ನಮೂನೆ - 31
[64(3) (ಬಿ)ನಿಯಮವನ್ನು ನೋಡಿ]
ಮುಂಬರುವ ವರ್ಷದಲ್ಲಿ ನಿರ್ವಹಿಸಬೇಕಾದ ಲೋಕೋಪಯೋಗಿ ಕಾಮಗಾರಿಗಳ ವಿವರಗಳನ್ನು ತೋರಿಸುವ ಪಟ್ಟಿ.
| ಕ್ರಮ ಸಂಖ್ಯೆ | ಲೆಕ್ಕಶೀರ್ಷಿಕೆ | ಕಾಮಗಾರಿಯ ಹೆಸರು ಅಥವಾ ವಿವರಣೆ | ಕಾಮಗಾರಿಯನ್ನು ಮಂಜೂರು ಮಾಡಿ ಹೊರಡಿಸಿದ ಸರ್ಕಾರದ ಅಥವಾ ಇತರ ಪ್ರಾಧಿಕಾರದ ಆದೇಶ ಸಂಖ್ಯೆ ಮತ್ತು ದಿನಾಂಕ | ಮಂಜೂರಾದ ಅಂದಾಜು ಮೊಬಲಗು | ಈವರೆಗೆ ಕಾಮಗಾರಿಯ ಸಂಬಂಧದಲ್ಲಿ ವಹಿಸಲಾಗಿರುವ ವೆಚ್ಚ | ಮುಂಬರುವ ವರ್ಷದಲ್ಲಿ ಕಾಮಗಾರಿಯ ಸಂಬಂಧದಲ್ಲಿ ವಹಿಸಬೇಕೆಂದಿರುವ ವೆಚ್ಚ | ಷರಾ |
| 1 | 2 | 3 | 4 | 5 | 6 | 7 | 8 |