ನಮೂನೆ - 35ಎ
(ನಿಯಮ 74ಎ) ................................................... ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಮಾಣ ಪತ್ರ
(ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ 65ನೇ ಪ್ರಕರಣದ ಮೇರೆಗೆ ಮಾರುಕಟ್ಟೆ ಫೀಜನ್ನು ವಸೂಲಿ ಮಾಡಿದ ಬಗ್ಗೆ)
ಪುಸ್ತಕ ಸಂಖ್ಯೆ : ವೇಳೆ:
ರಸೀತಿ ಸಂಖ್ಯೆ........ ದಿನಾಂಕ.............
ಪುಸ್ತಕ ಸಂಖ್ಯೆ : ರಸೀತಿ ಸಂಖ್ಯೆ............ ವೇಳೆ: ದಿನಾಂಕ................
-
ವ್ಯಾಪಾರಿ : ರಫ್ತುದಾರನ ಹೆಸರು ಮತ್ತು ವಿಳಾಸ
-
ವಾಹನ : ಲಾರಿ : ವ್ಯಾನು ಮುಂತಾದವುಗಳ ನೋಂದಣಿ ಸಂಖ್ಯೆ
-
ಯಾರಿಂದ ಖರೀದಿಸಲಾಗಿದೆ, ಅವರ ವಿಳಾಸದೊಂದಿಗೆ
-
ಯಾರಿಗೆ ಸಾಗಣೆ ಮಾಡಲಾಗಿದೆ, ಅವರ ವಿಳಾಸದೊಂದಿಗೆ
-
ಸಾಗಣೆಯಲ್ಲಿರುವ ಕೃಷಿ ಉತ್ಪನ್ನದ ವಿವರಣೆ (ಎ) ವ್ಯಾಪಾರ ಸರಕಿನ ಹೆಸರು (ಬಿ) ಪರಿಮಾಣ : ತೂಕ (ಸಿ) ಮೊತ್ತ (ರೂಪಾಯಿಗಳಲ್ಲಿ)
-
ಮಾರುಕಟ್ಟೆ ಫೀಜನ್ನು ಸಂದಾಯ ಮಾಡಿದ್ದರೆ, ಅದರ ವಿವರಗಳು (ರಸೀತಿ ಸಂಖ್ಯೆ ಮತ್ತು ದಿನಾಂಕ, ಮುಂತಾದವು)
-
ಖರೀದಿಯ : ಮಾರಾಟದ ಬಿಲ್ ಸಂಖ್ಯೆ ಮತ್ತು ದಿನಾಂಕ
-
ಜಾರಿಯಲ್ಲಿರುವ ಅವಧಿ
................... ನೇ ಸಾಲಿನ .............. ತಿಂಗಳ ............... ದಿನದ ..................... ಗಂಟೆಗಳಿಂದ ................... ನೇ ಸಾಲಿನ ............. ತಿಂಗಳ ..................... ದಿನದ ........................ ಗಂಟೆಗಳವರೆಗೆ
ಟಿಪ್ಪಣಿ: ಈ ಪ್ರಮಾಣ ಪತ್ರವು ಮೇಲೆ ನಿರ್ದಿಷ್ಟಪಡಿಸಿದ ಅವಧಿಯವರೆಗೆ ಮಾತ್ರ ಸಿಂಧುವಾಗಿರುತ್ತದೆ. ಇದನ್ನು ವರ್ಗಾಯಿಸುವಂತಿಲ್ಲ.
(ಹೆಸರು .....................) ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಸ್. ಇಂದುಮತಿ
ಸರ್ಕಾರದ ಅಧೀನ ಕಾರ್ಯದರ್ಶಿ
1 [ನಮೂನೆ - 36 1. ಅಧಿಸೂಚನೆ ಸಂಖ್ಯೆ ಆರ್ಡಿಸಿ - 265 ಎಂಎಂಡಿ-84 ದಿನಾಂಕ: 7-4-88ರ ಮೂಲಕ ಪ್ರತಿಯೋಜಿಸಲಾಗಿದೆ.
[76 (4)ನೇ ನಿಯಮವನ್ನು ನೋಡಿ]
ಸಂಖ್ಯೆ : ....................... ........................ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ನಿಯಮಗಳು, 1968ರ 76(4)ನೇ ನಿಯಮದ ಮೇರೆಗೆ ................................ ಜಿಲ್ಲೆಯ .......................... ತಾಲ್ಲೂಕಿನ ................................ ಸ್ಥಳದಲ್ಲಿ ವಾಸವಾಗಿರುವ ...................................................... ಇವರ ಮಗ ಶ್ರೀ ...................................... ಇವರಿಗೆ
- ವ್ಯಾಪಾರಿ : ಆಮದುದಾರ ಕಮೀಷನ್ ಏಜೆಂಟ್ : ಜಿನ್ನರ್ ದಳ್ಳಾಳಿ (ಬ್ರೋಕರ್) : ಪ್ರೆಸ್ಸರ್ ಸಂಸ್ಕರಣಕಾರ : ಕ್ರಷರ್ [ಉಗ್ರಾಣಪಾಲಕ ರಪ್ತುದಾರ : ದಾಸ್ತಾನುದಾರ : 1 : ಚಿಲ್ಲರೆ ವ್ಯಾಪಾರಿ : - 1. ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ: 27-1-1994ರ ಮೂಲಕ ಸೇರಿಸಲಾಗಿದೆ.
ಎಂದು 1 [....... ನೇ ಸಾಲಿನ ಮಾರ್ಚ್ 31 ಕ್ಕೆ ಅಂತ್ಯವಾಗುವ ಮಾರುಕಟ್ಟೆ ವರ್ಷಕ್ಕಾಗಿ ಲೈಸೆನ್ಸನ್ನು ನೀಡಲಾಗಿದೆ ಮತ್ತು ಸದರಿ ಲೈಸೆನ್ಸು ಈ ಅಧಿನಿಯಮದಲ್ಲಿ, ನಿಯಮಗಳಲ್ಲಿ ಮತ್ತು ಉಪವಿಧಿಗಳಲ್ಲಿ ಹೇಳಿರುವ ಷರತ್ತುಗಳಿಗೆ ಮತ್ತು ಸಮಿತಿಯು ವಿಧಿಸಬಹುದಾದಂಥ ಇತರ ಷರತ್ತುಗಳಿಗೆ ಮತ್ತು 76ನೇ ನಿಯಮದ (40)ನೇ ಉಪನಿಯಮದ ಮೇರೆಗೆ ಬರೆದು ಕೊಡಬೇಕಾದ ಒಪ್ಪಂದದ ನಿಬಂಧನೆಗಳಿಗೊಳಪಟ್ಟಿರುತ್ತದೆ.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ: 27-1-1994ರ ಮೂಲಕ ಪ್ರತಿಯೋಜಿಸಲಾಗಿದೆ.
ಕಾರ್ಯದರ್ಶಿ ಅಧ್ಯಕ್ಷರು.
ಮೊಹರು :
ದಿನಾಂಕ :
- (ಅಗತ್ಯವಿಲ್ಲದಿರುವುದನ್ನು ಹೊಡೆದು ಹಾಕಿ).
1 [ನಮೂನೆ - 37 1. ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ: 27-1-1994ರ ಮೂಲಕ ಪ್ರತಿಯೋಜಿಸಲಾಗಿದೆ. [ನಿಯಮ 79(2)ನೋಡಿ] ಸಂ : ........ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ .................... ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ), ನಿಯಮಗಳು, 1968ರ ನಿಯಮ 79(2)ರ ಪ್ರಕಾರ ............................................ ಇವರ ಮಗನಾದ ಮತ್ತು ................................. ಜಿಲ್ಲೆಯ ....................... ತಾಲ್ಲೂಕಿನ ............................ ನಿವಾಸಿಯಾದ ಶ್ರೀ ....................... ............................... ಇವರಿಗೆ *ತೂಕದಾರನಾಗಿ ಎತ್ತಿನ ಗಾಡಿಯವನಾಗಿ ಅಳತೆದಾರನಾಗಿ ಲಾರಿ ಮಾಲೀಕನಾಗಿ ಸರ್ವೇಯರ್ನಾಗಿ ಪಬ್ಲಿಕ್ ಕ್ಯಾರಿಯರ್ ವಾಹನದ ಹಮಾಲಿಯಾಗಿ ಮಾಲೀಕನಾಗಿ ಸಮಿತಿಯು ನಿರ್ದಿಷ್ಟಪಡಿಸಿರುವ ಷರತ್ತುಗಳಿಗೆ ಮತ್ತು 79ನೇ ನಿಯಮದ (2)ನೇ ಉಪನಿಯಮದ ಮೇರೆಗೆ ಬರೆದುಕೊಟ್ಟ ಒಪ್ಪಂದದ ನಿಬಂಧನೆಗಳಿಗೆ ಒಳಪಟ್ಟು 31ನೇ ಮಾರ್ಚ್ 19 .... ಕ್ಕೆ ಅಂತ್ಯಗೊಳ್ಳುವ ಮಾರುಕಟ್ಟೆ ವರ್ಷದ ಬಗ್ಗೆ ಲೈಸನ್ಸ್ ನೀಡಲಾಗಿದೆ. ಕಾರ್ಯದರ್ಶಿ ಅಧ್ಯಕ್ಷರು. ಮೊಹರು : ದಿನಾಂಕ : * (ಅನ್ವಯವಾಗದಿರುವುದನ್ನು ಒಡೆದುಹಾಕಿ) 1 [ನಮೂನೆ - 38 1. ಅಧಿಸೂಚನೆ ಸಂಖ್ಯೆ ಜಿಎಸ್ಆರ್ 74 ದಿನಾಂಕ: 12-3-1971ರ ಮೂಲಕ ಸೇರಿಸಲಾಗಿದೆ. [88ಎ (1) ನಿಯಮವನ್ನು ನೋಡಿ] ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಲಿಯ ಸದಸ್ಯತ್ವಕ್ಕೆ ಚುನಾವಣೆ. . ........................... ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷನಾಗಿರುವ .................................................... ಎಂಬ ನಾನು, ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಲಿಯ ಸದಸ್ಯತ್ವ ಚುನಾವಣೆಗೆ ಒಬ್ಬ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ದಿನಾಂಕ: ಅಭ್ಯರ್ಥಿಯ ಸಹಿ. 1 [ನಮೂನೆ - 39 1. ಅಧಿಸೂಚನೆ ಸಂಖ್ಯೆ ಜಿಎಸ್ಆರ್ 74 ದಿನಾಂಕ: 12-3-1971ರ ಮೂಲಕ ಸೇರಿಸಲಾಗಿದೆ. [88ಎಫ್ (3) ನಿಯಮವನ್ನು ನೋಡಿ] ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಲಿಯ ಚುನಾವಣೆಯ ಮತಪತ್ರ ಮತಪತ್ರದ ಪಕ್ಕ ಪ್ರತಿ ಪ್ರತಿಯ ಕ್ರಮ ಸಂಖ್ಯೆ ................................................................................... ಅಭ್ಯರ್ಥಿಯ ಅಭ್ಯರ್ಥಿಯ ಮತದಾರನು ಕ್ರಮಸಂಖ್ಯೆ ಹೆಸರು ಮಾಡುವ ಗುರುತು ---------------------------------------------------------------
-
............................................................
-
............................................................
-
...........................................................
-
...........................................................
ಮತದಾರರಿಗೆ ಸೂಚನೆ
- ನೀವು ಒಂದು ಮತವನ್ನು ಚಲಾಯಿಸಬೇಕು.
1 [2. ನೀವು ಯಾವ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಲು ಇಚ್ಫಿಸುತ್ತೀರೋ ಆ ಅಭ್ಯರ್ಥಿಯ ಹೆಸರಿನ ಎದುರಿಗೆ ಗುರುತು ಹಾಕಲು ನೀಡಿರುವ ಉಪಕರಣದಿಂದ ಒಂದು ಗುರುತು ಹಾಕಿರಿ.
-
ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ: 27-1-1994ರ ಮೂಲಕ ಪ್ರತಿಯೋಜಿಸಲಾಗಿದೆ.
-
ಒಬ್ಬ ಅಭ್ಯರ್ಥಿಗಿಂತ ಹೆಚ್ಚಿನವರಿಗೆ ಮತ ನೀಡಕೂಡದು.
-
ನೀವು ಯಾರೇ ಅಭ್ಯರ್ಥಿಗೆ ಮತ ಚಲಾಯಿಸಿದ್ದೀರೆಂಬ ಬಗ್ಗೆ ಸಂದೇಹ ಬಾರದಂತೆ, ಸ್ಪಷ್ಟವಾಗಿ ಗುರುತು ಮಾಡಿರಿ. ನೀವು ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದೀರೆಂಬುದು ಸಂದೇಹವಾಗುವಂತೆ ಗುರುತು ಮಾಡಿದ್ದಲ್ಲಿ ಮತವು ಅಸಿಂಧುವಾಗುವುದು.
1 [ನಮೂನೆ - 40
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 74 ದಿನಾಂಕ: 12-3-1971ರ ಮೂಲಕ ಸೇರಿಸಲಾಗಿದೆ.
[88ಜಿ (8) ನಿಯಮವನ್ನು ನೋಡಿ]
ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಲಿಯ ಸದಸ್ಯತ್ವದ ಚುನಾವಣೆಯ ವಿವರ ಪಟ್ಟಿ ಕ್ರಮ ಅಭ್ಯರ್ಥಿಯ ಅಭ್ಯರ್ಥಿಯು ಪಡೆದ ಕ್ರಮಬದ್ಧ ಸಂಖ್ಯೆ ಹೆಸರು ಮತಗಳ ಸಂಖ್ಯೆ ಚಲಾಯಿಸಲಾದ ಮತಗಳಲ್ಲಿ ಕ್ರಮಬದ್ಧ ಮತಗಳ ಸಂಖ್ಯೆ: ತಿರಸ್ಕೃತ ಮತಗಳ ಒಟ್ಟು ಸಂಖ್ಯೆ: ............................. ಜಿಲ್ಲೆಯ ..................... ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ................................... ಇವರು ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಲಿಯ ಸದಸ್ಯರಾಗಿ ಚುನಾಯಿತರಾಗಿದ್ದಾರೆಂದು ನಾನು ಘೋಷಿಸುತ್ತೇನೆ.
ರಿಟರ್ನಿಂಗ್ ಆಫೀಸರ್.