Annexure
ಸಿ.ಆರ್. ಭಾಗೀರಥಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ ಸಂ. ಸಿಎಂಡಬ್ಲ್ಯೂ 88 ಎಂಆರ್ಇ 90 ಬೆಂಗಳೂರು, ದಿನಾಂಕ 21ನೇ ಸೆಪ್ಟೆಂಬರ್ 1990
1966ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಅಧಿನಿಯಮದ (1966ರ ಕರ್ನಾಟಕ ಅಧಿನಿಯಮ 27) 55ನೇ ಪ್ರಕರಣದ (6)ನೇ ಉಪಪ್ರಕರಣದ ಪರಂತುಕದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು, ಈ ಕೆಳಕಂಡ ಕೋಷ್ಟಕದ (3)ನೇ ಅಂಕಣದಲ್ಲಿರುವ ನಮೂದುಗಳಲ್ಲಿ ನಿರ್ದಿಷ್ಟಪಡಿಸಿರುವ ಪ್ರದೇಶಕ್ಕೆ ಸಂಬಂಧಿಸಿದಂತೆ ಸದರಿ ಪರಂತುಕದಲ್ಲಿ ಹೇಳಿರುವ ಉದ್ದೇಶಕ್ಕಾಗಿ, ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿರುವ ಅಧಿಕಾರಿಗಳಿಗೆ ಈ ಮೂಲಕ ಅಧಿಕಾರ ನೀಡಿದೆ.
ಕೋಷ್ಟಕ
ಕ್ರಮಸಂಖ್ಯೆ ಹುದ್ದೆ ಪ್ರದೇಶ
1 2 3
-
ಕಾರ್ಯನಿರ್ವಾಹಕ ಇಂಜಿನಿಯರ್, ಮೈಸೂರು, ರೆವಿನ್ಯೂ ವಿಭಾಗ ಮಾರುಕಟ್ಟೆ ಅಭಿವೃದ್ಧಿ ಯೋಜನೆ ಮೈಸೂರು ವಿಭಾಗ, ಮೈಸೂರು
-
ಕಾರ್ಯ ನಿರ್ವಾಹಕ ಇಂಜಿನಿಯರ್, ಬೆಂಗಳೂರು ರೆವಿನ್ಯೂ ವಿಭಾಗ ಮಾರುಕಟ್ಟೆ ಅಭಿವೃದ್ಧಿ ಯೋಜನೆ ಬೆಂಗಳೂರು ವಿಭಾಗ, ಬೆಂಗಳೂರು
-
ಕಾರ್ಯ ನಿರ್ವಾಹಕ ಇಂಜಿನಿಯರ್, ಬೆಳಗಾವಿ ರೆವಿನ್ಯೂ ವಿಭಾಗ ಮಾರುಕಟ್ಟೆ ಅಭಿವೃದ್ಧಿ ಯೋಜನೆ, ಬೆಳಗಾವಿ ವಿಭಾಗ, ಬೆಳಗಾವಿ
-
ಕಾರ್ಯ ನಿರ್ವಾಹಕ ಇಂಜಿನಿಯರ್, ಗುಲ್ಬರ್ಗಾ ರೆವಿನ್ಯೂ ವಿಭಾಗ ಮಾರುಕಟ್ಟೆ ಅಭಿವೃದ್ಧಿ ಯೋಜನೆ, ಗುಲ್ಬರ್ಗಾ ವಿಭಾಗ, ಗುಲ್ಬರ್ಗಾ
3
ಮೈಸೂರು, ರೆವಿನ್ಯೂ ವಿಭಾಗ
ಬೆಂಗಳೂರು ರೆವಿನ್ಯೂ Deon
ಗುಲ್ಬರ್ಗಾ ರೆವಿನ್ಯೂ ವಿಭಾಗ
Annexure
ಸಿ.ಆರ್. ಭಾಗೀರಥಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ ಸಂ. ಸಿಎಂಡಬ್ಲ್ಯೂ 76 ಎಂಆರ್ಇ 89 ಬೆಂಗಳೂರು, ದಿನಾಂಕ 9ನೇ ಮೇ, 1991
1966ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಅಧಿನಿಯಮದ (1966ರ ಕರ್ನಾಟಕ ಅಧಿನಿಯಮ 27) 152ಎ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಅನುಸೂಚಿಗೆ ಈ ಕೆಳಕಂಡ ತಿದ್ದುಪಡಿಯನ್ನು ಈ ಮೂಲಕ ಮಾಡುತ್ತದೆ:-