ನಮೂನೆ - 24 1 1 [ನಿಯಮ 37(1)ನ್ನು ನೋಡಿ
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 130 ಎಂಆರ್ಇ 88 ದಿನಾಂಕ: 30-1-1990ರ ಮೂಲಕ ಪ್ರತಿಯೋಜಿಸಲಾಗಿದೆ.
.............. ಮಾರುಕಟ್ಟೆ ಸಮಿತಿಯ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶವನ್ನು ತೋರಿಸುವ
ಪಟ್ಟಿ.
| ಅಭ್ಯರ್ಥಿಯ ಹೆಸರು | ಕ್ರಮಬದ್ಧ ಮತಗಳ ಸಂಖ್ಯೆ |
| 1 ಎ ಬಿ | 2 |
ಸಿ
ಡಿ
ಇ
ಕ್ರಮಬದ್ಧವಾದ ಮತಗಳ ಒಟ್ಟು ಸಂಖ್ಯೆ ಕುಲಗೆಟ್ಟ ಮತಗಳ ಒಟ್ಟು ಸಂಖ್ಯೆ
................................ ಮಾರುಕಟ್ಟೆ ಸಮಿತಿಯ ಕೆಳಕಂಡ ಅಭ್ಯರ್ಥಿಗಳು ಅವರ ಹೆಸರುಗಳ ಎದುರಿಗೆ ನಮೂದಿಸಿರುವ .......................... ಚುನಾವಣಾ ಕ್ಷೇತ್ರಕ್ಕೆ ಕ್ರಮವಾಗಿ ಚುನಾಯಿತರಾಗಿದ್ದಾರೆಂದು ನಾನು ಈ ಮೂಲಕ ಘೋಷಿಸುತ್ತೇನೆ.
1
2
3
ರಿಟರ್ನಿಂಗ್ ಆಫೀಸರನ ಸಹಿ.