ನಮೂನೆ - 27ಡಿ
(ನಿಯಮ 60ಬಿ(2) ನೋಡಿ)
ಅಧಿಸೂಚಿತ ಕೃಷಿ ಉತ್ಪನ್ನದ ಖರೀದಿ ಮತ್ತು ಮಾರಾಟ:ಸಂಸ್ಕರಣದ ಉದ್ದೇಶಕ್ಕಾಗಿ ಕೃಷಿ ಮಾರುಕಟ್ಟೆ ವ್ಯವಹಾರ ಸಂಘಗಳಿಗೆ : ಕೃಷಿ ಸಂಸ್ಕರಣ ಸಹಕಾರ ಸಂಘಗಳಿಗೆ ನೀಡಲಾಗುವ ಸಾಲಗಳ ಅರ್ಜಿ ನಮೂನೆ: ಕೃಷಿ ಉತ್ಪನ್ನ
-
ಸಂಘದ ಹೆಸರು :
-
ಸಹಕಾರ ಸಂಘಗಳ ಅಧಿನಿಯಮದ ಮೇರೆಗೆ ನೋಂದಣಿ ಸಂಖ್ಯೆ :
-
ಕರ್ನಾಟಕ ಮಾರಾಟ ತೆರಿಗೆ ಮತ್ತು ಕೇಂದ್ರ ಮಾರಾಟ ತೆರಿಗೆ ನೋಂದಣಿ ಸಂಖ್ಯೆ :
-
ಮಾರುಕಟ್ಟೆ ಸಮಿತಿಯು ನೀಡಿದ ಲೈಸನ್ಸ್ಗಳ ಪ್ರವರ್ಗ ಸಂಖ್ಯೆ, ಮತ್ತು ಲೈಸನ್ಸಿನ ಅವಧಿ :
-
ಸಂಘದ ಸ್ಥಾಪನೆಯ ದಿನಾಂಕ :
-
ನೋಂದಾಯಿತ ಕಚೇರಿಯ ಮತ್ತು ಕಾರ್ಖಾನೆಯ ವಿಳಾಸ :
-
ಕಛೇರಿಯ : ಕಾರ್ಖಾನೆಯ ಆವರಣ ಸ್ವಂತದ್ದೇ, ಬಾಡಿಗೆಗೆ ಅಥವಾ : ಗುತ್ತಿಗೆಗೆ ಪಡೆಯಲಾಗಿದೆಯೇ? ಅಥವಾ ಕಂತು ಖರೀದಿಯ ಮೂಲಕ ತೆಗೆದುಕೊಳ್ಳಲಾಗಿದೆಯೇ? ಹಾಗಿದ್ದರೆ ಬಾಡಿಗೆ, ಗುತ್ತಿಗೆ ಮತ್ತು ಕಂತು ಖರೀದಿ ಮುಂತಾದುವುಗಳ ವಿವರಗಳನ್ನು ಕೊಡಿ (ದಾಸ್ತಾವೇಜುಗಳ ನಕಲುಗಳನ್ನು ಲಗತ್ತಿಸಬೇಕು) :
-
ಸಂಘವು ವ್ಯವಹಾರ ಮಾಡುವ ಅಧಿಸೂಚಿತ ಕೃಷಿ ಉತ್ಪನ್ನಗಳ ಪಟ್ಟಿಯನ್ನು ಒದಗಿಸಿ :
-
ಕೃಷಿ ಉತ್ಪನ್ನಗಳ ಸಂಸ್ಕರಣದ ವಿವರಗಳನ್ನು ಒದಗಿಸಬೇಕು (ಕೃಷಿ ಸಂಸ್ಕರಣ ಸಹಕಾರ ಸಂಘಗಳ ಸಂದರ್ಭದಲ್ಲಿ ಮಾತ್ರ) :
-
ಕಳೆದ ಮೂರು ವರ್ಷಗಳಲ್ಲಿ ಮಾರುಕಟ್ಟೆ ಸಮಿತಿಗೆ ಜಮೆ ಮಾಡಲಾದ ಮಾರುಕಟ್ಟೆ ಫೀಜಿನ ಮೊಬಲಗು :
-
ಯಾವ ಉದ್ದೇಶಕ್ಕಾಗಿ ಸಾಲವನ್ನು ಕೋರಲಾಗಿದೆ :
-
ಅಗತ್ಯವಿರುವ ಸಾಲದ ಮೊತ್ತ :
-
ಸಂಘದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹಿಂದಿನ ಲೆಕ್ಕ ಪರಿಶೋಧನೆ ವರದಿ, ಇತ್ತೀಚಿನ ಪರಿಶೋಧಿತ ಜಮಾ ಖರ್ಚು ಪಟ್ಟಿ, ವ್ಯಾಪಾರ ಮತ್ತು ಲಾಭ ಹಾಗೂ ವೆಚ್ಚದ ಲೆಕ್ಕ ಇವೇ ಮುಂತಾದ ಸಂಬಂಧಪಟ್ಟ ದಸ್ತಾವೇಜುಗಳನ್ನು ಒದಗಿಸಬೇಕು. :
(ಎ) ಆಂತರಿಕ ಸಂಪನ್ಮೂಲಗಳು :
(i) ಸಂದಾಯಿತ ಬಂಡವಾಳ (ಸರ್ಕಾರಿ ಷೇರು ಬಂಡವಾಳವೂ ಸೇರಿ) ಷೇರು ಬಂಡವಾಳದಲ್ಲಿ ಸರ್ಕಾರದ ವಂತಿಗೆಯು ಸ್ಥಿರಾಸ್ತಿಗಳನ್ನು ಆರ್ಜಿಸುವುದಕ್ಕಾಗಿದ್ದರೆ ಆ ಬಂಡವಾಳವನ್ನು ಆಂತರಿಕ ಸಂಪನ್ಮೂಲಗಳಲ್ಲಿ ಸೇರಿಸಕೂಡದು :
(ii) ಮೀಸಲು ನಿಧಿಗಳು
(iii) ಯಾವುವೇ ಠೇವಣಿಗಳನ್ನು ಹೊಂದಿದ್ದರೆ ಆ ಠೇವಣಿಗಳು
(iv) ಲಾಭ ಮತ್ತು ನಷ್ಟ ಲೆಕ್ಕದಲ್ಲಿ ಯಾವುದೇ ಹೆಚ್ಚುವರಿಯಿದ್ದರೆ ಆ ಹೆಚ್ಚುವರಿ :
ಒಟ್ಟು
..............
(ಬಿ) ಹೊಣೆಗಳು :
(i) ಕನಿಷ್ಠ ನಗದು ಮತ್ತು ಬ್ಯಾಂಕ್ ಶಿಲ್ಕು :
(ii) ಖಾಯಂ ಭದ್ರತಾ ಠೇವಣಿಗಳು :
(iii) ಬ್ಯಾಂಕು ಮತ್ತು ಇತರ ಸಹಕಾರ ಸಂಘಗಳ ಷೇರುಗಳಲ್ಲಿ ಹೂಡಿಕೆಗಳು :
(iv) ಸ್ವಂತ ಸಂಪನ್ಮೂಲಗಳಿಂದ ಸ್ಥಿರಾಸ್ತಿಗಳಲ್ಲಿ ಹೂಡಿಕೆಗಳು :
(v) ಅಮೂರ್ತ ಆಸ್ತಿಗಳು ಯಾವುದಾದರೂ ಇದ್ದರೆ ಅವು :
(vi) ಸಂಚಿತ ನಷ್ಟಗಳು ಯಾವುದಾದರೂ ಇದ್ದರೆ, ಅವುಗಳು :
ಒಟ್ಟು .................
ಸಿ) ವಿಲೆ ಮಾಡಬಹುದಾದ ನಿವ್ವಳ ಸಂಪನ್ಮೂಲಗಳು ಎ-ಬಿ :
-
ಸಂಘವು ಹಿಂದಿನ ಸಹಕಾರ ವರ್ಷದಲ್ಲಿ ವ್ಯವಹರಿಸಿದ ಆರ್ಥಿಕ ವಹಿವಾಟು ಹಾಗೂ ಅಧಿಸೂಚಿತ ಕೃಷಿ ಉತ್ಪನ್ನದ ದಾಸ್ತಾನಿನ ವಹಿವಾಟು - ಇವುಗಳ ಸಂಕ್ಷಿಪ್ತ ವಿವರಣೆಯನ್ನು ಒದಗಿಸಬೇಕು. :
-
ಸಂಘವು ಹೊಂದಿರುವ ಅಧಿಸೂಚಿತ ಕೃಷಿ ಉತ್ಪನ್ನದ ಇತ್ತೀಚಿನ ದಾಸ್ತಾನಿನ ಸ್ಥಿತಿಗತಿಯ ಸಂಕ್ಷಿಪ್ತ ವಿವರಣೆಯನ್ನು ಒದಗಿಸಬೇಕು. :
-
ಸಂಘವು ಮಾರುಕಟ್ಟೆ ಸಮಿತಿಯ ಹೆಸರಿಗೆ ಅಡಮಾನ ಮಾಡಲು ಪ್ರಸ್ತಾಪಿಸಿರುವ ಚರ:ಸ್ಥಿರ ಆಸ್ತಿಯ:ಆಸ್ತಿಗಳ ವಿವರ :
-
ಸಂಘವು ಯಾವುದೇ ಬ್ಯಾಂಕಿನಿಂದ ಅಥವಾ ಇತರ ಸಂಸ್ಥೆಗಳಿಂದ ಸಾಲಗಳನ್ನು ಮುಂಗಡಗಳನ್ನು ಪಡೆದಿದೆಯೇ? ಹಾಗಿದ್ದರೆ ಸಾಲದ ಮತ್ತು ಉಳಿದ ಬಾಕಿಯ ಹಾಗೂ ಸಂಘವು ಅಡಮಾನ ಮಾಡಿದ ಚರ:ಸ್ಥಿರ ಆಸ್ತಿಗಳ ವಿವರ ಕೊಡಿ. :
-
ಸಂಘವು ಕ್ರ.ಸಂ. 16ರಲ್ಲಿ ನಮೂದಿಸಿರುವ ಆಸ್ತಿಗಳನ್ನು ಈಗಾಗಲೇ ಅಡಮಾನ ಮಾಡಿದೆಯೇ? :
-
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಸಾಲ ಕೋರುವ ಬಗ್ಗೆ ಸಂಘವು ಅಂಗೀಕರಿಸಿದ ಗೊತ್ತುವಳಿಯ ಪ್ರತಿಯನ್ನು ಒದಗಿಸಬೇಕು. :
ಸಹಿ
ಅಧ್ಯಕ್ಷರು
........... ಸಂಘ
ಸಹಿ ಕಾರ್ಯದರ್ಶಿ/ವ್ಯವಸ್ಥಾಪಕ ............ ಸಂಘ.