ನಮೂನೆ - 19
[ನಿಯಮ 21 (1)ನ್ನು ನೋಡಿ]
*ಪೋಲಿಂಗ್ ಏಜೆಂಟನ ನೇಮಕ
................ ನಡೆಯುವ ಚುನಾವಣೆ.
ಮೇಲ್ಕಂಡ ಚುನಾವಣೆಯಲ್ಲಿ ಅಭ್ಯರ್ಥಿಯಾದ ....................... ಎಂಬ ನಾನು ಅಭ್ಯರ್ಥಿಯಾದ ಶ್ರೀ .......................................ಇವರ ಚುನಾವಣಾ ಏಜೆಂಟ್ ಆದ ................................... ಎಂಬ ನಾನು ಮತದಾನಕ್ಕಾಗಿ ನಿಗದಿಪಡಿಸಿರುವ ಸ್ಥಳವಾದ ........................... ಸಂಖ್ಯೆಯ ಮತಗಟ್ಟೆಯಲ್ಲಿ ಪೋಲಿಂಗ್ ಏಜೆಂಟನಾಗಿ ಕಾರ್ಯನಿರ್ವಹಿಸಲು ..................... ಸ್ಥಳದ ............ ಎಂಬುವವರನ್ನು ಈ ಮೂಲಕ ನೇಮಕ ಮಾಡಿದ್ದೇನೆ.
ಸ್ಥಳ:
ದಿನಾಂಕ:
ಅಭ್ಯರ್ಥಿಯ : ಚುನಾವಣಾ ಏಜೆಂಟನ ಸಹಿ.
ನಾನು ಮೇಲ್ಕಂಡಂತೆ ಪೋಲಿಂಗ್ ಏಜೆಂಟನಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದೇನೆ.
ಸ್ಥಳ :
ದಿನಾಂಕ :
ಪೋಲಿಂಗ್ ಏಜೆಂಟನ ಸಹಿ.
ಪೋಲಿಂಗ್ ಏಜೆಂಟನು ಪ್ರಿಸೈಡಿಂಗ್ ಆಫೀಸರನ ಮುಂದೆ ಮಾಡತಕ್ಕ ಘೋಷಣೆ
ಸದರಿ ಅಧಿನಿಯಮ ಮತ್ತು ಅದರ ಮೇರೆಗೆ ರಚಿಸಲಾದ ನಿಯಮಗಳನ್ನು ನಾನು ಓದಿದ್ದು:ನನಗೆ ಓದಿ ಹೇಳಲಾಗಿದ್ದು ಮೇಲ್ಕಂಡ ಚುನಾವಣೆಯಲ್ಲಿ ಸದರಿ ಅಧಿನಿಯಮದ ಹಾಗೂ ನಿಯಮಗಳ ಮೂಲಕ ನಿಷೇಧಿಸಲಾದ ಯಾವುದೇ ಕಾರ್ಯವನ್ನು ನಾನು ಮಾಡುವುದಿಲ್ಲವೆಂದು ಈ ಮೂಲಕ ಘೋಷಿಸುತ್ತೇನೆ.
ದಿನಾಂಕ :
ನನ್ನ ಸಮಕ್ಷಮದಲ್ಲಿ ಸಹಿ ಮಾಡಲಾಗಿದೆ.
ಪೋಲಿಂಗ್ ಏಜೆಂಟನ ಸಹಿ.
ದಿನಾಂಕ: ಪೋಲಿಂಗ್ ಏಜೆಂಟನ ಸಹಿ.
-
ಈ ನೇಮಕ ಪತ್ರವನ್ನು ಪ್ರಿಸೈಡಿಂಗ್ ಆಫೀಸರ್, ಮತಗಟ್ಟೆಯ ಅಥವಾ ಮತದಾನಕ್ಕಾಗಿ ನಿಗದಿಪಡಿಸಿರುವ ಸ್ಥಳದಲ್ಲಿ, ಹಾಜರುಪಡಿಸಲು ಪೋಲಿಂಗ್ ಏಜೆಂಟ್ಗೆ ಕೊಡಬೇಕು.
-
ಈ ಕೆಳಕಂಡವುಗಳಲ್ಲಿ ಸೂಕ್ತವಾದ ಒಂದನ್ನು ಬರೆಯಿರಿ:-
(1) ಕೃಷಿಕರ ಚುನಾವಣಾ ಕ್ಷೇತ್ರ ಸಂಖ್ಯೆ------1
(2) ವ್ಯಾಪಾರಿಗಳ ಚುನಾವಣಾ ಕ್ಷೇತ್ರ
1 [(3) ಸಹಕಾರ ಮಾರುಕಟ್ಟೆ ಸಂಘ : ಸಂಘಗಳು
(4) ಕೃಷಿ ಸಂಸ್ಕರಣ ಸಹಕಾರ ಸಂಘ/ಸಂಘಗಳು
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ: 27-1-1994ರ ಮೂಲಕ ಪ್ರತಿಯೋಜಿಸಲಾಗಿದೆ.