ನಮೂನೆ - 27ಎ
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ: 27-1-1994ರ ಮೂಲಕ ಸೇರಿಸಲಾಗಿದೆ.
(ನಿಯಮ 60ಎ(4) ನೋಡಿ)
ಅಲ್ಪಾವಧಿ ಮುಂಗಡದ ಮಂಜೂರಾತಿಗಾಗಿ ಅರ್ಜಿ
-
ಹೆಸರು
-
ಅರ್ಜಿದಾರನ:ರ ತಂದೆಯ ಹೆಸರು
-
ಅರ್ಜಿದಾರನ:ರ ವಯಸ್ಸು
-
ಪೂರ್ಣ ವಿಳಾಸ (ಮನೆ ವಿಳಾಸ)
-
ಜಮೀನಿನ ವಿವರಗಳು
-
ತರಿ ಜಮೀನಿನ ವಿಸ್ತೀರ್ಣ: ಖುಷ್ಕಿ ಜಮೀನಿನ ವಿಸ್ತೀರ್ಣ:ಬೆಳೆಯುವ ಬೆಳೆಗಳು/ಪ್ರತಿ ಸರಕಿನ ಅಂದಾಜು ಪ್ರಮಾಣ.
ನಾನು : ನಾವು ಅಲ್ಪಾವಧಿ ಮುಂಗಡದ ಮಂಜೂರಾತಿಯ ಎಲ್ಲಾ ಷರತ್ತುಗಳನ್ನು ಪಾಲಿಸುತ್ತೇವೆ ಮತ್ತು ಒಪ್ಪಂದ ಪತ್ರದ ಎಲ್ಲಾ ಷರತ್ತುಗಳನ್ನು ಒಪ್ಪುತ್ತೇನೆ:ವೆ.
ನನ್ನ:ನಮ್ಮ ವಿಳಾಸವು ಈ ಅರ್ಜಿಯಲ್ಲಿ ತಿಳಿಸಿರುವಂತೆ ಇರುತ್ತದೆ:ವೆ ಮತ್ತು ವಿಳಾಸದಲ್ಲಿ ಏನಾದರೂ ಬದಲಾವಣೆಯಾದರೆ ಅದನ್ನು ತಿಳಿಸುತ್ತೇನೆ:ವೆ.
ನಾನು:ನಾವು ಈ ಹಿಂದೆ ಯಾವುದೇ ಅಲ್ಪಾವಧಿ ಮುಂಗಡವನ್ನು ಪಡೆದಿರುವುದಿಲ್ಲ: ಈ ಹಿಂದೆ ಪಡೆದ ಅಲ್ಪಾವಧಿ ಮುಂಗಡವನ್ನು ತೀರಿಸಿದ್ದು ಆ ಸಂಬಂಧದಲ್ಲಿ ಮಾರುಕಟ್ಟೆ ಸಮಿತಿಗೆ ಕೊಡಬೇಕಾದ ಯಾವುದೇ ಬಾಕಿಗಳಿರುವುದಿಲ್ಲ.
ಸ್ಥಳ : ದಿನಾಂಕ :
ಅರ್ಜಿದಾರನ:ರ ಸಹಿ.