ನಮೂನೆ - 28
[ನಿಯಮ 62ನ್ನು ನೋಡಿ]
..................... ಮಾರುಕಟ್ಟೆ ಸಮಿತಿ
ಖಜಾನೆ ಅಥವಾ ಬ್ಯಾಂಕಿಗೆ ಮಾಡಲಾದ ಇರಸಾಲುಗಳ ರಿಜಿಸ್ಟರ್
| ಇರಸಾಲು ಮಾಡಿದ ದಿನಾಂಕ | ಕಚೇರಿಯ ನಗದು ಪುಸ್ತಕದಲ್ಲಿಯ ಪುಟಸಂಖ್ಯೆಯ ಉಲ್ಲೇಖ | ಲೆಕ್ಕದ ಬಾಬು (ತೆರಿಗೆ ಸ್ವರೂಪವನ್ನು ಅಥವಾ ಮೊಬಲಗಿನ ವಿವರಗಳನ್ನು ನಮೂದಿಸತಕ್ಕದ್ದು) | ಖಜಾನೆ ಲೆಕ್ಕಗಳಲ್ಲಿ ಜಮೆ ಶೀರ್ಷಿಕೆ | ಮೊಬಲಗು ......... ರೂ. ಪೈ. | ಖಜಾಂಚಿಯ ಸಹಿ | ಖಜಾನೆ ಅಥವಾ ಬ್ಯಾಂಕಿನ ಪ್ರಭಾರ ಹೊಂದಿರುವ ಅಧಿಕಾರಿಯ ಸಹಿ |
| 1 | 2 | 3 | 4 | 5 | 6 | 7 |