ನಮೂನೆ - 33
[64(3) (ಡಿ)ನಿಯಮವನ್ನು ನೋಡಿ]
ಮುಂಬರುವ ವರ್ಷದಲ್ಲಿ ಮಾರುಕಟ್ಟೆ ಸಮಿತಿಯು, ಸರ್ಕಾರಿ ಇಲಾಖೆಗಳಿಗೆ ಸಂದಾಯ ಮಾಡಬೇಕಾದ ವಂತಿಗೆಗಳು ಮತ್ತು ಇತರ ಬಾಕಿಗಳು
| ಕ್ರಮ ಸಂಖ್ಯೆ | ಸರ್ಕಾರಕ್ಕೆ ಸಂದಾಯ ಮಾಡಬೇಕಾದ ವಂತಿಗೆಗಳು ಮತ್ತು ಇತರ ಬಾಕಿಗಳು | ಸಂದಾಯ ಮಾಡಬೇಕಾದ ಮೊಬಲಗು | ಸರ್ಕಾರಕ್ಕೆ ಸಂದಾಯ ಮಾಡಬೇಕಾದ ವಂತಿಗೆ ಅಥವಾ ಇತರ ಬಾಕಿಗಳನ್ನು ಸಂದಾಯ ಮಾಡುವಂತೆ ಒತ್ತಾಯಿಸುವ ಬಿಲ್ಲಿನ ಅಥವಾ ಪತ್ರದ ಸಂಖ್ಯೆ ಮತ್ತು ದಿನಾಂಕ | ವಂತಿಗೆ ಅಥವಾ ಇತರ ಬಾಕಿಗಳನ್ನು ಸಂದಾಯಕ್ಕಾಗಿ ಏರ್ಪಾಟು ಮಾಡಿರುವ ಲೆಕ್ಕ ಶೀರ್ಷಿಕೆ | ಷರಾ |
| 1 | 2 | 3 | 4 | 5 | 6 |