Annexure
ಸಿ.ಆರ್. ಭಾಗೀರಥಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ ಸಂ. ಸಿಎಂಡಬ್ಲ್ಯೂ 115 ಎಂಆರ್ಇ 91, ಬೆಂಗಳೂರು, ದಿನಾಂಕ 27ನೇ ಜುಲೈ 1991
1991ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ಅಧಿನಿಯಮದ (1991ರ ಕರ್ನಾಟಕ ಅಧಿನಿಯಮ 16) 1ನೇ ಪ್ರಕರಣದ (2)ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು 1991ರ ಆಗಸ್ಟ್ 1ನೇ ದಿನಾಂಕವನ್ನು ಸದರಿ ತಿದ್ದುಪಡಿ ಅಧಿನಿಯಮದ 1, 2 ರಿಂದ 20,22, 23, 28 ರಿಂದ 33, 35, 36, 38, 42 ರಿಂದ 44, 49, 51 ರಿಂದ 55 ಹಾಗೂ 57 ರಿಂದ 59ನೇ ಪ್ರಕರಣಗಳ ಉಪಬಂಧಗಳು ಜಾರಿಗೆ ಬರತಕ್ಕ ದಿನಾಂಕವೆಂಬುದಾಗಿ ಈ ಮೂಲಕ ಗೊತ್ತುಪಡಿಸಿದೆ.
Annexure
ಸಿ.ಆರ್. ಭಾಗೀರಥಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ ನಂ. ಸಿಎಂಡಬ್ಲ್ಯೂ 115 ಎಂಆರ್ಇ 91 (1) ಬೆಂಗಳೂರು, ದಿನಾಂಕ 21ನೇ ಫೆಬ್ರವರಿ 1992
1991ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ಅಧಿನಿಯಮದ (1991ರ ಕರ್ನಾಟಕ ಅಧಿನಿಯಮ 16) 1ನೇ ಪ್ರಕರಣದ (2)ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು 1992ರ ಮಾರ್ಚ್ 1ನೇ ದಿನಾಂಕವನ್ನು ಸದರಿ ಅಧಿನಿಯಮದ 45ನೇ ಪ್ರಕರಣದ ಉಪಬಂಧಗಳು ಜಾರಿಗೆ ಬರತಕ್ಕ ದಿನಾಂಕವೆಂಬುದಾಗಿ ಈ ಮೂಲಕ ಗೊತ್ತುಪಡಿಸಿದೆ.
Annexure
ಸಿ.ಆರ್. ಭಾಗೀರಥಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ ಸಂ. ಸಿಎಂಡಬ್ಲ್ಯೂ 130 ಎಂಆರ್ 89, ಬೆಂಗಳೂರು, ದಿನಾಂಕ 21ನೇ ಅಕ್ಟೋಬರ್ 1992
1966ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಅಧಿನಿಯಮದ (1966ರ ಕರ್ನಾಟಕ ಅಧಿನಿಯಮ 27) 133ನೇ ಪ್ರಕರಣದ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ 65ನೇ ಪ್ರಕರಣದ ಉಪಬಂಧಗಳಿಂದ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಲಿ, - ಇದಕ್ಕೆ ಈ ಮೂಲಕ ವಿನಾಯಿತಿ ನೀಡಿದೆ.
Annexure
ಸಿ.ಆರ್. ಭಾಗೀರಥಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ ಸಂ. ಸಿಎಂಡಬ್ಲ್ಯೂ 115 ಎಂಆರ್ಇ 91, ಬೆಂಗಳೂರು, ದಿನಾಂಕ 23ನೇ ಮಾರ್ಚ್ 1994
1991ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ಅಧಿನಿಯಮದ (1991ರ ಕರ್ನಾಟಕ ಅಧಿನಿಯಮ 16) 1ನೇ ಪ್ರಕರಣದ (2)ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು 1994ರ ಏಪ್ರಿಲ್ 1ನೇ ದಿನಾಂಕವನ್ನು ಸದರಿ ಅಧಿನಿಯಮದ 21, 26 ಮತ್ತು 34ನೇ ಪ್ರಕರಣದ ಉಪಬಂಧಗಳು ಜಾರಿಗೆ ಬರತಕ್ಕ ದಿನಾಂಕವೆಂಬುದಾಗಿ ಈ ಮೂಲಕ ಗೊತ್ತುಪಡಿಸಿದೆ.
Annexure
ಎಸ್. ಬಿ. ಬೆಳಗತ್ತೆರ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಕರ್ನಾಟಕ ಸರ್ಕಾರ
ಸಂಖ್ಯೆ. ಆರ್.ಡಿ. 121 ಜಿಹೆಚ್ಆರ್ 92
ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ: 24ನೇ ಮಾರ್ಚ್ 1994.
ಅಧಿಸೂಚನೆ
1974ರ ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅನುಭವದಾರರನ್ನು ಹೊರಹಾಕುವ) ಅಧಿನಿಯಮದ (1974ರ ಕರ್ನಾಟಕ ಅಧಿನಿಯಮ 32) 3ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು:-
(i) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯದರ್ಶಿಯ ಹುದ್ದೆಯು ರಾಜ್ಯ ಸಿವಿಲ್ ಸೇವೆಗಳ ಗ್ರೂಪ್ - ‘ಬಿ' ಅಧಿಕಾರಿಗಿಂತ ಕಡಿಮೆಯಲ್ಲದ ದರ್ಜೆಯ ಹುದ್ದೆಯಾಗಿರುವಲ್ಲಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಸಂಬಂಧದಲ್ಲಿ ಸದರಿ ಕಾರ್ಯದರ್ಶಿಯನ್ನು, ಮತ್ತು
(ii) ಕಾರ್ಯದರ್ಶಿಯ ಹುದ್ದೆಯು, ರಾಜ್ಯ ಸಿವಿಲ್ ಸೇವೆಗಳ ಗ್ರೂಪ್ ‘ಬಿ' ಅಧಿಕಾರಿಗಿಂತ ಕಡಿಮೆ ದರ್ಜೆಯ ಹುದ್ದೆಯಾಗಿರುವಲ್ಲಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಸಂಬಂಧದಲ್ಲಿ, ಜಿಲ್ಲಾ ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕರು, ಇವರನ್ನು ಸದರಿ ಅಧಿನಿಯಮದಲ್ಲಿ ಹೇಳಿರುವ ಉದ್ದೇಶಕ್ಕಾಗಿ ‘‘ಸಕ್ಷಮ ಅಧಿಕಾರಿ'' ಯಾಗಿ ಈ ಮೂಲಕ ನೇಮಕಮಾಡಿದೆ. ಮತ್ತು ಸದರಿ ಅಧಿಕಾರಿಗಳು, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಅಧಿನಿಯಮ, 1966ರ (1966ರ ಕರ್ನಾಟಕ ಅಧಿನಿಯಮ 27) ಮೇರೆಗೆ ಸ್ಥಾಪಿತವಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸೇರಿದ ಸಾರ್ವಜನಿಕ
ಆವರಣದ ಸಂಬಂಧದಲ್ಲಿ, ಆಯಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರವ್ಯಾಪ್ತಿಯೊಳಗೆ, ಸದರಿ ಅಧಿನಿಯಮದ ಮೂಲಕ ಅಥವಾ ಅದರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.
Annexure
ಸಹಿ ಕೆ.ಟಿ. ತಿಮ್ಮಾರೆಡ್ಡಿ ಸರ್ಕಾರದ ಉಪ ಕಾರ್ಯದರ್ಶಿ ಕಂದಾಯ ಇಲಾಖೆ (ಹೆಚ್ಆರ್ಸಿ)
ಸಹಕಾರ ಸಚಿವಾಲಯ
ಅಧಿಸೂಚನೆ ಸಂಖ್ಯೆ: ಸಿಎಂಡಬ್ಲ್ಯೂ 85 ಎಂಆರ್ಇ 90 ಬೆಂಗಳೂರು ದಿನಾಂಕ: 26ನೇ ಅಕ್ಟೋಬರ್ 1994.
ಕರ್ನಾಟಕ ಕೃಷಿ ಉತ್ಪನ್ನ ಮಾರಾಟ (ನಿ) ಅಧಿನಿಯಮ 1966ರ ಪ್ರಕರಣ 133ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ (ನಿ), ಬೆಂಗಳೂರು ಇವರು ಬಿಜಾಪುರ, ಬಳ್ಳಾರಿ, ಸಿಂಧನೂರು ಹಾಗೂ ರಾಯಚೂರು ಮಾರುಕಟ್ಟೆ ಸಮಿತಿಯ ಕ್ಷೇತ್ರದಲ್ಲಿ 1987-88ನೇ ಸಾಲಿನಲ್ಲಿ ಖರೀದಿಸಿದ ಹುಟ್ಟುವಳಿ ಸಂಬಂಧ ಆಯಾ ಮಾರುಕಟ್ಟೆ ಸಮಿತಿಗಳಿಗೆ ಕಟ್ಟಬೇಕಾಗಿರುವ ದಂಡದ ಮಾರುಕಟ್ಟೆ ಶುಲ್ಕವನ್ನು ಪಾವತಿಸುವುದರಿಂದ ಈ ಕೆಳಕಂಡಂತೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿ), ಅಧಿನಿಯಮ, 1966ರ ಪ್ರಕರಣ 65ರಿಂದ ವಿನಾಯಿತಿ ನೀಡಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮನ್ನಾ ಮಾಡಲಾದ ದಂಡ 1. ಬಿಜಾಪುರ ರೂ. 5,442-05 ರಿ ರೂ. 17,080-00 2. ಬಳ್ಳಾ 3. ಸಿಂಧನೂರು ರೂ. 12,886-98 4. ರಾಯಚೂರು ರೂ. 23, 424-38
Annexure
ಎಸ್. ಬಿ. ಬೆಳಗತ್ತೆರ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಸಹಕಾರ ಸಚಿವಾಲಯ ಅಧಿಸೂಚನೆ
ಸಂ. ಸಿಎಂಡಬ್ಲ್ಯೂ 96 ಎಂಆರ್ಇ 94, ಬೆಂಗಳೂರು, ದಿನಾಂಕ 9ನೇ ನವೆಂಬರ್ 1994
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27) 152ಎ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಅನುಸೂಚಿಗೆ ಕೆಳಕಂಡ ತಿದ್ದುಪಡಿಗಳನ್ನು ಈ ಮೂಲಕ ಮಾಡಿದೆ:-
ಅನುಸೂಚಿಯಲ್ಲಿ ''VIII ತೋಟದ ಬೆಳೆಗಳು ಮತ್ತು ಸಾಂಬಾರ ಪದಾರ್ಥಗಳು'' ಎಂಬ ಶೀರ್ಷಿಕೆಯಲ್ಲಿ, 12ನೇ ಬಾಬಿನ ತರುವಾಯ, ಈ ಕೆಳಕಂಡವುಗಳನ್ನು ಸೇರಿಸತಕ್ಕದ್ದು, ಎಂದರೆ:-
‘‘13. ಕಾಫಿ ಬೀಜಗಳು (ಉಚಿತ ಮಾರಾಟದ ಕೋಟಾದಷ್ಟು ಮಟ್ಟಿಗೆ):-
(i) ಕಚ್ಚಾ ಕಾಫಿ (ಚೆರ್ರಿ ಕಾಫಿ)
(ii) ಸಂಸ್ಕರಿಸಿದ ಕಾಫಿ ಬೀಜಗಳು
(iii) ಸಂಸ್ಕರಿಸಿಲ್ಲದ ಕಾಫಿ ಬೀಜಗಳು.''
Annexure
ಎಸ್.ಬಿ. ಬೆಳಗತ್ತೆರ, ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ ಸಂ. ಸಿಎಂಡಬ್ಲ್ಯೂ 104 ಎಂಆರ್ಇ 94, ಬೆಂಗಳೂರು, ದಿನಾಂಕ 9ನೇ ಜನವರಿ 1995
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ 152ಎ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಅನುಸೂಚಿಗೆ ಈ ಕೆಳಕಂಡ ತಿದ್ದುಪಡಿಗಳನ್ನು ಈ ಮೂಲಕ ಮಾಡಿದೆ, ಎಂದರೆ:-
ಅನುಸೂಚಿಯಲ್ಲಿ, IIನೇ ಬಾಬಿನ ತರುವಾಯ ಈ ಕೆಳಕಂಡ ಬಾಬು ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳನ್ನು ಸೇರಿಸತಕ್ಕದ್ದು, ಎಂದರೆ :-
III ಹೂವುಗಳು
‘‘ಎಲ್ಲಾ ಹೂವುಗಳು''
Annexure
ಮತ್ತು ಅವರ ಹೆಸರಿನಲ್ಲಿ,
ಎಸ್.ಬಿ. ಬೆಳಗತ್ತೆರ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಹಕಾರ ಇಲಾಖೆ.
ಅಧಿಸೂಚನೆ
ಸಂಖ್ಯೆ :ಸಿಎಂಡಬ್ಲ್ಯೂ 297 ಇಎಂಡಿ 91, ಬೆಂಗಳೂರು, ದಿನಾಂಕ 27ನೇ ಜೂನ್ 1995.
1991ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ಅಧಿನಿಯಮದ 1ನೇ ಪ್ರಕರಣದ (2)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು, ಒಂದು ಸಾವಿರದ ಒಂಬೈನೂರ ತೊಂಬತ್ತೈದರ ಜೂನ್ ಇಪ್ಪತ್ತೇಳನೇ ದಿನವನ್ನು, ಸದರಿ ತಿದ್ದುಪಡಿ ಅಧಿನಿಯಮದ 25ನೇ ಪ್ರಕರಣದ ಉಪಬಂಧಗಳು ಜಾರಿಗೆ ಬರತಕ್ಕ ದಿನಾಂಕವೆಂಬುದಾಗಿ ಈ ಮೂಲಕ ಗೊತ್ತುಪಡಿಸಿದೆ.
Annexure
ಡಿ. ಕೃಷ್ಣಯ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಕರ್ನಾಟಕ ಸರ್ಕಾರ
ಸಂಖ್ಯೆ :ಸಿಎಂಡಬ್ಲ್ಯೂ 5 ಎಂಆರ್ಇ 96
ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡಗಳು, ಬೆಂಗಳೂರು, ದಿನಾಂಕ: 27ನೇ ಮಾರ್ಚ್ 1996.
ಅಧಿಸೂಚನೆ
1991ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ಅಧಿನಿಯಮದ (1991ರ ಕರ್ನಾಟಕ ಅಧಿನಿಯಮ 16) 1ನೇ ಪ್ರಕರಣದ (2)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, 1.4.1996ನ್ನು ಸದರಿ ಅಧಿನಿಯಮದ (ಮೂಲ ಅಧಿನಿಯಮದ 112ನೇ ಪ್ರಕರಣದ 1ನೇ ಉಪಪ್ರಕರಣ) 50ನೇ ಪ್ರಕರಣದ ಉಪಬಂಧವು ಜಾರಿಗೆ ಬರತಕ್ಕ ದಿನಾಂಕವೆಂಬುದಾಗಿ ಈ ಮೂಲಕ ಗೊತ್ತುಪಡಿಸಿದೆ.
Annexure
ಬಿ.ವಿ. ನಟರಾಜನ್ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಕರ್ನಾಟಕ ಸರ್ಕಾರ
ಸಂಖ್ಯೆ :ಸಿಎಂಡಬ್ಲ್ಯೂ 144 ಎಂಆರ್ಇ 2001
ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡಗಳು, ಬೆಂಗಳೂರು,
ದಿನಾಂಕ: 16ನೇ ಜೂನ್ 2001.
ಅಧಿಸೂಚನೆ
1966ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಅಧಿನಿಯಮದ (1966ರ ಕರ್ನಾಟಕ ಅಧಿನಿಯಮ 27) 152ಎ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು, ಅನುಸೂಚಿಗೆ ಈ ಕೆಳಕಂಡ ತಿದ್ದುಪಡಿಗಳನ್ನು ಈ ಮೂಲಕ ಮಾಡಿದೆ, ಎಂದರೆ:-
ಅನುಸೂಚಿಯಲ್ಲಿ, ಬಾಬು VIII ರಲ್ಲಿ, ಉಪಬಂಧ 3ಎ ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳನ್ನು ಬಿಟ್ಟುಬಿಡತಕ್ಕದ್ದು.
Annexure
ಅನುಬಂಧ - 1
(ಅಧಿಸೂಚನೆ ಸಂ: ಇ.127 ಎಂ.ಆರ್.ಇ 2001, ದಿನಾಂಕ: 29.10.2001)
ಬೆಂಗಳೂರು ಹಣ್ಣು ಮತ್ತು ತರಕಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮಾರುಕಟ್ಟೆ ಕ್ಷೇತ್ರಗಳಲ್ಲಿ ಮಾರಾಟ ನಿಯಂತ್ರಣಕ್ಕೆ ಘೋಷಿಸಿರುವ ಕೃಷಿ ಉತ್ಪನ್ನಗಳು.
ಪಶು ಸಂಗೋಪನೆ 1. ಜಾನುವಾರುಗಳು 2. ಮೇಕೆಗಳು 3. ಕುರಿಗಳು
II. ನೂಲು, ಎಳೆ 1 ಹತ್ತಿ (ಬೀಜ ತೆಗೆದ ಮತ್ತು ತೆಗೆಯದ)
III. ಹೂಗಳು 1. ಎಲ್ಲಾ ಹೂಗಳು
IV. ಆಹಾರ ಧಾನ್ಯಗಳು 1. ಸಜ್ಜೆ 2. ಜವೆಗೋಧಿ 3. ಜೋಳ 4. ಕಂಬು 5. ಮೆಕ್ಕೆ ಜೋಳ 6. ನವಣಿ 7. ಭತ್ತ 8. ರಾಗಿ 9. ಅಕ್ಕಿ 10. ಸಾಮೆ (ಸಾವೆ) 11. ಗೋಧಿ
V. ಅರಣ್ಯ ಉತ್ಪನ್ನಗಳು 1. ಅಂಟುವಾಳ 2. ಬೊಂಬು 3. ಭತ್ತ 4. ಹಿಪ್ಪೇ ಬೀಜ 5. ಹೊಂಗೆಬೀಜ 6. ಬೇವಿನ ಬೀಜ 7. ಸೀಗೆಕಾಯಿ 8. ಹುಣಸೇಹಣ್ಣು 9. ಹುಣಸೇಬೀಜ
VI. ಹಣ್ಣುಗಳು
-
ಸೇಬು
-
ಬಾಳೆಹಣ್ಣು
-
ಬೋರೇಹಣ್ಣು
-
ಹುಳಿಹಣ್ಣುಗಳು
-
ಚಕ್ಕೋತನಾ ಹಣ್ಣು
-
ಪೇರಳೆ ಹಣ್ಣು (ಸೀಬೇಹಣ್ಣು)
-
ದ್ರಾಕ್ಷಿ
-
ಹಲಸಿನ ಹಣ್ಣು
-
ಜಂಬು ನೇರಳೆ ಹಣ್ಣು
-
ನಿಂಬೆಹಣ್ಣು
-
ಕರಬೂಜ
-
ಮಾವಿನಹಣ್ಣು
-
ಮೂಸಂಬಿ
-
ಮರಸೇಬು
-
ಪೈನಾಪಲ್ (ಅನಾನಸ್)
-
ಪಪ್ಪಾಯಿ ಹಣ್ಣು (ಪರಂಗಿ ಹಣ್ಣು)
-
ದಾಳಿಂಬೆಹಣ್ಣು
-
ಸಪೋಟ
-
ಸಿದ್ದೋಟ
-
ಕಿತ್ತಳೆ
-
ಕಲ್ಲಂಗಡಿ
VII. ಎಣ್ಣೆ ಬೀಜಗಳು
-
ನೆಲಗಡಲೆ (ಶೇಂಗಾ) (ಕಾಯಿ ಮತ್ತು ಬೀಜ)
-
ಹರಳು ಬೀಜ
-
ಹತ್ತಿ ಬೀಜ
-
ಅಗಸೆ ಬೀಜ
-
ಸಾಸಿವೆ
-
ಉಚ್ಚೆಳ್ಳು
-
ಕುಸುಬೆ
-
ಎಳ್ಳು
-
ಸೂರ್ಯಕಾಂತಿ ಬೀಜ
-
ಸೋಯಾಬೀನ್
VIII. ತೋಟಗಾರಿಕೆ ಬೆಳೆಗಳು ಮತ್ತು ಸಂಬಾರು ಪದಾರ್ಥಗಳು
-
ಅಡಿಕೆ
-
ಗೋಡಂಬಿ ಬೀಜ
-
ಒಣ ಮೆಣಸಿನಕಾಯಿ
-
ತೆಂಗಿನಕಾಯಿ
-
ಕೊಬ್ಬರಿ
-
ಕೊತ್ತಂಬರಿ ಬೀಜ (ಧನಿಯ)
-
ಬೆಳ್ಳುಳ್ಳಿ
-
ಶುಂಠಿ
-
ಮೆಂತ್ಯೆ
-
ಕಾಳು ಮೆಣಸು
-
ಅರಿಶಿನ
IX. ದ್ವಿದಳ ಧಾನ್ಯಗಳು
-
ಅಲಸಂದೆ (ಇಡೀ ಮತ್ತು ಒಡೆದ)
-
ಅವರೆ (ಇಡೀ ಮತ್ತು ಒಡೆದ)
-
ಕಡ್ಲೆ ((ಇಡೀ ಮತ್ತು ಒಡೆದ)
-
ಉದ್ದು (ಇಡೀ ಮತ್ತು ಒಡೆದ)
-
ಬುಲ್ಲರ್ (ಇಡೀ ಮತ್ತು ಒಡೆದ)
-
ಹೆಸರು (ಇಡೀ ಮತ್ತು ಒಡೆದ)
-
ಹುರುಳಿ
-
ಲಾಕ್ (ಇಡೀ ಮತ್ತು ಒಡೆದ)
-
ಮಡಿಕೆ (ಮಟಕಿ) (ಇಡೀ ಮತ್ತು ಒಡೆದ)
-
ಚೆನ್ನಂಗಿ (ಇಡೀ ಮತ್ತು ಒಡೆದ)
-
ಬಟಾಣಿ
-
ತೊಗರಿ (ಇಡೀ ಮತ್ತು ಒಡೆದ)
-
ಮೋತ್ (ಇಡೀ ಮತ್ತು ಒಡೆದ)
X. ತರಕಾರಿಗಳು
-
ಎಲ್ಲಾ ತರಕಾರಿಗಳು (ಸೊಪ್ಪುಗಳೂ ಸೇರಿಸಿ)
-
ಕಾಯಿಗಳು
-
ಹಸಿರು ಮೆಣಸಿನಕಾಯಿ
-
ಈರುಳ್ಳಿ
-
ಆಲೂಗಡ್ಡೆ
-
ಸುವರ್ಣಗಡ್ಡೆ
-
ಸಿಹಿಗೆಣಸು (ಗೆಣಸು)
-
ಟೊಮ್ಯಾಟೊ
XI. ಮರಮುಟ್ಟುಗಳು
-
ಬೀಟೆ (ರೋಸ್ವುಡ್)
-
ಬಿಲ್ವಾಲ
-
ಉರುವಲು ಕಟ್ಟಿಗೆ
-
ಗಂಜಾನ್
-
ಹಡಗ
-
ಹಳದಿ
-
ಹನಿಮುತ್ತಲ್
-
ಹೊನ್ನೆ
-
ಐಯಾನಿ
-
ಈರುಳ್ಳಿ
-
ಜಂಬ
-
ಕಲನ್
-
ಕಿಂಡಲ್
-
ಮಾವಿನಮರ
-
ಮತ್ತಿ
-
ನಂದಿ
-
ರಾಂಪತ್ರೆ
-
ತೇಗ (ನಾಗವಾನಿ)
-
ಬಿಳಿ ದೇವದಾರ್ (ಕೇದರ)
-
ಸಿಲ್ವರ್ ಓಕ್
-
ನೀಲಗಿರಿ
XII. ಇತರೆ ಉತ್ಪನ್ನಗಳು
-
ವೀಳ್ಯದೆಲೆ
-
ಬೆಲ್ಲ
-
ತೆಂಗಿನಕಡ್ಡಿ
-
ಒಣದ್ರಾಕ್ಷಿ
ಸಹಿ ಎಸ್. ಇಂದುಮತಿ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಕರ್ನಾಟಕ ಸರ್ಕಾರ
ಸಂಖ್ಯೆ: ಸಹಕಾರ/10/ಎಂಇಆರ್ 2001,
ಕರ್ನಾಟಕ ಸರ್ಕಾರ ಸಚಿವಾಲಯ
ಬಹುಮಹಡಿ ಕಟ್ಟಡಗಳು,
ಬೆಂಗಳೂರು, ದಿನಾಂಕ: 30.10.2001.
ಅಧಿಸೂಚನೆ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ (1966ರ ಕರ್ನಾಟಕ ಅಧಿನಿಯಮ 27) 65ನೇ ಪ್ರಕರಣದ (3)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ಉಪಪ್ರಕರಣದ ಉದ್ದೇಶಗಳಿಗಾಗಿ 2001ರ ನವೆಂಬರ್ ಹನ್ನೆರಡನೇ ದಿವಸದಿಂದ ಪ್ರಾರಂಭವಾಗುವ ಮತ್ತು 2001ರ ಡಿಸೆಂಬರ್ 31ನೇ ದಿವಸಕ್ಕೆ ಕೊನೆಗೊಳ್ಳುವ ಖಾರಿಪ್ ಋತುಮಾನವನ್ನು ಅನುಬಂಧ 1 ಮತ್ತು 2 ರಲ್ಲಿ ನಿರ್ದಿಷ್ಟಪಡಿಸಿದ ಕೃಷಿ ಉತ್ಪನ್ನದ ಸಂಬಂಧದಲ್ಲಿನ ಋತುಮಾನ ಎಂಬುದಾಗಿ ಈ ಮೂಲಕ ನಿರ್ದಿಷ್ಟಪಡಿಸಿದೆ.
Annexure
ಮತ್ತು ಅವರ ಹೆಸರಿನಲ್ಲಿ,
ಸಹಿ/
ಎಸ್. ಇಂದುಮತಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಹಕಾರ ಇಲಾಖೆ.
ಅನುಬಂಧ 2
(ಅಧಿಸೂಚನೆ ಸಂ: ಸ.ಇ.127 ಎಂ.ಆರ್.ಇ. 2001, ದಿನಾಂಕ 29.10.2001)
ರಾಜ್ಯದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಮತ್ತು ಮಾರುಕಟ್ಟೆ ಕ್ಷೇತ್ರ
| ಕ್ರ.ಸಂ. | ಜಿಲ್ಲೆಯ ಹೆಸರು | ಮಾರುಕಟ್ಟೆ ಕ್ಷೇತ್ರ ಒಳಗೊಂಡಿರುವ ಕೃಷಿ ಉತ್ಪನ್ನ |
| ತಾಲ್ಲೂಕುಗಳು ಮಾರುಕಟ್ಟೆ ಸಮಿತಿ ಹೆಸರು | ||
| 1 | 2 | 3 4 |
| ಬೆಂಗಳೂರು ಕಂದಾಯ ವಿಭಾಗ | ||
| 1. | ಬೆಂಗಳೂರು ನಗರ ಜಿಲ್ಲೆ | 1. ಬೆಂಗಳೂರು ಬೆಂಗಳೂರು ದಕ್ಷಿಣ |
| ಬೆಂಗಳೂರು ಉತ್ತರ, ಆನೇಕಲ್ | ||
| 2. | ಬೆಂಗಳೂರು ಗ್ರಾಮಾಂತರ | ಜಿಲ್ಲೆ 3. ಚನ್ನಪಟ್ಟಣ ಚನ್ನಪಟ್ಟಣ, ರಾಮನಗರ, ಮಾಗಡಿ |
| 4. ಕನಕಪುರ ಕನಕಪುರ | ||
| 5. ದೊಡ್ಡಬಳ್ಳಾಪುರ ದೊಡ್ಡಬಳ್ಳಾಪುರ, ಹೊಸಕೋಟೆ, | ||
| ದೇವನಹಳ್ಳಿ, ನೆಲಮಂಗಲ | ||
| 3. | ಚಿತ್ರದುರ್ಗ | 6. ಚಿತ್ರದುರ್ಗ ಚಿತ್ರದುರ್ಗ |
| 7. ಚಳ್ಳಕೆರೆ ಚಳ್ಳಕೆರೆ, ಮೊಳಕಾಲ್ಮೂರು | ||
| 8. ಹಿರಿಯೂರು ಹಿರಿಯೂರು | ||
| 9. ಹೊಸದುರ್ಗ ಹೊಸದುರ್ಗ, ಹೊಳಲ್ಕೆರೆ | ||
| 4. | ದಾವಣಗೆರೆ | 10. ದಾವಣಗೆರೆ ದಾವಣಗೆರೆ |
| 11. ಜಗಳೂರು ಜಗಳೂರು | ||
| 12. ಹರಿಹರ ಹರಿಹರ |
| ಕ್ರ.ಸಂ. | ಜಿಲ್ಲೆಯ ಹೆಸರು | ಮಾರುಕಟ್ಟೆ ಕ್ಷೇತ್ರ ಒಳಗೊಂಡಿರುವ ಕೃಷಿ ಉತ್ಪನ್ನ |
| 13. ಹರಪ್ಪನಹಳ್ಳಿ ಹರಪನಹಳ್ಳಿ | ||
| 14. ಹೊನ್ನಾಳಿ ಹೊನ್ನಾಳಿ | ||
| 15. ಚನ್ನಗಿರಿ ಚನ್ನಗಿರಿ | ||
| 5. | ಕೋಲಾರ | 16. ಕೋಲಾರ ಕೋಲಾರ |
| 17. ಮಾಲೂರು ಮಾಲೂರು | ||
| 18. ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, | ||
| ಶಿಡ್ಲಘಟ್ಟ | ||
| 19. ಚಿಂತಾಮಣಿ ಚಿಂತಾಮಣಿ | ||
| 20. ಬಂಗಾರಪೇಟೆ ಬಂಗಾರಪೇಟೆ |
-
ಗೌರಿಬಿದನೂರು ಗೌರಿಬಿದನೂರು, ಗುಡಿಬಂಡೆ
-
ಮುಳಬಾಗಿಲು ಮುಳಬಾಗಿಲು
-
ಶ್ರೀನಿವಾಸಪುರ ಶ್ರೀನಿವಾಸಪುರ
-
ಶಿವಮೊಗ್ಗ 24. ಶಿವಮೊಗ್ಗ ಶಿವಮೊಗ್ಗ, ತೀರ್ಥಹಳ್ಳಿ
-
ಸಾಗರ ಸಾಗರ, ಸೊರಬ, ಹೊಸನಗರ
-
ಶಿಕಾರಿಪುರ ಶಿಕಾರಿಪುರ
-
ಭದ್ರಾವತಿ ಭದ್ರಾವತಿ
-
ತುಮಕೂರು 28. ತುಮಕೂರು ತುಮಕೂರು, ಕೊರಟಗೆರೆ
-
ಗುಬ್ಬಿ ಗುಬ್ಬಿ
-
ಹುಳಿಯಾರು ಚಿಕ್ಕನಾಯಕನ ಹಳ್ಳಿ
-
ಕುಣಿಗಲ್ ಕುಣಿಗಲ್
-
ಮಧುಗಿರಿ ಮಧುಗಿರಿ
-
ಪಾವಗಡ ಪಾವಗಡ
-
ಸಿರಾ ಸಿರಾ
-
ತುರುವೇಕೆರೆ ತುರುವೇಕೆರೆ
-
ತಿಪಟೂರು ತಿಪಟೂರು
ಮೈಸೂರು ಕಂದಾಯ ವಿಭಾಗ
-
ಮೈಸೂರು 37. ಮೈಸೂರು ಮೈಸೂರು
-
ಕೃಷ್ಣರಾಜನಗರ ಕೃಷ್ಣರಾಜನಗರ
-
ಹುಣಸೂರು ಹುಣಸೂರು
-
ಪಿರಿಯಾಪಟ್ಟಣ ಪಿರಿಯಾಪಟ್ಟಣ
-
ಟಿ. ನರಸೀಪುರ ಟಿ. ನರಸೀಪುರ
-
ನಂಜನಗೂಡು ನಂಜನಗೂಡು
-
ಸಂತೆಸರಗೂರು ಹೆಚ್.ಡಿ.ಕೋಟೆ
-
ಚಾಮರಾಜನಗರ 44. ಚಾಮರಾಜನಗರ ಚಾಮರಾಜನಗರ, ಯಳಂದೂರು
-
ಗುಂಡ್ಲುಪೇಟೆ ಗುಂಡ್ಲುಪೇಟೆ
-
ಕೊಳ್ಳೇಗಾಲ ಕೊಳ್ಳೇಗಾಲ
348
| 10. | ದಕ್ಷಿಣ ಕನ್ನಡ | 47. ಮಂಗಳೂರು | ಮಂಗಳೂರು |
| 48. ಬಂಟ್ವಾಳ | ಬಂಟ್ವಾಳ | ||
| 49. ಪುತ್ತೂರು | ಪುತ್ತೂರು | ||
| 50. ಸುಳ್ಯ | ಸುಳ್ಯ | ||
| 51. ಬೆಳ್ತಂಗಡಿ | ಬೆಳ್ತಂಗಡಿ | ||
| 11. | ಉಡುಪಿ | 52. ಉಡುಪಿ | ಉಡುಪಿ |
| 53. ಕುಂದಾಪುರ | ಕುಂದಾಪುರ | ||
| 54. ಕಾರ್ಕಳ | ಕಾರ್ಕಳ | ||
| 12. | ಕೊಡಗು | 55. ಮಡಿಕೇರಿ | ಮಡಿಕೇರಿ |
| 56. ಸೋಮವಾರಪೇಟೆ | ಸೋಮವಾರಪೇಟೆ | ||
| (ಕೇಂದ್ರಸ್ಥಾನ | |||
| ಕುಶಾಲನಗರ) | |||
| 57. ಗೋಣಿಕೊಪ್ಪಲು | ವಿರಾಜಪೇಟೆ | ||
| 13. | ಚಿಕ್ಕಮಗಳೂರು | 58. ಚಿಕ್ಕಮಗಳೂರು | ಚಿಕ್ಕಮಗಳೂರು |
| 59. ಕಡೂರು | ಕಡೂರು | ||
| 60. ತರೀಕೆರೆ | ತರೀಕೆರೆ | ||
| 61. ಮೂಡಿಗೆರೆ | ಮೂಡಿಗೆರೆ | ||
| 62. ಕೊಪ್ಪ | ಕೊಪ್ಪ, ನರಸಿಂಹರಾಜಪುರ | ||
| 63. ಶೃಂಗೇರಿ | ಶೃಂಗೇರಿ |
| 10. | ದಕ್ಷಿಣ ಕನ್ನಡ | 47. ಮಂಗಳೂರು | ಮಂಗಳೂರು |
| 14. | ಹಾಸನ | 64. ಹಾಸನ | ಹಾಸನ |
| 65. ಬೇಲೂರು | ಬೇಲೂರು, ಆಲೂರು | ||
| 66. ಅರಸೀಕೆರೆ | ಅರಸೀಕೆರೆ | ||
| 67.ಹೊಳೆನರಸೀಪುರ | ಹೊಳೆನರಸೀಪುರ | ||
| 68. ಚನ್ನರಾಯಪಟ್ಟಣ | ಚನ್ನರಾಯಪಟ್ಟಣ | ||
| 69. ಸಕಲೇಶಪುರ | ಸಕಲೇಶಪುರ | ||
| 15. | ಮಂಡ್ಯ | 70. ಮಂಡ್ಯ | ಮಂಡ್ಯ, ಶ್ರೀರಂಗಪಟ್ಟಣ |
| 71. ಮದ್ದೂರು | ಮದ್ದೂರು, ಮಳವಳ್ಳಿ | ||
| 72. ಕೃಷ್ಟರಾಜಪೇಟೆ | ಕೃಷ್ಣರಾಜಪೇಟೆ | ||
| 73. ನಾಗಮಂಗಲ | ನಾಗಮಂಗಲ, ಪಾಂಡವಪುರ |
ಬೆಳಗಾಂ ಕಂದಾಯ
| ವಿಭಾಗ | |||
| 16. | ಬೆಳಗಾವಿ | 74. ಬೆಳಗಾವಿ | ಬೆಳಗಾವಿ |
| 75. ಬೈಲಹೊಂಗಲ | ಬೈಲಹೊಂಗಲ | ||
| 76. ಅಥಣಿ | ಅಥಣಿ | ||
| 77. ಗೋಕಾಕ್ | ಗೋಕಾಕ್ | ||
| 78. ಕುಡಚಿ | ರಾಯಭಾಗ್ | ||
| 79. ನಂದಗಡ | ಖಾನಾಪುರ | ||
| 80. ರಾಮದುರ್ಗ | ರಾಮದುರ್ಗ | ||
| 81. ಸೌಂದತ್ತಿ | ಸೌಂದತ್ತಿ | ||
| 82. ನಿಪ್ಪಾಣಿ | ಚಿಕ್ಕೋಡಿ | ||
| 83. ಸಂಕೇಶ್ವರ | ಹುಕ್ಕೇರಿ | ||
| 17. | ಬಿಜಾಪುರ | 84. ಬಿಜಾಪುರ | ಬಿಜಾಪುರ, ಬಸವನಬಾಗೇವಾಡಿ |
| 85. ಸಿಂಧಗಿ | ಸಿಂಧಗಿ, ಇಂಡಿ | ||
| 86. ತಾಳಿಕೋಟೆ | ಮುದ್ದೇಬಿಹಾಳ | ||
| 18. | ಬಾಗಲ ಕೋಟೆ | 87. ಬಾಗಲ ಕೋಟೆ | ಬಾಗಲ ಕೋಟೆ, ಬೀಳಗಿ |
| 88. ಬಾದಾಮಿ | ಬಾದಾಮಿ | ||
| 89. ಹುನಗುಂದ | ಹುನಗುಂದ | ||
| 90. ಜಮಖಂಡಿ | ಜಮಖಂಡಿ | ||
| 91. ಮಹಾಲಿಂಗಪುರ | ಮುಧೋಳ |
| ವಿಭಾಗ | |||
| 19. | ಧಾರವಾಡ | 92. ಧಾರವಾಡ | ಧಾರವಾಡ |
| 93. ಅಣ್ಣಿಗೇರಿ | ನವಲ ಗುಂದ | ||
| 94. ಹುಬ್ಬಳ್ಳಿ | ಹುಬ್ಬಳ್ಳಿ | ||
| 95. ಕುಂದಗೋಳ | ಕುಂದಗೋಳ | ||
| 96. ಕಲ ಘಟಗಿ | ಕಲಘಟಗಿ, ಶಿಗ್ಗಾಂವಿ | ||
| 97. ಗದಗ್ | ಗದಗ್ | ||
| 98. ಮುಂಡರಗಿ | ಮುಂಡರಗಿ | ||
| 99. ನರಗುಂದ | ನರಗುಂದ | ||
| 100. ರೋಣ (ಕೇಂದ್ರ | ರೋಣ | ||
| ಸ್ಥಾನ ಹೊಳೆಆಲೂಲು) |
| 21. | ಹಾವೇರಿ | 101. ಲಕ್ಷ್ಮೇಶ್ವರ | ಶಿರಹಟ್ಟಿ |
| 102. ಹಾವೇರಿ | ಹಾವೇರಿ | ||
| 103. ಹಿರೇಕೆರೂರು | ಹಿರೇಕೆರೂರು | ||
| 104. ರಾಣೆಬೆನ್ನೂರು | ರಾಣೆಬೆನ್ನೂರು | ||
| 105. ಬ್ಯಾಡಗಿ | ಬ್ಯಾಡಗಿ | ||
| 106. ಸವಣೂರು | ಸವಣೂರು | ||
| 107. ಹಾನಗಲ್ | ಹಾನಗಲ್ | ||
| 22. | ಉತ್ತರ ಕನ್ನಡ | 108. ಹಳಿಯಾಳ | ಹಳಿಯಾಳ, ಸೂಪಾ |
| 109. ಕುಮಟಾ | ಕುಮಟಾ | ||
| 110. ಹೊನ್ನಾವರ | ಹೊನ್ನಾವರ | ||
| 111. ಸಿದ್ದಾಪುರ | ಸಿದ್ದಾಪುರ | ||
| 112. ಯಲ್ಲಾಪುರ | ಯಲ್ಲಾಪುರ | ||
| 113. ಶಿರಸಿ | ಶಿರಸಿ | ||
| 114. ಮುಂಡಗೋಡ | ಮುಂಡಗೋಡ | ||
| 115. ಕಾರವಾರ | ಕಾರವಾರ, ಆಂಕೋಲ | ||
| ಗುಲ್ಬರ್ಗಾ ಕಂದಾಯ |
ವಿಭಾಗ
| 23. | ಗುಲ್ಬರ್ಗಾ | 116. ಗುಲ್ಬರ್ಗಾ | ಗುಲ್ಬರ್ಗಾ, ಅಫ್ಜಲ್ಪುರ, | ಆಳಂದ, |
| ಜೇವರ್ಗಿ | ||||
| 117. ಚಿತ್ತಾಪುರ | ಚಿತ್ತಾಪುರ | |||
| 118. ಶಹಾಪುರ | ಶಹಾಪುರ | |||
| 119. ಸೋಲಾಪುರ | ಸೋಲಾಪುರ | |||
| 120. ಸೇಡಂ | ಸೇಡಂ | |||
| 121. ಯಾದಗಿರಿ | ಯಾದಗಿರಿ | |||
| 122. ಚಿಂಚೋಳಿ | ಚಿಂಚೋಳಿ | |||
| 24. | ಬಳ್ಳಾರಿ | 123. ಬಳ್ಳಾರಿ | ಬಳ್ಳಾರಿ, ಸಂಡೂರು | |
| 124. ಕೊಟ್ಟೂರು | ಕೂಡ್ಲಗಿ | |||
| 125. ಹೊಸಪೇಟೆ | ಹೊಸಪೇಟೆ | |||
| 126. ಹಗರಿಬೊಮ್ಮನಹಳ್ಳಿ | ಹಗರಿ ಬೊಮ್ಮನಹಳ್ಳಿ |
-
ಹಡಗಲಿ ಹಡಗಲಿ
-
ಸಿರುಗುಪ್ಪಿ ಸಿರುಗುಪ್ಪಿ
-
ಬೀದರ್
-
ಬೀದರ್ 129. ಬೀದರ್ ಬೀದರ್
-
ಹುಮ್ನಾಬಾದ್ ಹುಮ್ನಾಬಾದ್
-
ಬಸವಕಲ್ಯಾಣ ಬಸವಕಲ್ಯಾಣ
-
ಭಾಲ್ಕಿ ಭಾಲ್ಕಿ
-
ರಾಯಚೂರು ರಾಯಚೂರು
-
ಲಿಂಗಸುಗೂರು ಲಿಂಗಸುಗೂರು
-
ಮಾನ್ವಿ ಮಾನ್ವಿ
-
ಕೊಪ್ಪಳ ಕೊಪ್ಪಳ
-
ಗಂಗಾವತಿ ಗಂಗಾವತಿ
ಯಲಬುರ್ಗಾ 139. ಯಲಬುರ್ಗಾ
(ಕೇಂದ್ರ ಕಾರ್ಯಸ್ಥಾನ ಕಾಕನೂರು)
-
ಕುಷ್ಟಗಿ ಕುಷ್ಟಗಿ
-
ಸಿಂಧನೂರು ಸಿಂಧನೂರು
ಸಹಿ
ಎಸ್. ಇಂದುಮತಿ
ಸರ್ಕಾರದ ಅಧೀನ ಕಾರ್ಯದರ್ಶಿ
ಸಹಕಾರ ಇಲಾಖೆ.
ಅನುಬಂಧ - 2
(ಅಧಿಸೂಚನೆ ಸಂ. ಸ.ಇ. 10 : ಎಂ.ಆರ್.ಇ. 2001, ದಿನಾಂಕ: 30.10.2001)
I. ಪಶು ಸಂಗೋಪನೆ 1. ಜಾನುವಾರುಗಳು 2. ಮೇಕೆಗಳು 3. ಕುರಿಗಳು
II. ನೂಲು, ಎಳೆ 1. ಹತ್ತಿ (ಬೀಜ ತೆಗೆದ ಮತ್ತು ತೆಗೆಯದ)
III. ಹೂಗಳು 1. ಎಲ್ಲಾ ಹೂಗಳು
IV. ಆಹಾರ ಧಾನ್ಯಗಳು 1. ಸಜ್ಜೆ 2. ಜವೆಗೋಧಿ 3. ಜೋಳ 4. ಕಂಬು 5. ಮೆಕ್ಕೆ ಜೋಳ 6. ನವಣಿ 7. ಭತ್ತ 8. ರಾಗಿ 9. ಅಕ್ಕಿ 10. ಸಾಮೆ (ಸಾವೆ) 11. ಗೋಧಿ
V. ಅರಣ್ಯ ಉತ್ಪನ್ನಗಳು 1. ಅಂಟುವಾಳ 2. ಬೊಂಬು 3. ಭತ್ತ 4. ಹಿಪ್ಪೇ ಬೀಜ 5. ಹೊಂಗೇಬೀಜ 6. ಬೇವಿನ ಬೀಜ 7. ಸೀಗೇಕಾಯಿ 8. ಹುಣಸೇಹಣ್ಣು 9. ಹುಣಸೇಬೀಜ
VI. ಹಣ್ಣುಗಳು
-
ಸೇಬು
-
ಬಾಳೆಹಣ್ಣು
-
ಬೋರೇಹಣ್ಣು
-
ಹುಳಿಹಣ್ಣುಗಳು
-
ಚಕ್ಕೋತನಾ ಹಣ್ಣು
-
ಪೇರಳೆ ಹಣ್ಣು (ಸೀಬೇಹಣ್ಣು)
-
ದ್ರಾಕ್ಷಿ
-
ಹಲಸಿನ ಹಣ್ಣು
-
ಜಂಬು ನೇರಳೆ ಹಣ್ಣು
-
ನಿಂಬೆಹಣ್ಣು
-
ಕರಬೂಜ
-
ಮಾವಿನಹಣ್ಣು
-
ಮೂಸಂಬಿ
-
ಮರಸೇಬು
-
ಪೈನಾಪಲ್ (ಅನಾನಸ್)
-
ಪಪ್ಪಾಯಿ ಹಣ್ಣು (ಪರಂಗಿ ಹಣ್ಣು)
-
ದಾಳಿಂಬೆಹಣ್ಣು
-
ಸಪೋಟ
-
ಸಿದ್ದೋಟ
-
ಕಿತ್ತಳೆ
-
ಕಲ್ಲಂಗಡಿ
VII. ಎಣ್ಣೆ ಬೀಜಗಳು
-
ನೆಲಗಡಲೆ (ಶೇಂಗಾ) (ಕಾಯಿ ಮತ್ತು ಬೀಜ)
-
ಹರಳು ಬೀಜ
-
ಹತ್ತಿ ಬೀಜ
-
ಅಗಸೆ ಬೀಜ
-
ಸಾಸಿವೆ
-
ಉಚ್ಚೆಳ್ಳು
-
ಕುಸುಬೆ
-
ಎಳ್ಳು
-
ಸೂರ್ಯಕಾಂತಿ ಬೀಜ
-
ಸೋಯಾಬೀನ್
VIII. ತೋಟಗಾರಿಕೆ ಬೆಳೆಗಳು ಮತ್ತು ಸಂಬಾರ ಪದಾರ್ಥಗಳು
-
ಅಡಿಕೆ
-
ಗೋಡಂಬಿ ಬೀಜ
-
ಒಣ ಮೆಣಸಿನಕಾಯಿ
-
ತೆಂಗಿನಕಾಯಿ
-
ಕೊಬ್ಬರಿ
-
ಕೊತ್ತಂಬರಿ ಬೀಜ (ಧನಿಯ)
-
ಬೆಳ್ಳುಳ್ಳಿ
-
ಶುಂಠಿ
-
ಮೆಂತ್ಯೆ
-
ಕಾಳು ಮೆಣಸು
-
ಅರಿಶಿನ
IX. ದ್ವಿದಳ ಧಾನ್ಯಗಳು
-
ಅಲಸಂದೆ (ಇಡೀ ಮತ್ತು ಒಡೆದ)
-
ಅವರೆ (ಇಡೀ ಮತ್ತು ಒಡೆದ)
-
ಕಡ್ಲೆ (ಇಡೀ ಮತ್ತು ಒಡೆದ)
-
ಉದ್ದು (ಇಡೀ ಮತ್ತು ಒಡೆದ)
-
ಬುಲ್ಲರ್ (ಇಡೀ ಮತ್ತು ಒಡೆದ)
-
ಹೆಸರು (ಇಡೀ ಮತ್ತು ಒಡೆದ)
-
ಹುರುಳಿ
-
ಲಾಕ್ (ಇಡೀ ಮತ್ತು ಒಡೆದ)
-
ಮಡಿಕೆ (ಮಟಕಿ) (ಇಡೀ ಮತ್ತು ಒಡೆದ)
-
ಚೆನ್ನಂಗಿ (ಇಡೀ ಮತ್ತು ಒಡೆದ)
-
ಬಟಾಣಿ
-
ತೊಗರಿ (ಇಡೀ ಮತ್ತು ಒಡೆದ)
-
ಮೋತ್ (ಇಡೀ ಮತ್ತು ಒಡೆದ)
X. ತರಕಾರಿಗಳು
-
ಎಲ್ಲಾ ತರಕಾರಿಗಳು (ಸೊಪ್ಪುಗಳೂ ಸೇರಿಸಿ)
-
ಕಾಯಿಗಳು
-
ಹಸಿರು ಮೆಣಸಿನಕಾಯಿ
-
ಈರುಳ್ಳಿ
-
ಆಲೂಗಡ್ಡೆ
-
ಸುವರ್ಣಗಡ್ಡೆ
-
ಸಿಹಿಗೆಣಸು (ಗೆಣಸು)
-
ಟೊಮ್ಯಾಟೊ
XI. ಮರಮುಟ್ಟುಗಳು
-
ಬೀಟೆ (ರೋಸ್ವುಡ್)
-
ಬಿಲ್ವಾಲ
-
ಉರುವಲು ಕಟ್ಟಿಗೆ
-
ಗಂಜಾನ್
-
ಹಡಗ
-
ಹಳದಿ
-
ಹನಿಮುತ್ತಲ್
-
ಹೊನ್ನೆ
-
ಐಯಾನಿ
-
ಈರುಳ್ಳಿ
-
ಜಂಬ
-
ಕಲನ್
-
ಕಿಂಡಲ್
-
ಮಾವಿನಮರ
-
ಮತ್ತಿ
-
ನಂದಿ
-
ರಾಂಪತ್ರೆ
-
ತೇಗ (ಸಾಗವಾನಿ)
-
ಬಿಳಿ ದೇವದಾರ್ (ಕೇದರ)
-
ಸಿಲ್ವರ್ ಓಕ್
-
ನೀಲಗಿರಿ
XII. ಇತರೆ ಉತ್ಪನ್ನಗಳು
-
ವೀಳ್ಯದೆಲೆ
-
ಬೆಲ್ಲ
-
ತೆಂಗಿನಕಡ್ಡಿ
-
ಒಣದ್ರಾಕ್ಷಿ
ಸಹಿ ಎಸ್. ಇಂದುಮತಿ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಅನುಬಂಧ-2
(ಅಧಿಸೂಚನೆ ಸಂ. ಸಸಿ 10ಃ ಎಂ.ಆರ್.ಇ. 2001, ದಿನಾಂಕ 30.10.2001
| ಕ್ರ. ಸಂ. | ಜಿಲ್ಲೆಯ ಉತ್ಪನ್ನ | ಕೃಷಿ ಉತ್ಪನ್ನ | ಮಾರುಕಟ್ಟೆ ಕ್ಷೇತ್ರ (ತಾಲೂಕುಗಳು) | ಮಾರುಕಟ್ಟೆ ಕ್ಷೇತ್ರದಲ್ಲಿ ನಿರ್ದಿಷ್ಟಪಡಿಸಿದ ಕೃಷಿ ಉತ್ಪನ್ನಗಳು |
| 1 | 2 | 3 | 4 | 5 |
| 1. | ಬೆಂಗಳೂರು ನಗರ ಜಿಲ್ಲೆ | ಹಣ್ಣು ಮತ್ತು ತರಕಾರಿ (ವಿಶೇಷ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ | ಬೆಂಗಳೂರು (ಉತ್ತರ) ಬೆಂಗಳೂರು (ದಕ್ಷಿಣ) ಆನೇಕಲ್ | ತರಕಾರಿಗಳು: ಬದನೆಕಾಯಿ, ಬೆಂಡೆಕಾಯಿ, ಸೌತೆಕಾಯಿ, ಕುಂಬಳಕಾಯಿ, ಬೂದುಕುಂಬಳಕಾಯಿ, ಸೋರೆಕಾಯಿ, ಹೀರೇಕಾಯಿ, ಪಡವಲಕಾಯಿ, ಹಾಗಲಕಾಯಿ, ಅವರೆಕಾಯಿ, ಹಸಿರುಮೆಣಸಿನಕಾಯಿ, ಹುರುಳಿಕಾಯಿ, ತೊಗರಿಕಾಯಿ, ಸಿಹಿಗೆಣಸು, ಮರಗೆಣಸು (ಟೋಪಿಕ್) ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಸುವರ್ಣಗೆಡ್ಡೆ, ಬಟಾಣಿ, ಗೋರಿಕಾಯಿ (ಕ್ಲಸ್ಟರ್ಬೀನ್ಸ್), ಬಾಳೇಕಾಯಿ, ಮಾವಿನಕಾಯಿ, ನೆಲ್ಲಿಕಾಯಿ, ಸೀಮೆಬದನೇಕಾಯಿ, ಚಪ್ಪರದವರೆಕಾಯಿ, ಅಲಸಂದೆಕಾಯಿ, ನುಗ್ಗೆಕಾಯಿ, ತೊಂಡೆಕಾಯಿ, ಹುರಳಿಕಾಯಿ, ಎಲೆಕೋಸು, |
| ಕಾಲಿಫ್ಲವರ್, ನವಲಕೋಲ್, ಸೊಪ್ಪುಗಳು, ಟೊಮ್ಯಾಟೊ, ಹಸಿಶುಂಠಿ ಹಣ್ಣುಗಳುಃ ಸೇಬು, ಮರಸೇಬು, ದ್ರಾಕ್ಷಿ, ಅನಾನಸ್, ಸೀಬೇಹಣ್ಣು, ನೇರಳೆಹಣ್ಣು ದಾಳಿಂಬೆಹಣ್ಣು, ಮಾವಿನಹಣ್ಣು, ಹಲಸಿನಹಣ್ಣು, ಮೂಸಂಬಿ, ಕಿತ್ತಳೆಹಣ್ಣು, ಕಲ್ಲಂಗಡಿ ಹಣ್ಣು, ಕರಬೂಜ, ಸಿದ್ದೋಟ, ಚಕೋತ ಹಣ್ಣು, ಬಾಳೇಹಣ್ಣು, ಅಂಜೂರ, ಪಪ್ಪಾಯಿ, ಸಪೋಟ, ಬೋರೆಹಣ್ಣು, ನಿಂಬೆಹಣ್ಣು. ಇತರೆ ಉತ್ಪನ್ನಗಳುಃ ವೀಳ್ಯದೆಲೆ. |
ಸಹಿ
ಎಸ್. ಇಂದುಮತಿ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಕರ್ನಾಟಕ ಸರ್ಕಾರ
ಸಂಖ್ಯೆ: ಸಹಕಾರ/10/ಎಂಇಆರ್ 2001,
ಕರ್ನಾಟಕ ಸರ್ಕಾರ ಸಚಿವಾಲಯ ಬಹುಮಹಡಿ ಕಟ್ಟಡಗಳು, ಬೆಂಗಳೂರು, ದಿನಾಂಕ: 2.1.2002.
ಅಧಿಸೂಚನೆ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ (1966ರ ಕರ್ನಾಟಕ ಅಧಿನಿಯಮ 27) 65ನೇ ಪ್ರಕರಣದ (3)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಇದೇ ಸಂಖ್ಯೆಯ ದಿನಾಂಕ 30.10.2001ರ ಅಧಿಸೂಚನೆಯಲ್ಲಿ ಅಧಿಸೂಚಿಸಿರುವ ಕಾಲಿಕ ಅವಧಿಯನ್ನು 1.1.2002 ರಿಂದ 31.10.2002 ರವರೆಗೆ ಈ ಮೂಲಕ ವಿಸ್ತರಿಸಿದೆ.
Annexure
ಕರ್ನಾಟಕ ಸರ್ಕಾರ
ಸಂಖ್ಯೆ: ಸಹಕಾರ/10/ಎಂಇಆರ್ 2001,
ಕರ್ನಾಟಕ ಸರ್ಕಾರ ಸಚಿವಾಲಯ ಬಹುಮಹಡಿ ಕಟ್ಟಡಗಳು, ಬೆಂಗಳೂರು, ದಿನಾಂಕ: 25.1.2002.
ಅಧಿಸೂಚನೆ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 27) 65ನೇ ಪ್ರಕರಣದ (3)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಇದೇ ಸಂಖ್ಯೆಯ ದಿನಾಂಕ 2.1.2002ರ ಅಧಿಸೂಚನೆಯಲ್ಲಿ ಅಧಿಸೂಚಿಸಿರುವ ಕಾಲಿಕ ಅವಧಿಯನ್ನು 1.2.2002 ರಿಂದ 31.3.2002 ರವರೆಗೆ ಈ ಮೂಲಕ ಮತ್ತಷ್ಟು ವಿಸ್ತರಿಸಿದೆ.
Annexure
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವತ್ತಿನ ಹಂಚಿಕೆ ನಿಯಂತ್ರಣ) ನಿಯಮಗಳು, 2004
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವತ್ತಿನ ಹಂಚಿಕೆ ನಿಯಂತ್ರಣ) ನಿಯಮಗಳು, 2004
ಪ್ರಕರಣಗಳ ಅನುಕ್ರಮಣಿಕೆ
ನಿಯಮಗಳು:
-
ಹೆಸರು ಮತ್ತು ಪ್ರಾರಂಭ
-
ಪರಿಭಾಷೆಗಳು
-
ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ಹಂಚಿಕೆಗಾಗಿ ನಿವೇಶನ, ಇತ್ಯಾದಿಗಳ ನೀಡಿಕೆ
-
ನಿವೇಶನ, ಇತ್ಯಾದಿಗಳ ಮೌಲ್ಯ ನಿರ್ಧರಣೆ
-
ನಿವೇಶನ ಮೌಲ್ಯವನ್ನು ಗೊತ್ತುಪಡಿಸಲು ಮಾನದಂಡಗಳು
-
ನೋಂದಣಿ
-
ಅರ್ಹತೆ
-
ಹಂಚಿಕೆಗಾಗಿ ಅರ್ಜಿದಾರರನ್ನು ಆಯ್ಕೆ ಮಾಡಲು ಸೂತ್ರಗಳು
-
ಮೂಲೆ ನಿವೇಶನದ ಹಂಚಿಕೆ.
-
ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ನಿವೇಶನ, ಅಂಗಡಿ, ಗೋದಾಮು ಅಥವಾ ಅಂಗಡಿ ಸಹಿತ ಗೋದಾಮು ಹಂಚಿಕೆ ಷರತ್ತುಗಳು
-
ಹಂಚಿಕೆ ಪಡೆದವನನ್ನು ಗುತ್ತಿಗೆದಾರನೆಂದು ಭಾವಿಸತಕ್ಕದ್ದು
-
ವರ್ಗಾವಣೆಗೆ ನಿರ್ಬಂಧ
-
ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಆಧಾರದ ಮೇಲೆ ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಅಥವಾ ಗೋದಾಮಿನ ಹಂಚಿಕೆ.
-
ತೂಕಮಾಡುವ ಯಂತ್ರಗಳು (ವೇಬ್ರಿಜ್) ಇತ್ಯಾದಿಗಳ ಹಂಚಿಕೆ
-
ಲೈಸನ್ಸು ಶುಲ್ಕವನ್ನು ನಿಗದಿಪಡಿಸುವುದು
-
ಕೇಳಿದಾಗ ಬಿಟ್ಟುಕೊಡುವ ಲೈಸನ್ಸು ಆಧಾರದ ಮೇಲೆ ಮಾಡುವ ಹಂಚಿಕೆಗಾಗಿ ಇರುವ ಷರತ್ತುಗಳು
-
ನಿವೇಶನ, ಇತ್ಯಾದಿಗಳನ್ನು ಮೀಸಲಿಡುವುದು
-
ಅರ್ಜಿದಾರನ ಮರಣ
-
ಸ್ವಯಿಚ್ಛೆಯಿಂದ ಹಿಂದಿರುಗಿಸುವುದು
-
ದಂಡರೂಪದ ಶುಲ್ಕ, ಇತ್ಯಾದಿ
-
ಸಂಗತಿಗಳನ್ನು ತಪ್ಪಾಗಿ ನಿರೂಪಿಸುವುದು ಅಥವಾ ಮುಚ್ಚಿಡುವುದು
-
ದುರ್ಬಳಕೆ, ಸೇರ್ಪಡೆಗಳ ಮತ್ತು ಮಾರ್ಪಾಟುಗಳ ಮೇಲೆ ನಿರ್ಬಂಧಗಳು
-
ಪುನರೀಕ್ಷಣೆ
-
ಸಹಕಾರಿ ಸಂಘಗಳು, ಇತ್ಯಾದಿಗಳಿಗೆ ನಿವೇಶನಗಳ ಹಂಚಿಕೆ