ನಮೂನೆ - 30 [64(3) (ಎ)ನಿಯಮವನ್ನು ನೋಡಿ]
ಸಿಬ್ಬಂದಿ ವರ್ಗದ 19........... 19 ............. ವರ್ಷದ ವಿವರಗಳನ್ನು ತೋರಿಸುವ ಪಟ್ಟಿ.
| ಕ್ರಮ ಸಂಖ್ಯೆ | ಲೆಕ್ಕ ಶೀರ್ಷಿಕೆ | ಹುದ್ದೆಗಳ ಪದನಾಮ | ಮಂಜೂರಾದ ಹುದ್ದೆಗಳ ಸಂಖ್ಯೆ | ಹುದ್ದೆಯನ್ನು ಮಂಜೂರು ಮಾಡಿ ಹೊರಡಿಸಿದ ಸರ್ಕಾರದ ಅಥವಾ ಇತರ ಪ್ರಾಧಿಕಾರದ ಆದೇಶ ಸಂಖ್ಯೆ ಮತ್ತು ದಿನಾಂಕ | ಹುದ್ದೆಗಳ ವೇತನ ಶ್ರೇಣಿ | ಪ್ರಸಕ್ತ ವರ್ಷದ ಏಪ್ರಿಲ್ ಒಂದರಂದು ಇರುವಂತೆ ಹುದ್ದೆಗಳಲ್ಲಿ ಹಾಲಿ ಇರುವವರ ಹೆಸರುಗಳು ಮತ್ತು ಅವರ ವೇತನ ಮತ್ತು ಭತ್ಯೆಗಳು | ಮುಂಬರುವ ವರ್ಷದಲ್ಲಿ ಶೀರ್ಷಿಕೆಯ ಅಡಿಯಲ್ಲಿ ನಿರೀಕ್ಷಿಸಲಾದ ಒಟ್ಟು ವೆಚ್ಚ | |||
| ಹುದ್ದೆಯಲ್ಲಿ ಇರುವವರ ಹೆಸರು | ಏಪ್ರಿಲ್ ಒಂದು ರಂದು ವೇತನ | ಇದ್ದ ತುಟ್ಟಿ ಭತ್ಯೆ | ನಿರ್ದಿಷ್ಟ ಪಡಿಸಬೇಕಾದ ಇತರ ಭತ್ಯೆಗಳು | |||||||
| 1 | 2 | 3 | 4 | 5 | 6 | 7 | 8 | 9 | 10 | 11 |