ನಮೂನೆ - 14 [ನಿಯಮ 5ಬಿ (3)ನ್ನು ನೋಡಿ]
1 [xxx] 1 ವ್ಯಾಪಾರಿಗಳ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಬಗ್ಗೆ ಅರ್ಜಿ 1. ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ: 27-1-1994ರ ಮೂಲಕ ಬಿಟ್ಟುಬಿಡಲಾಗಿದೆ.
ಡೆಪ್ಯುಟಿ ಕಮಿಷನರ್ : ಅಧಿಕೃತ ಅಧಿಕಾರಿ.
......................ಚುನಾವಣಾ ಕ್ಷೇತ್ರ
...................... ಇವರಿಗೆ,
ಮಾನ್ಯರೆ,
[.......... ನಾನು xxx ವ್ಯಾಪಾರಿಯಾಗಿ 2 ಮಾರುಕಟ್ಟೆ ಸಮಿತಿಯಿಂದ ಲೈಸನ್ಸು ಪಡೆದಿದ್ದೇನೆ. ಮತ್ತು ................... ಮಾರುಕಟ್ಟೆ ಸಮಿತಿಯು ನೀಡಿರುವ ನನ್ನ ಲೈಸನ್ಸ್ ಸಂಖ್ಯೆ ...................... ಆಗಿರುತ್ತದೆ. xxx ನಾನು ವ್ಯಾಪಾರಿಗಳ ಚುನಾವಣಾ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ಒಬ್ಬ ಮತದಾರನಾಗಿ ನೋಂದಾಯಿತನಾಗಲು ಹಕ್ಕುಳ್ಳವನಾಗಿದ್ದೇನೆ.
-
ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 130 ಎಂಆರ್ಇ 88 ದಿನಾಂಕ: 30-1-1990ರ ಮೂಲಕ ಬಿಟ್ಟುಬಿಡಲಾಗಿದೆ.
-
ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ: 27-1-1994ರ ಮೂಲಕ ಬಿಟ್ಟುಬಿಡಲಾಗಿದೆ.
ನಿಮ್ಮ ನಂಬುಗೆಯ,
ನನ್ನ ವಿಳಾಸ :
.........................
.........................
.........................