ಅನುಸೂಚಿ
(ಸ್ವತ್ತಿನ ವಿವರ)
ಉತ್ತರ -------- ದಕ್ಷಿಣ --------- ಪೂರ್ವ ----------- ಪಶ್ಚಿಮ
ಇದನ್ನು ದೃಢೀಕರಿಸಿದ ಸಾಕ್ಷಿದಾರರ ಸಮ್ಮುಖದಲ್ಲಿ ಸಾಕ್ಷಿಯಾಗಿ ಗುತ್ತಿಗೆ ಕೊಡುವವನು ಮತ್ತು ಗುತ್ತಿಗೆದಾರನು ಈ ಗುತ್ತಿಗೆ ಪತ್ರಕ್ಕೆ ಸಹಿ ಮಾಡಿರುತ್ತಾರೆ.
ಸಾಕ್ಷಿದಾರರು:
-
ಗುತ್ತಿಗೆ ಕೊಡುವವನು
-
ಗುತ್ತಿಗೆದಾರ