ನಮೂನೆ - 8
[5 (12) (ಬಿ) (i)ನಿಯಮವನ್ನು ನೋಡಿ]
ನಕಲು
(ಕಚೇರಿಯ ಪ್ರತಿ)
ಕ್ಲೇಮಿನ ಬಗ್ಗೆ ಸುನಾವಣೆಯ (ಹಿಯರಿಂಗ್) ನೋಟೀಸು
(ಕ್ಷೇಮುದಾರನ ಪೂರ್ಣ ಹೆಸರು ಮತ್ತು ಎಳಾಸ)
(ಕ್ಲೇಮುದಾರನ ................................ ಪೂರ್ಣ ಹೆಸರು ಮತ್ತು ವಿಳಾಸ) ................................ ಇವರಿಗೆ
ಉಲ್ಲೇಖ : ಕ್ಲೇಮು ಸಂಖ್ಯೆ .............
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸುವ ಬಗ್ಗೆ ನೀವು ಸಲ್ಲಿಸಿರುವ ಕ್ಲೇಮಿನ ಸಂಬಂಧದಲ್ಲಿ .........ನೇ ಸಾಲಿನ .............. ತಿಂಗಳ ............. ನೇ ದಿನದಂದು ....... ಗಂಟೆಗೆ ............... ಸ್ಥಳದಲ್ಲಿ ಸುನಾವಣೆ (ಹಿಯರಿಂಗ್) ಮಾಡಲಾಗುವುದೆಂದು ಈ ಮೂಲಕ ನಿಮಗೆ ತಿಳಿಸಲಾಗಿದೆ. ಈ ಸಂಬಂಧದಲ್ಲಿ ನೀವು ಒದಗಿಸಬಯಸುವ ಸಾಕ್ಷ್ಯಗಳೊಂದಿಗೆ ಸುನಾವಣೆಗೆ ಹಾಜರಾಗಬೇಕೆಂದು ಈ ಮೂಲಕ ನಿರ್ದೇಶಿಸಲಾಗಿದೆ.
ಸ್ಥಳ ....................... ದಿನಾಂಕ .......................
ಡೆಪ್ಯುಟಿ ಕಮಿಷನರ್/ ಅಧಿಕೃತ ಅಧಿಕಾರಿ.
ನಮೂನೆ - 8
[5 (12) (ಬಿ) (i)ನಿಯಮವನ್ನು ನೋಡಿ] (ಮೂಲ ಪ್ರತಿ) (ಕ್ಲೇಮುದಾರನಿಗೆ ಜಾರಿಗೊಳಿಸಬೇಕಾದುದು) ಕ್ಲೇಮಿನ ಬಗ್ಗೆ ಸುನಾವಣೆಯ (ಹಿಯರಿಂಗ್) ನೋಟೀಸು
(ಕ್ಷೇಮುದಾರನ ಪೂರ್ಣ ಹೆಸರು ಮತ್ತು ವಿಳಾಸ )
(ಕ್ಲೇಮುದಾರನ ................................ ಪೂರ್ಣ ಹೆಸರು ಮತ್ತು ವಿಳಾಸ ) ................................ ಇವರಿಗೆ
ಉಲ್ಲೇಖ : ಕ್ಲೇಮು ಸಂಖ್ಯೆ ............. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸುವ ಬಗ್ಗೆ ನೀವು ಸಲ್ಲಿಸಿರುವ ಕ್ಲೇಮಿನ ಸಂಬಂಧದಲ್ಲಿ .........ನೇ ಸಾಲಿನ .............. ತಿಂಗಳ ............. ನೇ ದಿನದಂದು ....... ಗಂಟೆಗೆ ............... ಸ್ಥಳದಲ್ಲಿ ಸುನಾವಣೆ (ಹಿಯರಿಂಗ್) ಮಾಡಲಾಗುವುದೆಂದು ಈ ಮೂಲಕ ನಿಮಗೆ ತಿಳಿಸಲಾಗಿದೆ. ಈ ಸಂಬಂಧದಲ್ಲಿ ನೀವು ಒದಗಿಸಬಯಸುವ ಸಾಕ್ಷ್ಯಗಳೊಂದಿಗೆ ಸುನಾವಣೆಗೆ ಹಾಜರಾಗಬೇಕೆಂದು ಈ ಮೂಲಕ ನಿರ್ದೇಶಿಸಲಾಗಿದೆ.
ಛಿ ದಿನಾಂಂಕ.........
ಸ್ಥಳ........... .............................. ದಿನಾಂಕ........... ಡೆಪ್ಯುಟಿ ಕಮಿಷನರ್/ ಅಧಿಕೃತ ಅಧಿಕಾರಿ
Bayes ಕಮಿಷನರ್/ ಅಧಿಕೃತ ಅಧಿಕಾರಿ
ನೋಟೀಸನ್ನು ಜಾರಿ ಮಾಡಿದ ಬಗ್ಗೆ ಪ್ರಮಾಣ ಪತ್ರ ಸುನಾವಣೆಯ ದಿನಾಂಕದ ನೋಟೀಸನ್ನು ಸ್ವೀಕರಿಸಿದ್ದೇನೆ.
ದಿನಾಂಕ : ಕ್ಲೇಮುದಾರ ............. ಕ್ಲೇಮುದಾರನಿಗೆ ಜಾರಿ ಮಾಡುವ ನೋಟೀಸನ್ನು ............. ದಿನಾಂಕದಂದು ................................. (ಹೆಸರು) ಖುದ್ದಾಗಿ ಅವನ ನಿವಾಸದ ಮೇಲೆ ಅಂಟಿಸುವ ಮೂಲಕ ಕ್ರಮಬದ್ಧವಾಗಿ ಜಾರಿಮಾಡಿದ್ದೇನೆಂದು ಪ್ರಮಾಣೀಕರಿಸುತ್ತೇನೆ. ಸ್ಥಳ .............. .............. ದಿನಾಂಕ : ............ ಜಾರಿ ಮಾಡುವ ಅಧಿಕಾರಿ. (ವಿ.ಸೂ. ಈ ನೋಟೀಸನ್ನು ಅಂಚೆಯ ಮೂಲಕ ಜಾರಿ ಮಾಡಿರುವಲ್ಲಿ ಅಂಚೆ ರಸೀದಿಯನ್ನು ಇಲ್ಲಿ ಲಗತ್ತಿಸಬೇಕು.)