ನಮೂನೆ - 12
[5 (15) (ಎ) (ii) ನಿಯಮವನ್ನು ನೋಡಿ]
ಮತದಾರರ ಪಟ್ಟಿಯ ಅಂತಿಮ ಪ್ರಕಟಣೆಯ ಬಗ್ಗೆ ನೋಟೀಸು
.................................. ಚುನಾವಣಾ ಕ್ಷೇತ್ರದ ಮತದಾರರ ಕರಡು ಪಟ್ಟಿಗೆ ಸೇರಿಸಬೇಕಾದ ತಿದ್ದುಪಡಿಗಳ ಪಟ್ಟಿಯನ್ನು 1 [ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ನಿಯಮಗಳು, 1968 ಇವುಗಳಿಗನುಸಾರ ತಯಾರಿಸಲಾಗಿದೆಯೆಂದು ಮತ್ತು ಸದರಿ ತಿದ್ದುಪಡಿಗಳ ಪಟ್ಟಿಯೊಂದಿಗೆ ಸದರಿ ಕರಡು ಪಟ್ಟಿಯ ಒಂದು ಪ್ರತಿಯನ್ನು ಪ್ರಕಟಿಸಲಾಗಿದೆಯೆಂದು ಮತ್ತು ಅವು ಪರಿಶೀಲನೆಗೆ ದೊರೆಯುವಂತೆ ನನ್ನ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ.
- ಒಪ್ಪೋಲೆ ಜಿ.ಎಸ್.ಆರ್. 120, ದಿನಾಂಕ 14-4-1970ರ ಮೂಲಕ ಪ್ರತಿಯೋಜಿಸಲಾಗಿದೆ.
....................
ಡೆಪ್ಯುಟಿ ಕಮಿಷನರ್ : ಅಧಿಕೃತ ಅಧಿಕಾರಿ
ವಿಳಾಸ ....................
ಸ್ಥಳ ................
ದಿನಾಂಕ .............