ನಮೂನೆ - 27 ಸಿ (ನಿಯಮ 65ಎ (15) ನೋಡಿ)
ಸ್ವೀಕೃತಿ ಈ ಕೆಳಕಂಡ ಉತ್ಪನ್ನವು ಶ್ರೀ ..................................... ಇವರ ಮಗನಾದ ಶ್ರೀ ..................................... ಊರು/ಪಟ್ಟಣ ತಾಲ್ಲೂಕು ಜಿಲ್ಲೆಯವರಾದ ಇವರಿಗೆ ಸೇರಿದ್ದು, ಕೃಷಿ ಮಾರುಕಟ್ಟೆ ಉತ್ಪನ್ನ ಸಮಿತಿಯ ಉಗ್ರಾಣಗಳಲ್ಲಿ ಸಂಗ್ರಹಿಸಿಡುವುದಕ್ಕಾಗಿ ಸ್ವೀಕರಿಸಿದ್ದರೆ ಅದಕ್ಕೆ ಪ್ರತಿಯಾಗಿ ಅಲ್ಪಾವಧಿ ಮುಂಗಡಗಳನ್ನು ನೀಡಲಾಗಿದೆ.
| ಸರಕುಗಳ ವಿವರ | ಮತ್ತು ಗ್ರೇಡ್ | ಮೂಟೆಗಳ-ಚೀಲಗಳ ಪರಿಮಾಣ ಸಂಖ್ಯೆ ಮಂತಾದವು ವಿಭಿನ್ನತಾ ಗುರುತುಗಳಿದ್ದರೆ ಅವು | ಅಳತೆ ತೂಕ | ಮಾರುಕಟ್ಟೆ ಮೌಲ್ಯ | ಸರಕುಗಳ ಒಟ್ಟು ಮೌಲ್ಯ | ಮುಂಗಡ ನೀಡಿದ ಮೊತ್ತ | ಷರಾ |
| 1 | 2 | 3 | 4 | 5 | 6 | 7 | 8 |
ಸ್ಥಳ :
ದಿನಾಂಕ:
ಕಾರ್ಯದರ್ಶಿಯ ಸಹಿ (ಮೊಹರು)