ನಮೂನೆ -Vi (ನಿಯಮ 14ನ್ನು ನೋಡಿ)
ತೂಕ ಮಾಡುವ ಯಂತ್ರ (ವೇಬ್ರಿಜ್) ಮುಂತಾದವುಗಳನ್ನು ಹಂಚಿಕೆ ಮಾಡುವುದಕ್ಕಾಗಿ ಅರ್ಜಿ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
| (1) | ಅರ್ಜಿದಾರನ ಹೆಸರು | |
| (2) | ಚಿಲ್ಲರೆ ಅಂಗಡಿ, ತೂಕಮಾಡುವ ಯಂತ್ರ (ವೇಬ್ರಿಜ್), ಕ್ಯಾಂಟೀನು, ಚಹಾದ ಅಂಗಡಿಗಳು ಇವುಗಳಲ್ಲಿ ಯಾವುದಕ್ಕೆ ಅರ್ಜಿ ಸಲ್ಲಿಸಲಾಗಿದೆ | |
| (3) | ಪೂರ್ಣ ವಿಳಾಸ, ದೂರವಾಣಿ / ಟೆಲೆಕ್ಸ್ / ಫ್ಯಾಕ್ಸ್ ಸಂಖ್ಯೆ | |
| (4) | ಅರ್ಜಿ ಸಂಖ್ಯೆ | |
| (5) | ಅರ್ಜಿದಾರನು, ಆದಾಯ ತೆರಿಗೆ ಅಧಿನಿಯಮದ ಅಡಿಯಲ್ಲಿ ತೆರಿಗೆದಾರನೇ (ಖಾಯಂ ಖಾತೆ ಸಂಖ್ಯೆ, ಮುಂತಾದ ವಿವರಗಳನ್ನು ಒದಗಿಸಿ) | |
| (6) | ಈ ಮೊದಲು ಯಾವುದಾದರೂ ಅರ್ಜಿ ಸಲ್ಲಿಸಿದ್ದರೆ ಅದರ ವಿವರಗಳು | |
| (7) | ಅರ್ಜಿ ಜೊತೆಯಲ್ಲಿ ಮಾಡಿರುವ ಠೇವಣಿಗಳ ವಿವರಗಳು | |
| (8) | ಲೈಸೆನ್ಸಿನ ವಿವರಗಳು, ಯಾವುದಾದರೂ ಇದ್ದರೆ | |
| (9) | ಅರ್ಜಿದಾರನು, ಈ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಲೈಸೆನ್ಸ್ ಹೊಂದಿರುವ ಮಾರುಕಟ್ಟೆ ಕಾರ್ಯನಿರ್ವಾಹಕನೆ? ಹಾಗಿದ್ದರೆ ಲೈಸೆನ್ಸ್ನ ಪ್ರವರ್ಗವನ್ನು ತಿಳಿಸಿ ಮತ್ತು ಲೈಸೆನ್ಸ್ನ ಒಂದು ಪ್ರತಿ ಲಗತ್ತಿಸಿ. | |
| (10) | ಯಾವುದೇ ಇತರ ಮಾಹಿತಿ |
ಅಫಿಡಾವಿಟ್
ಶ್ರೀ ---------- ಎಂಬ ನಾನು, ಅರ್ಜಿಯಲ್ಲಿ ಒದಗಿಸಿರುವ ವಿವರಗಳು ನನಗೆ ತಿಳಿದಿರುವಷ್ಟರ ಮಟ್ಟಿಗೆ ಮತ್ತು ನಾನು ನಂಬುವಷ್ಟರ ಮಟ್ಟಿಗೆ ಸತ್ಯವಾದವುಗಳೆಂದು ಈ ಮೂಲಕ ಘೋಷಿಸುತ್ತೇನೆ. ಈ ಮೇಲೆ ಒದಗಿಸಿರುವ ಯಾವುದೇ ಮಾಹಿತಿ ತಪ್ಪೆಂದು ಕಂಡುಬಂದರೆ ನನ್ನ ಅರ್ಜಿಯನ್ನು ತಿರಸ್ಕರಿಸುವುದಕ್ಕೆ ನಾನು ಒಪ್ಪಿಕೊಂಡಿದ್ದೇನೆ.
ಅರ್ಜಿದಾರನ ಸಹಿ ಹೆಸರು ಮೊಹರು
ಸ್ಥಳ: ದಿನಾಂಕ: