Annexure
ಅಧಿಸೂಚನೆ ಸಂಖ್ಯೆ ಸಿಡಿ 58 ಎಂಆರ್ಇ 2002, ದಿನಾಂಕ 23,10.2003.
ಅನುಬಂಧ (ನಿಯಮ-5 ನೋಡಿ)
| ಪ್ರವರ್ಗ | ವಸೂಲಾದ ಮಾರುಕಟ್ಟೆ ಶುಲ್ಕ (ಲಕ್ಷ ರೂ.ಗಳಲ್ಲಿ | ಕನಿಷ್ಠ ಮಾರ್ಗದರ್ಶಿ ಮೌಲ್ಯ (ರೂ.ಗಳಲ್ಲಿ) | ನೋಂದಣಿ ಶುಲ್ಕ (ರೂ.ಗಳಲ್ಲಿ) | ವರ್ಗಾವಣೆ ಶುಲ್ಕ | |
| ಮುಖ್ಯ ಮಾರು ಕಟ್ಟೆ ಪ್ರಾಂಗಣ | ಉಪ ಮಾರು ಕಟ್ಟೆ ಪ್ರಾಂಗಣ | ||||
| (1) | 10ಕ್ಕಿಂತ ಕಡಿಮೆ | 20 | 10 | 100 | 5000 |
| (2) | 10ಕ್ಕಿಂತ ಹೆಚ್ಚು ಆದರೆ 25ಕ್ಕಿಂತ ಕಡಿಮೆ | 30 | 15 | 250 | 10000 |
| (3) | 25ಕ್ಕಿಂತ ಹೆಚ್ಚು ಆದರೆ 50ಕ್ಕಿಂತ ಕಡಿಮೆ | 40 | 20 | 500 | 15000 |
| (4) | 50ಕ್ಕಿಂತಹೆಚ್ಚು ಆದರೆ 100ಕ್ಕಿಂತ ಕಡಿಮೆ | 50 | 25 | 1000 | 20000 |
| (5) | 100ಕ್ಕಿಂತ ಹೆಚ್ಚು 250ಕ್ಕಿಂತ ಕಡಿಮೆ | 60 | 30 | 1500 | 25000 |
| (6) | 250ಕ್ಕಿಂತ ಹೆಚ್ಚು 500ಕ್ಕಿಂತ ಕಡಿಮೆ | 70 | 35 | 2000 | 30000 |
| (7) | 500ಕ್ಕಿಂತ ಹೆಚ್ಚು | 80 | 40 | 2500 | 35000 |