ನಮೂನೆ - 1
[5(5)ನೇ ನಿಯಮವನ್ನು ನೋಡಿ]
ಮತದಾರರ ಪ್ರಾರಂಭಿಕ ಪಟ್ಟಿಯ ಪ್ರಕಟಣೆಯ ನೋಟೀಸು
...............................ಚುನಾವಣಾ ಕ್ಷೇತ್ರದ ಮತದಾರರಿಗೆ.
1968ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ನಿಯಮಗಳ ಅನುಸಾರವಾಗಿ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆಯೆಂದು ಮತ್ತು ಅದರ ಒಂದು ಪ್ರತಿಯು, ನನ್ನ ಕಚೇರಿಯಲ್ಲಿ ಮತ್ತು ................................................ ಈ ಸ್ಥಳದಲ್ಲಿ ಕಚೇರಿಯ ವೇಳೆಯಲ್ಲಿ ಪರಿಶೀಲನೆಗೆ ಲಭ್ಯವಿದೆ ಎಂದು ಈ ಮೂಲಕ ಸೂಚಿಸಲಾಗಿದೆ.
ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಬಗ್ಗೆ ಯಾವುದೇ ಕ್ಲೇಮು ಇರುವಲ್ಲಿ ಅಥವಾ ಯಾವುದೇ ಹೆಸರನ್ನು ಸೇರಿಸಿರುವ ಬಗ್ಗೆ ಯಾವುದೇ ಆಕ್ಷೇಪಣೆ ಇರುವಲ್ಲಿ ಅಥವಾ ಯಾವುದೇ ನಮೂದಿನಲ್ಲಿನ ವಿವರಗಳ ಬಗ್ಗೆ ಯಾವುದೇ ಆಕ್ಷೇಪಣೆ ಇರುವಲ್ಲಿ, ಅದನ್ನು ಸೂಕ್ತವಾಗಬಹುದಾದಂತೆ ನಮೂನೆ 2,3 ಅಥವಾ 4ರಲ್ಲಿ ............. ನೇ ಸಾಲಿನ ......... ತಿಂಗಳ ...............ನೇ ದಿನಾಂಕದಂದು ಅಥವಾ ಅದಕ್ಕೆ ಮೊದಲು ದಾಖಲು ಮಾಡತಕ್ಕದ್ದು.
ಅಂಥ ಪ್ರತಿಯೊಂದು ಕ್ಲೇಮನ್ನು ಅಥವಾ ಆಕ್ಷೇಪಣೆಯನ್ನು ನನ್ನ ಕಚೇರಿಯ ............................ ಇವರಿಗೆ ಸಲ್ಲಿಸತಕ್ಕದ್ದು ಅಥವಾ ಈ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಮೇಲೆ ಹೇಳಲಾದ ದಿನಾಂಕದ ಮುಂಚೆ ತಲುಪುವಂತೆ ಅಂಚೆಯ ಮೂಲಕ ಕಳುಹಿಸತಕ್ಕದ್ದು.
ದಿನಾಂಕ :
.............................
ಡೆಪ್ಯುಟಿ ಕಮಿಷನರು : ಅಧಿಕೃತ ಅಧಿಕಾರಿ
(ವಿಳಾಸ) ...........................
...........................
...........................
ನಮೂನೆ - 2 [5(7)(ಎ)ನೇ ನಿಯಮವನ್ನು ನೋಡಿ] ಹೆಸರನ್ನು ಸೇರಿಸುವುದಕ್ಕಾಗಿ ಕ್ಲೇಮು ಮಾಡುವ ಅರ್ಜಿ ಡೆಪ್ಯುಟಿ ಕಮಿಷನರ : ಅಧಿಕೃತ ಅಧಿಕಾರಿ, .................... ಚುನಾವಣಾ ಕ್ಷೇತ್ರ, ಇವರಿಗೆ, ಮಾನ್ಯರೆ, ................................ ಕ್ಕೆ ಸಂಬಂಧಪಡುವ .................... ವಿಭಾಗ ಸಂಖ್ಯೆಯ ಮೇಲಿನ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ಸೇರಿಸಬೇಕೆಂದು ಕೋರುತ್ತೇನೆ. ನನ್ನ ಪೂರ್ಣ ಹೆಸರು ................................. ನನ್ನ ತಂದೆ : ತಾಯಿ: ಗಂಡನ ಹೆಸರು ................................. ನಾನು ಸಾಗುವಳಿ ಮಾಡುವ ಕೃಷಿ ಜಮಿನಿನ ವಿವರಗಳು ಇಂತಿವೆ: ಜಮಿನಿನ ಸರ್ವೆ ನಂಬರು ................................. ಸರ್ವೆ ನಂಬರಿನ ಉಪವಿಭಾಗ ................................. ಗ್ರಾಮ ................................. ಜಿಲ್ಲೆ .................................
ನನಗೆ ತಿಳಿದಿರುವಷ್ಟರ ಮಟ್ಟಿಗೆ ಮತ್ತು ನಾನು ನಂಬುವಷ್ಟರ ಮಟ್ಟಿಗೆ ಈ ಕೆಳಕಂಡಂತೆ ಘೋಷಿಸುತ್ತೇನೆ:
(i) ನಾನು ಮೇಲೆ ಸೂಚಿಸಿರುವ ಕೃಷಿ ಭೂಮಿಯನ್ನು ಸಾಗುವಳಿ ಮಾಡುವ ಅನುಭೋಗದಾರ : ಗೇಣಿದಾರನಾಗಿದ್ದೇನೆ; (ii) ನನ್ನ ವಯಸ್ಸು ..............; (iii) ಈ ಚುನಾವಣಾ ಕ್ಷೇತ್ರದ ಅಥವಾ ಯಾವುದೇ ಇತರ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ಸೇರಿಸುವಂತೆ ಕೋರಿ ಅರ್ಜಿ ಸಲ್ಲಿಸಿಲ್ಲ; ಅಥವಾ ..................... ರ ...................... ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ಸೇರಿಸಿರಬಹುದು, ಹಾಗಿದ್ದಲ್ಲಿ ಅದನ್ನು ಆ ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕೆಂದು ಕೋರುತ್ತೇನೆ:- ಸ್ಥಳ : ದಿನಾಂಕ :
ಕ್ಲೇಮುದಾರನ ಸಹಿ ಅಥವಾ ಹೆಬ್ಬೆಟ್ಟಿನ ಗುರುತು.
ಕ್ಲೇಮುದಾರನು ............................... ಗೆ ಸಂಬಂಧಪಡುವ .............................. ವಿಭಾಗ ಸಂಖ್ಯೆಯ ಯಾವ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸುವುದಕ್ಕಾಗಿ ಅರ್ಜಿ ಸಲ್ಲಿಸಿರುವನೋ ಆ ಮತದಾರರ ಪಟ್ಟಿಯಲ್ಲಿ ನಾನೂ ಒಬ್ಬ ಮತದಾರನಾಗಿದ್ದು ಅದರಲ್ಲಿ ನನ್ನ ಕ್ರಮಸಂಖ್ಯೆ ................... ಆಗಿರುತ್ತದೆ. ಆದ್ದರಿಂದ ಈ ಕ್ಲೇಮನ್ನು ನಾನು ಸಮರ್ಥಿಸಿ ಅದಕ್ಕೆ ನನ್ನ ಮೇಲು ರುಜು ಹಾಕಿರುತ್ತೇನೆ.
............................. ಮತದಾರರ ಸಹಿ ಪೂರ್ಣಹೆಸರು .............................