ನಮೂನೆ - 18
[ನಿಯಮ 16ನ್ನು ನೋಡಿ]
| ಪಕ್ಕಪ್ರತಿ ಪ್ರತಿ ಮತಪತ್ರದ ಸಂಖ್ಯೆ | ಪ್ರತಿ ಮತಪತ್ರದ ಸಂಖ್ಯೆ | |||
| ಕ್ರಮ ಸಂಖ್ಯೆ | ಅಭ್ಯರ್ಥಿಯ ಹೆಸರು | ಅಭ್ಯರ್ಥಿಯ ಚಿಹ್ನೆ | ಮತದಾರನು ಹಾಕುವ ಗುರುತು | |
| ಮತದಾರರ ಪಟ್ಟಿಯಲ್ಲಿ ಮತದಾರನ ಸಂಖ್ಯೆ ಮತದಾರನ ಸಹಿ ಅಥವಾ ಹೆಬ್ಬೆಟ್ಟು ಗುರುತು | 1 | |||
| 2 | ||||
| 3 | ||||
| 4 | ||||
| 5 | ||||
| 6 | ||||
ನಿಮ್ಮ ಮತವನ್ನು/ಗಳನ್ನು ನೀಡುವುದಕ್ಕೆ ಮೊದಲು ದಯವಿಟ್ಟು ಕೆಳಕಂಡ ಸೂಚನೆಗಳನ್ನು ಗಮನಿಸಿ.
(1) ನೀವು ................. ಮತವನ್ನು:ಗಳನ್ನು ನೀಡಬೇಕು.
1 [(2) ಮತವನ್ನು ಗುರುತು ಮಾಡುವ ಉದ್ದೇಶಕ್ಕಾಗಿ ನೀಡಲಾದ ಉಪಕರಣದಿಂದ ಪ್ರತಿಯೊಂದು ಮತವನ್ನು ಗುರುತು ಮಾಡಬೇಕು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 130 ಎಂಆರ್ಇ 88 ದಿನಾಂಕ: 30-1-1990ರ ಮೂಲಕ ಪ್ರತಿಯೋಜಿಸಲಾಗಿದೆ.
(3) ನೀವು ಒಬ್ಬ ಅಭ್ಯರ್ಥಿಗೆ ಒಂದು ಮತವನ್ನು ಮಾತ್ರ ನೀಡಬಹುದು.