ನಮೂನೆ - 13
[ನಿಯಮ 5ಎ (3) (ಎ) ನೋಡಿ]
ಮತದಾರರ ಪಟ್ಟಿಯಲ್ಲಿಯ ನಮೂದನ್ನು ತೆಗೆದುಹಾಕುವ ಬಗ್ಗೆ ಅರ್ಜಿ
ಡೆಪ್ಯುಟಿ ಕಮಿಷನರ್ : ಅಧಿಕೃತ ಅಧಿಕಾರಿ.
ಚುನಾವಣಾ ಕ್ಷೇತ್ರ
...................... ಇವರಿಗೆ.
ಮಾನ್ಯರೆ,
......................................... ಇವರ ಮಗ : ಹೆಂಡತಿ: ಮಗಳು ಆದ * ಶ್ರೀ: ಶ್ರೀಮತಿ ................................................ ಇವರಿಗೆ ಸಂಬಂಧಪಡುವಂತೆ ಮೇಲ್ಕಂಡ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯ .............. ವಿಭಾಗ ಸಂಖ್ಯೆಯಲ್ಲಿ ................. ಕ್ರಮಸಂಖ್ಯೆಯಲ್ಲಿ ನಮೂದಿಸಿರುವ ವ್ಯಕ್ತಿಯು ಮೃತನಾಗಿರುವುದರಿಂದ ಆ ಪ್ರದೇಶದಲ್ಲಿ ಕೃಷಿಕನಾಗಿಲ್ಲದಿರುವುದರಿಂದ: ಈ ಕೆಳಕಂಡ ಕಾರಣಗಳಿಗಾಗಿ ಮತದಾರರಪಟ್ಟಿಯಲ್ಲಿ ನೋಂದಾಯಿತನಾಗಲು ಹಕ್ಕುಳ್ಳವನಾಗಿಲ್ಲದಿರುವುದರಿಂದ ಅವನಿಗೆ ಸಂಬಂಧಿಸಿದ ನಮೂದನ್ನು ತೆಗೆದು ಹಾಕಬೇಕೆಂದು ಕೋರುತ್ತೇನೆ.
...........................
..........................
..........................
ಮೇಲೆ ಸೂಚಿಸಿರುವ ವಿಷಯಗಳು ನನಗೆ ತಿಳಿದಿರುವಷ್ಟರ ಮಟ್ಟಿಗೆ ಮತ್ತು ನಾನು ನಂಬಿರುವಷ್ಟರ ಮಟ್ಟಿಗೆ ಸತ್ಯವೆಂದು ಈ ಮೂಲಕಘೋಷಿಸುತ್ತೇನೆ.
ನಾನು, ಈ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯ ............ ವಿಭಾಗದ ................... ಕ್ರಮಸಂಖ್ಯೆಯಲ್ಲಿ ನಮೂದಾಗಿರುವ ಮತದಾರನೆಂದು ಈ ಮೂಲಕ ಘೋಷಿಸುತ್ತೇನೆ.
ಆಕ್ಷೇಪಣೆದಾರನ ಸಹಿ: ಹೆಬ್ಬೆಟ್ಟು ಗುರುತು
(ಅಂಚೆಯ ಪೂರ್ಣ ವಿಳಾಸ)
ದಿನಾಂಕ ...............
ಸ್ಥಳ ..................
*ಉಚಿತವಲ್ಲದ ಪದಗಳನ್ನು ಹೊಡೆದುಹಾಕಿ.