ನಮೂನೆ - 3 [5(7)(ಬಿ)ನೇ ನಿಯಮವನ್ನು ನೋಡಿ] ಹೆಸರನ್ನು ಸೇರಿಸುವುದಕ್ಕೆ ಆಕ್ಷೇಪಣೆ
ಡೆಪ್ಯುಟಿ ಕವಿೂಷನರ : ಅಧಿಕೃತ ಅಧಿಕಾರಿ,
.................... ಚುನಾವಣಾ ಕ್ಷೇತ್ರ.
ಇವರಿಗೆ,
ಮಾನ್ಯರೆ,
ಈ ಕೆಳಕಂಡ ಕಾರಣಗಳಿಂದಾಗಿ ಮತದಾರರ ಪಟ್ಟಿಯ ...................... ವಿಭಾಗದ ...................... ಕ್ರಮ ಸಂಖ್ಯೆಯಲ್ಲಿ ....................... ಹೆಸರನ್ನು ಸೇರಿಸಿರುವುದನ್ನು ನಾನು ಆಕ್ಷೇಪಿಸುತ್ತೇನೆ:-
............................... ............................... ...............................
ಮೇಲೆ ಸೂಚಿಸಿರುವ ಸಂಗತಿಗಳು ನನಗೆ ತಿಳಿದಿರುವಷ್ಟರ ಮಟ್ಟಿಗೆ ಮತ್ತು ನಾನು ನಂಬುವಷ್ಟರ ಮಟ್ಟಿಗೆ ಸತ್ಯವೆಂದು ನಾನು ಈ ಮೂಲಕ ಘೋಷಿಸುತ್ತೇನೆ.
ನನ್ನ ಹೆಸರನ್ನು ಈ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಈ ಕೆಳಕಂಡಂತೆ ಸೇರಿಸಲಾಗಿದೆ
ಪೂರ್ಣ ಹೆಸರು ಕ್ರಮಸಂಖ್ಯೆ ವಿಭಾಗ ಸಂಖ್ಯೆ
ಪೂರ್ಣ ಹೆಸರು ................................ ಕ್ರಮಸಂಖ್ಯೆ ................................ ವಿಭಾಗ ಸಂಖ್ಯೆ ................................
ಆಕ್ಷೇಪಣೆದಾರನ ಸಹಿ : ಹೆಬ್ಬೆಟ್ಟು ಗುರುತು (ಪೂರ್ಣ ಅಂಚೆ ವಿಳಾಸ)
ದಿನಾಂಕ ..................
............................ ವಿಭಾಗದ ....................... ಸಂಖ್ಯೆಯ ಮತದಾರರ ಪಟ್ಟಿಯಲ್ಲಿ ನನ್ನನ್ನು ಒಬ್ಬ ಮತದಾರನೆಂದು ಸೇರಿಸಲಾಗಿದ್ದು ಅದರಲ್ಲಿ ನನ್ನ ಕ್ರಮಸಂಖ್ಯೆ ....................... ಆಗಿರುತ್ತದೆ. ನಾನು ಮೇಲ್ಕಂಡ ಆಕ್ಷೇಪಣೆಯನ್ನು ಸಮರ್ಥಿಸುತ್ತೇನೆ ಮತ್ತು ಅದಕ್ಕೆ ನನ್ನ ಮೇಲುರುಜು ಹಾಕಿದ್ದೇನೆ.
..............................
ಮತದಾರನ ಸಹಿ ಪೂರ್ಣ ಹೆಸರು................