ನಮೂನೆ -Iii
(ನಿಯಮ 3(3), 9 ಮತ್ತು 13ನೇ ನಿಯಮವನ್ನು ನೋಡಿ) ಹಂಚಿಕೆಗಾಗಿ ಅರ್ಜಿ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
| (1) | ಅರ್ಜಿದಾರನ ಹೆಸರು | |
| (1-ಎ) | ಫರ್ಮ್ ಇತ್ಯಾದಿ ಸಂದರ್ಭದಲ್ಲಿ, ಫರ್ಮ್ನ್ನು ಪ್ರತಿನಿಧಿಸುವ ವ್ಯಕ್ತಿಯ ಹೆಸರು | |
| (2) | ಪೂರ್ಣ ವಿಳಾಸ, ದೂರವಾಣಿ / ಟೆಲೆಕ್ಸ್ / ಫ್ಯಾಕ್ಸ್ ಸಂಖ್ಯೆಗಳ ಸಹಿತ ಫರ್ಮ್/ ಕಂಪನಿಯ ಹೆಸರು | |
| (3) | ಅದು ಪಾಲುದಾರಿಕೆ ಫರ್ಮ್ ಆಗಿದ್ದರೆ ಪಾಲುದಾರಿಕೆ ಪತ್ರದ ಪ್ರತಿಯನ್ನು ಲಗತ್ತಿಸಿ | |
| (4) | ಅರ್ಜಿದಾರನು ಈ ಕೃಷಿ ಉತ್ಪನ್ನ ಮಾರುಟ್ಟೆ ಸಮಿತಿಯ ಲೈಸನ್ಸ್ ಹೊಂದಿರುವ ಮಾರುಕಟ್ಟೆ ಕಾರ್ಯನಿರ್ವಾಹಕನಾಗಿದ್ದರೆ ಲೈಸೆನ್ಸ್ನ ಪ್ರವರ್ಗವನ್ನು ಮತ್ತು ವಿವರಗಳನ್ನು ತಿಳಿಸಿರಿ ಮತ್ತು ಲೈಸೆನ್ಸಿನ ಪ್ರತಿಯನ್ನು ಲಗತ್ತಿಸಿರಿ | |
| (5) | ಅರ್ಜಿದಾರನು ವ್ಯಾಪಾರಿ/ ಕಮೀಷನ್ ಏಜೆಂಟ್ನಾಗಿರುವ ಸಂದರ್ಭದಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳ ವಹಿವಾಟು, ಕಳೆದ 3 ವರ್ಷಗಳ ಅವಧಿಯಲ್ಲಿ ಕಟ್ಟಿದ ಮಾರುಕಟ್ಟೆ ಶುಲ್ಕದ ವಿವರ ಒದಗಿಸಿ. | |
| (6) | ಯಾವ ಆವರಣಗಳಿಗೆ ಲೈಸೆನ್ಸ್ನ್ನು ಮಂಜೂರು ಮಾಡಲಾಗಿತ್ತೋ ಆ ಆವರಣಗಳ ವಿಳಾಸ | |
| (7) | ಕ.ಮಾ.ತೆ. / ಕೇಂ.ಮಾ.ತೆ. ಸಂಖ್ಯೆ |
| (1) | ಅರ್ಜಿದಾರನ ಹೆಸರು | |
| (8) | ಅರ್ಜಿದಾರನು ವಾಣಿಜ್ಯ ತೆರಿಗೆ ಅಧಿನಿಯಮದ ಅಡಿಯಲ್ಲಿ ತೆರಿಗೆದಾರನಾಗಿದ್ದಾನೆಯೇ (ವಿವರ ಒದಗಿಸಿ) | |
| (9) | ಅರ್ಜಿದಾರನು ಆದಾಯ ತೆರಿಗೆ ಅಧಿನಿಯಮದ ಅಡಿಯಲ್ಲಿ ತೆರಿಗೆದಾರ ನಾಗಿದ್ದಾನೆಯೇ (ಖಾಯಂ ಖಾತೆ ಸಂಖ್ಯೆ ಮೊದಲಾದವುಗಳ ವಿವರ ಒದಗಿಸಿ) | |
| (10) | ಅರ್ಜಿದಾರನಿಗೆ ನಿವೇಶನ / ಅಂಗಡಿ/ ಗೋದಾಮು/ ಅಂಗಡಿ ಸಹಿತ ಗೋದಾಮು ಹಂಚಿಕೆ ಮಾಡಿರದಿದ್ದರೆ ಆ ಬಗ್ಗೆ ಆತ ಅಫಿಡಾವಿಟ್ ಒದಗಿಸಿರುವನೆ? | |
| (11) | ಅರ್ಜಿದಾರನ ಪಾಲುದಾರರೂ ಸಹ ಈ ಅಧಿಸೂಚನೆಗನುಸಾರವಾಗಿ ನಿವೇಶನ ಹಂಚಿಕೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿರುವರೆ, ಹಾಗಿದ್ದರೆ ವಿವರ ಒದಗಿಸಿ | |
| (12) | ನಿವೇಶನಕ್ಕಾಗಿ/ ಅಂಗಡಿ ಸಹಿತ ಗೋದಾಮುಗಳಿಗಾಗಿ / ಗೋದಾಮುಗಳಿಗಾಗಿ ಅರ್ಜಿಗಳನ್ನು ಸಲ್ಲಿಸಲಾಗಿದೆಯೇ ಮತ್ತು ಅವುಗಳ ಸಂಖ್ಯೆ | |
| (13) | ನೋಂದಣಿ ಸಂಖ್ಯೆ | |
| (14) | ಅರ್ಜಿ ಸಂಖ್ಯೆ | |
| (15) | ಹಿಂದೆ ಅರ್ಜಿಗಳನ್ನೇನಾದರೂ ಸಲ್ಲಿಸಿದ್ದರೆ ಅವುಗಳ ವಿವರಗಳು |
| (1) | ಅರ್ಜಿದಾರನ ಹೆಸರು | |
| (16) | ಅರ್ಜಿಯೊಂದಿಗೆ ಮಾಡಿರುವ ಠೇವಣಿಗಳ ವಿವರಗಳು | |
| (17) | ಯಾವುದೇ ಇತರ ಮಾಹಿತಿ |
ಅಫಿಡಾವಿಟ್
ಶ್ರೀ -------------- ಎಂಬ ನಾನು ಅರ್ಜಿಯಲ್ಲಿ ಒದಗಿಸಿರುವ ವಿವರಗಳು ನನಗೆ ತಿಳಿದಿರುವಷ್ಟರ ಮಟ್ಟಿಗೆ ಮತ್ತು ನಾನು ನಂಬುವಷ್ಟರ ಮಟ್ಟಿಗೆ ಸತ್ಯವಾದವುಗಳೆಂದು ಈ ಮೂಲಕ ಘೋಷಿಸುತ್ತೇನೆ. ಮೇಲೆ ಒದಗಿಸಿದ ಯಾವುದೇ ಮಾಹಿತಿ ತಪ್ಪೆಂದು ಕಂಡುಬಂದರೆ ನನ್ನ ಅರ್ಜಿಯನ್ನು ತಿರಸ್ಕರಿಸುವುದಕ್ಕೆ ನಾನು ಒಪ್ಪಿಕೊಂಡಿದ್ದೇನೆ.
ಅರ್ಜಿದಾರನ ಸಹಿ
ಸ್ಥಳ ಅರ್ಜಿದಾರನ ಸಹಿ ದಿನಾಂಕ ಹೆಸರು
ಹೆಸರು
ಮೊಹರು