ನಮೂನೆ - 27 (ನಿಯಮ 49(1)ನ್ನು ನೋಡಿ) ಅವಿಶ್ವಾಸ ಸೂಚನೆಯ ನೋಟೀಸಿನ ನಮೂನೆ
ಕಾರ್ಯದರ್ಶಿ
ಮಾರುಕಟ್ಟೆ ಸಮಿತಿ,
..............
.............. ಇವರಿಗೆ,
ಮಾನ್ಯರೆ,
.................................. ಮಾರುಕಟ್ಟೆ ಸಮಿತಿಯ ಸದಸ್ಯನಾದ : ಸದಸ್ಯರಾದ ........................... ಆದ ನಾನು: ನಾವು ಈ ಕೆಳಕಂಡ ಕಾರಣಗಳಿಗಾಗಿ .................................. ಅಧ್ಯಕ್ಷನ : ಉಪಾಧ್ಯಕ್ಷನ ವಿರುದ್ಧ ಅವಿಶ್ವಾಸ ಸೂಚನೆಯನ್ನು ಮಂಡಿಸಲು ಇಚ್ಫಿಸುತ್ತೇನೆ/ವೆ.
ಮೇಲೆ ಸೂಚಿಸಿರುವ ಸಂಗತಿ : ಸಂಗತಿಗಳು ನಾನು : ನಾವು ತಿಳಿದಿರುವಷ್ಟರ ಮಟ್ಟಿಗೆ ಮತ್ತು ನಂಬುವಷ್ಟರ ಮಟ್ಟಿಗೆ ಸತ್ಯವೆಂದು ನಾನು : ನಾವು ಘೋಷಿಸುತ್ತೇನೆ:ವೆ. ನಾವು ಮೇಲ್ಕಂಡ ನೋಟೀಸನ್ನು ಅನುಮೋದಿಸುತ್ತೇವೆ.
...................
…………………………………
................... ..
………………………………
(ಸಹಿಗಳು)
ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಇವರಿಗೆ. ಮಾನ್ಯರೆ, ನಾನು: ನಾವು ......................................... ಚೀಲಗಳನ್ನು ಒತ್ತೆ ಇಟ್ಟಿರುವ ಸಂಬಂಧದಲ್ಲಿ .......................................... ರೂ. ಅಲ್ಪಾವಧಿ ಮುಂಗಡವನ್ನು ಮಂಜೂರು ಮಾಡಬೇಕೆಂದು ಕೋರುತ್ತೇನೆ:ವೆ. ನನ್ನ : ನಮ್ಮ ವಿವರಗಳನ್ನು ಕೆಳಗೆ ಕೊಡಲಾಗಿದೆ:-