ನಮೂನೆ - 44
(79 (2)(i) ರೊಂದಿಗೆ ಓದಲಾದ 72ನೇ ಪ್ರಕರಣವನ್ನು ನೋಡಿ) ತೂಕದಾರರು : ಅಳತೆಗಾರರು : ಸರ್ವೇಯರರು ಲೈಸನ್ಸ್ ಕೋರಿ ಸಲ್ಲಿಸತಕ್ಕ ಅರ್ಜಿ ನಮೂನೆ
ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ. ............. ಇವರಿಗೆ
ಮಾನ್ಯರೇ,
........................ ಜಿಲ್ಲೆಯ ................. ತಾಲ್ಲೂಕಿನ ........ ಸ್ಥಳದ ನಿವಾಸಿಯಾದ ........................ ಎಂಬ ನಾನು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರದೇಶದೊಳಗಿನ ........... ಮಾರುಕಟ್ಟೆ ಪ್ರಾಂಗಣದಲ್ಲಿ : ಮಾರುಕಟ್ಟೆ ಉಪಪ್ರಾಂಗಣದಲ್ಲಿ/ಉಪಮಾರುಕಟ್ಟೆ ಪ್ರಾಂಗಣದಲ್ಲಿ ತೂಕದಾರನಾಗಿ: ಅಳತೆದಾರನಾಗಿ : ಸರ್ವೇಯರನಾಗಿ ಕಾರ್ಯನಿರ್ವಹಿಸಲು ಲೈಸನ್ಸ್ ನೀಡಿಕೆ : ನವೀಕರಣ ಕೋರಿ ಈ ಮೂಲಕ ಅರ್ಜಿ ಸಲ್ಲಿಸುತ್ತೇನೆ.
ನಾನು ........... ತರಗತಿಯವರೆಗೆ ಓದಿದ್ದೇನೆ ಮತ್ತು ಕನ್ನಡದಲ್ಲಿ ತಕ್ಕಮಟ್ಟಿಗೆ ಓದಲು ಮತ್ತು ಬರೆಯಲು ಸಮರ್ಥನಾಗಿದ್ದೇನೆ.
ಮಾರುಕಟ್ಟೆ ಪ್ರದೇಶದೊಳಗೆ ಲೈಸನ್ಸ್ ಹೊಂದಿರುವ ಯಾವನೇ ವ್ಯಾಪಾರಿಯ / ಕಮಿಷನ್ ಏಜೆಂಟನ ಅಥವಾ ದಳ್ಳಾಳಿಯ ಯಾವುದೇ ರೀತಿಯ ಸೇವೆಗೆ ಸೇರುವುದಿಲ್ಲವೆಂದು ಈ ಮೂಲಕ ಒಪ್ಪಿಕೊಂಡಿದ್ದೇನೆ.
ತೂಕ ಮಾಡುವ ಸ್ಥಳ ಮತ್ತು ವಿಧಾನ, ಸೂಕ್ತ ವಿವರಪಟ್ಟಿಕೆಗಳು, ಮುಂತಾದವುಗಳನ್ನು ದಾಖಲು ಮಾಡುವ ಮತ್ತು ಸಲ್ಲಿಸುವ ಸಂಬಂಧದಲ್ಲಿ ಮಾರುಕಟ್ಟೆ ಸಮಿತಿಯು ಕಾಲಕಾಲಕ್ಕೆ ನೀಡುವ ನಿರ್ದೇಶನಗಳಿಗೆ ಬದ್ಧನಾಗಿರುತ್ತೇನೆಂದು ಒಪ್ಪಿದ್ದೇನೆ.
ಮಾರುಕಟ್ಟೆ ಪ್ರಾಂಗಣದಲ್ಲಿ ಮಾರುಕಟ್ಟೆ ಉಪಪ್ರಾಂಗಣದಲ್ಲಿ : ಉಪಮಾರುಕಟ್ಟೆ ಪ್ರಾಂಗಣದಲ್ಲಿ ಅಧಿಸೂಚಿತ ಕೃಷಿ ಉತ್ಪನ್ನವನ್ನು ತೂಕಮಾಡುವ, ಅಳತೆ ಮಾಡುವ ಸಮಯದಲ್ಲಿ ಸರ್ಕಾರವು ನಿರ್ದೇಶಿಸಿದ ರೀತಿಯಲ್ಲಿ ತೂಕದಾರನ ಅಳತೆದಾರನ ಅಥವಾ ಸರ್ವೇಯರನ ಬ್ಯಾಡ್ಜನ್ನು ನಾನು ಧರಿಸಿಕೊಳ್ಳುವೆನು.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳ ಮತ್ತು ಉಪವಿಧಿಗಳ ಹಾಗೂ ಸ್ಥಾಯಿ ಆದೇಶಗಳು ಮುಂತಾದವುಗಳ ಉಪಬಂಧಗಳನ್ನು ನಾನು ಓದಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ ಮತ್ತು ಆ ಉಪಬಂಧಗಳಿಗೆ ಮತ್ತು ಅವುಗಳಿಗೆ ಮಾಡಲಾಗುವ ಯಾವುದೇ ತಿದ್ದುಪಡಿಗಳಿಗೆ ಸಹ ನಾನು ಬದ್ಧನಾಗಿರುತ್ತೇನೆ. ಇದಲ್ಲದೆ ಸಮಿತಿಯು ವಿಧಿಸಿದ ಲೈಸನ್ಸಿನ ನಿಬಂಧನೆಗಳು ಮತ್ತು ಷರತ್ತುಗಳಿಗೆ ಹಾಗೂ ನಿರ್ಬಂಧಗಳಿಗೆ ನಾನು ಬದ್ಧನಾಗಿರುತ್ತೇನೆ.
ನಾನು ಈಗ ಲೈಸನ್ಸು ಹೊಂದಿರುವುದಾಗಿ : ಹೊಂದಿಲ್ಲವೆಂಬುದಾಗಿ ಘೋಷಿಸುತ್ತೇನೆ ಮತ್ತು ಮಾರುಕಟ್ಟೆ ಸಮಿತಿಯು ನನಗೆ ಈ ಹಿಂದೆ ನೀಡಿದ ಲೈಸನ್ಸ್ನ ಮೂಲ ಪ್ರಮಾಣ ಪತ್ರವನ್ನು ಈ ಮೂಲಕ ಲಗತ್ತಿಸಿದ್ದೇನೆ.
ನಾನು, 20 .......... ರ ಮಾರುಕಟ್ಟೆ ವರ್ಷದ ಬಗ್ಗೆ ರೂ. ....... (........ ರೂಪಾಯಿಗಳು ಮಾತ್ರ) ನಗದಾಗಿ : ಡಿಮ್ಯಾಂಡ್ ಡ್ರಾಫ್ಟ್ನಲ್ಲಿ ಲೈಸನ್ಸಿನ ಫೀಜನ್ನು ಈ ಮೂಲಕ ಸಂದಾಯ ಮಾಡಿದ್ದೇನೆ.
20............ರ 31ನೇ ಮಾರ್ಚಿಗೆ ಕೊನೆಗೊಳ್ಳವ ಮಾರುಕಟ್ಟೆ ವರ್ಷದ ಬಗ್ಗೆ ನನಗೆ ತೂಕಮಾಡುವವರ / ಅಳತೆ ಮಾಡುವವರ / ಸರ್ವೆಯವರ ಲೈಸೆನ್ಸನ್ನು ನೀಡಬೇಕಾಗಿ ನವೀಕರಿಸಬೇಕಾಗಿ ಕೋರುತ್ತೇನೆ.
-
ಸ್ಥಳ
-
ತಾಲೂಕು
-
ಜಿಲ್ಲೆ
ತಮ್ಮ ವಿಶ್ವಾಸಿ ಅರ್ಜಿದಾರನ ಸಹಿ.
ಮೇಲ್ಕಂಡ ವಿಷಯಗಳನ್ನು ಪರಿಶೀಲಿಸಿದ ತರುವಾಯ ....... ದಿನಾಂಕ ....... ರಸೀತಿ ಸಂಖ್ಯೆಯ ಮೇರೆಗೆ ಲೈಸನ್ಸು ಫೀಜು ರೂ. ............... (............ ರೂಪಾಯಿಗಳನ್ನು) ವಸೂಲಿ ಮಾಡಲಾಗಿದೆ ಎಂದು ನಾನು ಈ ಮೂಲಕ ಪ್ರಮಾಣೀಕರಿಸುತ್ತೇನೆ.
ದಿನಾಂಕ :
................
ಲೆಕ್ಕಿಗನ ಸಹಿ.