 (ಎ) ಕೊಲಾಯಿರಿ 119 (ಎ) ಗೋಸಾವಿ (ಬಿ) ಕೊಲ್ಯಿರಿ (ಬಿ) ಗೋಸಾಯನ್ 135 (ಎ) ಕಣಿಸನ್ ಗುಜಾರ್ 120 (ಎ) (ಬಿ) ಕಣಿಯರ್ (ಬಿ) ಗುಜಾರ್ (ಸಿ) ಕಣಿಯರು 121 (ಎ) ಗುರವ (ಡಿ) ಕಣಿಯ (ಬಿ) ಗುರೋವ್ (ಇ) ಕಣಿಯನ್ (ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಹೊರತುಪಡಿಸಿ) 122 (ಎ) ಗಬ್ಬಿಟ್ (ಎಫ್) ಕಣ್ಯನ್ (ಬಿ) ಗಪಿಟ್ 136 (ಎ) ಕಣಬಿ (ಸಿ) ಗಾಬಿಟ್ (ಬಿ) ಕುಲವಾದಿ (ಡಿ) ದಾಲಿಜ (ಸಿ) ಕುಣಬಿ 123 (ಎ) ಮಾರಯನ್ 137 ಕುಟುಮ (ಬಿ) ಹೆಂಡೀವಟ್ಟಿ 138 ಮರ್ತ 124 ಹಂಡೇವಜೀರ್ 139 (ಎ) ಮರಯನ್ 125 ಹಂಡೇರ್ವತ್ (ಬಿ) ಮರವನ್ 126 ಹೊನ್ನಿಯರ್ 140 ಮುರ್ರಾರಿ 127 (ಎ) ಹೂವಾಡಿಗ 141 (ಎ) ನಾಡೋರ (ಬಿ) ಹುಗಾರ್ (ಬಿ) ಉಪ್ಪು ನಾಡರ್ (ಸಿ) ಹೂಗಾರ್ (ಸಿ) ತೊರ್ಕೆ ನಾಡೋರ್ (ಡಿ) ಮಾಲಗಾರ್ (ಡಿ) ನಾಡೋರ್ (ಇ) ಮಾಲಿ (ಇ) ನಾಡವರ್ (ಎಫ್) ಫೂಲ್ ಮಾಲಿ (ಎಫ್) ನಾಡವ (ಜಿ) ಫುಲ್ ಮಾಲಿ (ಜಿ) ಉಪ್ಪು ನಾಡೋರ (ಹೆಚ್) ಫುಲಾರಿ 142 ನಾಲ್ಕಿ ಫೂಲಾರಿ 143 (ಐ) ಓಸ್ತನ್ (ಜೆ) ಜೀರ್ 144 ಪಂಡರಂ (ಎ) 128 ಕಾಡುಕೊಂಕಣಿ (ಬಿ) ಪಂಡಾರ್ 129 ಕರಿಕುಡುಂಬಿ (ಸಿ) ಪಂಡಾರ 130 ಕರುವ 145 ಪನಬ 131 (ಎ) ಖಾಟಿಕ್ 146 ಪನ್ನೇಕರ ಕೊಂಕಣಿ (ಬಿ) ಕಟುಕ 147 ಪತ್ರ (ಸಿ) ಕಟುಗ 148 ಪಿಚಾಟಿ 132 ಬೋಗಾರ್ 149 ಪುಲ್ಲವನ್
| 150 | (ಎ) | ರಾಜಪುರಿ | (ಜಿ) | ಜುಲೋಹಿ | |
| (ಬಿ) | ರಾಜಪುರ್ | (ಹೆಚ್) | ಹಲ್ಕಾರ್ | ||
| (ಸಿ) | ಬಾಲವಾಲಿಕರ್ | (ಐ) | ಹಟಗಾರ್ | ||
| 151 | ಸನಿಯಾರ್ | 164 | (ಎ) | ನೇಯ್ಗಿ | |
| 152 | ಶಾನನ್ | (ಬಿ) | ಕುರುಹಿನ ಶೆಟ್ಟಿ | ||
| 153 | (ಎ) | ಸುದಿರ್ | (ಸಿ) | ಬಿಳಿಮಗ್ಗ | |
| (ಬಿ) | ಸೂದ್ರ | (ಡಿ) | ತೊಗಟ | ||
| 154 | ಸುಟ್ಸಾಲಿ | (ಇ) | ಸೋಣಿಗ | ||
| 155 | ತಚಾಯಿರಿ | (ಎಫ್) | ಜಂಖಾನ | ||
| 156 | ತಿಲ್ವಿ | (ಜಿ) | ಐರಿ | ||
| 157 | (ಎ) | ಗವಂಡಿ | (ಹೆಚ್) | ಅವಿರ್ | |
| (ಬಿ) | ಗೋವಂಡಿ | (ಐ) | ಸಾಲೆ | ||
| 158 | ವೆಟ್ಟುವನ್ | (ಜೆ) | ಪದ್ಮಸಾಲೆ | ||
| 159 | (ಎ) | ಎಕ್ಲರ್ | (ಕೆ) | ಕೈಕೋಳನ್ | |
| (ಬಿ) | ಯಕ್ಲರ್ | (ಎಲ್) | ನೇಯ್ಕಾರ್ | ||
| (ಸಿ) | ಈಗಳಿಕ | (ಎಂ) | ಜಾಡರ್ |
| 150 | (ಎ) | ರಾಜಪುರಿ | (ಜಿ) | ಜುಲೋಹಿ | |
| 160 | (ಎ) | ಗಟ್ಟಿ/ ಗಟ್ಟಿಯವರು | (ಎನ್) | ಜಾಂದ್ರ | |
| (ಬಿ) | ಪೊಲೆದವ : ಪೋಲದವರು | (ಒ) | ಸ್ವಕುಳಸಾಳೆ | ||
| 161 | ಗುಡಿಗಾರ | 165 | (ಎ) | ಪಟೇಗಾರ್ | |
| 162 | (ಎ) | ದರ್ಜಿ | (ಬಿ) | ಪಟ್ವೇಕಾರಿ | |
| (ಬಿ) | ಭಾವಸಾರ ಕ್ಷತ್ರಿಯ | (ಸಿ) | ಸೋಮವಂಶ ಸಹಸ್ರಾರ್ಜುನ | ||
| ಕ್ಷತ್ರಿಯ | |||||
| (ಸಿ) | ಚಿಪ್ಪಿ | 166 | (ಎ) | ಗಾಣಿಗ | |
| (ಡಿ) | ಚಿಪ್ಪಿಗ | (ಬಿ) | ತೇಲಿ | ||
| (ಇ) | ಸಿಂಪಿ | (ಸಿ) | ಗಾಂಡ್ಲ | ||
| (ಎಫ್) | ಶಿಂಪಿ | (ಡಿ) | ವನಿಯನ್ | ||
| (ಜಿ) | ಸಾಯಿ | 167 | ರಜಪೂತ್ | ||
| (ಹೆಚ್) | ಮಿರಾಜ್ | 168 | ಅಮ್ಮ ಕೊಡವ | ||
| (ಐ) | ರಂಗಾರಿ | 169 | ಅನಪ್ಪನ್ | ||
| (ಜೆ) | ರಂಗ್ರೇಜ್ | 170 | (ಎ) | ಆಂಡಿ |
| 150 | (ಎ) | ರಾಜಪುರಿ | (ಜಿ) | ಜುಲೋಹಿ | |
| (ಕೆ) | ನಿಲಾರಿ | (ಬಿ) | ಅಂಡಿಪಂಡಾರಂ | ||
| (ಎಲ್) | ನಾಮದೇವ | 171 | ಬಾಂಧಿ | ||
| (ಎಂ) | ನಾಮದೇವ ಸಿಂಪಿ | 172 | (ಎ) | ಬೋಲಹಳ್ಳಾಲ | |
| (ಎನ್) | ರಂಗಾರೆ | (ಬಿ) | ಬಲ್ಲಾಳ | ||
| (ಒ) | ನೀಲಗಾರ್ | 173 | (ಎ) | ಭಟಿಯಾಲ್ | |
| 163 | (ಎ) | ದೇವಾಂಗ | (ಬಿ) | ಭಟ್ಟಿಯಾ | |
| (ಬಿ) | ದೇವಾಂಗ್ | 174 | ಚಕ್ಕನ್ | ||
| (ಸಿ) | ಕೋಷ್ಠಿ | 175 | ಡೋಗ್ರ | ||
| (ಡಿ) | ಹಟಗಾರ್ : ಹಟಕಾರ್ | 176 | ಗುಳ್ಳಿ | ||
| (ಇ) | ಜೇಡ್ | 177 | ಹಿಂದೂ ಸಾದರು : ಸಾದರು | ||
| (ಎಫ್) | ವಿಂಕಾರ್ | 178 | ಜೆಟ್ಟಿ : ಜಟ್ಟಿ |
(ಬಿ) ಮಲ್ಲಾರು ಮಲ್ಲ ಕ್ಷತ್ರೀಯ 182 ಕ್ಷತ್ರಿಯ : ಕ್ಷತ್ರಿ
(ಸಿ) ಮುಷ್ಟಿಗ 183 ಮಲವ
ಕಲಾವಂತಿ ಮಲೆಯ 179 (ಎ) 184
(ಬಿ) ಭೋಗಂ : ತೆಲುಗ 185 ಆರ್ಯನ್
180 (ಎ) ಕನಕನ್ 186 (ಎ) ರಾಜು ಕ್ಷತ್ರಿಯ
(ಬಿ) ಕನಕರ್ (ಬಿ) ರಾಜು - ರಾಜು
181 (ಎ) ಕೋಟೆಗಾರ (ಸಿ) ರಾಜುವರ್ : ರಾಜವರ್ :
ರಾಚೀವಾರ್
(ಬಿ) ಕೋಟೆಯಾರ 187 ಸೋಮವಂಶ ಕ್ಷತ್ರಿಯ
(ಸಿ) ಕೊಥಾಟಿ 188 ಸ್ಥಾನಿಕ
(ಡಿ) ಕೊಟ್ಟೇಗಾರ 189 (ಎ) ತುಳು
(ಇ) ಕೊಟ್ಟೇಯಾರ (ಬಿ) ತುಳುವ
(ಎಫ್) ಕುಮಾರ ಕ್ಷತ್ರಿಯ 190 ಮುಸ್ಲಿಂ
(ಜಿ) ಕುಮಾರ ಪಂಥ್ (ಹೆಚ್) ರಾಮ ಕ್ಷತ್ರಿಯ (ಐ) ರಾಮರಾಜ ಕ್ಷತ್ರಿಯ (ಜೆ) ಸೇರುಗಾರ (ಉತ್ತರ ಕನ್ನಡ)
(ಕೆ) ಸರ್ವ್ಗಾರ್ (ದಕ್ಷಿಣ ಕನ್ನಡ)
(ಎಲ್) ಕೋಟೆ ಕ್ಷತ್ರಿಯ
ಪ್ರವರ್ಗ - (ಬಿ)
ಜಾತಿಯ ಕ್ರಮ ಸಂಖ್ಯೆ ಜಾತಿಯ ಹೆಸರು ಕ್ರಮ ಹೆಸರು ಸಂಖ್ಯೆ
2 ಕೊಡಗರು 1 (ಎ) ಒಕ್ಕಲಿಗ
(ಬಿ) ವಕ್ಕಲಿಗ 3 (ಎ) ಬಲಿಜ
(ಸಿ) ಸರ್ಪ ಒಕ್ಕಲಿಗ (ಬಿ) ಬಲಜಿಗ / ಬಣಜಿಗ
(ಡಿ) ಹಳ್ಳಿಕಾರ್ ಒಕ್ಕಲಿಗ (ಸಿ) ನಾಯ್ಡು
(ಇ) ನಾಮಧಾರಿ ಒಕ್ಕಲಿಗ (ಡಿ) ಬೋಗಾರ ತೆಲಗ
(ಎಫ್) ಗಂಗಡ್ಕಾರ್ ಒಕ್ಕಲಿಗ (ಇ) ತೆಲಗ ಬಲಿಜ
(ಜಿ) ದಾಸ್ ಒಕ್ಕಲಿಗ (ಎಫ್) ಶೆಟ್ಟಿ ಬಲಿಜ
(ಹೆಚ್) ಕಸ್ಟನ್ ರೆಡ್ಡಿ ಒಕ್ಕಲಿಗ (ಜಿ)
(ಐ) (ಹೆಚ್) ಮುನ್ನೂರ / ಮುನ್ನಾರ್ ಮರಸು ಒಕ್ಕಲಿಗ
(ಜೆ) ರೆಡ್ಡಿ (ಐ) ಮುತ್ರಾಸಿ
(ಜೆ) ಮರಾಠ
(ಕೆ) ಹಳ್ಳಿಕಾರ್ (ಜೆ) ಮರಾಠ
(8) ಜನಪ್ಪನ್
(ಎಲ್) ಕುಂಚಿಟಿಗ (ಕೆ) ಜನಪ್ಪನ್
(ಎಂ) ಗೌಡ (ಎಲ್) ಬಳೆಗಾರ
(ಎನ್) ಕಾಪು
ಬಣಕಾರ
(ಎನ್) ಕಾಪು (ಎಂ)
(ಒ) ಹೆಗ್ಗಡೆ 4 (ಎ) ವೀರಶೈವ ಲಿಂಗಾಯತ
(ಪಿ) ಕಮ್ಮ
(ಕ್ಯೂ) ರಡ್ಡಿ
(ಆರ್) ಗೌಂಡರ್
ಲಿಂಗಾಯತ ಉಪ ಜಾತಿಗಳಾದ (ಬಿ) ಹೆಳವ, ಅಂಬಿಗ, ಭೋಯಿ, ಗಂಗಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ, ಕುರುಬ, ಬಜಂತ್ರಿ, ಬಂಡಾರಿ, ಹಡಪದ, ಕ್ಷೌರಿಕ, ನವಲಿಗ, ನಾವಿ, ಅಕ್ಕಸಾಲಿ, ಬಡಿಗಾರ್, ಕಮ್ಮಾರ, ಕಂಸಾಳ, ಪಂಚಾಳ, ಮೇದರ ಉಪ್ಪಾರ
5 (ಎ) ಮರಾತ, ಮರಾಠ
(ಬಿ) ಅರೆ ಕ್ಷತ್ರಿ, ಅರೆ ಮರಾಠ, ಆರ್ಯ ಮರಾಠ
(ಸಿ) ಆರ್ಯ, ಆರ್ಯರು
(ಡಿ) ಕೊಂಕಣ ಮರಾಠ
(ಇ) ಕ್ಷತ್ರಿಯ ಮರಾಠ
(ಎಫ್) ಕುಳವಾಡಿ
6 ಕ್ರಿಶ್ಚಿಯನ್
7 (ಎ) ಬಂಟ್ / ಬಂಟ್
(ಬಿ) ಪರಿವಾರ ಬಂಟ್
8 ಜೈನರು (ದಿಗಂಬರರು)
9 (ಎ) ಸಾತಾನಿ
(ಬಿ) ಚಟ್ಟದ ಶ್ರೀವಾಶನವ
(ಸಿ) ಕಾದ್ರಿ ವೈಷ್ಣವ
(ಡಿ) ಸಮೆರವ
(ಇ) ಸಾತ್ತದವಲ್
(ಎಫ್) ಸಾತ್ತದವನ್
(ಜಿ) ವೈಷ್ಣವ
ಟಿಪ್ಪಣಿ:
‘ಬಿ' ಪ್ರವರ್ಗದ ಅಡಿಯಲ್ಲಿ ಬರುವ ಯಾರೇ ವ್ಯಕ್ತಿಯು,-
-
ಅವನು / ಅವಳು, ಆತನ / ಆಕೆಯ, ಹೆಂಡತಿ ಅಥವಾ ಗಂಡ, ಆತನ / ಆಕೆಯ ತಂದೆ ತಾಯಿ ಅಥವಾ ಪೋಷಕರು, ಸರ್ಕಾರಿ ಸೇವೆಯಲ್ಲಿ Iನೇ ದರ್ಜೆಯ ಅಥವಾ IIನೇ ದರ್ಜೆಯ ಅಧಿಕಾರಿಯಾಗಿದ್ದರೆ ಅಥವಾ ಸಾರ್ವಜನಿಕ ವಲಯದ ಉದ್ದಿಮೆಯಲ್ಲಿ ಸಮಾನವಾದ ಹುದ್ದೆಯನ್ನು ಹೊಂದಿದ್ದರೆ ಅಥವಾ ಖಾಸಗಿ ಉದ್ಯೋಗದಾತನ ಅಧೀನ ಉದ್ಯೋಗಿಯಾಗಿದ್ದರೆ ಮತ್ತು IIನೇ ದರ್ಜೆ ಅಧಿಕಾರಿಗಿಂತ ಕಡಿಮೆಯಿರದ ಸಂಬಳವನ್ನು (6000-11,200 ರೂ.ಗಳ ಪ್ರಾರಂಭಿಕ ಹಂತದ ವೇತನ ಶ್ರೇಣಿ) ಪಡೆಯುತ್ತಿದ್ದರೆ ;
-
ಅವನು/ ಅವಳು, ಆತ / ಆಕೆಯ ಗಂಡ, ಹೆಂಡತಿ, ಆತನ / ಆಕೆಯ ತಂದೆತಾಯಿ / ಪೋಷಕರು ಆದಾಯ ತೆರಿಗೆದಾರರಾಗಿದ್ದರೆ / ಸಂಪತ್ತು ತೆರಿಗೆದಾರರಾಗಿದ್ದರೆ;
-
ಅವನು/ ಅವಳು, ಆತ/ ಆಕೆಯ ಗಂಡ, ಹೆಂಡತಿ, ಆತನ / ಆಕೆಯ ತಂದೆತಾಯಿ / ಪೋಷಕರು ಮಾರಾಟ ತೆರಿಗೆ ನಿರ್ಧರಣೆಗೊಳಪಟ್ಟಿದ್ದರೆ;
-
ಅವನು / ಅವಳು, ಆತನ / ಆಕೆಯ ಗಂಡ ಅಥವಾ ಹೆಂಡತಿ ಅಥವಾ ಆತನ / ಆಕೆಯ ತಂದೆತಾಯಿ/ ಪೋಷಕರು ಅಥವಾ ಇಬ್ಬರೂ 8 ಹೆಕ್ಟೇರುಗಳಿಗಿಂತ ಹೆಚ್ಚಿನ ಮಳೆಯಾಧಾರಿತ ಅಥವಾ ಖುಷ್ಕಿ ಅಥವಾ ಅದಕ್ಕೆ ಸಮಾನವಾದ ಜಮೀನನ್ನು ಹೊಂದಿದ್ದರೆ
- ಈ ಮಾರುಕಟ್ಟೆ ಸಮಿತಿಯಲ್ಲಿ ಮೀಸಲಾತಿ ಸೌಲಭ್ಯಕ್ಕೆ ಹಕ್ಕುಳ್ಳವರಾಗಿರತಕ್ಕದ್ದಲ್ಲ.
(ಬಿ.ಎಸ್. ಜಾಪಾಲಿ)
ಸರ್ಕಾರದ ಅಧೀನ ಕಾರ್ಯದರ್ಶಿ
ಸಹಕಾರ ಇಲಾಖೆ.
1990ರ ಕರ್ನಾಟಕ ಅಧಿನಿಯಮ ಸಂಖ್ಯೆ 14 (1990ರ ಮೇ ಹದಿಮೂರನೇ ದಿನದಂದು ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಮೊದಲ ಬಾರಿಗೆ
ಪ್ರಕಟವಾಯಿತು)
ಕರ್ನಾಟಕ ಸಿವಿಲ್ ಸೇವೆಗಳ ಅಧಿನಿಯಮ, 1978
(1985ರ ಜುಲೈ ಹನ್ನೆರಡನೇ ದಿನಾಂಕದಂದು ರಾಷ್ಟ್ರಪತಿಯವರ ಅನುಮತಿ ಪಡೆದಿದೆ).
ಕರ್ನಾಟಕ ಸಿವಿಲ್ ಸೇವೆಗಳ ಅಧಿನಿಯಮ, 1978
ಕರ್ನಾಟಕ ರಾಜ್ಯದ ಸಿವಿಲ್ ಸೇವೆಗಳಿಗೆ ನೇಮಕಗೊಂಡ ವ್ಯಕ್ತಿಗಳ ಮತ್ತು ಕರ್ನಾಟಕ ರಾಜ್ಯ ವ್ಯವಹಾರಗಳಿಗೆ ಸಂಬಂಧಪಟ್ಟ ಹುದ್ದೆಗಳ ನೇಮಕಾತಿ ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸುವ ಅಧಿನಿಯಮ.
ಭಾರತ ಸಂವಿಧಾನದ 187ನೇ ಅನುಚ್ಫೇದದ (2)ನೇ ಖಂಡದ 229ನೇ ಅನುಚ್ಫೇದದ (2)ನೇ ಖಂಡದ ಮತ್ತು 309ನೇ ಅನುಚ್ಫೇದದ ಮತ್ತು ಏಳನೇ ಅನುಸೂಚಿಯ 11ನೇ ಪಟ್ಟಿಯ 3 ಮತ್ತು 41ನೇ ನಮೂದುಗಳ ಮೇರೆಗೆ, ರಾಜ್ಯ ವಿಧಾನ ಮಂಡಲವು, ಕಾನೂನಿನ ಮೂಲಕ, ಸಾರ್ವಜನಿಕ ಸೇವೆಗಳಿಗೆ ನೇಮಕಗೊಂಡ ವ್ಯಕ್ತಿಗಳ ಮತ್ತು ಕರ್ನಾಟಕ ರಾಜ್ಯದ ವ್ಯವಹಾರಗಳಿಗೆ ಸಂಬಂಧಿಸಿದ ಹುದ್ದೆಗಳ ಮತ್ತು ಕರ್ನಾಟಕ ರಾಜ್ಯ ವಿಧಾನ ಮಂಡಲದ ಸದನಗಳ ಸಚಿವಾಲಯ ಸಿಬ್ಬಂದಿಯ ನೇಮಕಾತಿ ಮತ್ತು ಸೇವಾ ಷರತ್ತುಗಳನ್ನು ; ಮತ್ತು ಕರ್ನಾಟಕ ಉಚ್ಫ ನ್ಯಾಯಾಲಯದ ಅಧಿಕಾರಿಗಳು ಮತ್ತು ನೌಕರರ ಸೇವಾ ಷರತ್ತುಗಳನ್ನು ನಿಯಂತ್ರಿಸಬೇಕಾಗಿರುವುದರಿಂದ;
ಮತ್ತು ಮೇಲೆ ಹೇಳಿದ ವಿಷಯಗಳಿಗಾಗಿ ಮತ್ತು ಇದರಲ್ಲಿ ಇನ್ನು ಮುಂದೆ ಕಂಡುಬರುವ ಇತರೆ ವಿಷಯಗಳಿಗಾಗಿ ಕಾನೂನು ರಚಿಸುವುದು ಯುಕ್ತವಾಗಿರುವುದರಿಂದ;
ಇದು ಭಾರತ ಗಣರಾಜ್ಯದ ಇಪ್ಪತ್ತೊಂಬತ್ತನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಕೆಳಕಂಡಂತೆ ಅಧಿನಿಯಮಿತವಾಗತಕ್ಕದ್ದ್ದು, ಎಂದರೆ:-
- ಚಿಕ್ಕ ಹೆಸರು.- ಈ ಅಧಿನಿಯಮವನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 ಎಂದು ಕರೆಯತಕ್ಕದ್ದ್ದು. 1. ಕರ್ನಾಟಕ ಅಧಿನಿಯಮಗಳ ತಿದ್ದುಪಡಿ.
[XXXX (1) 1
(2) ಕರ್ನಾಟಕ ಪೋಲೀಸ್ ಅಧಿನಿಯಮ, 1963ರಲ್ಲಿ (1964ರ ಕರ್ನಾಟಕ ಅಧಿನಿಯಮ 4)
(3) ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರಲ್ಲಿ (1964ರ ಕರ್ನಾಟಕ ಅಧಿನಿಯಮ22)
(4) ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಅಧಿನಿಯಮ, 1966 ರಲ್ಲಿ (1966ರ ಕರ್ನಾಟಕ ಅಧಿನಿಯಮ 22), 59ನೇ ಪ್ರಕರಣದ (2)ನೇ ಉಪಪ್ರಕರಣದಲ್ಲಿ ‘‘ಸಂವಿಧಾನದ 309ನೇ ಅನುಚ್ಫೇದದ ಮೇರೆಗೆ'' ಎಂಬ ಪದಗಳಿಗೆ ಬದಲಾಗಿ ‘‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978'' ಎಂಬ ಪದಗಳು ಮತ್ತು ಅಂಕಿಗಳನ್ನು ಪ್ರತಿಯೋಜಿಸತಕ್ಕದ್ದು.
(5) ಕರ್ನಾಟಕ ಪೌರ ನಿಗಮಗಳ ಅಧಿನಿಯಮ, 1976 ರಲ್ಲಿ (1976ರ ಕರ್ನಾಟಕ ಅಧಿನಿಯಮ 14).
1966ರ ಕರ್ನಾಟಕ ತಿದ್ದುಪಡಿ ಅಧಿನಿಯಮ 22.- ಕರ್ನಾಟಕ ಬಾಡಿಗೆ ನಿಯಂತ್ರಣ ಅಧಿನಿಯಮ, 1961ರ (1961ರ ಕರ್ನಾಟಕ ಅಧಿನಿಯಮ 22) 2ನೇ ಪ್ರಕರಣದ (7)ನೇ ಉಪ ಪ್ರಕರಣದಲ್ಲಿ (ಬಿಸಿ) ಖಂಡದ ತರುವಾಯ ಈ ಮುಂದಿನ ಖಂಡವನ್ನು ಸೇರಿಸತಕ್ಕದ್ದು, ಎಂದರೆ:-
(ಬಿಡಿ) ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27) ರ ಮೇರೆಗೆ ಸ್ಥಾಪಿತವಾದ ಒಂದು ಮಾರುಕಟ್ಟೆ ಸಮಿತಿಗೆ ಸೇರಿದ ಯಾವುದೇ ಆವರಣಗಳಿಗೆ.
1974ರ ಕರ್ನಾಟಕ ತಿದ್ದುಪಡಿ ಅಧಿನಿಯಮ 32.- ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974ರ (1974ರ ಕರ್ನಾಟಕ ಅಧಿನಿಯಮ 32) 2ನೇ ಪ್ರಕರಣದ (i)ನೇ ಉಪಖಂಡದ ವಿವರಣೆಯಲ್ಲಿ (ಇ) ಖಂಡದಲ್ಲಿ (ಬಿ) ಬಾಬಿನ ತರುವಾಯ ಈ ಮುಂದಿನ ಬಾಬುಗಳನ್ನು ಸೇರಿಸತಕ್ಕದ್ದು, ಎಂದರೆ:-
(ಬಿ) ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ (1966ರ ಕರ್ನಾಟಕ ಅಧಿನಿಯಮ 27) ಮೇರೆಗೆ ಸ್ಥಾಪಿತವಾದ ಒಂದು ಮಾರುಕಟ್ಟೆ ಸಮಿತಿ.
ಕರ್ನಾಟಕ ಸರ್ಕಾರ
ಸಂಖ್ಯೆ: ಸಿಡಿ 370 ಎಂಆರ್ಇ 2003
ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ 22.07.2004.
ಸಂಖ್ಯೆ: ಸಿಡಿ 370 ಎಂಆರ್ಇ 2003 ಕರ್ನಾಟಕ ಸರ್ಕಾರದ ಸಚಿವಾಲಯ,
ಅಧಿಸೂಚನೆ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ 146ನೇ ಪ್ರಕರಣದ (1)ನೇ ಉಪಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ, ಅಧಿಸೂಚನೆ ಸಂಖ್ಯೆ ಸಿಡಿ 370 ಎಂಆರ್ಇ 2003, ದಿನಾಂಕ 23.02.2004ರಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ನಿಯಮಗಳು, 1968ನ್ನು ಮತ್ತಷ್ಟು ತಿದ್ದುಪಡಿ ಮಾಡುವುದಕ್ಕಾಗಿ ನಿಯಮಗಳ ಕರಡನ್ನು ಕರ್ನಾಟಕ ವಿಶೇಷ ರಾಜ್ಯಪತ್ರ ದಿನಾಂಕ 26.02.2004ರಲ್ಲಿ ಪ್ರಕಟಿಸಿ, ಅದರಿಂದ ಬಾಧಿತರಾಗಬಹುದಾದ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿರುವುದರಿಂದ ಮತ್ತು ಸದರಿ ಕರಡನ್ನು, ಅದು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 30 ದಿನಗಳ ತರುವಾಯ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಸೂಚನೆ ನೀಡಲಾಗಿರುವುದರಿಂದ;
ಮತ್ತು ಸದರಿ ರಾಜ್ಯಪತ್ರವನ್ನು 26.02.2004ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;
ಮತ್ತು ಯಾರೇ ವ್ಯಕ್ತಿಯಿಂದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರ ಸ್ವೀಕರಿಸಿಲ್ಲದಿರುವುದರಿಂದ;
ಆದುದರಿಂದ ಈಗ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ (1966ರ ಕರ್ನಾಟಕ ಅಧಿನಿಯಮ 27) 146ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2004 ಎಂದು ಕರೆಯತಕ್ಕದ್ದು.
(2) ಅವು, ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- 91ನೇ ನಿಯಮದ ತಿದ್ದುಪಡಿ.- ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ನಿಯಮಗಳು, 1968ರ 91ನೇ ನಿಯಮದ (1)ನೇ ಉಪನಿಯಮದಲ್ಲಿ "ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿಯಮಿತ" ಎಂಬ ಪದಗಳ ತರುವಾಯ "ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ" ಎಂಬ ಪದಗಳನ್ನು ಸೇರಿಸತಕ್ಕದ್ದು.
Annexure
ಮತ್ತು ಅವರ ಹೆಸರಿನಲ್ಲಿ
ಬಿ.ಎನ್. ಜಾಪಾಲಿ
ಸರ್ಕಾರದ ಅಧೀನ ಕಾರ್ಯದರ್ಶಿ
ಸಹಕಾರ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್. ಭರಣಯ್ಯ
ಸರ್ಕಾರದ ಕಾರ್ಯದರ್ಶಿ,
ಅಭಿವೃದ್ಧಿ ವಸತಿ ಪಂಚಾಯತ್ ರಾಜ್ ಮತ್ತು ಸಹಕಾರ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎಂ.ವಿ. ಲಕ್ಷ್ಮಿನರಸಿಂಹಯ್ಯ ಸರ್ಕಾರದ ಅಧೀನ ಕಾರ್ಯದರ್ಶಿ, ಗ್ರಾಮಿಣಾಭಿವೃದ್ಧಿ ಮತ್ತು ಸಹಕಾರ ಇಲಾಖೆ (ಮಾರುಕಟ್ಟೆ)
ಅಧಿಸೂಚನೆ ಕ್ರಮಾಂಕ ಆರ್ಡಿಸಿ 84 ಸಿಎಂಡಿ 74 ಬೆಂಗಳೂರು, ದಿನಾಂಕ 25ನೇ ನವೆಂಬರ್ 1977.
ಎಸ್.ಒ. 3147: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ (1966ರ ಕರ್ನಾಟಕ ಅಧಿನಿಯಮ 27)ರ 133ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಅಧಿನಿಯಮ, ಕಬ್ಬಿಗೆ ಸಂಬಂಧಪಡುವಷ್ಟರ ಮಟ್ಟಿಗೆ ಸದರಿ ಅಧಿನಿಯಮದ 65ನೇ ಪ್ರಕರಣದ ಉಪಬಂಧಗಳು ಕರ್ನಾಟಕ ರಾಜ್ಯದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಅನ್ವಯವಾಗದಂತೆ ಈ ಮೂಲಕ ಅವುಗಳಿಗೆ ವಿನಾಯಿತಿ ನೀಡಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಸಹಿ ಸರ್ಕಾರದ ಅಧೀನ ಕಾರ್ಯದರ್ಶಿ, ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ ಇಲಾಖೆ.
ಕರ್ನಾಟಕ ಸರ್ಕಾರ
ಕ್ರಮಾಂಕ : ಆರ್ಡಿಸಿ 26 ಸಿಎಲ್ಎಂ 78.
ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ 21ನೇ ಜೂನ್ 1978.
ಅಧಿಸೂಚನೆ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎನ್.ವಿ. ನಾಯಕ್ ಸರ್ಕಾರದ ಅಧೀನ ಕಾರ್ಯದರ್ಶಿ ಗೃಹ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಸಹಿ ವಿ. ನರಸಿಂಹಮೂರ್ತಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆರ್. ಕಮಲಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಸಹಿ ವಿ. ನರಸಿಂಹಮೂರ್ತಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಮನೋಹರ್ ರಾವ್ ಸರ್ಕಾರದ ಅಧೀನ ಕಾರ್ಯದರ್ಶಿ, (ಪ್ರಭಾರ), ಸಹಕಾರ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಸಹಿ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ತುಳಸೀರಾಮಯ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎನ್.ಎಲ್. ಕುಲಕರ್ಣಿ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎಸ್. ಇಂಧುಮತಿ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಸಹಿ/ ಎಸ್. ಇಂದುಮತಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಸಹಿ/ ಎಸ್. ಇಂದುಮತಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಬಿ.ಎನ್. ಜಾಪಾಲಿ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ