ನಮೂನೆ - 34
[67ನೇ ನಿಯಮವನ್ನು ನೋಡಿ]
ವಾರ್ಷಿಕ ವರದಿ
-
ಪೀಠಿಕೆ
-
ಮಾರುಕಟ್ಟೆ ಪ್ರದೇಶ, ನಿಯಂತ್ರಿತ ಸರಕುಗಳು
-
ಮಳೆ ಪ್ರಮಾಣ ಮತ್ತು ಸಾಗುವಳಿಯಾಗುತ್ತಿರುವ ಭೂಮಿ - ಎಕರೆಗಳಲ್ಲಿ
-
ಲೈಸನ್ಸ್ ಪಡೆದಿರುವ ನಿರ್ವಾಹಕರುಗಳು - 5 ವರ್ಷಗಳ ಲೈಸನ್ಸ್ ಫೀಜು
-
ಬಂದಿರುವ ಸರಕುಗಳ ಮತ್ತು ಅವುಗಳ ಮೌಲ್ಯ-ಮುಖ್ಯ ಸರಕುಗಳಿಗೆ ಸಂಬಂಧಪಟ್ಟ ಮಾಸಿಕ ಅಂಕಿಗಳು (ಐದು ವರ್ಷಗಳಿಗೆ)
-
ವಾರ್ಷಿಕ ವಹಿವಾಟು (ಐದು ವರ್ಷಗಳಿಗೆ)
-
ಮಾರುಕಟ್ಟೆ ಫೀಜು - ದರ - ಆದಾಯ (ಐದು ವರ್ಷಗಳಿಗೆ)
-
ಮಾಸಿಕ ಮಾರುಕಟ್ಟೆ ಬೆಲೆಗಳು - ಸರ್ವೇಸಾಧಾರಣ ಬೆಲೆಗಳು
-
ಎಣ್ಣೆ ಗಿರಣಿಗಳು ಮತ್ತು ಇತರ ಸಂಸ್ಕರಣ ಉದ್ದಿಮೆಗಳು ಹಾಗೂ ಅವುಗಳ ವಾರ್ಷಿಕ ವಹಿವಾಟು
-
ಸಹಕಾರಿ ಸಂಘಗಳ ಮೂಲಕ ಮಾರಾಟಗಳು : ಒಟ್ಟು ವಹಿವಾಟಿಗೆ ಸಂಬಂಧಿಸಿದಂತೆ ಅನುಪಾತ
-
ಮಾರುಕಟ್ಟೆ ವ್ಯವಹಾರದ ಚಾರ್ಜುಗಳು
-
ಸರಕುಗಳ ಚಲನ ವಲನ
-
ರಫ್ತುಗಳು
-
ಮಾರಾಟ ವಿಧಾನ
-
ಒಪ್ಪಂದಗಳು
-
ನಿಯಂತ್ರಿಸಬೇಕಾದ ಹೆಚ್ಚಿನ ಸರಕುಗಳು
-
ಮಾರುಕಟ್ಟೆ ಪ್ರದೇಶದ ವಿಸ್ತರಣೆ
-
ಮಾರಾಟ ಪ್ರಾಂಗಣಗಳು
-
ಉಪಪ್ರಾಂಗಣಗಳಲ್ಲಿ ಸರಕುಗಳು ಬರುವಿಕೆ ಮತ್ತು ಅವುಗಳ ಮಾರಾಟಗಳು
-
ಗ್ರಾಮದಲ್ಲಿ ಮಾರಾಟಗಳು ಮತ್ತು ಪ್ರಚಾರ
-
ವಸ್ತು ಪ್ರದರ್ಶನಗಳು ಮತ್ತು ಮಾರಾಟ ಮಳಿಗೆಗಳು
-
ನ್ಯಾಯಾಲಯ ಮೊಕದ್ದಮೆಗಳು
-
ಲೈಸನ್ಸ್ಗಳ ರದ್ದಿಯಾತಿ
-
ವಿವಾದಗಳು
-
ಉಪವಿಧಿಗಳ ತಿದ್ದುಪಡಿಗಳು
-
ಸಭೆಗಳು
-
ಚುನಾವಣೆಗಳು
-
ಲೆಕ್ಕಪರಿಶೋಧನೆ
-
ಗಣ್ಯ ಸಂದರ್ಶಕರು
-
ಸಮಾರೋಪ