ನಮೂನೆ - 15
[ನಿಯಮ 8 (1)ನ್ನು ನೋಡಿ]
ನಾಮಪತ್ರ
-
ಚುನಾವಣಾ ಕ್ಷೇತ್ರದ 1 [ಅಥವಾ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘದ : ಕೃಷಿ ಸಂಸ್ಕರಣ ಸಹಕಾರ ಸಂಘದ ಹೆಸರು
-
ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ: 27-1-1994ರ ಮೂಲಕ ಸೇರಿಸಲಾಗಿದೆ.
-
ಅಭ್ಯರ್ಥಿಯ ಪೂರ್ಣ ಹೆಸರು
-
ಮತದಾರರ ಪಟ್ಟಿಯಲ್ಲಿ ಅಭ್ಯರ್ಥಿಯ ಕ್ರಮಸಂಖ್ಯೆ
-
ತಂದೆಯ : ಗಂಡನ ಹೆಸರು
-
ವಯಸ್ಸು
-
ಪುರುಷ : ಸ್ತ್ರೀ
-
ವೃತ್ತಿ ಮತ್ತು ವಿಳಾಸ
-
ಸೂಚಕನ ಪೂರ್ಣ ಹೆಸರು
-
ಮತದಾರರ ಪಟ್ಟಿಯಲ್ಲಿ ಸೂಚಕನ ಕ್ರಮಸಂಖ್ಯೆ
-
ಸೂಚಕನ ಸಹಿ
ಅಭ್ಯರ್ಥಿಯ ಘೋಷಣೆ
ನಾನು ಚುನಾವಣೆಗೆ ಸ್ಪರ್ಧಿಸಲು ಇಷ್ಟಪಡುವುದಾಗಿ ಈ ಮೂಲಕ ಘೋಷಿಸುತ್ತೇನೆ.
ಅಭ್ಯರ್ಥಿಯ ಸಹಿ
ನಾಮ ಪತ್ರವನ್ನು ಸ್ವೀಕರಿಸಿದ ಬಗ್ಗೆ ರಿಟರ್ನಿಂಗ್ ಆಫೀಸರನು ನೀಡಿದ ಪ್ರಮಾಣಪತ್ರ.
ಕ್ರಮಸಂಖ್ಯೆ ............
................... ಅವರು ಈ ನಾಮಪತ್ರವನ್ನು ............. ದಿನಾಂಕದಂದು ...................... ವೇಳೆಯಲ್ಲಿ ನನಗೆ ಒಪ್ಪಿಸಿದ್ದಾರೆ.
ರಿಟರ್ನಿಂಗ್ ಆಫೀಸರನ ಸಹಿ.
ಸೂಚನೆ: ನಾಮಪತ್ರಗಳನ್ನು ........... ನೇ ಸಾಲಿನ ............ ತಿಂಗಳ ........................ ನೇ ದಿನಾಂಕದಂದು ................ ಸಮಯದೊಳಗೆ ರಿಟರ್ನಿಂಗ್ ಆಫೀಸರ್ಗೆ ಒಪ್ಪಿಸದಿದ್ದರೆ ಅವುಗಳನ್ನು ಸ್ವೀಕರಿಸತಕ್ಕದ್ದಲ್ಲ.